Home Tags Today news in kannadalatestkannadanews

Tag: today news in kannadalatestkannadanews

ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಗೆ ಸೋಲು

0
ನವದೆಹಲಿ : ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಗೆ ಸೋಲುಂಟಾಗಿದೆ. ಇದರಿಂದಾಗಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರಕ್ಕೆ ಭಾರೀ ಮುಖಭಂಗ ಅನುಭವಿಸಿದೆ. ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ಉದ್ದೇಶದಿಂದ...

ಬೆಂಗಳೂರು ಜನರ ಗೋಳು ಕೇಳೋರು ಯಾರು? : ನಗರದ ಬೀದಿ ಬದಿಯ ಕಸದ ರಾಶಿಗಳಲ್ಲಿ...

0
ಬೆಂಗಳೂರಿನ HAL 2ನೇ ಹಂತದ 3ನೇ ಕ್ರಾಸ್ ರಸ್ತೆ ಸೇರಿದಂತೆ ನಗರದ ಹಲವೆಡೆ ಇಲಿಗಳ ಮತ್ತು ಬೀದಿ ನಾಯಿಗಳ ಹಾವಳಿ ಮಿತಿಮೀರಿರುವುದು ನಿಜಕ್ಕೂ ಆತಂಕಕಾರಿ ವಿಷಯ. ಕಸದ ಅವ್ಯವಸ್ಥೆಯೇ ಈ ಎಲ್ಲ ಸಮಸ್ಯೆಗಳ...

ನಜೀರ್ ಅಹಮದ್ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆ

0
ಬೆಂಗಳೂರು : ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ವಿಧಾನಪರಿಷತ್ ಸದಸ್ಯ ನಜೀರ್ ಅಹಮದ್ ಅವರನ್ನು ಬಿಡುಗಡೆ ಮಾಡಲಾಗಿದೆ.ಈ ಸಂಬಂಧ ನಿನ್ನೆ ಆದೇಶ ಹೊರಡಿಸಲಾಗಿದ್ದು, ೨೦೨೩,...

ಹೆಚ್ಚುತ್ತಿರುವ ರಣಬಿಸಿಲು: ಹಣ್ಣುಗಳಿಗೆ ಬೇಡಿಕೆ : ಎಳನೀರು-ತಂಪು ಪಾನೀಯಗಳಿಗೆ ಮಾರು ಹೋಗುತ್ತಿರುವ ಜನತೆ

0
ತುಮಕೂರು: ಬಿಸಿಲಿನ ಝಳ ದಿನೆ ದಿನೆ ಏರಿಕೆಯಾಗುತ್ತಿದ್ದು, ಮಧ್ಯಾಹ್ನದ ಉರಿಬಿಸಿಲು ಜನತೆಯನ್ನು ಹೈರಾಣಾಗಿಸುತ್ತಿದೆ. ಇದರಿಂದಾಗಿ ಬೇಸಿಗೆಯ ದಣಿವಾರಿಸಿಕೊಳ್ಳಲು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದು, ಇದೀಗ ಎಲ್ಲಾ ಹಣ್ಣುಗಳ ದರವೂ ದುಪ್ಪಟ್ಟಾಗಿದೆ. ಅದರಲ್ಲೂ...

ತುಮಕೂರಿನ ಅಮಾನಿಕೆರೆಯಲ್ಲಿ ಬೋಟ್ ಪೆರೇಡ್‌

0
ತುಮಕೂರಿನ ಅಮಾನಿಕೆರೆಯಲ್ಲಿ ಮಂಗಳವಾರ ಬಿ.ಆರ್‌.ಅಂಬೇಡ್ಕರ್‌, ಬಾಬು ಜಗಜೀವನ್‌ ರಾಮ್‌ ಜಯಂತಿ ಪ್ರಯುಕ್ತ ಬೋಟ್ ಪೆರೇಡ್‌ ನಡೆಯಿತು

ಬಸವನ ನಾಡು, ಸೂಫಿ ಸಂತರ ಬೀಡು ಬೀದರನಲ್ಲಿ ನಡೆದ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನ...

