Tag: todaykannada news paper
ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ
ತುರುವೇಕೆರೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು, ಬೆಂಗಳೂರು ಹಾಗೂ ತಾಲ್ಲೂಕು ನ್ಯಾಯವಾದಿಗಳ ಸಂಘ, ತುರುವೇಕೆರೆ ಕಾನೂನು ಸೇವಾ ಸಮಿತಿ ಸಂಯುಕ್ತಾಶ್ರಯದಲ್ಲಿ ಕಾನೂನು ಕಾರ್ಯಾಗಾರ ಕಾರ್ಯಕ್ರಮವನ್ನು ಪಟ್ಟಣದ ವಕೀಲರ ಸಂಘದ...
ಐಟಿ ದಾಳಿ ಖಂಡನೀಯ: ಸುಧಾಕರ್ ಲಾಲ್
ಕೊರಟಗೆರೆ:- ಚುನಾವಣಾ ಸಂದರ್ಭದಲ್ಲಿ ಬಿಜೆಪಿ ಪಕ್ಷವು ಕೇಂದ್ರದ ಅಧಿಕಾರ ದುರುಪಯೋಗ ಪಡಿಸಿಕೊಂಡ ರಾಜ್ಯದ ಜೆಡಿಎಸ್ ನಾಯಕರ ಮನೆಗಳ ಮೇಲೆ ಐಟಿ ದಾಳಿ ನಡೆಸಿರುವುದು ಖಂಡನೀಯ ಎಂದು ಮಾಜಿ...
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್‍ಗೆ ಬಹುಮತ ನೀಡಿ ಆಯ್ಕೆ ಮಾಡಿ- :ಶಾಸಕ ಎಸ್.ವಿ.ರಾಮಚಂದ್ರ...
ಜಗಳೂರು: ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರರವರನ್ನು ಬಹುಮತದಿಂದ ಆಯ್ಕೆಮಾಡುವ ಮೂಲಕ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗಿ ದೇಶದ ಅಭಿವೃದ್ಧಿಗೆ ಮುನ್ನುಡಿ ಬರೆಯಬೇಕೆಂದು...
ಉದ್ಯೋಗ ಖಾತ್ರಿ ಕಾಮಗಾರಿಯ ಕೂಲಿಹಣ ಪಾವತಿಗಾಗಿ ಜಗಳೂರಿನಲ್ಲಿ ಪ್ರತಿಭಟನೆ
ಜಗಳೂರು: ಉದ್ಯೋಗ ಖಾತ್ರಿ ಕೂಲಿ ಹಣ ಪಾವತಿಗಾಗಿ ಒತ್ತಾಯಿಸಿ ತಾಲೂಕಿನ ಕ್ಯಾಸನಹಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಚಿಕ್ಕ ಉಜ್ಜಿನಿ ಗ್ರಾಮದ ಕೂಲಿಕಾರ್ಮಿಕರು ತಾಲೂಕು ಪಂಚಾಯ್ತಿಗೆ ಬೀಗ ಜಡಿದು ಅಧಿಕಾರಿಗಳ ವಿರುದ್ದ ಘೋಷಣೆ...
ರಂಗೋಲಿ ಚಿತ್ತಾರದ ಮಧ್ಯೆ ಅರಳಿದ ಮತದಾನ ಜಾಗೃತಿ ಕಾರ್ಯಕ್ರಮ:
ಜಗಳೂರು: ಪಟ್ಟಣದ ಪ.ವರ್ಗಗಳ ಕಲ್ಯಾಣ ಇಲಾಖೆವತಿಯಿಂದ ಮೆಟ್ರಿಕ್ ನಂತರದ ಪ.ವರ್ಗಗಳ ವಿದ್ಯಾರ್ಥಿನೀಯರ ನಿಲಯದಲ್ಲಿ ರಂಗೋಲಿ ಬಿಡಿಸುವ ಮೂಲಕ ವಿಶಿಷ್ಟವಾಗಿ ಮತದಾನ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು. ...
ನಗರದ ರಫ್ತುದಾರರಿಗೆ ಪ್ರಶಸ್ತಿ ಪ್ರದಾನ ಸಮಾರಂಭ.
