Home Tags Todaykannada news paper

Tag: todaykannada news paper

ಡ್ರೈನೇಜ್ ವ್ಯವಸ್ಥೆ ಮಾಡಲು ಆಗ್ರಹ

0
ಚಿತ್ರದುರ್ಗ:       ಡ್ರೈನೇಜ್ ವ್ಯವಸ್ಥೆಯಿಲ್ಲದೆ ಶೌಚದ ನೀರು ರಸ್ತೆಯ ಮೇಲೆ ಹರಿಯುತ್ತಿರುವುದನ್ನು ಸರಿಪಡಿಸುವಂತೆ ವಾರ್ಡ್ ನಂ.18 ಚೌಡೇಶ್ವರಿನಗರ ನಿವಾಸಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗೆ ಮನವಿ...

ಅಂಗನವಾಡಿ ಕಾರ್ಯಕರ್ತರ ಬೃಹತ್ ಪ್ರತಿಭಟನೆ

0
ಚಿತ್ರದುರ್ಗ:      ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಕನಿಷ್ಟ ವೇತನ ತಿಂಗಳಿಗೆ ಹದಿನೆಂಟು ಸಾವಿರ ರೂ. ನಿಗಧಿಪಡಿಸುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಎ.ಐ.ಟಿ.ಯು.ಸಿ.ನೇತೃತ್ವದಲ್ಲಿ...

ಅಂಗನವಾಡಿ ಕಾರ್ಯಕರ್ತೆಯರಿಗೆ ಆಳುವ ಸರ್ಕಾರಗಳು ಜೀವನ ಭದ್ರತೆ ಒದಗಿಸಿ

0
ಹೂವಿನಹಡಗಲಿ :    ಸುಮಾರು 45 ವರ್ಷಗಳಿಂದ ದುಡಿಯುತ್ತಾ ಬಂದಿರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜೀವನ ಭದ್ರತೆಯನ್ನು ಒದಗಿಸಬೇಕು ಎಂದು ಎಐಟಿಯುಸಿ ರಾಜ್ಯ ಸಂಚಾಲಕ...

ಸಹಕಾರಿ ಬ್ಯಾಂಕ್ ನಲ್ಲಿ ಯಾವುದೇ ಜಾತಿ, ಮತ, ಪಕ್ಷ ಭೇದÀಭಾವಗಳು ಅಂಕುರಿಸಬಾರದು-ಕೆ.ಎನ್.ರಾಜಣ್ಣ

0
ಶಿರಾ       ದೇಶದ ಸಹಕಾರಿ ತತ್ವದಡಿಯಲ್ಲಿ ಯಾವ ಸಹಕಾರಿಗಳೇ ಆಗಲಿ ಆತ ಯಾವುದೇ ಪಕ್ಷ, ಜಾತಿ ಹಾಗೂ ಮತ ಪಂಥಗಳನ್ನು ಮೀರಿ ಸಹಕಾರ ಸಂಘಗಳಲ್ಲಿ ಪ್ರಾಮಾಣಿಕವಾಗಿ ದುಡಿಯುವಂತಾದಾಗ ಮಾತ್ರ ಅರ್ಹ ಫಲಾನುಭವಿಗಳನ್ನು...

ಯುವಜನ ಆಯೋಗ ರಚನೆಗೆ ಒತ್ತಾಯ…!!

0
ಮಧುಗಿರಿ:         ಯುವ ಭಾರತದ ದೇಶದಲ್ಲಿನ ಯುವ ಜನರಿಗೆ ನಿರ್ದಿಷ್ಟ ಹಕ್ಕುಗಳಿಲ್ಲವಾಗಿದ್ದು ಮುಖ್ಯ ಮಂತ್ರಿಗಳು ಯುವ ಜನರಿಗಾಗಿ ಯುವಜನ ಆಯೋಗವನ್ನು ರಚಿಸುವಂತೆ ಒತ್ತಾಯಿಸಿ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ...

