Tag: today news in kannadalatestkannadanews
ಸುಳ್ಳು ಹೇಳಿ ರಾಜಕಾರಣ ಮಾಡಲ್ಲ : ಚಂದ್ರಪ್ಪ
ಚಿತ್ರದುರ್ಗ 17 ನೇಲೋಕಸಭಾ ಚುನಾವಣೆಗೆ ಇಂದು ಬಿ.ಎನ್.ಚಂದ್ರಪ್ಪ ಕಾಂಗ್ರೇಸ್ ಪಕ್ಷದ ವತಿಯಿಂದ ನಾಮಪತ್ರ ಸಲ್ಲಿಸಿದರು.
ನಗರದ ಕನಕ ವೃತ್ತದಿಂದ ಸಾವಿರಾರು ಅಭಿಮಾನಿಗಳ ಜೊತೆಗೂಡಿ ಮೆರವಣಿಗೆ ಮೂಲಕ ಬಂದ ಮೈತ್ರಿ ಸರ್ಕಾರದ ಅಧಿಕೃತ...
ಭ್ರಮೆ ಹುಟ್ಟಿಸಿದ್ದು ಬಿಟ್ಟರೆ ಮೋದಿ ಸಾಧನೆ ಶೂನ್ಯ : ಸಿದ್ದರಾಮಯ್ಯ
ಚಿತ್ರದುರ್ಗ: ಮೋದಿ ದೇಶದ ಜನರಲ್ಲಿ ಭ್ರಮೆ ಹುಟ್ಟಿಸಿ ಕನಸು ಬಿತ್ತಿ ಸುಳ್ಳು ಭರವಸೆಗಳನ್ನು ಕೊಟ್ಟಿರುವುದನ್ನು ಬಿಟ್ಟರೆ ಸಾಧನೆ ಮಾತ್ರ ಶೂನ್ಯ. ಮೋದಿಯಷ್ಟು ಸುಳ್ಳು ಹೇಳುವ ಪ್ರಧಾನಿಯನ್ನು ದೇಶದಲ್ಲಿ ಇದುವರೆವಿಗೂ ನಾನು...
ಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆ…!!!
ಹಾನಗಲ್ಲ : ದೇಶದ ಕಟ್ಟಕಡೆ ವ್ಯಕ್ತಿಗೂ ಸರಕಾರದ ಯೋಜನೆ ತಲುಪಬೇಕೆಂಬ ದೂರದೃಷ್ಟಿಯುಳ್ಳ ಹಾಗೂ ನವಭಾರತ ನಿರ್ಮಾಣದ ಕನಸನ್ನು ಅಜೆಂಡಾವಾಗಿಸಿಕೊಂಡ ಹೊತ್ತ ಪ್ರಧಾನಿ ನರೇಂದ್ರ ಮೋದಿ ಒಂದು ಕಡೆ, ಯಾವುದೇ...
ದಾಖಲೆ ರಹಿತ ಅಕ್ರಮ ಹಣ ವಶ
ಹರಪನಹಳ್ಳಿ : ತಾಲೂಕಿನ ಕಡಬಗೆರೆ ಗ್ರಾಮದಲ್ಲಿ ಗೂಡ್ಸ್ ವಾಹನದಲ್ಲಿದ್ದ ದಾಖಲೆ ರಹಿತ ರೂ.1.09,370 ಹಣವನ್ನು ಚಿಗಟೇರಿ ಪೋಲೀಸ್ ಠಾಣೆಯ ಕಣ್ಗಾವಲು ತಂಡದವರು ಜಫ್ತು ಮಾಡಿಕೊಂಡಿದ್ದಾರೆ. ...
ವಿಶ್ವ ಮಹಿಳಾ ದಿನಾಚರಣೆ
ರಾಣಿಬೆನ್ನೂರು : ನವೋದಯ ಶಿಕ್ಷಣ ಮತ್ತು ಪರಿಸರ ಅಭಿವೃದ್ಧಿ ಸೇವಾ ಸಂಸ್ಥೆ(ನೀಡ್ಸ್) ರಾಣೇಬೆನ್ನೂರ,ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ಹಾಗೂ ನವೋದಯ ಮಹಿಳಾ ಸಂಸ್ಥೆ ರಾಣೇಬೆನ್ನೂರ...
