Home Tags Today news in kannada

Tag: today news in kannada

ಮತ ಎಣಿಕೆ : ಬೆಳಗ್ಗೆ ನೀರಸ ವಾತಾವರಣ, ಮಧ್ಯಾಹ್ನ ಸಂಭ್ರಮ

0
ತುಮಕೂರು    ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸ್ಪರ್ಧೆಯಿಂದಾಗಿ ತುಮಕೂರು ಲೋಕಸಭಾ ಕ್ಷೇತ್ರವು ``ಹೈ ವೋಲ್ಟೇಜ್'' ಕ್ಷೇತ್ರವಾಗಿ ಪರಿಣಮಿಸಿ ದೇಶದ ಗಮನ ಸೆಳೆದಿದ್ದರೂ, ಮತ ಎಣಿಕೆ ಕೇಂದ್ರವಾಗಿದ್ದ ತುಮಕೂರು ನಗರದ ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜು...

ಮೈತ್ರಿ ಅಭ್ಯರ್ಥಿ ಮಾಜಿ ಪ್ರಧಾನಿ ದೇವೇಗೌಡರಿಗೆ ಮುಖಭಂಗ

0
ತುಮಕೂರು    ತೀವ್ರ ಕುತೂಹಲ ಮೂಡಿಸಿದ್ದ ತುಮಕೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಯ ಜಿ ಎಸ್ ಬಸವರಾಜು ಅವರು, ಮೈತ್ರಿ ಅಭ್ಯರ್ಥಿ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರನ್ನು 12,887 ಮತಗಳ ಅಂತರದಲ್ಲಿ...

ಜನರ ತೀರ್ಪಿಗೆ ತಲೆ ಬಾಗುತ್ತೇವೆ: ಡಿ.ಬಸವರಾಜ

0
ದಾವಣಗೆರೆ:      ಲೋಕಸಭಾ ಚುನಾವಣೆಯಲ್ಲಿ ಜನರು ನೀಡಿದ ತೀರ್ಪಿಗೆ ಕಾಂಗ್ರೆಸ್ ಪಕ್ಷ ತಲೆಬಾಗಿ ಸ್ವೀಕರಿಸಿ, ಪಕ್ಷದ ಸೋಲಿಗೆ ಆತ್ಮ ಅವಲೋಕನ ಮಾಡಿಕೊಳ್ಳಲಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ್ ತಿಳಿಸಿದ್ದಾರೆ.   ...

ಅವರ ಪಕ್ಷದಿಂದಲೇ ದೇವೇಗೌಡರು ಹರಕೆ ಕುರಿ: ಜಿಎಸ್‍ಬಿ

0
ತುಮಕೂರು     ಅವರ ಪಕ್ಷದವರೇ ದೇವೇಗೌಡರನ್ನು ಹರಕೆ ಕುರಿ ಮಾಡಿದರು. ದೇವೇಗೌಡರ ಮಗ ತುಮಕೂರು ಜಿಲ್ಲೆಗ ಹೇಮಾವತಿ ನೀರಿನ ಅನ್ಯಾಯ ಮಾಡಿದ್ದಕ್ಕೆ ತುಮಕೂರು ಕ್ಷೇತ್ರದ ಜನ ದೇವೇಗೌಡರನ್ನು ಸೋಲಿಸಿದರು ಎಂದು ತುಮಕೂರು ಕ್ಷೇತ್ರದಿಂದ...

ನಾಲ್ಕನೇ ಬಾರಿಯೂ ಗೆಲುವಿನ ನಗೆ ಬೀರಿದ ಸಿದ್ದೇಶ್ವರ್

0
ದಾವಣಗೆರೆ:      ಭಾರೀ ಕುತೂಹಲ ಮೂಡಿಸಿದ್ದ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ಅವರು 1,69,702 ಮತಗಳ ಅಂತರದಿಂದ ನಾಲ್ಕನೇ ಬಾರಿಯೂ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಹೆಚ್.ಬಿ.ಮಂಜಪ್ಪ...

