Tag: today news in kannada
ಹಸಿರೀಕರಣಕ್ಕಾಗಿ ಸೀಡ್‍ಬಾಲ್ ವಿಧಾನ ಪ್ರಯೋಜನಕಾರಿ
ತುಮಕೂರು ಪರಿಸರವನ್ನು ಹಸಿರೀಕರಣಗೊಳಿಸಲು ಸೀಡ್‍ಬಾಲ್(ಬೀಜದುಂಡೆ) ವಿಧಾನ ಹೆಚ್ಚು ಪ್ರಯೋಜಕಾರಿ ಎಂದು ಕೊರಟಗೆರೆ ತಾಲ್ಲೂಕಿನ ಸಾಮಾಜಿಕ ಅರಣ್ಯ ವಲಯಾಧಿಕಾರಿ ನವನೀತ್ ತಿಳಿಸಿದರು. ಕೊರಟಗೆರೆ ತಾಲ್ಲೂಕು ಪಂಚಾಯತಿ ಆವರಣದಲ್ಲಿಂದು ಜೂನ್ 5ರ...
ದಲಿತರ ರಕ್ಷಣೆಗೆ ಪೊಲೀಸ್ ಬದ್ದ: ಎಸ್ಪಿ
ತುಮಕೂರು ದಲಿತರ ರಕ್ಷಣೆಗೆ ಪೊಲೀಸ್ ಇಲಾಖೆ ಬದ್ದವಾಗಿದೆ, ಅನ್ಯಾಯವಾದ ಸಂದರ್ಭದಲ್ಲಿ ದೂರು ನೀಡಿದರೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ ವಂಶಿಕೃಷ್ಣ ಭರವಸೆ ನೀಡಿದರು.ನಗರದ ಚಿಲುಮೆ...
ರಾಜ್ಯ ಸರ್ಕಾರದ ಮೇಲೆ ಬೇಸತ್ತ ಜನತೆಯಿಂದ ಬಿಜೆಪಿಗೆ ಮತ
ಪಾವಗಡ ಮೈತ್ರಿ ಸರ್ಕಾರದ ಅಪವಿತ್ರ ಮೈತ್ರಿಗೆ ನೊಂದು ಕಾಂಗ್ರೆಸ್ ಮತ್ತು ಜೆಡಿಎಸ್‍ಗೆ ತಕ್ಕ ಪಾಠ ಕಲಿಸಿ ಮತ್ತೊಮ್ಮೆ ಮೋದಿ ಕೈಗೆ ದೇಶ ನೀಡಿದ ಮತದಾರರಿಗೆ ರಾಜ್ಯ ಬಿಜೆಪಿ ರೈತ ಮೋರ್ಚಾ...
ಜನಜಾಗೃತಿಗೆ ಕ್ರಿಯಾ ಯೋಜನೆ ರೂಪಿಸಿಸಲು ಸೂಚನೆ
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ತಂಬಾಕು ನಿಯಂತ್ರಣ ಕಾನೂನು ಅನುಷ್ಠಾನಗೊಳಿಸುವ ಸಂಬಂಧ ಜನರಲ್ಲಿ ಜಾಗೃತಿ ಮೂಡಿಸಲು ಕೈಗೊಳ್ಳಬೇಕಾದ ಕಾರ್ಯ ಚಟುವಟಿಕೆಗಳ ಕುರಿತು ಕ್ರಿಯಾ ಯೋಜನೆ ರೂಪಿಸುವಂತೆ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು...
ಖರ್ಚು ವೆಚ್ಚಗಳ ಲೆಕ್ಕಪತ್ರ ಸಮರ್ಪಕ ನಿರ್ವಹಣೆ ಮಾಡಿ
ಚಿತ್ರದುರ್ಗ: ನಗರ, ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಿಮಿತ್ಯ ಮತದಾನ ಮೇ.29 ರಂದು ನಡೆಯಲಿದ್ದು, ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಚುನಾವಣಾ ಖರ್ಚು, ವೆಚ್ಚಗಳ ನಿರ್ವಹಣೆಯನ್ನು ಚುನಾವಣಾ ಆಯೋಗ ನೀಡಿರುವ ನಿರ್ದೇಶನದಂತೆ ಪಾಲಿಸಬೇಕು...
