Tag: todaykannada news paper
ಜೆಡಿಎಸ್-ಬಿಜೆಪಿ ಮೈತ್ರಿ ಚೆನ್ನಾಗಿತ್ತು ಎಂದ ಜೆಡಿಎಸ್ ಸಚಿವ!!
ಮೈಸೂರು : ಬಿಜೆಪಿಯವರ ಜೊತೆಗಿನ ಮೈತ್ರಿ ಚೆನ್ನಾಗಿತ್ತು ಎಂದು ಹೇಳುವ ಮೂಲಕ ಸಿ.ಎಸ್. ಪುಟ್ಟರಾಜು ಹೇಳಿಕೆಯನ್ನು ಸಚಿವ ಜಿ.ಟಿ. ದೇವೇಗೌಡ ಸಮರ್ಥಿಸಿಕೊಂಡಿದ್ದಾರೆ. ಈ ಕುರಿತು ಮಾತನಾಡಿದ ಜಿ.ಟಿ.ದೇವೇಗೌಡರು, ರಾಜ್ಯದಲ್ಲಿ...
ಎಸ್.ಪಿ. ಬಾಲಸುಬ್ರಹ್ಮಣ್ಯಂ ತಾಯಿ ನಿಧನ!
ನೆಲ್ಲೂರು: ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ತಾಯಿ ಶಕುಂತಲಮ್ಮ (89) ಇಂದು ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲ ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಇಂದು(ಸೋಮವಾರ) ಬೆಳಗ್ಗೆ...
ಕೇಂದ್ರದಿಂದ ಸಿಬಿಐ ‘ದೌರ್ಜನ್ಯ’ ನಿಲ್ಲುವವರೆಗೂ ಧರಣಿ!!
ಕೋಲ್ಕತ್ತ: ಕೇಂದ್ರದಿಂದ ಸಿಬಿಐ 'ದೌರ್ಜನ್ಯ' ನಿಲ್ಲುವವರೆಗೂ ನಮ್ಮ ಧರಣಿ ಮುಂದುವರೆಯಲಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಚಿಟ್ ಫಂಡ್ ಹಗರಣದಲ್ಲಿ ಭಾಗಿಯಾಗಿರುವ...
ಮೋದಿ ರಾಜಕೀಯ ಬಿಟ್ಟ ಕ್ಷಣವೇ ನಾನು ನಿವೃತ್ತಿ; ಕೇಂದ್ರ ಸಚಿವೆ ಸ್ಮೃತಿ ಇರಾನಿ
ಪುಣೆ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಯಾವಾಗ ರಾಜಕೀಯ ತೊರೆಯಬೇಕು ಎಂದು ನಿರ್ಧರಿಸುತ್ತಾರೋ ಅಂದೇ ನಾನು ಕೂಡ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ತಿಳಿಸಿದ್ದಾರೆ. ...
ಸಚಿವ ಸಿ.ಎಸ್.ಶಿವಳ್ಳಿ ಅಸ್ವಸ್ಥ : ಆಸ್ಪತ್ರೆಗೆ ದಾಖಲು!!
ಹುಬ್ಬಳ್ಳಿ: ಪೌರಾಡಳಿತ ಸಚಿವ ಸಿ.ಎಸ್. ಶಿವಳ್ಳಿ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ನಗರದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಬ್ಬಳ್ಳಿ ತಾಲೂಕಿನ ಕರಡಿಕೊಪ್ಪ ಗ್ರಾಮದಲ್ಲಿ ಭಾನುವಾರ ರಾತ್ರಿ...
