Home Tags Todaykannada news paper

Tag: todaykannada news paper

2.5 ಲಕ್ಷ ರೂ ವೇಚ್ಚದಲ್ಲಿ ಶಾಸಕರ ಕೊಠಡಿ ನವೀಕರಣ

0
ಹರಿಹರ:      ನಗರದ ತಾಲ್ಲೂಕು ಪಂಚಾಯಿತಿ ಕಛೇರಿಗೆ ಹೊಂದಿಕೊಂಡಿರುವ ಶಾಸಕರ ಕೊಠಡಿಯನ್ನು ನವೀಕರಣಗೊಳಿಸಿದ್ದು,ನೂತನ ನವೀಕರಣಗೊಂಡ ಕೊಠಡಿಯನ್ನು ಶಾಸಕ.ಎಸ್.ರಾಮಪ್ಪ ಉದ್ಘಾಟಿಸಿದರು.      ತಾಲ್ಲೂಕು ಪಂಚಾಯಿತಿ ಅನುದಾನದಲ್ಲಿ ಸುಮಾರು 2.5 ಲಕ್ಷ...

ದೇಶ ರಕ್ಷಣೆ ನಮ್ಮೆಲ್ಲರ ಹೊಣೆ:-ವಿ.ಎಸ್.ಉಗ್ರಪ್ಪ

0
ಹಗರಿಬೊಮ್ಮನಹಳ್ಳಿ     ದೇಶದ ಮೇಲೆ ಉಗ್ರರ ದಾಳಿಗಳು ನಡೆಯುತ್ತಲೇ ಇವೆ. ಅವುಗಳನ್ನು ನಿಯಂತ್ರಿಸುವಲ್ಲಿ ದೇಶವನ್ನಾಳಿದ ಕೇಂದ್ರ ಸರ್ಕಾರಗಳು ಯಶಸ್ವಿಕೂಡ ಆಗಿವೆ. ಆದರೆ, ಈ ಬಾರಿ ಇದೇ ಪ್ರಯತ್ನವನ್ನು ರಾಜಕಾರಣಕ್ಕೆ ಬಣ್ಣ ಬಳಿಯುತ್ತಿದ್ದಾರೆ...

ಆರೋಗ್ಯ ಮೇಳದಿಂದ ಸಾರ್ವಜನಿಕರಿಗೆ ಅನುಕೂಲ:-ವಿ.ಎಸ್.ಉಗ್ರಪ್ಪ

0
ಹಗರಿಬೊಮ್ಮನಹಳ್ಳಿ:       ಪ್ರತಿಯೊಬ್ಬ ಮನುಷ್ಯ ಆರೋಗ್ಯವಂತನಾಗಿರಬೇಕು, ಸಮಾಜದ ಬಡತನ ರೇಖೆಗಿಂತ ಕೆಳಗಿರುವವರಿಗೆ ಸಕಾಲಕ್ಕೆ ವಿಶೇಷವಾದ ವೈಧ್ಯರು ದೊರೆಯದೆ ಸಾಕಷ್ಟು ಸಾವು ನೋವುಗಳು ಸಂಭವಿಸುತ್ತವೆ. ಇದನ್ನು ತಪ್ಪಿಸಲು ಹಾಗಾಗಿ ಪ್ರತಿ ತಾಲೂಕಿನಲ್ಲಿಯೂ...

ಚಿರತೆ ಹಾವಳಿ ಕರು ಸಾವು: ಆತಂಕದಲ್ಲಿ ಸಾರ್ವಜನಿಕರು

0
ಹಗರಿಬೊಮ್ಮನಹಳ್ಳಿ        ತಾಲೂಕಿನ ಪಿಂಜಾರ್ ಹೆಗ್ಡಾಳ್‍ಬಳಿ ಇರುವ ವಸಂತ ಮಾಲವಿ ಎನ್ನುವವರ ತೋಟದಲ್ಲಿರುವ ಚಿರತೆದಾಳಿಯಿಂದ ಆಕಳು ಕರು ಬಲಿಯಾಗಿರುವ ಘಟನೆ ನಡೆದಿದೆ.ಸೋಮವಾರ ರಾತ್ರಿ ದಾಳಿಮಾಡಿದೆ ಎನ್ನಲಾದ ಚಿರತೆ ಹಾವಳಿಯಿಂದ ಸುಮಾರು...