ಸರ್ಕಾರಗಳ ವಿರುದ್ದ ಕೊಳಗೇರಿ ನಿವಾಸಿಗಳ ಆಕ್ರೋಶ
ಚಿತ್ರದುರ್ಗ: ದೇಶಕ್ಕೆ ಸ್ವಾತಂತ್ರ ಬಂದು ಎಪ್ಪತ್ತು ವರ್ಷಗಳಿಂದಲೂ ಆಡಳಿತ ನಡೆಸುತ್ತಿರುವ ಎಲ್ಲಾ ಪಕ್ಷಗಳು ಕೊಳಗೇರಿಗಳಿಗೆ ಸಾಮಾಜಿಕ ತಾರತಮ್ಯವೆಸಗುತ್ತಿರುವುದನ್ನು ಹೋಗಲಾಗಡಿಸಲು ಯುವಜನರು ಸಂಘಟಿತರಾಗಬೇಕೆಂದು ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ...
ಸಮಾಜಕ್ಕೆ ತಾಯ್ತನದ ಗುಣವಿರುವ ಶಿಕ್ಷಕರು ಬೇಕು
ಚಿತ್ರದುರ್ಗ ಶಿಕ್ಷಕರು ಅಂದು ಕಡಿಮೆ ಸಂಬಳ ಪಡೆದು ಹೆಚ್ಚು ಕಲಿಸುತ್ತಿದ್ದರು ಆದರೆ ಇಂದು ಹೆಚ್ಚು ಸಂಬಳ ಪಡೆದು ಕಡಿಮೆ ಕಲಿಸುತ್ತಿದ್ದಾರೆ ಅಲ್ಲದೆ ಕೈ ಮುಗಿದು ಮಕ್ಕಳನ್ನು ಶಾಲೆಗೆ ಸೇರಿಸುವ ವ್ಯವಸ್ಥೆ ಬಂದಿರುವುದು...
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು: ಡಿ.ಸುಧಾಕರ್
ಚಿತ್ರದುರ್ಗ; ಹಿರಿಯೂರಿನ ಪುರಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ದಿಸಿರುವ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಮಾಜಿ ಶಾಸಕ ಡಿ.ಸುಧಾಕರ್ ಅವರ ನೇತೃತ್ವದಲ್ಲಿ ಮುಖಂಡರುಗಳು ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರುಪುರಸಭೆ ವ್ಯಾಪ್ತಿಯ ವಿವಿಧ ಬಡಾವಣೆ...
ತಡವಾದ ಮಳೆ :ಪೂರ್ಣ ಪ್ರಮಾಣದಲ್ಲಿ ಆರಂಭವಾಗದ ಕೃಷಿ ಚಟುವಟಿಕೆ
ಹರಪನಹಳ್ಳಿ: ಮುಂಗಾರುಪೂರ್ವ ಮಳೆಗಳು ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದ ಕಾರಣ ತಾಲ್ಲೂಕಿನಲ್ಲಿ ಪೂರ್ಣ ಪ್ರಮಾಣದಲ್ಲಿ ಕೃಷಿ ಚಟುವಟಿಕೆ ಆರಂಭಗೊಂಡಿಲ್ಲ. ತಾಲ್ಲೂಕಿನಲ್ಲಿ ಜನವರಿಯಿಂದ ಮೇ 23ರವರೆಗೆ ಒಟ್ಟು 115 ಮಿ.ಮೀ...
ಬಣವೆಗೆ ಆಕಸ್ಮಿಕ ಬೆಂಕಿ : 20 ಸಾವಿರಕ್ಕೂ ಹೆಚ್ಚು ನಷ್ಟ
ಹರಪನಹಳ್ಳಿ: ತಾಲ್ಲೂಕಿನ ತಾಳೇದಹಳ್ಳಿ ಬಳಿ ಭತ್ತದ ಹುಲ್ಲು ಹೇರಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರಗೆ ವಿದ್ಯುತ್ ಲೈನ್ ತಾಗಿ ಹುಲ್ಲು ಸಮೇತ ಟ್ರ್ಯಾಕ್ಟರ್ ಟ್ರಾಲಿ ಘಟನೆ ಶುಕ್ರವಾರ ಸಂಜೆ ಜರುಗಿದೆ. ...













