Home Tags Today news in kannada

Tag: today news in kannada

ನಾಡಿಗೆ ನಾಲ್ವಡಿ ಕೃಷ್ಣರಾಜೇಂದ್ರ ಒಡಯರ್ ಕೊಡುಗೆ ಅಪಾರ : ಸಿದ್ದರಾಮೇಶ್ವರ ಸ್ವಾಮೀಜಿ

0
ಚಿತ್ರದುರ್ಗ:    ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‍ರವರಲ್ಲಿದ್ದ ವಿಚಾರಧಾರೆ, ಮುಂದಾಲೋಚನೆಯನ್ನು ಇಂದಿನ ರಾಜಕಾರಣಿಗಳು ಪಾಲಿಸಿದ್ದೇ ಆದಲ್ಲಿ ದೇಶ ಅಭಿವೃದ್ದಿಯಾಗುವುದರಲ್ಲಿ ಸಂದೇಹವಿಲ್ಲ ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರಸ್ವಾಮಿ ಹೇಳಿದರು.     ದಾವಣಗೆರೆ...

ಸಂಸತ್ತಿಗೆ ಸಂವಿಧಾನ ವಿರೋಧಿಗಳ ಅಯ್ಕೆ ದುರಂತ:ಕುಂ.ವೀರಭದ್ರಪ್ಪ

0
ಚಿತ್ರದುರ್ಗ:  ಹಿಂದಿಯನ್ನು ಕಡ್ಡಾಯವಾಗಿ ರಾಜ್ಯದಲ್ಲಿ ಹೇರುವ ಮೂಲಕ ಪ್ರಾಚೀನ ಭಾಷೆಯ ಅಸ್ಮಿತೆಯನ್ನು ಅಲುಗಾಡಿಸಲು ಹೊರಟವರ ವಿರುದ್ದ ಪ್ರತಿಯೊಬ್ಬರು ಹೋರಾಟ ಮಾಡಬೇಕಿದೆ ಎಂದು ಖ್ಯಾತ ಸಾಹಿತಿ ಚಿಂತಕ ಕುಂ.ವೀರಭದ್ರಪ್ಪ ಕಿಡಿ ಕಾರಿದರು.   ಮುರುಘಾಮಠದಲ್ಲಿ...

ಏಕತಾ ಮನೋಭಾವ ಬೆಳೆಸುವ ರಂಜಾನ್;ಲಿಂಗಾರೆಡ್ಡಿ

0
ಚಿತ್ರದುರ್ಗ:     ನಗರದ ಹೊರವಲಯದ ಎಸ್.ಆರ್.ಎಸ್ ಹೆರಿಟೇಜ್ ಶಾಲೆಯಲ್ಲಿ ಮಂಗಳವಾರದಂದು ಸಡಗರ ಸಂಭ್ರಮದಿಂದ ಯಾವುದೇ ಜಾತಿ ಮತಧರ್ಮ, ಬೇಧವಿಲ್ಲದೆ ಎಲ್ಲರೂ ಸಾಮೂಹಿಕವಾಗಿ ಸಡಗರದಿಂದ ರಂಜಾನ್ ಹಬ್ಬವನ್ನು ಆಚರಿಸಲಾಯಿತು     ನಂತರ ಶಾಲೆಯಲ್ಲಿ...

ಸೇತುವೆ ನವೀಕರಣಕ್ಕಾಗಿ ರೈತ ಸಂಘ ಪ್ರತಿಭಟನೆ

0
ಚಿತ್ರದುರ್ಗ    ಜಿಲ್ಲೆಯ ಗೌರಮ್ಮನಹಳ್ಳಿ ಕ್ರಾಸ್ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿರುವ ಅಂಡರ್‍ಪಾಸನ್ನು(ಕೆಳಸೇತುವೆ) ನವೀಕರಣ ಮಾಡುವಂತೆ ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ...

ಹೇಮಾವತಿಗೆ ಅಡ್ಡಿ ಮಾಡಿದರೆ ಕಾನೂನು ಹೋರಾಟ : ಜಿಎಸ್‍ಬಿ

0
ಮಧುಗಿರಿ   ಮಾಜಿ ಪ್ರಧಾನಿ ಮತ್ತು ಮಕ್ಕಳು ಜಿಲ್ಲೆಯ ಕೆರೆಗಳಿಗೆ ಹೇಮಾವತಿ ನೀರು ಹರಿಸಲು ಅಡ್ಡಿಪಡಿಸಿದರೆ ಅವರ ವಿರುದ್ಧ ಕಾನೂನಾತ್ಮಕವಾಗಿ ಹೋರಾಟ ನಡೆಸಲಾಗುವುದು ಎಂದು ನೂತನ ಸಂಸದ ಜಿ.ಎಸ್.ಬಸವರಾಜು ತಿಳಿಸಿದರು.     ಪಟ್ಟಣದ ಎಂ.ಎನ್.ಕೆ....

