Home Tags Today news in kannadalatestkannadanews

Tag: today news in kannadalatestkannadanews

ಪಾಕಿಸ್ತಾನದಲ್ಲೊಬ್ಬ 300 ಕೋಟಿಯ ಕುಬೇರ ಆಟೋ ಡ್ರೈವರ್!!!

0
ಕರಾಚಿ:          ಪಾಕಿಸ್ತಾನ ಸರ್ಕಾರ ನಮ್ಮ ಬಳಿ ಕೆವಲ ಮೂರು ತಿಂಗಳಿಗೆ ಆಗುವಷ್ಟು ಮಾತ್ರ ಹಣವಿದೆ ಎಂದ ಸರ್ಕಾರಕ್ಕೆ ತನ್ನ ದೇಶದಲ್ಲಿ ಯಾರ ಬಳಿ ಎಷ್ಟು ದುಡ್ಡಿದೆ ಎಂದು ತಿಳಿಯಲು...

ಅಂಬಾರಿ ಹೊತ್ತ ಆನೆಗಳ ಇತಿಹಾಸ ತಿಳಿಯಿರಿ

0
ಮೈಸೂರು      ದಸರಾ ಅಂದರೆ ನೆನಪಾಗುವುದು ಅಂಬಾರಿ ಮತ್ತು ಆನೆ. ಕೃಷ್ಣದೇವರಾಯ ಒಡೆಯರ್‌ ಕಾಲದಲ್ಲಿ ಪಿರಿಯಾಪಟ್ಟಣದ ಬೆಟ್ಟದಪುರದ ಬಳಿ ಸೆರೆಸಿಕ್ಕ ಜಯಮಾರ್ತಾಂಡ ಆನೆ ಮೈಸೂರು ದಸರಾದಲ್ಲಿ ಮೊದಲು ಅಂಬಾರಿ ಹೊತ್ತ...

ಈಗಾಗಲೇ ಬಿಜೆಪಿ ಗೆದ್ದಾಗಿದೆ : ಬಿಎಸ್‍ವೈ

0
 ಮಂಡ್ಯ:      ನವೆಂಬರ್ 3 ರಂದು ನಡೆಯಲಿರುವ ಲೋಕಸಭಾ ಉಪಚುನಾವಣೆಯ 5 ಕ್ಷೇತ್ರಗಳ ಪೈಕಿ 2 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆತ್ಮವಿಶ್ವಾಸ ವ್ಯಕ್ತಪಡಿಸಿದರು. ...

ಟ್ರಂಪ್ ಸರ್ಕಾರದ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಐಟಿ ಉದ್ಯೋಗಿಗಳು

0
ವಾಷಿಂಗ್ಟನ್: ಭಾರತೀಯ ಮೂಲದ ಉದ್ಯೋಗಸ್ಥರಿಗೆ ಕಂಟಕವಾಗಿದ್ದ ಅಮೆರಿಕ ಸರ್ಕಾರದ ಎಚ್ ಬಿ ವೀಸಾ ವಿರುದ್ಧ ಐಟಿ ಕಂಪನಿಗಳು ತಿರುಗಿಬಿದ್ದಿದ್ದು, ಎಚ್ 1ಬಿ ವೀಸಾ ಕುರಿತ ನಿಯಮಾವಳಿ ಬದಲಾವಣೆಯನ್ನು ವಿರೋಧಿಸಿ ಇದೀಗ ಕಾನೂನು ಕ್ರಮಕ್ಕೆ ಮುಂದಾಗಿವೆ.ಅಮೆರಿಕದಲ್ಲಿ...

ಮಂಚಕ್ಕೆ ಕರೆದ ಮ್ಯಾನೇಜರ್ ಗೆ ಗೂಸ

0
ದಾವಣಗೆರೆದಾವಣಗೆರೆಯಲ್ಲಿ ಮಹಿಳೆಯಿಂದ ಮ್ಯಾನೇಜರ್ ಗೆ ಗೂಸ.ಮಂಚಕ್ಕೆ ಕರೆದ ಮ್ಯಾನೇಜರ್ ಗೆ ಗೂಸ.ಡಿ.ಎಚ್.ಎಫ್.ಎಲ್. ಮ್ಯಾನೇಜರ್ ದೇವಣ್ಣನಿಗೆ ಗೂಸ ಕೊಟ್ಟ ಮಹಿಳೆ.ಸಾಲ‌ಕೊಡ್ತೆನೆ ಎಂದು ಮಂಚಕ್ಕೆ ಕರೆದ ಕೀಚಕ.ದಾವಣಗೆರೆ ನಿಜಲಿಂಗಪ್ಪ ಲೇಔಟ್ ನಲ್ಲಿ ಘಟನೆ.ಮಹಿಳಾ ಪೊಲೀಸರಿಗೆ ಒಪ್ಪಿಸಿದ...

