Tag: today news in kannada
ಬೆಂಗಳೂರಿನಲ್ಲಿ ಕಾಂಗ್ರೆಸ್ ಭರ್ಜರಿ ಮತ ಬೇಟೆ
ಬೆಂಗಳೂರು: ಇಲ್ಲಿನ ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಇಂದು ರೋಡ್ ಶೋ ನಡೆಸುವ ಮೂಲಕ ಮತಯಾಚಿಸಿದರು. ಈ ವೇಳೆ ಅವರಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್...
ಹಿಂದುಳಿದ ವರ್ಗಗಳ ಪಟ್ಟಿಗೆ ಕುಂಚಿಟಿಗ ಜನಾಂಗವನ್ನು ಸೇರಿಸಲು ಒತ್ತಾಯ
ತುಮಕೂರು ಕುಂಚಿಟಿಗ ಜನಾಂಗವನ್ನು ಕೇಂದ್ರ ಸರ್ಕಾರ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವ ಮತ್ತು ಜನಾಂಗದ ವಿವಿಧ ಬೇಡಿಕೆಗಳ ಕುರಿತು ಏ.4 ರಂದು ಸಂಘದ ಆಶ್ರಯದಲ್ಲಿ ಕುಂಚಿಟಿಗ ಜನಾಂಗದ ಸಭೆ ಏರ್ಪಡಿಸಲಾಗಿತ್ತು....
ಯಾವುದೇ ಆಮಿಷಕ್ಕೊಳಗಾಗದೆ ಮತದಾನ ಮಾಡಿ-ಸಿಇಓ ಕರೆ
ತುಮಕೂರು ಜಿಲ್ಲೆಯಲ್ಲಿ ಏಪ್ರಿಲ್ 18ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತದಾರರು ಯಾವುದೇ ಆಮಿಷಕ್ಕೊಳಗಾಗದೆ ನಿರ್ಭೀತಿಯಿಂದ ಮತದಾನ ಮಾಡಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್...
ಹುಳಿಯಾರು ಮತದಾರರ ಅಭಿಪ್ರಾಯ
ಹುಳಿಯಾರು:ಮತದಾನ ಮಾಡುವುದು ದೇಶಭಕ್ತಿ ಪ್ರಜಾಪ್ರಭುತ್ವ ಭಾರತ ದೇಶದಲ್ಲಿ ಚುಣಾವಣೆ ಪ್ರಕ್ರಿಯೆ ಒಂದು ಹಬ್ಬದಂತೆ. ಈ ಹಬ್ಬದಲ್ಲಿ ಮತದಾನ ನಮಗೆ ಸಂವಿಧಾನ ನೀಡಿದ ಹಕ್ಕು. ಇಷ್ಟಪಟ್ಟು ಮತದಾನ ಮಾಡಬೇಕು. ಮತದಾನ...
ಯುಗಾದಿ ಹಬ್ಬದ ಖರೀದಿಯ ಭರಾಟೆ ಜೋರು
ಹುಳಿಯಾರು ಬೆಲೆ ಏರಿಕೆ ನಡುವೆಯೂ ಪಟ್ಟಣದಲ್ಲಿ ಯುಗಾದಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲು ಸಿದ್ದತೆ ನಡೆದಿದ್ದು ಹಬ್ಬದ ಗೌಜು, ಗದ್ದಲದ ಮಧ್ಯೆ ಗುರುವಾರ ಮತ್ತು ಶುಕ್ರವಾರ ಪಟ್ಟಣದಲ್ಲಿ ಅಗತ್ಯ...
ಓಟ್ ಹಾಕ್ತಿವಿ ಅಕ್ಕಿ ನಿಲ್ಲಿಸಬೇಡಿ
ಹುಳಿಯಾರು ಚುನಾವಣೆ ಮುಗಿದ ಮೇಲೆ ಅಕ್ಕಿ ನಿಲ್ಲಿಸ್ತಾರಂತೆ. ಕೈ ಮುಗಿತೀನಿ ಸ್ವಾಮಿ ಅಕ್ಕಿ ಮಾತ್ರ ನಿಲ್ಲಿಸಬೇಡಿ ಎಂದು ಮತ ಜಾಗೃತಿಗೆ ತೆರಳಿದ್ದ ಅಧಿಕಾರಿಗೆ ಮತದಾರರೊಬ್ಬರು ಕೇಳಿಕೊಂಡರು. ಹುಳಿಯಾರು...
