Tag: today news in kannada
ಆಕಸ್ಮಿಕ ಬೆಂಕಿಗೆ ಪಿಜ್ಜಾ ಕಫೆ ಭಸ್ಮ..!!
ಬೆಂಗಳೂರು ದೇವನಹಳ್ಳಿಯ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಪಿಜ್ಜಾ ಕೆಫೆ ಮಳಿಗೆಗೆ ಆಕಸ್ಮಿಕ ಬೆಂಕಿ ತಗುಲಿ ಇಡೀ ಕೆಫೆ ಸಂಪೂರ್ಣವಾಗಿ ಭಸ್ಮವಾಗಿದೆ. ವಿಮಾನ ನಿಲ್ದಾಣದ ಅಂಗಡಿಯಲ್ಲಿ ಬುಧವಾರ ಬೆಳಿಗ್ಗೆ...
ದುಬಾರಿ ಬಡ್ಡಿ ದಂಧೆ ನಡೆಸುತ್ತಿದ್ದ 5 ಲೇವಾದೇವಿ ಅಂಗಡಿಗಳ ಮೇಲೆ ಪೊಲೀಸ್ ದಾಳಿ..!!
ಬೆಂಗಳೂರು ದುಬಾರಿ ಬಡ್ಡಿ ದಂಧೆ ನಡೆಸುತ್ತಿದ್ದ 5ಕ್ಕೂ ಲೇವಾದೇವಿ ಕಚೇರಿಗಳ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು 6 ಮಂದಿಯನ್ನು ವಿಚಾರಣೆ ನಡೆಸಿ ನಗದು ಚೆಕ್‍ಗಳು ಇನ್ನಿತರ ದಾಖಲೆ ಪತ್ರಗಳನ್ನು ವಶಕ್ಕೆ...
ಎಲ್‍ಕೆಜಿ ಅರ್ಜಿ ಪಡೆಯಲು ಪೋಷಕರ ನೂಕು ನುಗ್ಗಲು…!!!
ಹುಳಿಯಾರು: ಹುಳಿಯಾರಿನ ಕರ್ನಾಟಕ ಪಬ್ಲಿಕ್ ಸ್ಕೂಲ್‍ನ ಎಲ್‍ಕೆಜಿ ಪ್ರವೇಶಕ್ಕೆ ಬುಧವಾರ ಅರ್ಜಿ ವಿತರಣಾ ಕಾರ್ಯ ಆರಂಭವಾಗಿದ್ದು ಮೊದಲ ದಿನವೇ ಅರ್ಜಿ ಪಡೆಯಲು ನೂಕು ನುಗ್ಗಲು ಏರ್ಪಟ್ಟಿತ್ತು. ಸರ್ಕಾರಿ ಶಾಲೆಗೆ...
ಪುರೋಹಿತನೊಂದಿಗೆ ಓಡಿಹೋದ ವಧು..!!
ಸಿರೋಂಜ್: ಪುರೋಹಿತರು ವಧು ವರರಿಗೆ ಮದುವೆ ಮಾಡಿಸುತ್ತಾರೆ ನಿಜಾ ಆದರೆ ನಗರದಲ್ಲಿ ಎರಡು ವಾರದ ಹಿಂದೆ ನಡೆದ ಮದುವೆಯಲ್ಲಿ ವಿಚಿತ್ರ ಘಟನೆಯೊಂದು ನಡೆದು ಇಡೀ ರಾಜ್ಯದ ಗಮನ ಸೆಳೆದಿದೆ...
ನೂತನ ಸರ್ಕಾರದಿಂದ ಹೊರಗುಳಿದ ಜೇಟ್ಲಿ..!!
ನವದೆಹಲಿ: ಪ್ರಚಂಡ ಬಹುಮತದಿಂದ ಗೆದ್ದ ಬಿಜೆಪಿಯ ನೂತನ ಸರ್ಕಾರದಲ್ಲಿ ನನಗೆ ಯಾವುದೇ ಜವಾಬ್ದಾರಿ ಕೊಡಬೇಡಿ.ಕಳೆದ ಎನ್ ಡಿಎ ಸರ್ಕಾರದಲ್ಲಿ ಸಚಿವನಾಗಿ ಕಾರ್ಯ ನಿರ್ವಹಿಸಿದ ತೃಪ್ತಿ ನನಗಿದೆ. ಪ್ರಸ್ತುತ ನನಗೆ ಆರೋಗ್ಯದ ವಿಚಾರದಲ್ಲಿ...