ಕಚ್ಚಿದ ಹಾವನ್ನು ತುಂಡು ತುಂಡು ಮಾಡಿ ಪ್ರಾಣಬಿಟ್ಟ ರೈತ

0
ಮಂಡ್ಯ:       ರೈತನೊಬ್ಬ ತನಗೆ ಕಡಿದ ವಿಷಕಾರಿ ಹಾವನ್ನು ತುಂಡು ತುಂಡು ಮಾಡಿ  ಪ್ರಾಣ ಬಿಟ್ಟ ದಾರುಣ  ಘಟನೆ ಮಳವಳ್ಳಿ ತಾಲೂಕಿನ ಯತ್ತಂಬಾಡಿ ಗ್ರಾಮದಲ್ಲಿ ನಡೆದಿದೆ.      ವ್ಯವಸಾಯ ಮತ್ತು...

ಸ್ವಯಂಘೋಷಿತ ದೇವಮಾನವನಿಗೆ ಜೀವಾವಧಿ ಶಿಕ್ಷೆ

0
ಹರ್ಯಾಣ:     ಸ್ವಯಂಘೋಷಿತ ದೇವಮಾನವ ರಾಮಪಾಲ್ ಅವರಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಲಾಗಿದೆ. ಎರಡು ಕೊಲೆ ಪ್ರಕರಣಗಳಲ್ಲಿ ಅಪರಾಧಿ ಎಂದು ಹಿಸಾರ್ ಸೆಂಟ್ರಲ್ ಜೈಲಿನಲ್ಲಿ ನ್ಯಾಯಾಧೀಶರು ಮಂಗಳವಾರದಂದು ಶಿಕ್ಷೆಪ್ರಮಾಣ ಘೋಷಿಸಿದ್ದಾರೆ.       ತೀರ್ಪು...

ರಾಜಿಯಾದ ಜಾರಕಿಹೊಳಿ-ಹೆಬ್ಬಾಳ್ಕರ್

0
ಬೆಳಗಾವಿ:       ಮಾಜಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರು ತಮ್ಮ ವೈಯಕ್ತಿಕ ಪ್ರತಿಷ್ಠೆಯನ್ನು ಒದಿಗಿಟ್ಟು ಒಂದಾದ ಪರಿಣಾಮ ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಡಳಿತದ...

ಸೂಟ್‍ಕೇಸ್ ನಲ್ಲಿ ಮಾಡಲ್ ಶವ ಸಾಗಿಸಿದ ವಿಧ್ಯಾರ್ಥಿ ಬಂಧನ

0
ಮುಂಬೈ:      ಭಾರತದಲ್ಲಿ ವಾಣಿಜ್ಯ ಮಾರುಕಟ್ಟೆ ಒಂದು ಕಡೆ ಬೆಳೆಯುತ್ತಿದ್ದರೆ ಇನ್ನೊಂದು ಕಡೆ ಪಾತಕ ಲೋಕವು ಬೆಳೆಯುತ್ತಿದೆ ಅದರಲ್ಲೂ ಅಪ್ರಾಪ್ತರ ಪಾತಕಗಳು ದಿನೇದಿನೆ ಹೆಚ್ಚಾಗುತ್ತಲೇ ಇದೆ . ಇಲ್ಲೊಬ್ಬ ವಿದ್ಯಾರ್ಥಿ ಮಾಡೆಲ್ ಒಬ್ಬಾಕೆಯನ್ನು...

ಇನ್ನೂ 14 ಬರಪೀಡಿತ ತಾಲ್ಲೂಕುಗಳ ಘೋಷಣೆ

0
ಬೆಂಗಳೂರು ಈಗಾಗಲೇ ಬರಪೀಡಿತವೆಂದು ಘೋಷಿಸಲಾಗಿರುವ 86 ತಾಲ್ಲೂಕುಗಳ ಜತೆಗೆ ಇನ್ನೂ 14 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ ಸೋಮವಾರ ಆದೇಶ ಹೊರಡಿಸಲಾಗಿದೆ.      ಇದರೊಂದಿಗೆ 2018-19ನೇ ಸಾಲಿನ ಮುಂಗಾರು ಹಂಗಾಮಿನ ಅವಧಿಗೆ...
Share via