Tag: todaykannada news paper
10 ಕೋಟಿ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕೆಲಸ
ತುರುವೇಕೆರೆ ಸರ್ಕಾರದಿಂದ 10 ಕೋಟಿ ರೂಪಾಯಿಗಳ ಅನುದಾನದಲ್ಲಿ ಕ್ಷೇತ್ರದಾದ್ಯಂತ ವಿವಿಧ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಈಗಾಗಲೇ ಪ್ರಾರಂಭಿಸಲಾಗಿದೆ ಎಂದು ಶಾಸಕ ಮಸಾಲಜಯರಾಮ್ ಹೇಳಿದರು. ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ...
23 ವರ್ಷಗಳಿಂದ ವೇಸ್ಟ್ ಆಯಿಲ್ ಕುಡಿದೇ ಬದುಕಿರುವ ಕುಮಾರ್..!
ಮಧುಗಿರಿ
ಅಯ್ಯಪ್ಪ ಮಾಲಾಧಾರಿಯೊಬ್ಬ ಕಳೆದ 23 ವರ್ಷಗಳಿಂದ ಅನ್ನ ಆಹಾರ ಸೇವಿಸದೆ ಕೇವಲ ವಾಹನಗಳಿಗೆ ಬಳಸಿರುವ ವೇಸ್ಟ್ ಇಂಜಿನ್ ಆಯಿಲ್, ಟೀ ಕುಡಿದು, ಪೇಪರ್ ತಿನ್ನುತ್ತಾ...
ಅನಾಥ ವ್ಯಕ್ತಿಯ ರಕ್ಷಣೆಗೆ ಧಾವಿಸಿದ ಸಮಾಜ ಕಲ್ಯಾಣಾಧಿಕಾರಿ…!!!
ಚಿಕ್ಕನಾಯಕನಹಳ್ಳಿ ಕಳೆದ ಮೂರು ದಿನಗಳಿಂದ ಪಟ್ಟಣದ ಖಾಸಗಿ ಬಸ್ಟ್ಯಾಂಡ್‍ನಲ್ಲಿ ಅನಾಥವಾಗಿ ಬಿದ್ದಿದ್ದ ವ್ಯಕ್ತಿಯೋರ್ವನನ್ನು ಸಮಾಜ ಕಲ್ಯಾಣಾಧಿಕಾರಿ ರೇಣುಕಾದೇವಿ ರಕ್ಷಿಸಿ ಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಕರೆದೊಯ್ದರು. ...
ಹಿರಿಯ ಪತ್ರಕರ್ತ ಹೆಚ್ ಎಸ್ ರಾಮಣ್ಣ ಇನ್ನಿಲ್ಲ..!!!
ತುಮಕೂರು ನಗರದ ಹಿರಿಯ ಪತ್ರಕರ್ತ ಹೆಚ್ ಎಸ್ ರಾಮಣ್ಣನವರು ಮಂಗಳವಾರ ಹೃದಯಾಘಾತದಿಂದ ನಿಧನರಾದರು. ಅವರಿಗೆ 67 ವರ್ಷ ವಯಸ್ಸಾಗಿತ್ತು. ಬೆಳಿಗ್ಗೆ ಎದೆ ನೋವು ಕಾಣಿಸಿಕೊಂಡಾಗ ಇವರನ್ನು ಬೆಂಗಳೂರಿನ ಫೋರ್ಟೀಸ್...
ಚುನಾವಣಾ ಪೂರ್ವಸಿದ್ದತಾ ಸಭೆ
ದಾವಣಗೆರೆ : ಲೋಕಸಭಾ ಸಾರ್ವತ್ರಿಕ ಚುನಾವಣೆ 2019ಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದಲ್ಲಿ ರಚನೆಯಾಗಿರುವ ವಿವಿಧ 18 ತಂಡಗಳ ನೋಡಲ್ ಅಧಿಕಾರಿಗಳೊಂದಿಗೆ ಮಂಗಳವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ...
