Tag: todaykannada news paper
ಬಜೆಟ್ ಪೂರ್ವ ಭಾವಿ ಸಭೆ
ಗುಬ್ಬಿ ಪಟ್ಟಣದ ಸರ್ವತೋಮುಖ ಅಭಿವೃಧ್ದಿಯ ಜೊತೆಗೆ ಅಗತ್ಯ ಮೂಲಭೂತ ಸೌಲಭ್ಯಗಳಾದ ರಸ್ತೆ.ಚರಂಡಿ ಮುಂತಾದ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲು ಮುಂದಾಗುವಂತೆ ಪಟ್ಟಣದ ನಾಗರೀಕರು ಸಭೆಯ ಗಮನಕ್ಕೆ ತಂದರು. ...
ಶವ ಸಂಸ್ಕಾರ ಮಾಡಲು ಸೂಕ್ತವಾದ ಸ್ಥಳಾವಕಾಶ ಕಲ್ಪಿಸಿಕೊಡಲು ಒತ್ತಾಯ
ಗುಬ್ಬಿ ತಾಲ್ಲೂಕಿನ ಎಂ.ಹೆಚ್.ಪಟ್ಣ ಗ್ರಾಮದಲ್ಲಿ ದಲಿತರು ಸತ್ತರೆ ಅವರನ್ನು ಮಣ್ಣು ಮಾಡಲು ಸ್ಮಶಾನ ಸ್ಥಳವಿಲ್ಲದೆ ತೀವ್ಥರ ಸಮಸ್ಯೆಯಾಗಿದೆ ಕಳೆದ ಹಲವು ವರ್ಷಗಳಿಂದಲೂ ಗ್ರಾಮದ ದಲಿತರು ಮೃತಪಟ್ಟರೆ ಮಣ್ಣು ಮಾಡಲು ಇದ್ದಂತಹ...
ಸೀತಾರಾಮ ಕಲ್ಯಾಣ ಚಿತ್ರಕ್ಕೆ ಉಚಿತ ಟಿಕೆಟ್ ವಿತರಣೆ
ಚಿಕ್ಕನಾಯಕನಹಳ್ಳಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿರವರ ಮಗ ನಿಖಿಲ್‍ಕುಮಾರ್ ನಾಯಕರಾಗಿ ನಟಿಸಿರುವ ಸೀತಾರಾಮಕಲ್ಯಾಣ ಚಿತ್ರದ ಬಿಡುಗಡೆಗೆ ಸಂಭ್ರಮಿಸಿ ಅವರ ಅಭಿಮಾನಿಗಳು ಪಟ್ಟಣದಲ್ಲಿ ಶುಭ ಕೋರಿ ಸಿಹಿ ಹಚಿಚಿದರು. ಮಾಜಿ ಶಾಸಕ ಸಿ.ಬಿ.ಸುರೇಶ್‍ಬಾಬುರವರ...
ಮನ್ಸಿದ್ರೆ ಕೆಲ್ಸಾ ಮಾಡಿ ಇಲ್ವೆ ಜಾಗ ಖಾಲಿ ಮಾಡಿ
ದಾವಣಗೆರೆ: ಜನ-ಜಾನುವಾರುಗಳಿಗೆ ಕುಡಿಯಲು ನೀರು ಸಿಗದ ಕಾರಣಕ್ಕೆ ನಮ್ಮನ್ನ ಕ್ಯಾಕರಿಸಿ ಉಗಿತಾವ್ರೆ, ನಿಮ್ಗೆ ಕೆಲ್ಸಾ ಮಾಡೋ ಮನ್ಸಿದ್ರೆ ಮಾಡಿ, ಇಲ್ಲದಿದ್ರೆ ಜಾಗ ಖಾಲಿ ಮಾಡಿ, ಇಲ್ಲಿ ಹುಡುಗಾಟ...
ಗಣೇಶ್ ವರ್ತನೆಯಿಂದ ರಾಜಕಾರಣಿಗಳ ಮಾನ ಹಾಳು
ದಾವಣಗೆರೆ ಕಂಪ್ಲಿ ಶಾಸಕ ಗಣೇಶ್ ಇತ್ತೀಚೆಗೆ ಈಗಲ್ಟನ್ ರೆಸಾರ್ಟ್‍ನಲ್ಲಿ ತೋರಿದ ವರ್ತನೆಯಿಂದಾಗಿ ರಾಜಕಾರಣಿಗಳಿಗೆ ಇದ್ದ ಅಲ್ಪಸ್ವಲ್ಪ ಮರ್ಯಾದೆಯೂ ಹೋಗುವಂತಾಗಿದ್ದು, ಇದು ಸಾರ್ವಜನಿಕ ವಲಯದಲ್ಲಿ ತಲೆ ತಗ್ಗಿಸುವಂತಹ ವಿಚಾರವಾಗಿದೆ...
