Tag: todaykannada news paper
ಸಚಿವ ಪ್ರಿಯಾಂಕ ಖರ್ಗೆ ವಿರುದ್ದ ಪ್ರತಿಭಟನೆ
ಚಿತ್ರದುರ್ಗ: ನಡೆದಾಡುವ ದೇವರು, ಶತಾಯುಷಿ, ತ್ರಿವಿದ ದಾಸೋಹಿ ತುಮಕೂರಿನ ಸಿದ್ದಗಂಗಾ ಮಠದ ಡಾ.ಶಿವಕುಮಾರ ಮಹಾಸ್ವಾಮಿಗಳು ಲಿಂಗೈಕ್ಯರಾಗಿದ್ದರಿಂದ ಮೂರು ದಿನಗಳ ಕಾಲ ರಾಜ್ಯದಲ್ಲಿ ಶೋಕಾಚರಣೆಯಿರುವುದನ್ನು ಗೌರವಿಸಿದೆ ಸಮಾಜ ಕಲ್ಯಾಣ ಸಚಿವ...
2019-20ನೇ ಸಾಲಿನ ಆಯ-ವ್ಯಯವನ್ನು ಮಂಡನೆ
ತುರುವೇಕೆರೆ: ಪಟ್ಟಣ ಪಂಚಾಯಿತಿ ಆವರಣದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಲಕ್ಷ್ಮೀನರಸಿಂಹ ಅಧ್ಯಕ್ಷತೆಯಲ್ಲಿ ಶುಕ್ರವಾರ 2019-20ನೇ ಸಾಲಿನ ಆಯ-ವ್ಯಯವನ್ನು ಮಂಡಿಸಲಾಯಿತು. ಪಟ್ಟಣ ಪಂಚಾಯಿತಿ ಸಭಾ ಭವನದಲ್ಲಿ...
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ಶಾಸಕರ ದಿಢೀರ್ ಭೇಟಿ
ತುರುವೇಕೆರೆ: ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಅನಧಿಕೃತವಾಗಿ ರಜೆ ಹೋಗುತ್ತಾರೆ ಹಾಗೂ ದಿನದ ಅವಧಿಗೆ ಮುನ್ನಾ ಕಛೇರಿಯಿಂದ ಹೊರ ಹೋಗುತ್ತಾರೆಂಬ ದೂರಿನ ಮೇರೆಗೆ...
`ಚೆನ್ನಾಗಿ ಕೆಲಸ ಮಾಡಿ’- ಪಾಲಿಕೆ ಆಯುಕ್ತರ ಉತ್ತೇಜನ
ತುಮಕೂರು ``ಚೆನ್ನಾಗಿ ಕೆಲಸ ಮಾಡಿ'' ಎಂದು ಪಾಲಿಕೆಯ ನೂತನ ಆಯುಕ್ತ, ಐಎಎಸ್ ಅಧಿಕಾರಿ ಟಿ.ಭೂಪಾಲನ್ ಅವರು ತುಮಕೂರು ಮಹಾನಗರ ಪಾಲಿಕೆಯ ಎಲ್ಲ ಅಧಿಕಾರಿಗಳಿಗೆ ಮತ್ತು ನೌಕರ ಸಿಬ್ಬಂದಿಗೆ ಉತ್ತೇಜಿಸಿರುವುದು...
ಕ್ಷೇತ್ರದ ಜನತೆಯಿಂದ ದೂರವಾದ ರಮೇಶ್ ಜಾರಕೀಹೊಳಿ
ಬೆಂಗಳೂರು ಸಚಿವ ಸ್ಥಾನ ಕಳೆದುಕೊಂಡ ಬಳಿಕ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಕಳೆದೊಂದು ತಿಂಗಳಿನಿಂದ ಕ್ಷೇತ್ರದ ಜನರಿಂದಲೂ ದೂರವಾಗಿದ್ದಾರೆ. ಮೂಲಗಳ ಪ್ರಕಾರ ರಮೇಶ್...
ವರ್ಷದೊಳಗೆ ಸುಸಜ್ಜಿತ ರೈಲ್ವೆ ನಿಲ್ದಾಣ
ದಾವಣಗೆರೆ : ಮುಂದಿನ ವರ್ಷದ ವೇಳಗೆ ನಗರದಲ್ಲಿ ಸುಸಜ್ಜಿತ ರೈಲ್ವೆ ನಿಲ್ದಾಣ ನಿರ್ಮಾಣವಾಗಲಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದರು.ನಗರದ ರೈಲ್ವೆ ನಿಲ್ದಾಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ನಿಲ್ದಾಣದ ಎರಡನೇ ಪ್ರವೇಶ...
ಬಜೆಟ್‍ನಲ್ಲಿ ಶ್ರೀಗಳ ಹೆಸರಿನ ಯೋಜನೆ ಘೋಷಿಸುವ ಸಂಬಂಧ ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದಾರೆ : ಪರಮೇಶ್ವರ್
ತುಮಕೂರು ನಡೆದಾಡುವ ದೇವರು, ತ್ರಿವಿಧ ದಾಸೋಹಮೂರ್ತಿ, ಪದ್ಮಭೂಷಣ, ಕಾಯಕಯೋಗಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ನೆನಪು ಜನಮಾನಸದಲ್ಲಿ ಅಚ್ಚಳಿಯದಂತೆ ಉಳಿಯುವಂತಹ ಯೋಜನೆಯೊಂದನ್ನು ಮುಂದಿನ ಬಜೆಟ್‍ನಲ್ಲಿ ಘೋಷಿಸುವ ಸಂಬಂಧ...
ಸಾಲಬಾಧೆಯಿಂದ ರೈತನ ಆತ್ಮಹತ್ಯೆ
ಪಾವಗಡ ಸಾಲ ತೀರಿಸಲಾದ ಅಸಹಾಯಕ ರೈತ ವಿಷಕುಡಿದು ಅತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ಸಂಜೆ ನಾಗಲಮಡಿಕೆಯಲ್ಲಿ ಜರುಗಿದೆ. ನಾಗಲಮಡಿಕೆ ಗ್ರಾಮದ ಪಾತಣ್ಣ (63) ಆತ್ಮಹತ್ಯೆ...
ದ್ವಿಚಕ್ರ ವಾಹನಗಳ ಮುಖಾಮುಖಿ: ಓರ್ವ ಸಾವು
ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿಯ ಎಂ ಎನ್ ಕೋಟೆ ಸಮೀಪದ ಮುದ್ದಪುರ ಗೇಟ್ ಬಳಿ ದ್ವಿಚಕ್ರ ವಾಹನಗಳ ನಡುವೆ ನಡೆದ ಅಪಘಾತದಲ್ಲಿ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ...
ಶಿಕ್ಷಣ ಸಚಿವ ನೇಮಕ್ಕೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಒತ್ತಾಯ
ತುಮಕೂರು ಪ್ರಾಥಮಿಕ ಶಿಕ್ಷಣ ಸಚಿವರ ನೇಮಕ ಸೇರಿದಂತೆ ವಿವಿಧ ಶೈಕ್ಷಣಿಕ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು...













