Tag: today news in kannada
ಶೇಕಡ 7ರ ಮೀಸಲಾತಿಗಾಗಿ ಒತ್ತಾಯಿಸಿ ಪ್ರತಿಭಟನೆ
ಹೂವಿನಹಡಗಲಿ : ಪ್ರಸ್ತುತ ಶೇಕಡ 3 ರಷ್ಟಿರುವ ಪರಿಶಿಷ್ಟ ವರ್ಗದ ಮೀಸಲಾತಿಯನ್ನು ಶೇಕಡ 7ಕ್ಕೆ ಹೆಚ್ಚಿಸಬೇಕೆಂದು ಒತ್ತಾಯಿಸಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ತಾಲೂಕು ಘಟಕದಿಂದ ಪ್ರತಿಭಟನೆಯನ್ನು ನಡೆಸಲಾಯಿತು....
ಬಹುಗ್ರಾಮ ಕುಡಿಯುವ ನೀರಿನ ಯೋಜನೆ : ಸಂಪೂರ್ಣ ವಿಫಲ
ಹೂವಿನಹಡಗಲಿ : ಬಹುಗ್ರಾಮ ಕುಡಿಯುವ ನೀರಿನ ಯೋಜನೆ ತಾಲೂಕಿನಾದ್ಯಾಂತ ಸಂಪೂರ್ಣವಾಗಿ ವಿಫಲಗೊಂಡಿದೆ ಎಂದು ತಾ.ಪಂ. ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಎಸ್.ಹಾಲೇಶ ಆರೋಪಿಸಿದರು. ಅವರು ತಾ.ಪಂ. ಮಲ್ಲಿಗೆ ಸಭಾಂಗಣದಲ್ಲಿ ನಡೆದ...
ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಂದ ಪರಿಸರ ದಿನಾಚರಣೆ.
ಹೊಸಪೇಟೆ: ಇಲ್ಲಿನ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಗುರುವಾರ ಪರಿಸರ ದಿನಾಚರಣೆ ನಿಮಿತ್ತ ಸಾರಿಗೆ ಕಚೇರಿ ಸುತ್ತಮುತ್ತ ಸಸಿಗಳನ್ನು ನೆಡಲಾಯಿತು. ಈ ವೇಳೆ ಪ್ರಾದೇಶಿಕ ಸಾರಿಗೆ ಅಧಿಕಾರಿ ನೂರ್ ಅಹಮದ್...
ಎಸ್ಟಿ ಮೀಸಲಾತಿ ಹೆಚ್ಚಿಸಲು ಆಗ್ರಹ.
ಹೊಸಪೇಟೆ : ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯದಲ್ಲಿ ಎಸ್ಟಿ ಮೀಸಲಾತಿ 7.5ಕ್ಕೆ ಹೆಚ್ಚಿಸಬೇಕು. ಅನರ್ಹರಿಗೆ ಎಸ್ಟಿ ಮೀಸಲಾತಿ ಪ್ರಮಾಣ ಪತ್ರ ನೀಡುವುದನ್ನು ತಡೆಯಬೇಕು ಎಂದು ಗುರುವಾರ ತಾಲೂಕು ವಾಲ್ಮೀಕಿ...
ಮೀಸಲಾತಿಗೆ ಆಗ್ರಹಿಸಿ ತಹಸಿಲ್ದಾರ್ ಗೆ ಮನವಿ
ಮಧುಗಿರಿ: ಪರಿಶಿಷ್ಟ ಪಂಗಡದ ನಾಯಕ ಜನಾಂಗದವರಿಗೆ ಶೇ3 ರಿಂದ 7.5ಗೆ ಮೀಸಲಾತಿಯನ್ನು ಏರಿಸುವಂತೆ ಆಗ್ರಹಿಸಿ ಮಧುಗಿರಿ ತಾಲ್ಲೂಕು ನಾಯಕ ಸಂಘದ ವತಿಯಿಂದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟಿಸಿ ತಹಸೀಲ್ದಾರ್ ನಂದೀಶ್ ರವರಿಗೆ ಮನವಿ...
ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಸೋರಿಕೆ ..!!!
ಬೆಂಗಳೂರು ನಗರದಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮೆಜಿಸ್ಟಿಕ್‍ನ ಮೆಟ್ರೋ ರೈಲ್ವೆ ನಿಲ್ದಾಣದಲ್ಲಿ ಸೋರಿಕೆಯಾಗುತ್ತಿದ್ದು ಆತಂಕಕ್ಕೆ ಕಾರಣವಾಗಿದೆ.ನಗರದ ಅತಿದೊಡ್ಡ ಮೆಟ್ರೋ ರೈಲು ನಿಲ್ದಾಣ ಮೆಜಿಸ್ಟಿಕ್‍ನ ಮೆಟ್ರೋ ರೈಲ್ವೆ ನಿಲ್ದಾಣದಲ್ಲಿ ಸೋರಿಕೆಯಾಗುತ್ತಿರುವುದು ಕಳಪೆ ಕಾಮಗಾರಿ...
ಲಕ್ಕಿಡಪ್ ಹೆಸರಿನಲ್ಲಿ ವಂಚನೆ..!!!
ಬೆಂಗಳೂರು ಲಕ್ಕಿಡಿಪ್‍ನಲ್ಲಿ ಮೊಬೈಲ್ ಸಂಖ್ಯೆಗೆ ಬಹುಮಾನ ಬಂದಿದ್ದು,ಟೂರ್‍ಪ್ಯಾಕೇಜ್‍ನಲ್ಲಿ ವಿದೇಶಕ್ಕೆ ಪ್ರವಾಸ ಕಳುಹಿಸುವುದಾಗಿ ಹೇಳಿ ವಂಚಿಸಿದ 6 ಮಂದಿ ವಿರುದ್ಧ ಬಸವೇಶ್ವರನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಂಚನೆಗೊಳಗಾದ ಗೋವಿಂದರಾಜನಗರದ ವಿನೀತ್ ಎಂಬುವರು...
ಕಸ್ತೂರಿ ರಂಗನ್ ವರದಿ :ಖಾಸಗಿ ಶಾಲೆ ಹೆಸರು ಬದಲಾವಣೆ ಸಂಭವ
ಬೆಂಗಳೂರು ಇಸ್ರೋ ಮಾಜಿ ಅಧ್ಯಕ್ಷ ಕೆ. ಕಸ್ತೂರಿ ರಂಗನ್ ನೇತೃತ್ವದ ತಜ್ಞರ ಸಮಿತಿ ನೀಡಿರುವ ರಾಷ್ಟ್ರೀಯ ಶಿಕ್ಷಣ ಕರಡು ನೀತಿ ಜಾರಿಗೆ ಬಂದರೆಖಾಸಗಿ ಶಾಲೆಯ ಆಡಳಿತ ಮಂಡಳಿಗಳು ತಮ್ಮ ಶಾಲೆಯ ಹೆಸರಿನ...
“ಪಿಂಕ್ ಸಾರಥಿ” ನೂತನ ಸೇವೆ ಆರಂಭಿಸಿದ ಬಿಎಂಟಿಸಿ..!!
ಬೆಂಗಳೂರು: ಸರ್ಕಾರ ಮಹಿಳೆಯರ ಸುರಕ್ಷತೆಗಾಗಿ ಸಾಕಷ್ಟು ಕ್ರಮ ತೆಗೆದುಕೊಂಡಿದೆ ಇದರ ಜೋತೆಗೆ ಸರ್ಕಾರದ ಅಂಗ ಸಂಸ್ಥೆಯಾದ ಬಿಎಂಡಿಸಿ ಇಂದು ಮಹಿಳೆಯರ ರಕ್ಷಣೆಗಾಗಿ “ನಿರ್ಭಯ ಯೋಜನೆ”ಯಡಿಯಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷತೆ ಮತ್ತು...
ಕೇಂದ್ರ ಸಚಿವ ಸಂಪುಟ ಸಮಿತಿಗಳ ಪುನರ್ ರಚನೆ..!!!
ನವದೆಹಲಿ: ಕೇಂದ್ರದ ನೂತನ ಸರ್ಕಾರ ನೇಮಕಾತಿ ಸಮಿತಿ ಹಾಗೂ ಭದ್ರತಾ ಸಮಿತಿ ಮತ್ತು ಇನ್ನು ಹಲವು ಸಚಿವ ಸಂಪುಟ ಸಮಿತಿಗಳನ್ನು ಪುನರ್ ರಚನೆ ಮಾಡಿದ್ದು. ಕೆಂದ್ರ ಸರಕಾರದ ಹುದ್ದೆಗಳ...