ಬಳ್ಳಾರಿ: ದಿನಾಂಕ 27-3-2019 ಬುಧವಾರದಂದು ಸಂಜೆ 06:30 ಗಂಟೆಗೆ ನಗರದ ಹೊಟೆಲ್ ರಾಯಲ್ ಫೋರ್ಟ್‍ನಲ್ಲಿ ನಗರದ ಜೀನ್ಸ್ ಉತ್ಪಾದಕರಲ್ಲಿ ಆಯ್ದ ನಾಲ್ಕು ಅತ್ಯುತ್ತಮ ರಫ್ತುದಾರರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಏರ್ಪಡಿಸಲಾಗಿತ್ತು....
ಆದಾಯ ತೆರಿಗೆ ಇಲಾಖೆಯ ದಾಳಿಯು ಸಂಪೂರ್ಣ ರಾಜಕೀಯ ಪ್ರೇರಿತ : ಡಾ.ಜಿ.ಪರಮೇಶ್ವರ್
ಬೆಂಗಳೂರು ಜೆಡಿಎಸ್‍ನ ಸಚಿವರು ಮುಖಂಡರುಗಳ ಮೇಲಿನ ಆದಾಯ ತೆರಿಗೆ ಇಲಾಖೆಯ ದಾಳಿಯು ಸಂಪೂರ್ಣ ರಾಜಕೀಯ ಪ್ರೇರಿತ ಎಂಬುದು ಸ್ಪಷ್ಟ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು ಹೇಳಿದ್ದಾರೆ.ಮುಖ್ಯಮಂತ್ರಿ ಕುಮಾರಸ್ವಾಮಿ...
ವೃತ್ತಿರಂಗಭೂಮಿ ನಾಟಕ ಪ್ರದರ್ಶನಕ್ಕೆ ಕಂಟಕವಾದ ಚುನಾವಣಾ ನೀತಿ ಸಂಹಿತಿ
ಕೊಟ್ಟೂರು ವೃತ್ತಿರಂಗ ಭೂಮಿ ಕಲಾವಿದರ ಮೇಲೆ ಚುನಾವಣಾ ಆಯೋಗ ಗಧಾಪ್ರಹಾರ ಮಾಡಿದೆ ಎಂದು ನಾಟಕ ಅಕಾಡಮಿ ಸದಸ್ಯ ಹಾಗೂ ನಾಟಕ ರಚನೆಕಾರ ಜೀವರ್ಗಿರಾಜಣ್ಣ ಅಸಹನೆ ವ್ಯಕ್ತಪಡಿಸಿದರು.ಪಟ್ಟಣದಲ್ಲಿ ಬೀಡುಬಿಟ್ಟಿರುವ ಹುಚ್ಚೇಶ್ವರ...
ವಿಜ್ಞಾನ ಮೇಳ ಕಾರ್ಯಕ್ರಮ
ಹರಪನಹಳ್ಳಿ: ಮಕ್ಕಳಲ್ಲಿ ವೈಜ್ಞಾನಿಕ ಕೌಶಲ್ಯ ಬೆಳೆಸುವುದು ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ವಿಜ್ಞಾನ ಮೇಳದಂತ ಕಾರ್ಯಕ್ರಮಗಳು ವಿಜ್ಞಾನ ಕಲಿಕೆ ಪೂರಕವಾಗಿದೆ ಎಂದು ಬಳ್ಳಾರಿ ವಿವಿ ಸಂಘದ ಉಪಾಧ್ಯಕ್ಷ ಎಚ್.ಎಂ.ವೀರಭದ್ರಶರ್ಮ ಅಭಿಪ್ರಾಯಪಟ್ಟರು. ...
ವಾಣಿಸಕ್ಕರೆ ಕಾಲೇಜಿನಲ್ಲಿ : ವಿದ್ಯಾರ್ಥಿಗಳಿಂದ 108 ವಿಚಾರಗೋಷ್ಠಿ ಹಾಗೂ ಸಂವಾದ
ಹಿರಿಯೂರು : ಪ್ರತಿಯೊಬ್ಬ ವಿದ್ಯಾರ್ಥಿಯು ಸಭಾಕಂಪನವನ್ನು ಹೋಗಲಾಡಿಸಿಕೊಳ್ಳಲು ವಿಚಾರಗೋಷ್ಠಿ ಹಾಗೂ ಸಂವಾದ ಕಾರ್ಯಕ್ರಮ ಒಂದು ಉತ್ತಮ ವೇದಿಕೆಯಾಗಿದೆ ಎಂಬುದಾಗಿ ವಾಣಿಸಕ್ಕರೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಧರಣೇಂದ್ರಯ್ಯ ಹೇಳಿದರು. ...












