Home Tags Todaykannada news paper

Tag: todaykannada news paper

ಮತದಾನದ ಬಗ್ಗೆ ಮತದಾರರಿಗೆ ಅರಿವು ಮೂಡಿಸುವ ಕಾರ್ಯಕ್ರಮ

0
ಹೊನ್ನಾಳಿ:       ಪ್ರಜಾಪ್ರಭುತ್ವದ ಯಶಸ್ಸಿನಲ್ಲಿ ಮತದಾರರ ಪಾತ್ರ ಅನುಪಮವಾದುದು ಎಂದು ಕುಡಿಯುವ ನೀರು ಸರಬರಾಜು ಇಲಾಖೆಯ ಎಇಇ, ಲೋಕಸಭಾ ಚುನಾವಣಾ ಸೆಕ್ಟರ್ ಅಧಿಕಾರಿ ಎಚ್. ನಾಗಪ್ಪ ಹೇಳಿದರು.ತಾಲೂಕಿನ ಬೇಲಿಮಲ್ಲೂರು ಗ್ರಾಮದ ಆಂಜನೇಯ...

ಸಂತೋಷ್ ಬಿದರಗಡ್ಡೆ ಅವರಿಗೆ ಸೂಪರ್ ಅಚೀವರ್ಸ್ ಅವಾರ್ಡ್

0
ಹೊನ್ನಾಳಿ:       ತಾಲೂಕಿನ ಬಿದರಗಡ್ಡೆ ಗ್ರಾಮದ ಸಂತೋಷ್ ಬಿದರಗಡ್ಡೆ ಅವರಿಗೆ ಪ್ರಸಕ್ತ ಸಾಲಿನ ಸೂಪರ್ ಅಚೀವರ್ಸ್ ಅವಾರ್ಡ್ ಲಭಿಸಿದೆ. ಹಾವೇರಿಯ ಜನಮನ ಫೌಂಡೇಷನ್ ಸಂಸ್ಥಾಪಕಿ ಅಂಬಿಕಾ ಹಂಚಾಟೆ ಈ ಪ್ರಶಸ್ತಿ ಘೋಷಿಸಿದ್ದಾರೆ.ಸಂತೋಷ್...

ಟ್ರ್ಯಾಕ್ಟರ್ ಪಲ್ಟಿ..!!

0
ಹೊನ್ನಾಳಿ      ಹೊನ್ನಾಳಿ-ಶಿವಮೊಗ್ಗ ರಸ್ತೆಯ ತುಂಗಾ ಮೇಲ್ದಂಡೆ ಯೋಜನೆ ಮುಖ್ಯ ನಾಲೆ ಬಳಿ ಬುಧವಾರ ವಿದ್ಯುತ್ ಕಂಬಗಳನ್ನು ತುಂಬಿಕೊಂಡು ತೆರಳುತ್ತಿದ್ದ ಟ್ರ್ಯಾಕ್ಟರ್ ಟ್ರಾಲಿಯ ಬೇರಿಂಗ್ ತುಂಡಾದ ಪರಿಣಾಮ ಪಲ್ಟಿಯಾಗಿದ್ದು, ಯಾವುದೇ ಪ್ರಾಣಾಪಾಯ...

ವಕೀಲ ಸತೀಶ್ ಬರ್ಬರ ಹತ್ಯೆ ಖಂಡನೆ : ವಕೀಲರ ಸಂಘದಿಂದ ಮನವಿ

0
ಹಗರಿಬೊಮ್ಮನಹಳ್ಳಿ:        ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ವಕೀಲರ ಸಂಘದ ಸದಸ್ಯರಾದ ಸತೀಶ್‍ರನ್ನು ದುಷ್ಕರ್ಮಿಗಳಿಂದ ಬರ್ಬರ ಹತ್ಯೆಯಾದುದ್ದನ್ನು ಖಂಡಿಸಿದ ತಾಲೂಕು ವಕೀಲರ ಸಂಘದ ಪದಾಧಿಕಾರಿಗಳು ಕಾರ್ಯಕಲಾಪಗಳಿಂದ ದೂರ ಉಳಿದು ಇಲ್ಲಿಯ...

ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳಿಂದ ಮತದಾನ ಜಾಗೃತಿ

0
ಹಗರಿಬೊಮ್ಮನಹಳ್ಳಿ:         ಮತದಾನ ನಮ್ಮೆಲ್ಲರ ಜನ್ಮಸಿದ್ಧ ಹಕ್ಕು, ಯಾವುದಕ್ಕೂ ಜಗ್ಗದೆ ನಿಮ್ಮ ಹಕ್ಕನ್ನು ನೀವು ಚಲಾಯಿಸುವ ಒಂದು ಅವಕಾಶ ಇದಾಗಿದೆ. ಆದ್ದರಿಂದ ಮತದಾನದಿನ ಯಾರು ಮರೆಯದೆ ಮತ ಹಾಕಿ...

