Tag: todaykannada news paper
ಎನ್‍ಎಸ್‍ಎಸ್ ವಿದ್ಯಾರ್ಥಿಗಳು ಕೂಲಿ ಆಳುಗಳಲ್ಲ: ಶಾಸಕ ಜೆ.ಸಿ.ಮಾಧುಸ್ವಾಮಿ
ಹುಳಿಯಾರು ಎನ್‍ಎಸ್‍ಎಸ್ ವಿದ್ಯಾರ್ಥಿಗಳು ಕೂಲಿ ಆಳುಗಳಲ್ಲ, ಬಂದರೆ ಊರು ಕ್ಲೀನ್ ಮಾಡಿ ಹೋಗ್ತಾರೆ ಎನ್ನುವ ತಾತ್ಸಾರ ಬಿಟ್ಟು ಅವರ ಜೊತೆ ಕೈ ಜೋಡಿಸಿ ಊರಿನ ಸ್ವಚ್ಛತೆಗೆ ಮುಂದಾಗಿ ಎಂದು...
ಸರ್ಕಾರಿ ಸೌಲಭ್ಯ ಸದುಪಯೋಗಪಡಿಸಿಕೊಳ್ಳಲು ಕರೆ
ಚಿಕ್ಕನಾಯಕನಹಳ್ಳಿ
ವಿದ್ಯಾರ್ಥಿಗಳು ಸರ್ಕಾರಿ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಸಮಾಜಕ್ಕೆ ದೊಡ್ಡ ಆಸ್ತಿಯಾಗಬೇಕು ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ಹೇಳಿದರು.ತಾಲ್ಲೂಕಿನ ಮೇಲನಹಳ್ಳಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಇಂದಿರಾಗಾಂಧಿ...
ಅರಣ್ಯ ಇಲಾಖೆಯಿಂದ ರೈತರಿಗೆ ಕಾರ್ಯಗಾರ
ಹಗರಿಬೊಮ್ಮನಹಳ್ಳಿ ಮುಂದಿನ ತಲೆಮಾರಿಗಾದರೂ ಅರಣ್ಯ ಉಳಿಯಬೇಕು ಎನ್ನುವುದಾದರೆ ಪ್ರತಿಯೊಬ್ಬರು ಮರಗಳನ್ನು ಸ್ವಾಭಿಮಾನದಿಂದ ಮರಗಳನ್ನು ಬೆಳಸಿ ಎಂದು ಹೊಸಪೇಟೆಯ ಸಾಮಾಜಿಕ ವಲಯ ಅರಣ್ಯ ಅಧಿಕಾರಿ ಕಿರಣ್‍ಕುಮಾರ್ ತಿಳಿಸಿದರು.ಸಾಮಾಜಿಕ ಅರಣ್ಯ ಇಲಾಖೆಯಿಂದ...
ಸರ್ಕಾರಿ ಶಾಲೆಯೊಂದು 75ನೇ ವರ್ಷಾಚರಣೆ ಆಚರಿಸಲಿ:-ಕವಿತಾ ಹಾಲ್ದಾಳ್
ಹಗರಿಬೊಮ್ಮನಹಳ್ಳಿ ಸರ್ಕಾರಿ ಶಾಲೆಯೊಂದು ಸಮುದಾಯವನ್ನು ಶಾಲೆಯತ್ತ ಕರೆತಂದು ಇಂದಿಗೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತ 75ನೇ ವರ್ಷದತ್ತ ದಾಪುಗಾಲಿಡುತ್ತಿರುವ ಸರ್ಕಾರಿ ಶಾಲೆಗಳು ಇಂದಿನ ಜಾಯಮಾನದಲ್ಲಿ ಬಹಳ ವಿರಳ ಆದರೆ,...
ಬಿಜೆಪಿ ಅವಧಿಯಲ್ಲಿ ನೀರಾವರಿ ಯೋಜನೆಗಳು ದಾಖಲಾಗಿದ್ದರೆ ರಾಜಿನಾಮೆಗೆ ಸಿದ್ಧ:-ಎಸ್.ಭೀಮಾನಾಯ್ಕ
ಹಗರಿಬೊಮ್ಮನಹಳ್ಳಿ: ಬಿಜೆಪಿ ಆಡಳಿತಾವಧಿಯಲ್ಲಿ ನೀರಾವರಿ ಯೋಜನೆಗಳಾದ ಮಾಲವಿ ಜಲಾಶಯಕ್ಕೆ ಶಾಶ್ವತ ನೀರು ತರುವುದು ಮತ್ತು ನಂದಿದುರ್ಗ ಯೋಜನೆಗಳು ಬಜೆಟ್ ಪುಸ್ತಕದಲ್ಲಿ ದಾಖಲಾಗಿ ಅದನ್ನು ತೋರಿಸಿದರೆ ನಾನು ರಾಜಿನಾಮೆ ನೀಡಲು ಸಿದ್ಧನಿದ್ದೇನೆ...