ಮೋದಿ ಸರ್ಕಾರದ ಸಾಧನೆಯೇ ಗೆಲುವಿಗೆ ಕಾರಣ

0
ಚಿತ್ರದುರ್ಗ:     ಬಿಜೆಪಿ.ಮುಖಂಡರು, ಕಾರ್ಯಕರ್ತರ ಪರಿಶ್ರಮ, ಕ್ಷೇತ್ರದ ಮತದಾರರ ಆಶೀರ್ವಾದ ಹಾಗೂ ಪ್ರಧಾನಿ ಮೋದಿರವರು ಚಿತ್ರದುರ್ಗದ ರ್ಯಾಲಿಗೆ ಆಗಮಿಸಿದ ಪರಿಣಾಮವಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ.ಅಭ್ಯರ್ಥಿ ಆನೆಕಲ್‍ನಾರಾಯಣಸ್ವಾಮಿ...

ಗಾಂಧಿ ವೃತ್ತದಲ್ಲಿ ಸಿಹಿ ಹಂಚಿ ಬಿಜೆಪಿ ಸಂಭ್ರಮ

0
ಚಿತ್ರದುರ್ಗ:   ಚಿತ್ರದುರ್ಗ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ.ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್‍ನ ಬಿ.ಎನ್.ಚಂದ್ರಪ್ಪನವರ ವಿರುದ್ದ ಗೆಲವು ಸಾಧಿಸಿದ ಎ.ನಾರಾಯಣಸ್ವಾಮಿ ಪಕ್ಷದ ಮುಖಂಡರು, ಶಾಸಕರು ಹಾಗೂ ನೂರಾರು ಕಾರ್ಯಕರ್ತರೊಡನೆ ಗಾಂಧಿ ವೃತ್ತದಲ್ಲಿ ಸಂಭ್ರಮಿಸಿ ಸಂತಸ ಹಂಚಿಕೊಂಡರು. ...

ಇದು ದೇಶ ಭಕ್ತರ ಚುನಾವಣೆ : ನಾರಾಯಣಸ್ವಾಮಿ

0
ಚಿತ್ರದುರ್ಗ     ದೇಶಕ್ಕೆ ಭ್ರಷ್ಟಾಚಾರ ರಹಿತ ಆಡಳಿತದ ಅಗತ್ಯವಿದೆ. ಮೈತ್ರಿ ಸರ್ಕಾರ ಕಿತ್ತೊಗೆಯುವ ತೀರ್ಪನ್ನು ಮತದಾರ ಕೊಟ್ಟಿದ್ದಾನೆ. ಹುಸಿ ಭರವಸೆಗಳನ್ನೇ ಜನರಿಗೆ ಕೊಡುತ್ತಾ ಬಂದಿದ್ದ ಸರ್ಕಾರಕ್ಕೆ ಜನರೇ ತೀರ್ಪು ಕೊಟ್ಟಿದ್ದಾರೆ ಎಂದರು...

ರೈತರ ಹೋರಾಟಗಳಲ್ಲಿ ಪಾಲ್ಗೊಳ್ಳುವ ಭರವಸೆ ನೀಡಿದ ಶಾಸಕಿ ಪೂರ್ಣಿಮಾ

0
ಹಿರಿಯೂರು :      ತಾಲ್ಲೂಕಿನ ವಾಣಿವಿಲಾಸ ಜಲಾಶಯಕ್ಕೆ ಭದ್ರಾಮೇಲ್ದಂಡೆ ಯೋಜನೆ ಮೂಲಕ ಶೀಘ್ರದಲ್ಲೇ ನೀರು ಹರಿಸಲು ಒತ್ತಾಯಿಸಿ ರೈತರು ನಡೆಸುವ ಎಲ್ಲ ರೀತಿಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತೇನೆ ಎಂಬುದಾಗಿ ಶಾಸಕಿ ಪೂರ್ಣಿಮಾ...

ಮೋದಿ ಸಾಧನೆ ಜನರ ಮುಂದಿಡಿ : ಪೂರ್ಣಿಮಾ ಶ್ರೀನಿವಾಸ್

0
ಹಿರಿಯೂರು :      ನಗರಸಭೆ ಚುನಾವಣೆಯಲ್ಲಿ ಮತದಾರರ ಮನವೊಲಿಸುವ ಪ್ರಯತ್ನವನ್ನು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಯಶಸ್ವಿಯಾಗಿ ಮಾಡಬೇಕು. ದೇಶದಲ್ಲಿ ನರೇಂದ್ರಮೋದಿಯವರ ಆಡಳಿತ ನೀಡಿದ ಕೊಡುಗೆಯ ಬಗ್ಗೆ ತಿಳಿಸಬೇಕು. ನಗರದ ಅಭಿವೃದ್ಧಿಗಾಗಿ...
Share via