ಬಿಜೆಪಿ ಆಡಳಿತದಲ್ಲೇ ಉಗ್ರರ ಉಪಟಳ ಹೆಚ್ಚು
ದಾವಣಗೆರೆ: ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಾಗಲೆಲ್ಲಾ ಉಗ್ರಗಾಮಿಗಳ ಉಪಟಳ ಹೆಚ್ಚಾಗಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ್ ಟೀಕಿಸಿದ್ದಾರೆ. ಪ್ರಧಾನಿ ಮೋದಿ ಸರ್ಕಾರದ...
ಪಿಎಂ ಶ್ರಮಯೋಗಿ ಮಾನ್‍ಧನಲ್ಲೂ ಲೋಪ
ದಾವಣಗೆರೆ ಪ್ರಧಾನಮಂತ್ರಿ ಶ್ರಮಯೋಗಿ ಮಾನ್‍ಧನ್ ಯೋಜನೆಯಲ್ಲೂ ಅನೇಕ ಲೋಪಗಳಿದ್ದು, ಅನರ್ಹರಿಗೆ ಯೋಜನೆಯ ಕಾರ್ಡ್‍ಗಳು ವಿತರಣೆಯಾಗುತ್ತಿವೆ ಎಂದು ಎಐಟಿಯುಸಿ ಮುಖಂಡ ಹೆಚ್.ಕೆ.ರಾಮಚಂದ್ರಪ್ಪ ಆರೋಪಿಸಿದರು. ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ...
9 ಅಡಿ ವಿಸ್ತರಣೆಯಾಗಲಿರುವ ಎಜಿ ರಸ್ತೆ.
ಚಳ್ಳಕೆರೆ ಚಳ್ಳಕೆರೆ ನಗರದ ಜಗಲ್ಯೂರಜ್ಜ ಸ್ವಾಮಿ ಕೆರೆಯಿಂದ ರಹೀಂನಗರದ ಮೂಲಕ ಬಳ್ಳಾರಿ ರಸ್ತೆ ಸೇರುವ ರಾಜಕಾಲುವೆಗೆ ತಡೆಗೋಡೆ ನಿರ್ಮಿಸಲು 99 ಲಕ್ಷ ವೆಚ್ಚದ ಯೋಜನೆ ಸಿದ್ದ ಪಡಿಸಿದ್ದು,...
ದಲಿತ ಸಮುದಾಯ ದೌರ್ಜನ್ಯ ಮತ್ತು ಶೋಷಣೆಯಿಂದ ಮುಕ್ತವಾಗದೇ ಇರುವುದು ವಿಷಾದ ಸಂಗತಿ
ಚಳ್ಳಕೆರೆ ರಾಜ್ಯ ಸರ್ಕಾರದ ಹಲವಾರು ಪರಿಣಾಮಕಾರಿ ಕಾನೂನು ಕ್ರಮಗಳು ಜಾರಿಗೊಳಿಸಿದರೂ ಸಹ ಸಮಾಜದಿಂದ ಅಸ್ಪøಶ್ಯತೆ ಮತ್ತು ಪರಿಶಿಷ್ಟ ಜಾತಿ, ಪಂಗಡಗಳ ಮೇಲೆ ನಡೆಯುವ ದೌರ್ಜನ್ಯವನ್ನು ಸಂಪೂರ್ಣವಾಗಿ ಬೇರು...
ದೇವ ಸಮುದ್ರದಲ್ಲಿ ಶಾಲಾ ಕಟ್ಟಡ ಉದ್ಘಾಟನೆ
ಕಂಪ್ಲಿ ಶಿಕ್ಷಣದ ಯೋಜನೆಗಳೊಂದಿಗೆ ವಿದ್ಯಾರ್ಥಿಗಳು ದೇಶದ ಉತ್ತಮ ಪ್ರಜೆಗಳಾಗಿ ಹೊರ ಹೊಮ್ಮಬೇಕು ಎಂದು ದೇವಸಮುದ್ರ ಜಿಪಂ ಸದಸ್ಯ ಕೆ.ಶ್ರೀನಿವಾಸರಾವ್ ಅಭಿಪ್ರಾಯ ವ್ಯಕ್ತಪಡಿಸಿದರು. ತಾಲ್ಲೂಕು ಸಮೀಪದ ದೇವಸಮುದ್ರ ಗ್ರಾಮದ ಆಶ್ರಯ...