ಸಿದ್ಧಗಂಗಾ ಶ್ರೀಗಳ ಜನ್ಮದಿನವನ್ನು ಜ್ಞಾನ ದಿನಾಚರಣೆಯಾಗಿ ಘೋಷಿಸಿ
ದಾವಣಗೆರೆ ತ್ರಿವಿಧ ದಾಸೋಹಿ ತುಮಕೂರಿನ ಸಿದ್ಧಗಂಗಾ ಶ್ರೀಮಠದ ಡಾ.ಶ್ರೀಶಿವಕುಮಾರ ಮಹಾಸ್ವಾಮೀಜಿಯವರ ಜನ್ಮದಿನವಾಗಿರುವ ಏ.1ರಂದು ನಾಲೆಡ್ಜ್ ಡೇಯನ್ನಾಗಿ (ಜ್ಞಾನ ದಿನಾಚರಣೆ) ಸರ್ಕಾರ ಆಚರಿಸಬೇಕೆಂದು ಹರಿಹರ ಪಂಚಮಸಾಲಿ ಪೀಠದ ಶ್ರೀವಚನಾನಂದ ಸ್ವಾಮೀಜಿ...
ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ
ಹರಪನಹಳ್ಳಿ ಸರ್ಕಾರಿ ಹಾಸ್ಟೆಲ್‍ಗಳಲ್ಲಿರುವ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಹಾಸ್ಟೆಲ್‍ಗಳಲ್ಲಿ ಪ್ರತಿ ವಿದ್ಯಾರ್ಥಿಗೂ ತಿಂಗಳಿಗೆ ರೂ.1400...
ಶರಣರ ಬರೆದಿಟ್ಟ ವಚನ ಸಾಹಿತ್ಯವೇ ಸಮಕಾಲೀನ ಸತ್ಯ: ತಾಪಂ. ಅಧ್ಯಕ್ಷೆ ಸವಿತಾ ಸುತ್ತಕೋಟಿ
ಬ್ಯಾಡಗಿ ಶರಣರ ವಚನ ಸಾಹಿತ್ಯವೇ ನಿಜವಾದ ಸಂವಿಧಾನ ಹಾಗೂ ಸಮಕಾಲೀನ ಸತ್ಯ, ಅವರ ವಚನಗಳಲ್ಲಿ ಪ್ರಶ್ನಸಿದಂತಹ ಮಹಿಳಾ ಸ್ವಾತಂತ್ರ್ಯ ಹಾಗೂ ಸಮಾನತೆ ಅಂಶಗಳು ಪ್ರಸ್ತುತ ದಿನಗಳಲ್ಲಿ ವಂಚಿತರಾಗಿರುವುದು ವಿಪರ್ಯಾಸದ...
ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ
ಬ್ಯಾಡಗಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿಕೊಂಡ ಮೇಲೆ ಮತದಾನ ಮಾಡುವ ಮೂಲಕ ನಮ್ಮ ಜವಾಬ್ದಾರಿಗಳನ್ನು ಪೂರೈಸಬೇಕು, ಇದರಿಂದ ವಂಚಿತರಾಗುವುದು ಆತ್ಮವಂಚನೆಗೆ ಸಮನಾದ ಕೆಲಸವೆಂದು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೋ.ಎಸ್.ಚಂದ್ರಕುಮಾರ...
ಮರಳು ತುಂಬಲು ಪ್ರತಿರೋಧ : 27 ಗ್ರಾಮಸ್ಥರನ್ನು ವಶಕ್ಕೆ ಪಡೆದ ಪೊಲೀಸರು
ಚಳ್ಳಕೆರೆ ಕಳೆದ ಹಲವಾರು ವರ್ಷಗಳಿಂದ ತಾಲ್ಲೂಕಿನ ಗಡಿಭಾಗದಲ್ಲಿರುವ ವೇದಾವತಿ ನದಿ ಪಾತ್ರದ ಮರಳನ್ನು ಕಾನೂನು ರೀತ್ಯ ಟೆಂಡರ್‍ದಾರನಿಗೆ ಮರಳು ತುಂಬಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಜಿಲ್ಲಾ ಗಣಿ...