ಶ್ರೀ ಸದ್ಗುರು ಮಹಾದೇವ ತಾತನವರ ಮೂರ್ತಿ ಪ್ರತಿಷ್ಠಾಪನೆ
ಹರಪನಹಳ್ಳಿ: ಅಡ್ಡಪಲಕ್ಕಿ ಉತ್ಸವ ಆಚರಣೆಯಿಂದ ಭಕ್ತರಿಗೆ ಗುರುವಿನ ಅಡಿಮುಡಿಯಿಂದ ಆಶೀರ್ವಾದ ಲಭ್ಯವಾಗುತ್ತದೆ ಎಂದು ಉಜ್ಜಯಿನಿ ಜಗದ್ಗುರು ಪ್ರಸನ್ನ ದಾರುಕ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರುತಾಲ್ಲೂಕಿನ...
ವೈ. ದೇವೇಂದ್ರಪ್ಪ ಗೆಲುವು ಖಚಿತ : ಜಗದೀಶಶೆಟ್ಟರ್
ಹೂವಿನಹಡಗಲಿ : ಬಳ್ಳಾರಿ ಲೋಕಸಭಾ ಬಿಜೆಪಿ ಅಭ್ಯರ್ಥಿಯಾದ ವೈ.ದೇವೇಂದ್ರಪ್ಪ ಇವರ ಗೆಲುವು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಜಗದೀಶಶೆಟ್ಟರ್ ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಅವರು ಪಟ್ಟಣದ ದ್ರಾಕ್ಷಾಯಣಿ ಕಲ್ಯಾಣ ಮಂಟಪದಲ್ಲಿ...
ಸುರ್ಜೇವಾಲ ಬಂಧನಕ್ಕೆ, ಡಿಕೆಶಿ ವಜಾಕ್ಕೆ ಆಗ್ರಹ
ದಾವಣಗೆರೆ: ಯಾವುದೇ ಸತ್ಯಾಸತ್ಯತೆ ಇಲ್ಲದ, ಸುಳ್ಳಿನ ಕಂತೆಯಿಂದ ಕೂಡಿರುವ ಫೋರ್ಜರಿ ಡೈರಿ ಬಿಡುಗಡೆ ಮಾಡಿ, ಜನರ ದಾರಿ ತಪ್ಪಿಸಲು ಯತ್ನಿಸಿದ ಎಐಸಿಸಿ ವಕ್ತಾರ ರಣದೀಪ್‍ಸಿಂಗ್ ಸುರ್ಜೇವಾಲ ಅವರನ್ನು ಬಂಧಿಸಬೇಕು...
ಜೆಡಿಯು ತೊರೆದು ಕಾಂಗ್ರೆಸ್‍ಗೆ ಸೇರ್ಪಡೆ
ದಾವಣಗೆರೆ: ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಜೆಡಿಯು ತೊರೆದು ಕಾಂಗ್ರೆಸ್ ಸೇರುತ್ತಿರುವುದಾಗಿ ಮುದ್ದಾಪುರ ರೆಹಮಾನ್ ತಿಳಿಸಿದ್ದಾರೆ.
ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಶಾಸಕ ಡಾ.ಶಾಮನೂರು...
ಊರಮ್ಮನ ಜಾತ್ರೆಯಲ್ಲಿ ಪ್ರಾಣಿ ಬಲಿ ನಿಷೇಧಕ್ಕೆ ಆಗ್ರಹ
ದಾವಣಗೆರೆ: ಇಂದಿನಿಂದ (ಮಾ.26ರಿಂದ) ನಡೆಯಲಿರುವ ಹರಿಹರ ಗ್ರಾಮ ದೇವತೆ ಶ್ರೀಊರಮ್ಮ ದೇವಿಯ ಜಾತ್ರೆಯಲ್ಲಿ ಪ್ರಾಣಿ ಬಲಿ ನಿಷೇಧಕ್ಕೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ,...













