Tag: todaykannada news paper
ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರಧಾನ ಮಂತ್ರಿಗೆ ಮನವಿ
ಹಾವೇರಿ : ತ್ರಿವಿಧದಾಸೋಹಿ,ಪವಾಡ ಪುರುಷ,ಶತಾಯುಷಿ,ಈ ನಾಡು ಕಂಡಂತಹ ಮಹಾಚೇತನ.ಶಿವಶರಣ ಶ್ರೀ ಸಿಧ್ಧಗಂಗಾ ಪುಣ್ಯಕ್ಷೇತ್ರದ ಪೀಠಾಧ್ಯಕ್ಷರಾದ ಶ್ರೀ ಡಾ|| ಶಿವುಕುಮಾರ ಮಹಾಸ್ವಾಮಿಗಳಿಗೆ ಗೌರವ ಭಾರತ ರತ್ನ ಪ್ರಶಸ್ತಿ ನೀಡಿ ಅವರ ಸಾಧನೆಯ...
ಸಂಗೀತದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು
ಚಿತ್ರದುರ್ಗ: ಗ್ರಾಮೀಣ ಪ್ರದೇಶಗಳಲ್ಲಿ ಹುಟ್ಟಿಕೊಂಡಿರುವ ಜಾನಪದ ಕೂಡ ಸಂಗೀತದ ಮೂಲವಾಗಿರುವುದರಿಂದ ನಾನು ಕೂಡ ಸಂಗೀತದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಲು ನೆರವಾಯಿತು ಎಂದು ಅಸ್ಟೆಂಟ್ ಗೌರ್ವನರ್ ಝೋನ್ 7, ಆರ್.ಐ.ಡಿ.3160 ರೊ.ಡಾ.ಸಿ.ತಿಪ್ಪೇಸ್ವಾಮಿ ಹೇಳಿದರು. ...
ರಾಜನಹಳ್ಳಿಯಲ್ಲಿ ವಾಲ್ಮೀಕಿ ಜಾತ್ರಾ ಮಹೋತ್ಸವ
ಚಿತ್ರದುರ್ಗ: ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಫೆ.8 ಮತ್ತು 9 ರಂದು ನಡೆಯುವ ರಾಜ್ಯ ಮಟ್ಟದ ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ವಾಲ್ಮೀಕಿ ಜನಾಂಗದವರು ತಮ್ಮ ಕುಟುಂಬ ಸಮೇತ ಪಾಲ್ಗೊಂಡು ಯಶಸ್ವಿಗೊಳಿಸುವಂತೆ...
ವಿದ್ಯಾರ್ಥಿಗಳ ಪರಿಶ್ರಮವೂ ಮುಖ್ಯ : ಶೋಭಾ
ಚಿತ್ರದುರ್ಗ: ಒಂದೊಂದು ನಿಮಿಷವೂ ಮುಖ್ಯವಾಗಿರುವುದರಿಂದ ಓದಿನ ಕಡೆ ಹೆಚ್ಚಿನ ಗಮನ ಕೊಡಿ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎಂ.ಸಿ.ಶೋಭ ವಿದ್ಯಾರ್ಥಿಗಳಿಗೆ ತಿಳಿಸಿದರು. ಬಾಲಕರ ಸರ್ಕಾರಿ...
ಕೋಟೆನಗರಿಯಲ್ಲಿ ಮಹಿಳೆಯರ ರಣಕಹಳೆ
ಚಿತ್ರದುರ್ಗ: ದೇಶದ ಸ್ವಾತಂತ್ರಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿದ ಗಾಂಧಿಗೆ ಸಂಪೂರ್ಣವಾಗಿ ಮದ್ಯಪಾನ ನಿಷೇಧಿಸಬೇಕೆಂಬ ಆಸೆಯಿತ್ತು. ಸಂವಿಧಾನದ ಆಶಯವೂ ಕೂಡ ಅದೆ ಆಗಿತ್ತು. ಆದರೆ ದೇಶವನ್ನಾಳುವ ನೇತಾರರು ಗಾಂಧಿಜಿ...