ಮತ ಜಾಗೃತಿಗೆ `ಚುನಾವಣಾ ಲಗ್ನಪತ್ರಿಕೆ’
ಹುಳಿಯಾರು: ಲೋಕಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ಅನೇಕ ರೀತಿಯ ಕಾರ್ಯಕ್ರಮ ಸಂಘಟಿಸುತ್ತಿದೆ. ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ, ಶಾಲಾ-ಕಾಲೇಜು ಶಿಕ್ಷಕರು,...
ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದಿಂದ ಪಾರದರ್ಶಕತೆ ವೃದ್ಧಿಯಾಗುತ್ತದೆ : ಪ್ರೊ.ವೈ.ಎಸ್. ಸಿದ್ದೇಗೌಡ
ತುಮಕೂರು ವಿಶ್ವವಿದ್ಯಾನಿಲಯ, ಐ.ಕ್ಯೂ.ಎ.ಸಿ.,ಕೌಶಲ್ಯಾಭಿವೃದ್ಧಿ ಘಟಕ ಹಾಗೂ ಭಾರತ ಸರ್ಕಾರ ದೂರ ಸಂಪರ್ಕ ಇಲಾಖೆ ಸಹಯೋಗದಲ್ಲಿ (ಐ-ಮೇಡ್) ಇನೋವೇಶನ್ ಇನ್ ಮೊಬೈಲ್ ಅಪ್ಲಿಕೇಶನ್ಸ್ ಅಂಡ್ ಡೆವಲೆಂಪ್ಮೆಂಟ್ ಎಕೋ ಸಿಸ್ಟಂ ಎಂಬ...
ಮತದಾನ ಜಾಗೃತಿ ಕಾರ್ಯಕ್ರಮ
ತುಮಕೂರು: ನಗರದ ವಿದ್ಯೋದಯ ಕಾನೂನು ಕಾಲೇಜಿನಲ್ಲಿಆಂತರಿಕಗುಣಮಟ್ಟ ಭರವಸೆ ಕೋಶ ಮೂಲಕ ಜಿಲ್ಲಾಡಿಳಿತ ಸಿಬ್ಬಂದಿ ವರ್ಗದವರಾದ ಶ್ರೀಮತಿ ಸಹನಾ ತಮ್ಮಣ್ಣ ಮತ್ತು ಅಡಿಯಲ್ಲಿ ಮತದಾರಲ್ಲಿಅರಿವು ಮತ್ತುಜಾಗೃತಿಕಾರ್ಯಗಾರವನ್ನುಇಗಿಒ ಪ್ರಾತ್ಯಾಕ್ಷಿಕೆರಫೀಕ್ರವರು ವಿದ್ರ್ಯಾಥಿಗಳಿಗೆ ಮತ್ತು ಸಾರ್ವಜನಿಕರಿಗೆಅರಿವುಕಾರ್ಯಕ್ರಮವನ್ನು...
ಜನರಲ್ಲಿ ಡಾ.ಬಾಬು ಜಗಜೀವನ್ ರಾಂ ಅವರ ತತ್ವಾದರ್ಶಗಳ ಅರಿವು ಮೂಡಿಸಬೇಕಿದೆ-ಡೀಸಿ
ತುಮಕೂರು ಹಸಿರು ಕ್ರಾಂತಿಯ ಹರಿಕಾರ ಹಾಗೂ ಹಲವು ಅಭಿವೃದ್ಧಿಗಳಿಗೆ ಕಾರಣಕರ್ತರಾದ ಮಾಜಿ ಉಪಪ್ರಧಾನಿ ಡಾ: ಬಾಬು ಜಗಜೀವನ್ ರಾಂ ಅವರ ತತ್ವ ಮತ್ತು ಆದರ್ಶಗಳ ಬಗ್ಗೆ ಮಕ್ಕಳು...