ಸಂಪೂರ್ಣ ಮಧ್ಯ ನಿಷೇಧಕ್ಕಾಗಿ ಆಗ್ರಹಿಸಿ ಮಹಿಳೆಯರಿಂದ ಪತ್ರ ಚಳುವಳಿ

0
ಹಗರಿಬೊಮ್ಮನಹಳ್ಳಿ      ಕರ್ನಾಟಕ ರಾಜ್ಯಾದ್ಯಂತ ಸಂಪೂರ್ಣ ಮಧ್ಯ ನಿಷೇಧ ಮಾಡದಿದ್ದರೆ, ನಮ್ಮ ಸಂಘಟನೆಯ ಮತಗಳು ಯಾರಿಗೂ ನೀಡುವುದಿಲ್ಲ ಎಂದು ಗ್ರಾಮೀಣ ಮಹಿಳಾ ಒಕ್ಕೂಟದ ತಾಲೂಕು ಸಂಚಾಲಕಿ ಅಕ್ಕಮಹಾದೇವಿ ಎಚ್ಚರಿಸಿದರು.   ...

ನಂಬಿದವರನ್ನು ಯೇಸು ಕಾಯುತ್ತಾನೆ:-ಚರಂತೇಶ್ವರ ಸ್ವಾಮೀಜಿ

0
ಹಗರಿಬೊಮ್ಮನಹಳ್ಳಿ        ಮನುಷ್ಯನಿಗೆ ಸಾಮಾನ್ಯವಾಗಿ ಕಷ್ಟಗಳು ಎದುರಾಗುತ್ತಾವೆ. ಯಾರು ಯೇಸುವಿನಲ್ಲಿ ನಂಬಿಕೆ ಇಟ್ಟವರನ್ನು ಕಾಯುತ್ತಾನೆ ಎಂದು ಪುಣ್ಯ ಕ್ಷೇತ್ರ ನಂದಿಪುರದ ಚರಂತೇಶ್ವರ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.     ...

ಶ್ರೀ ಸಿದ್ಧಗಂಗಾ ಮಹಿಳಾ ಕಾಲೇಜಿಗೆ ನ್ಯಾಕ್ ಸಮಿತಿಯ ಭೇಟಿ

0
ತುಮಕೂರು:        ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್ತಿನ ಸತ್ಯಶೋಧನಾ ಸಮಿತಿಯ ಸದಸ್ಯರು ದಿನಾಂಕ.25.03.2019 ಮತ್ತು 26.03.2019ರಂದು ನಗರದ ಶ್ರೀ ಸಿದ್ಧಗಂಗಾ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಿಳಾ ಪದವಿ...

ಮುದ್ದಹನುಮೆಗೌಡರು ನಾಮಪತ್ರ ಹಿಂಪಡೆಯುತ್ತಾರೆ : ಡಾ.ಜಿ.ಪರಮೇಶ್ವರ್ ವಿಶ್ವಾಸ

0
ತುಮಕೂರು      ತುಮಕೂರು: ಎಸ್.ಪಿ.ಮುದ್ದಹನುಮೇಗೌಡ, ಕೆ.ಎನ್.ರಾಜಣ್ಣ ಅವರನ್ನು ನಾಮ ಪತ್ರ ಹಿಂಪಡೆಯುವಂತೆ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದೇವೆ. ಮುದ್ದಹನುಮೆಗೌಡರು ನಾಮಪತ್ರ ವಾಪಸ್ ಪಡೆಯಲಿದ್ದಾರೆ ಎಂಬ ವಿಶ್ವಾಸ ನಮಗಿದೆ. ಅವರು ನಾಮ ಪತ್ರ...

ಬಡವರ ಅಭಿವೃದ್ಧಿಗೆ ಕನಿಷ್ಠ ಆದಾಯ ಖಾತ್ರಿ ಯೋಜನೆ

0
ತುಮಕೂರು        ಈ ದೇಶದ ಬಡವರ ಅಭಿವೃದ್ಧಿಗಾಗಿ ಹಾಗೂ ಬಡತನ ನಿರ್ಮೂಲನೆಗಾಗಿ ಕನಿಷ್ಠ ಆದಾಯ ಖಾತ್ರಿ ಯೋಜನೆಯನ್ನು ಎಐಸಿಸಿ ಅಧ್ಯಕ್ಷ ಹಾಗೂ ಪ್ರಧಾನಿ ಅಭ್ಯರ್ಥಿ ರಾಹುಲ್‍ಗಾಂಧಿಯವರು ಘೋಷಿಸಿದ್ದಾರೆ ಎಂದು ಕಾಂಗ್ರೆಸ್...
Share via