Home Tags Todaykannada news paper

Tag: todaykannada news paper

ನಮ್ಮ ಮಾತುಕತೆ ಮುಂದಿನ ಸರ್ಕಾರದ ಜೊತೆ ಎಂದ ಪಾಕಿಸ್ತಾನ !!!

0
ಇಸ್ಲಾಮಾಬಾದ್:        ನಾವು ಎಷ್ಟೇ  ಪ್ರಯತ್ನಿಸಿದರು   ನಮ್ಮ ಜೊತೆ ಮಾತನಾಡಲು ಸಹ ಇಚ್ಚಿಸದ ಮೋದಿ ಸರ್ಕಾರಕ್ಕಿಂತ ಮುಂದಿನ ಚುನಾವಣೆಯಲ್ಲಿ ಗೆಲ್ಲುವ ಹೊಸ ಸರ್ಕಾರದೊಂದಿಗೆ ನಾವು ಸೌಹಾರ್ದಯುತವಾಗಿ ದ್ವಿಪಕ್ಷೀಯ...

ಎನ್ ಕೌಂಟರ್ : ಮೂವರು ನಕ್ಸಲರ ಹತ್ಯೆ!!

0
ರಾಂಚಿ:      ಇಂದು(ಮಂಗಳವಾರ) ಬೆಳ್ಳಂಬೆಳಗ್ಗೆಯೇ ಜಾರ್ಖಂಡ್ ನಲ್ಲಿ ನಕ್ಸಲರು ಮತ್ತು ಭದ್ರತಾ ಸಿಬ್ಬಂದಿಗಳ ನಡುವೆ ಭೀಕರ ಎನ್ ಕೌಂಟರ್ ಸಂಭವಿಸಿದ್ದು, ಘಟನೆಯಲ್ಲಿ ಮೂವರು ನಕ್ಸಲೀಯರು ಹತರಾಗಿದ್ದಾರೆ ಎನ್ನಲಾಗಿದೆ.     ...

ಮಾಜಿ ಸಚಿವ ಜಾರ್ಜ್ ಫರ್ನಾಂಡಿಸ್ ನಿಧನ!

0
ನವದೆಹಲಿ:       ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್‌ ಮಂಗಳವಾರ ನಿಧನರಾದರು.       ಅವರಿಗೆ 88 ವರ್ಷ ವಯಸ್ಸಾಗಿತ್ತು. ಅವರು ದೀರ್ಘಕಾಲದಿಂದ ಆಲ್ಝೈಮರ್ ಎಂಬ ನೆನಪು...

ಏಪ್ರಿಲ್- ಮೇನಲ್ಲಿ ಲೋಕಸಭಾ ಚುನಾವಣೆ ಸಂಭವ

0
ದೆಹಲಿ         ಏಪ್ರಿಲ್, ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆ ನಡೆಯುವ ಸಾಧ್ಯತೆಯಿದ್ದು,ಈ ಕುರಿತು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾಧಿಕಾರಿಗೆ ಚುನಾವಣಾ ಆಯೋಗ ಪತ್ರ ಬರೆದಿದೆ. ಲೋಕಸಭಾ...

ಮೈತ್ರಿ ಧರ್ಮಕ್ಕೆ ಅಗೌರವ ತಂದ ಸೋಮಶೇಖರ್: ರಾಮಲಿಂಗಾ ರೆಡ್ಡಿ

0
ಬೆಂಗಳೂರು       ಮೈತ್ರಿ ಸರ್ಕಾರದ ವಿರುದ್ದ ಬಿಡಿಎ ಅಧ್ಯಕ್ಷ ಹಾಗೂ ಶಾಸಕ ಎಸ್.ಟಿ.ಸೋಮಶೇಖರ್ ಅವರು ನೀಡಿರುವ ಹೇಳಿಕೆ ಸರಿಯಲ್ಲ.ಕ್ಷೇತ್ರದ ಅಭಿವೃದ್ದಿಗೆ ಹೆಚ್ಚಿನ ಅನುದಾನ ಅಗತ್ಯವಿದ್ದರೆ ಉಪ ಮುಖ್ಯಮಂತ್ರಿ ಪರಮೇಶ್ವರ್ ಬಳಿ...