ವಿಶ್ವ ತಂಬಾಕು ರಹಿತ ದಿನಾಚರಣೆ

0
ಹರಪನಹಳ್ಳಿ:    ಮಾದಕ ವಸ್ತುಗಳು ಸೇವನೆ ಪ್ಯಾಶನ್ ರೂಪ ಪಡೆದುಕೊಂಡಿದೆ. ಮುಖ್ಯವಾಗಿ ವಿದ್ಯಾರ್ಥಿಗಳು ಇದಕ್ಕೆ ಬಲಿಯಾಗುತ್ತಿರುವುದು ಬೇಸರದ ಸಂಗತಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಂಜುಳಾ ಶಿವಪ್ಪ ಉಂಡಿ ಹೇಳಿದರು.   ...

ಜೂನ್ 10ಕ್ಕೆ ತಿಪಟೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ 206 ಬಂದ್

0
ತಿಪಟೂರು :     ಎತ್ತಿನಹೊಳೆ ಯೋಜನೆಯಡಿ ನೀರು ಹಂಚಿಕೆ, ಭೂಸ್ವಾಧಿನ ಕಾಯ್ದೆ ತಿದ್ದುಪಡಿ ವಿರೋಧಿಸಿ ಬರಗಾಲ ಪರಿಹಾರ ಕಾರ್ಯಕ್ರಮ ಅನುಷ್ಠಾನಕ್ಕೆ ಒತ್ತಾಯಿ ಜೂನ್ 11ರ ಸೋಮವಾರ ರಾಷ್ಟ್ರೀಯ ಹೆದ್ದಾರಿ 206ರನ್ನು ಬಂದ್ ಮಾಡಲಾಗುವುದೆಂದು...

ದಲಿತರಿಗೆ ಅಧಿಕಾರವನ್ನು ಅನುಭವಿಸುವ ಅರ್ಹತೆ ಇಲ್ಲವೆ : ರಾಮಕೃಷ್ಣ

0
ತಿಪಟೂರು :     ಜಿರೋಟ್ರಾಫಿಕ್ ಮಂತ್ರಿ ಎಂದು ಮೂದಲಿಸಿ ಅವರು ದಲಿತರೆಂದು ಗೌರವಕ್ಕೆ ಚ್ಯುತಿತರಲೆಂದೇ ಹತಾಶಭಾವನೆಯಿಂದ ಇಲ್ಲಸಲ್ಲದ ಹೇಳಿಕೆನೀಡುತ್ತಿರುವ ದಲಿತವಿರೋಧಿ ಮತ್ತು ಪಕ್ಷವಿರೋಧಿ ಚಟುವಟಿಕೆಯಲ್ಲಿ ಕೆ.ಎನ್.ರಾಜಣ್ಣನ ವಿರುದ್ದ ದಿನಾಂಕ:11-06-2019ರ ಮಂಗಳವಾರ ತುಮಕೂರಿನಲ್ಲಿ...

25 ಮತಹಾಕಿಸಲು ಸಾಮಥ್ರ್ಯಹೀನರು ಪಕ್ಷದ ನಾಯಕರು: ಡಿ.ರೆಹಮಾನ್

0
ಹರಪನಹಳ್ಳಿ:       ಸ್ಥಳೀಯ ವಾರ್ಡಗಳಲ್ಲಿ 25 ಮತಗಳನ್ನು ಹಾಕಿಸುವ ಸಾಮಥ್ರ್ಯ ಹೀನರು ಪಕ್ಷನಿಷ್ಠರಿಗೆ ಟಿಕೇಟ್ ತಪ್ಪಿಸುವ ಕುತಂತ್ರ ನಡೆಸಿ ಯಶಸ್ವಿಯಾದೆವೆಂದು ಬೀಗಿದರೆ ಮತದಾರ ತಕ್ಕ ಉತ್ತರ ನೀಡಿದ್ದಾರೆ ಎಂದು ನೂತನ ಪುರಸಭೆ...

ರೈತರಿಗೆ ಟಾರ್ಪಲ್ ವತರಣೆ

0
ತುರುವೇಕೆರೆ:     ಸರ್ಕಾರ ನೀಡುತ್ತಿರುವ ಸಬ್ಸಿಡಿ ದರದ ಕೃಷಿ ಉಪಕರಣಗಳನ್ನು ಬಳಸಿಕೊಂಡು ಪರಿಶಿಷ್ಟ ಜಾತಿಯ ರೈತರು ಆರ್ಥಿಕವಾಗಿ ಅಭಿವೃದ್ದಿ ಹೊಂದಬೇಕು ಎಂದು ಸಂಪಿಗೆ ತಾಲೂಕು ಪಂಚಾಯಿತಿ ಸದಸ್ಯ ರವಿಕುಮಾರ್ ಸಲಹೆ ನೀಡಿದರು.   ...
Share via