ಸ್ವಾಮಿ ವಿವೇಕಾನಂದರ 156ನೇ ಜಯಂತ್ಯುತ್ಸವ
ಹೊನ್ನಾಳಿ: ನಮ್ಮ ಯುವಜನತೆ ಸಿನಿಮಾ ನಟ-ನಟಿಯರನ್ನು ಆದರ್ಶವಾಗಿಟ್ಟುಕೊಳ್ಳಬಾರದು. ನಾಡಿನ ಹೆಮ್ಮೆಯ ಧಾರ್ಮಿಕ ನಾಯಕರು, ಸಮಾಜ ಸುಧಾರಕರು ನಮಗೆ ಆದರ್ಶವಾಗಬೇಕು ಎಂದು ಹೊನ್ನಾಳಿಯ ಸರಕಾರಿ ಪದವಿ ಕಾಲೇಜಿನ ಉಪನ್ಯಾಸಕ ಎಂ.ಸಿ. ಮೋಹನ್‍ಕುಮಾರ್...
ಕುಂದೂರಿನ ಬಿ. ಪ್ರಸನ್ನಕುಮಾರ್ ಮೇಲೆ ಹಲ್ಲೆ ಮಾಡಿದ ಮಂಜಪ್ಪ
ಹೊನ್ನಾಳಿ: ಭ್ರಷ್ಟಾಚಾರ ವಿರೋಧಿ ವೇದಿಕೆಯ ನಿರ್ದೇಶಕ ಕುಂದೂರಿನ ಬಿ. ಪ್ರಸನ್ನಕುಮಾರ್ ಎಂಬುವವರ ಮೇಲೆ ಗ್ರಾಮದ ಕೆ. ಮಂಜಪ್ಪ, ಆಂಜನೇಯ ಎಂಬುವವರು ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಕುಂದೂರು ಗ್ರಾಮದಲ್ಲಿ ಶುಕ್ರವಾರ...
‘ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಸಂಸ್ಕಾರ ಅಳವಡಿಸಿಕೊಳ್ಳಿ’
ಕೊಟ್ಟೂರು ಸಂಸ್ಕಾರ ಮತ್ತು ಸಂಸ್ಕತಿಯನ್ನು ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಸತ್ಪ್ರಜೆಯಾಗಿ ರೂಪಗೊಳ್ಳಬೇಕು ಎಂದು ಉಪನ್ಯಾಸಕ ಪರುಶುರಾಮ್ ದೊಡ್ಮನಿ ಹೇಳಿದರು. ಪಟ್ಟಣದ ಗೊರ್ಲಿಶರಣಪ್ಪ...
ಕನಕದಾಸರು ಜ್ಞಾನ ಸಂಸ್ಕಾರ ಪಾಂಡಿತ್ಯದಿಂದ ಸಂತರಾದರು ಕಾಗಿನೆಲೆ ಶ್ರೀ
ಕೊಟ್ಟೂರು ತಳ ಸಮುದಾಯದ ದಾರ್ಶನಿಕರ ಜಯಂತಿ, ಉತ್ಸವಗಳು ಆ ಸಮುದಾಯಗಳ ವಿಭಜನೆಗೆ ಕಾರಣವಾಗದೆ ಒಕ್ಕಟ್ಟಿಗೆ ಪ್ರೇರಣೆಯಾಗಬೇಕು ಎಂದು ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ಶ್ರೀನಿರಂಜನಾನಂದಪುರಿ ಸ್ವಾಮಿಗಳು ನುಡಿದರು. ...
ವೇಮನರ ಜೀವನಧಾರೆ ಎಲ್ಲರಿಗೂ ಮಾದರಿ
ಹಾವೇರಿ ಮಹಾಯೋಗಿ ವೇಮನರ ಜೀವನಧಾರೆ ಎಲ್ಲರಿಗೂ ಮಾದರಿಯಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಕೆ.ಲೀಲಾವತಿ ಅವರು ಹೇಳಿದರು. ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕನ್ನಡ...