ಸಮ್ಮಿಶ್ರ ಸರ್ಕಾರ ಕಳ್ಳ ಪೊಲೀಸ್ ಆಟದಂತಾಗಿದೆ: ಆರ್ ಅಶೋಕ್

0
ಬೆಂಗಳೂರು        ಸಮ್ಮಿಶ್ರ ಸರ್ಕಾರ ಎನ್ನುವ ಮರದಲ್ಲಿ ಕಾಂಗ್ರೆಸ್ ಎನ್ನುವ ಕಾಗೆ ಕೂತಮೇಲೆ ಕುಮಾರಸ್ವಾಮಿ ಎಂಬ ಕೊಂಬೆ ಮುರಿಯಲೇಬೇಕು ಎಂದು ಬಿಜೆಪಿ ಶಾಸಕ ಆರ್.ಅಶೋಕ್ ಮಾರ್ಮಿಕವಾಗಿ ಲೇವಡಿ ಮಾಡಿದ್ದಾರೆ.   ...

ಗ್ರಾ.ಪಂಗಳು ಕಾಯ್ದೆಯ ಅವಕಾಶಗಳನ್ನು ಚಲಾಯಿಸಿ ಸದೃಢವಾಗಬೇಕು : ಕೃಷ್ಣ ಭೈರೇಗೌಡ

0
ಬೆಂಗಳೂರು       ಗ್ರಾಮ ಪಂಚಾಯಿತಿಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನ ವೆಚ್ಚ ಮಾಡುವ ಸಂಸ್ಥೆಗಳಾಗಿ ಉಳಿಯದೇ, ಕಾಯ್ದೆಯ ಅವಕಾಶಗಳನ್ನು ಚಲಾಯಿಸಿ ಸದೃಢವಾಗಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ...

ಸುಪ್ರೀಂ ತೀರ್ಪಿಗೆ ನಾವು ಬದ್ಧ : ರಾಮ್ ವಿಲಾಸ್ ಪಾಸ್ವಾನ್

0
ಬೆಂಗಳೂರು       ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿಗೆ ನಮ್ಮ ಪಕ್ಷ ಬದ್ಧವಾಗಿದ್ದು, ಮಂದಿರ ನಿರ್ಮಾಣಕ್ಕೆ ಸುಗ್ರಿವಾಜ್ಞೆ ಹೊರಡಿಸುವ ಅಗತ್ಯವಿಲ್ಲ ಎಂದು ಕೇಂದ್ರ ಆಹಾರ ಮತ್ತು ನಾಗರಿಕ...

ದಿನೇಶ್ ಗುಂಡೂರಾವ್‌ ಮತ್ತು ಹೆಗಡೆ ನಡುವೆ ಟ್ವೀಟ್‌ ಕಾದಾಟ…!!!!

0
ಬೆಂಗಳೂರು        ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ ನಿನ್ನೆ ನೀಡಿದ್ದ ವಿವಾದಾತ್ಮಕ ಹೇಳಿಕೆ ಸಂಬಂಧ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‌ ಮತ್ತು ಹೆಗಡೆ ನಡುವೆ ಟ್ವೀಟ್‌ ಕಾದಾಟ...

ತೆರಿಗೆ ಪಾವತಿಸದವರ ಹೆಸರನ್ನು ಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು: ಪರಮೇಶ್ವರ್

0
ಬೆಂಗಳೂರು      ನಗರದಲ್ಲಿ 2,500 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿದಿದ್ದು ತೆರಿಗೆ ಸಂಗ್ರಹವನ್ನು ಕಟ್ಟು ನಿಟ್ಟಾಗಿ ನಡೆಸಿ ತೆರಿಗೆ ಪಾವತಿಸದವರ ಹೆಸರನ್ನು ಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ....
Share via