ವಿಶೇಷ ಯೋಜನೆ ರೂಪಿಸಲು ಮನವಿ

0
 ಕೊಟ್ಟೂರು      ತಾಂಡಾಗಳ ಜನತೆ ಗುಳೆ ಹೋಗುವುದನ್ನು ತಪ್ಪಿಸಲು ಸರ್ಕಾರದಿಂದ ವಿಶೇಷ ಯೋಜನೆಯನ್ನು ರೂಪಿಸಬೇಕೆಂದು ನೂತನ ಕರ್ನಾಟಕ ತಾಂಡಾಗಳ ಅಭಿವೃದ್ದಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಎಸ್. ಭೀಮಾನಾಯ್ಕ ಅವರಿಗೆ...

ನಗರ ಸಭೆಯ ಭರ್ಜರಿ ಭೇಟೆ ಲಕ್ಷಾಂತರ ರೂ ಅಕ್ರಮ ಪ್ಲಾಸ್ಟಿಕ್ ವಶ

0
ತಿಪಟೂರು :         ನಗರದಲ್ಲಿ ಅಂಗಡಿಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡುತ್ತಿದ್ದವರ ಮೇಲೆ ಸಮರ ಸಾರಿದ್ದ ಪೌರಾಯುಕ್ತೆ ಡಾ. ಮಧುಪಾಟೀಲ್ ತಂಡ ಇಂದು ಗೊರಗೊಂಡನಹಳ್ಳಿಯಲ್ಲಿ ಅಕ್ರಮವಾಗಿ ದಾಸ್ತಾನುಮಾಡಿದ್ದ...

ವ್ಯಕ್ತಿಯ ತಲೆ ಜಜ್ಜಿ ಕೊಲೆ…!!

0
ಬೆಂಗಳೂರು         ಗುರುತು ಸಿಗದಂತೆ ಕತ್ತು ಬಿಗಿದು ಮುಖ ಜಜ್ಜಿ ವ್ಯಕ್ತಿಯೊಬ್ಬರನ್ನು ಕೊಲೆಗೈದ ಪ್ರಕರಣವನ್ನು ಕಾಲರ್ ಪಟ್ಟಿಯಲ್ಲಿದ್ದ ಹೆಸರಿನ ಸುಳಿವನ್ನು ಆಧರಿಸಿ ಭೇದಿಸಿರುವ ಗ್ರಾಮಾಂತರ ಪೊಲೀಸರು ಮಹಿಳೆ ಸೇರಿ...

ಹೊತಿದ್ದ ಶವದ ತಲೆ ಹೊರ ತೆಗೆದು ಮಾಟ…!!!

0
ಬೆಂಗಳೂರು          ನೆಲಮಂಗಲದ ಟಿ.ಬೇಗೂರಿನ ಕೆರೆಯ ಸ್ಮಶಾನದಲ್ಲಿಒಂದು ತಿಂಗಳ ಹಿಂದೆ ಸಾವನ್ನಪ್ಪಿದ್ದ ವ್ಯಕ್ತಿಯ ಅಂತ್ಯ ಸಂಸ್ಕಾರ ನಡೆಸಿ ಹೊತಿದ್ದ ಮೃತದೇಹದ ತಲೆಯನ್ನು ಹೊರತೆಗೆದು ಮಾಟ ಮಂತ್ರ ಮಾಡಿದ್ದು...

ಕೂಲಿ ಕಾರ್ಮಿಕರ ಸಂಘಟನೆಯ ಪದಾಧಿಕಾರಿಗಳು ಪ್ರತಿಭಟನೆ

0
ಹರಪನಹಳ್ಳಿ       ತಾಲ್ಲೂಕಿನ ಸಾಸ್ವೀಹಳ್ಳಿ ಗ್ರಾಮ ಪಂಚಾಯ್ತಿಯ ಪಿಡಿಓ ಅಧಿಕಾರಿ ಕೂಲಿ ಕಾರ್ಮಿಕರಿಗೆ ನಿರಂತರ ಕೆಲಸ ನೀಡದೇ ಸತಾಯಿಸುತ್ತಿದ್ದಾರೆ ಹಾಗೂ ಈ ಹಿಂದೆ ಮಾಡಿದ ಕೆಲಸಕ್ಕೂ ಕೂಲಿ ಹಣ ಪಾವತಿಸಿಲ್ಲ...

ವೀರ ಯೋಧರ ಸಾವಿಗೆ ಹೊಣೆ ಯಾರು?

0
ದಾವಣಗೆರೆ         ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ದಾಳಿಗೆ ಬಲಿಯಾದ ವೀರ ಯೋಧರ ಸಾವಿಗೆ ಹೊಣೆ ಯಾರು ಎಂದು ಕೆಪಿಸಿಸಿ ವಕ್ತಾರ ಮುರಳೀಧರ್ ಹಾಲಪ್ಪ ಪ್ರಶ್ನಿಸಿದರು.       ...
Share via