0
ಬೆಂಗಳೂರು: ಬೀದರನಲ್ಲಿ ಎರಡು ದಿನಗಳ ಕಾಲ ನಡೆದ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಅರ್ಥಪೂರ್ಣವಾಗಿ ಮತ್ತು ಯಶಸ್ವಿಯಾಗಿ ನಡೆಯಲು ಕಾರಣರಾದ ಎಲ್ಲರಿಗೂ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ(ಕೆಯುಡಬ್ಲೂೃಜೆ) ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು...

ಮಕ್ಕಳನ್ನು ರಕ್ಷಿಸಲು ಹೋಗಿ ಇಬ್ಬರು ಮಹಿಳೆಯರು ನೀರುಪಾಲು

0
ಕೋಲಾರ: ಕೋಲಾರದ ಅರಹಳ್ಳಿ ಕೆರೆಗೆ ಬಿದ್ದಿದ್ದ ಮಕ್ಕಳನ್ನ ರಕ್ಷಿಸಲು ಹೋಗಿ ಇಬ್ಬರು ಮಹಿಳೆಯರು ನೀರುಪಾಲಾದ ದಾರುಣ ಘಟನೆ ಸೋಮವಾರ ನಡೆದಿದೆ.ಮೃತ ಮಹಿಳೆಯರನ್ನು ಮೊಹಮದಿ(25) ಮತ್ತು ಸಲ್ಮಾ(26) ಎಂದು ಗುರುತಿಸಲಾಗಿದೆ. ಮೃತ ಮಹಿಳೆಯರು ನಿಸಾರ್...

ಚರಂಡಿ ಸ್ವಚ್ಛತೆ ಕಾಪಾಡುವಂತೆ ಒತ್ತಾಯ

0
ಪಟ್ಟನಾಯಕನಹಳ್ಳಿ: ತಾಲೂಕಿನ ನಾದೂರು ಗ್ರಾಪಂ ವ್ಯಾಪ್ತಿ ಪಟ್ಟನಾಯಕನಹಳ್ಳಿಯ ಶನೇಶ್ವರಸ್ವಾಮಿ ದೇವಸ್ಥಾನ ಸಮೀಪದ ಕಂದಾಯ ಇಲಾಖೆ ಕಛೇರಿಯ ಮುಖ್ಯ ರಸ್ತೆಯ ಚರಂಡಿ ಕಲುಷಿತ ನೀರು, ಖಾಲಿ ಬಾಟಲ್‌ಗಳು, ಕಸಕಡ್ಡಿಗಳಿಂದ ಕೂಡಿದ್ದು ಸದರಿ ಚರಂಡಿಯ ಸ್ವಚ್ಛತೆ...

ಶಿರಾ ಜಲ ಜೀವನ್ ಮಿಷನ್ ಅಸಮರ್ಪಕ ಕಾಮಗಾರಿ :ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಮಾಜಿ ಶಾಸಕರ...

0
 ಶಿರಾ: ಪ್ರತಿಯೊಂದು ಮನೆಗೂ ನೀರು ಒದಗಿಸುವ ಮಹತ್ವದ ಜಲ ಜೀವನ ಮಿಷನ್ ಭಾರತ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಸದರಿ ಯೋಜನೆಯ ಯಶಸ್ಸಿನ ನಡುವೆಯೂ ಅಸಮರ್ಪಕ ಕಾಮಗಾರಿಗಳ ನಡೆದಿದ್ದು, ಈ ಸಂಬAಧ ಕೂಡಲೇ...

ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ಮೊಬೈಲ್ ಪತ್ತೆ : ಹಾವೇರಿ ಜಿಲ್ಲೆಯ ಪೊಲೀಸರು ಖ್ಯಾತಿಗೆ ಪಾತ್ರ

0
ಹಾವೇರಿ : ಜಿಲ್ಲೆಯ ಪೊಲೀಸರು ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ಮೊಬೈಲ್ ಪತ್ತೆ ಹಚ್ಚಿದ ಪೊಲೀಸರು ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ‌. ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಕಳ್ಳತನವಾಗಿದ್ದ ಸುಮಾರು 210 ಮೊಬೈಲ್​ಗಳನ್ನ ಪತ್ತೆ ಹಚ್ಚಿದ್ದಾರೆ. ಪತ್ತೆ...
Share via