ಫೆ.13 ರಂದು ತಾ.ಪಂ. ಸಾಮಾನ್ಯ ಸಭೆ

0
ತುಮಕೂರು       ತುಮಕೂರು ತಾಲ್ಲೂಕು ಪಂಚಾಯಿತಿಯ ಸಾಮಾನ್ಯ ಸಭೆಯು ಫೆ.13 ರಂದು ಬೆಳಗ್ಗೆ 11 ಗಂಟೆಗೆ ತಾಲ್ಲೂಕು ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿ ನಡೆಯಲಿದೆ. ತಾ.ಪಂ. ಅಧ್ಯಕ್ಷ ಗಂಗಾಂಜನೇಯ ಅವರ ಅಧ್ಯಕ್ಷತೆಯಲ್ಲಿ ಈ...

39 ವರ್ಷದ ಮಹಿಳೆಯಿಂದ 9 ವರ್ಷದ ಬಾಲಕನ ಮೇಲೆ ಲೈಗಿಂಕ ದೌರ್ಜನ್ಯ…!!!

0
ಮಲ್ಲಾಪುರಂ:       ಇತ್ತೀಚೆಗೆ ಕೇರಳದ ಮಲ್ಲಾಪುರಂ ಎಂಬ ಊರಿನಲ್ಲಿ 9 ವರ್ಷದ ಬಾಲಕನ ಮೇಲೆ 39 ವರ್ಷದ ಮಹಿಳೆ ಲೈಂಗಿಕ ದೌರ್ಜನ್ಯ ಎಸಗಿರುವುದು ಬೆಳಕಿಗೆ ಬಂದಿದೆ.       ಮಗು ಕೆಲದಿನಗಳಿಂದ...

ತುಮಕೂರು : ರಸ್ತೆಯಲ್ಲಿ ಬಸ್ ನಿಲ್ಲಿಸಿ ಚಾಲಕ ಪರಾರಿ!!

0
ತುಮಕೂರು:       ಟ್ರಾವೆಲ್ಸ್ ಬಸ್ ನ ಚಾಲಕನೊಬ್ಬ ರಸ್ತೆಯ ಬದಿಯಲ್ಲಿ ಬಸ್ ಬಿಟ್ಟು ಪರಾರಿಯಾದ ಘಟನೆ ಬೆಳಗ್ಗೆ ನಗರದ ಎಪಿಎಂಸಿ ಮಾರುಕಟ್ಟೆ ಬಳಿ ನಡೆದಿದೆ.       ಆನ್‍ಲೈನ್ ಮುಖಾಂತರ ಮುಂಗಡ...

ಹುಲಿ ಉಗುರು ಮಾರಾಟಗಾರರ ಬಂಧನ..!!

0
ಬೆಂಗಳೂರು        ರಾಜ್ಯದ ಗಡಿಭಾಗದ ಕಾಡುಗಳ ಬಳಿಯ ಹಳ್ಳಿಯಿಂದ ಹುಲಿ ಮತ್ತು ಚಿರತೆ ಉಗುರುಗಳನ್ನು ಖರೀದಿಸಿ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಆರ್‍ಎಂಸಿ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ. ...

ಕುಡಿದ ಮತ್ತಿನಲ್ಲಿ ಟ್ರಾಕ್ಡರ್ ಚಾಲಕನ ಕೊಲೆ…!!

0
ಬೆಂಗಳೂರು        ಬಾರ್‍ನಲ್ಲಿ ಮದ್ಯಪಾನ ಮಾಡುವಾಗ ಹಣಕಾಸಿನ ವಿಚಾರಕ್ಕಾಗಿ ಸ್ನೇಹಿತರ ನಡುವೆ ಉಂಟಾದ ಜಗಳ ವಿಕೋಪಕ್ಕೆ ತಿರುಗಿ ಓರ್ವನ ಕೊಲೆಯಲ್ಲಿ ಕೊನೆಯಾಗಿರುವ ದುರ್ಘಟನೆ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ...
Share via