ಕಾಂಗ್ರೆಸ್ ಗೆ ಗುಡ್ಬೈ ಹೇಳುವರೇ ಸಚಿನ್ ಪೈಲಟ್??
ಜೈಪುರ : ಎಐಸಿಸಿ ಅಧ್ಯಕ್ಷ ಹಾಗು ವಯನಾಡು ಕ್ಷೇತ್ರದ ಸಂಸದರೂ ಆಗಿರುವ ರಾಹುಲ್ ಗಾಂಧಿಯವರು ಏನಾದರು ರಾಜಿನಾಮೆ ನೀಡಿದರೆ ರಾಜಸ್ಥಾನ ಉಪ ಮುಖ್ಯಮಂತ್ರಿಯಾಗಿರುವ ಸಚಿನ್ ಪೈಲಟ್ ಅವರು...
ಬಸನಗೌಡ ಪಾಟೀಲ್ ಯತ್ನಾಳ್ ಮೇಲೆ ಜಾತಿ ನಿಂದನೆ ಆರೋಪ
ಬೆಂಗಳೂರು ಸಾರ್ವಜನಿಕವಾಗಿ ಕ್ಷೌರಿಕ ಸಮಾಜದ ವೃತ್ತಿ ನಿಂದನೆ ಮಾಡಿರುವ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಸವಿತಾ ಸಮಾಜ ಹಾಗೂ ಸಮತಾ...
ಲಾಲ್‍ಬಾಗ್‍ನಲ್ಲಿ ಹಲಸು ಮೇಳ
ಬೆಂಗಳೂರು ನಗರದ ಸಸ್ಯಕಾಶಿ ಲಾಲ್‍ಬಾಗ್ ಆವರಣದಲ್ಲಿ ಇದೇ ಮೇ 30 ರಿಂದ ಜೂ. 24ರವರೆಗೆ ಮಾವು ಮತ್ತು ಹಲಸು ಪ್ರದರ್ಶನ ಹಾಗೂ ಮಾರಾಟ ಮೇಳ ನಡೆಯಲಿದೆ. ರಾಜ್ಯ ಮಾವು ಅಭಿವೃದ್ಧಿ ಮತ್ತು...
29ಕ್ಕೆ 22ನೇ ವಾರ್ಡಿಗೆ ಚುನಾವಣೆ: 31ಕ್ಕೆ ಮತ ಎಣಿಕೆ
ನಗರ ಪಾಲಿಕೆ ಉಪ ಚುನಾವಣೆ ಪಕ್ಷಗಳಿಗೆ ಪ್ರತಿಷ್ಠೆ
ತುಮಕೂರು
ತುಮಕೂರು ನಗರ ಪಾಲಿಕೆಯ 22ನೇ ವಾರ್ಡಿಗೆ ಈ ತಿಂಗಳ 29ರಂದು ಉಪ ಚುನಾವಣೆ ನಡೆಯುತ್ತಿದೆ. ಈ ವಾರ್ಡ್ ಪ್ರತಿನಿಧಿಸುತ್ತಿದ್ದ ಜೆಡಿಎಸ್‍ನ ರವಿಕುಮಾರ್...
ಸ್ಥಳೀಯ ಸಂಸ್ಥೆಗಳಿಗೆ ಇಂದು ಚುನಾವಣೆ
ತುಮಕೂರು: ತುಮಕೂರು ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆ 22, ತಿಪಟೂರು ನಗರಸಭೆ, ಕುಣಿಗಲ್ ಮತ್ತು ಪಾವಗಡ ಪುರಸಭೆ, ತುರುವೇಕೆರೆ ಪಟ್ಟಣ ಪಂಚಾಯತಿಗೆ ಇಂದು ಚುನಾವಣೆ ನಡೆಯಲಿದೆ.ಕುಣಿಗಲ್: ...