ವಿದ್ಯಾರ್ಥಿಗಳಿಗಾಗಿ ಕರ್ನಾಟಕ ದರ್ಶನ :ಪ್ರವಾಸಕ್ಕೆ ಚಾಲನೆ ನೀಡಿದ ಬಿಇಓ
ಹಗರಿಬೊಮ್ಮನಹಳ್ಳಿ ಸರ್ಕಾರಿ ಶಾಲೆಗಳ 8ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಕರ್ನಾಟಕ ದರ್ಶನ ಯೋಜನೆ ಅಡಿಯಲ್ಲಿ, ತಾಲೂಕಿನಿಂದ ಕೈಗೊಂಡ 4ದಿನದ ಪ್ರವಾಸಕ್ಕೆ ಬಿಇಒ ಶೇಖರಪ್ಪ ಎಂ.ಹೊರಪೇಟೆ ಭಾನುವಾರ ಬಿಇಒ ಕಚೇರಿಯ ಆವರಣದಿಂದ...
ಗಾಂಧೀಜಿಯವರ ಕನಸಿನಂತೆ ದೇಶವನ್ನು ಸ್ವಚ್ಚಗೊಳಿಸಬೇಕಿದೆ : ಎಂ.ರೇಣುಕಾ
ಕಂಪ್ಲಿ ಆರೋಗ್ಯಕ್ಕೆ ಸ್ವಚ್ಚತೆ ಮುಖ್ಯವಾಗಿದ್ದು ಪ್ರತಿಯೊಬ್ಬರೂ ಸ್ವಚ್ಚತೆ ಬಗ್ಗೆ ಖಾಳಜಿವಹಿಸಬೇಕು ಎಂದು ತಹಶೀಲ್ದಾರ್ ಎಂ.ರೇಣುಕಾ ಅವರು ಹೇಳಿದರು. ಅವರು ಸಮೀಪದ ನಂ.10 ಮುದ್ದಾಪುರ ಗ್ರಾಮದಲ್ಲಿ ಕಂಪ್ಲಿ ಸರ್ಕಾರಿ...
ಕ್ಷೇತ್ರದಲ್ಲಿ ಕಾಂಗ್ರೆಸ್‍ಗಿಂತ ಬಿಜೆಪಿ ಗಟ್ಟಿಯಾಗಿದೆ : ಮಾಜಿ ಶಾಸಕ ಸುರೇಶ್ ಬಾಬು
ಕಂಪ್ಲಿ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಆದರ್ಶ ತತ್ವ ಹಾಗೂ ವಿಚಾರಧಾರೆಗಳು ಸಮಾಜ ಸುಧಾರಣೆಗೆ ಪೂರಕವಾಗಿವೆ ಎಂದು ಮಾಜಿ ಶಾಸಕ ಟಿ.ಹೆಚ್.ಸುರೇಶ್ ಬಾಬು ಅಭಿಪ್ರಾಯ ವ್ಯಕ್ತಪಡಿಸಿದರು.ಅವರು ನಗರದ ಎಪಿಎಂಸಿ ಆವರಣದಲ್ಲಿ, ಬಿಜೆಪಿ...
ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಸೇವೆಖಾಯಂ ಗೊಳಿಸುವಂತೆ ಪ್ರತಿಭಟನೆ
ಹಿರಿಯೂರು : ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸೇವೆಗಳನ್ನು ಖಾಯಂ ಮಾಡಿ, ಕನಿಷ್ಟ ವೇತನ ನೀಡುವುದು ಸೇರಿದಂತೆ ಪಿಂಚಣಿ ಯೋಜನೆ ಜಾರಿಗೆ ತರುವುದಾಗಿ ಸರ್ಕಾರ ಚುನಾವಣಾ ಪ್ರನಾಳಿಕೆಯಲ್ಲಿ ಭರವಸೆ ನೀಡಿದ್ದರು. ಆದರೆ...
ಅಂಬೇಡ್ಕರ್ ಪ್ರತಿಮೆಯನ್ನು ಅನಾವರಣಗೊಳಿಸಲು ಒತ್ತಾಯಿಸಿ ಧರಣಿ ಸತ್ಯಾಗ್ರಹ
ಹಿರಿಯೂರು : ನಗರದ ಟಿ.ಬಿ.ಸರ್ಕಲ್‍ನಲ್ಲಿ ಡಾ||ಬಿ.ಆರ್.ಅಂಬೇಡ್ಕರ್ ಪ್ರತಿಮೆಯನ್ನು ಜಿಲ್ಲಾಆಡಳಿತ ಮತ್ತು ತಾ||ಆಡಳಿತ ವತಿಯಿಂದ ಅನಾವರಣ ಗೊಳಿಸುವಂತೆ ಒತ್ತಾಯಿಸಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಎಂಬುದಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ...