ಕವಲುದಾರಿಯಲ್ಲಿ ಸಾಗುತ್ತಿರುವ ಮಾಧ್ಯಮ ಕ್ಷೇತ್ರ
ದಾವಣಗೆರೆ ಮಾಧ್ಯಮ ಕ್ಷೇತ್ರ ಇಂದು ಕವಲು ಹಾದಿಯಲ್ಲಿ ಸಾಗುತ್ತಿದೆ. ಯಾವುದೇ ಸ್ವರೂಪದ ಮಾಧ್ಯಮ ಈ ಕ್ಷೇತ್ರದಲ್ಲಿ ಬಂದರೂ ಪತ್ರಿಕಾ ಕ್ಷೇತ್ರ ಮಾತ್ರ ಯಾವತ್ತೂ ತನ್ನ ಜೀವಂತಿಕೆಯನ್ನು ಕಾಪಾಡಿಕೊಳ್ಳುತ್ತಿವೆ...
ಸಲ್ಲದ ಸುದ್ದಿಗಳಿಗೆ ಹೆಚ್ಚು ಪ್ರಚಾರ ಸಿಗುತ್ತಿದೆ: ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು
ದಾವಣಗೆರೆ ವಾಸ್ತವಾಂಶ ಮರೆಮಾಚಿ ಪ್ರಕಟಿಸುವ ಸುದ್ದಿಗಳೇ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ. ಸಲ್ಲದ ಸುದ್ದಿಗಳಿಗೆ ಹೆಚ್ಚು ಪ್ರಚಾರ ಸಿಗುತ್ತಿದೆ ಎಂದು ಕಾಗಿನೆಲೆ ಮಹಾಸಂಸ್ಥಾನದ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು ಕಳವಳ ವ್ಯಕ್ತಪಡಿಸಿದರು. ...
ಜಿಲ್ಲಾ ಪತ್ರಿಕೆಗಳು ತಮ್ಮ ಸ್ವಂತಿಕೆ ಉಳಿಸಿಕೊಂಡಿವೆ : ಕುಂ.ವೀರಭದ್ರಪ್ಪ
ದಾವಣಗೆರೆ ಸ್ವಂತಿಕೆ ಮತ್ತು ಪಾರದರ್ಶಕತೆ ಉಳಿದುಕೊಂಡಿರುವುದೇ ಸ್ಥಳೀಯ, ಜಿಲ್ಲಾ ಪತ್ರಿಕೆಗಳಿಂದ ಎಂದು ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪ ನುಡಿದರು. ದಾವಣಗೆರೆಯ ರೋಟರಿ ಬಾಲಭವನದಲ್ಲಿ ಆಯೋಜಿಸಿದ್ದ ಪ್ರಜಾಪ್ರಗತಿ...
ಬಿಜೆಪಿಗೆ ಮತ ಚಲಾಯಿಸುವ ಮುಸ್ಲಿಂರು ಮುಸ್ಲಿಮರೇ ಅಲ್ಲ : ಜಮೀರ್ ಅಹ್ಮದ್
ಬೆಂಗಳೂರು ಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಚಲಾಯಿಸುವ ಮುಸ್ಲಿಂರು ಮುಸ್ಲಿಮರೇ ಅಲ್ಲ ಎಂದು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಅವರು ಕಾರ್ಯಕ್ರಮವೊಂದರಲ್ಲಿ ನೀಡಿರುವ ಹೇಳಿಕೆಯು...
ರೈಲ್ವೆ ಮೂಲಸೌಕರ್ಯಕ್ಕೆ 17 ಸಾವಿರ ಕೋಟಿ ರೂಪಾಯಿ:ಪಿ.ಸಿ. ಮೋಹನ್
ಬೆಂಗಳೂರು ರಾಜ್ಯದ ರೈಲ್ವೆ ಮೂಲಸೌಕರ್ಯಕ್ಕೆ ಕೇಂದ್ರ ಸರ್ಕಾರ 17 ಸಾವಿರ ಕೋಟಿ ರೂಪಾಯಿ ಆರ್ಥಿಕ ನೆರವು ನೀಡಿದೆ ಎಂದು ಬೆಂಗಳೂರು ಕೇಂದ್ರ ಲೋಕಸಭಾ ಸದಸ್ಯ ಪಿ.ಸಿ. ಮೋಹನ್ ಹೇಳಿದ್ದಾರೆ....













