Tag: todaykannada news paper
ಅಂತರ್ ರಾಜ್ಯ ದರೋಡೆಕೋರರ ಬಂಧನ
ದಾವಣಗೆರೆ: ಎಂಟು ಮಂದಿ ಅಂತಾರಾಜ್ಯ ಹೆದ್ದಾರಿ ದರೋಡೆಕೋರರನ್ನು ಬಂಧಿಸಿರುವ ದಾವಣಗೆರೆ ಗ್ರಾಮಾಂತರ ಪೊಲೀಸರು, ಸುಮಾರು 58 ಲಕ್ಷ ರೂ. ಮೌಲ್ಯದ ಬೆಳ್ಳಿ ಗಟ್ಟಿ, ದುಬಾರಿ ಬೆಲೆಯ 2 ಕಾರು, 2...
ಶಾಮನೂರು ಮಹಾಸಭಾ ಅಜೀವ ಅಧ್ಯಕ್ಷರಾಗಲಿ
ದಾವಣಗೆರೆ: ವೀರಶೈವ ಧರ್ಮದ ಒಳ ಪಂಗಡಗಳನ್ನು ಒಗ್ಗೂಡಿಸಿಕೊಂಡು ಹೋಗುವ ಎದೆಗಾರಿಕೆ ಇರುವ ಡಾ.ಶಾಮನೂರು ಶಿವಶಂಕರಪ್ಪನವರು ಅಖಿಲ ಭಾರತ ವೀರಶೈವ ಮಹಾಸಭಾದ ಅಜೀವ ಅಧ್ಯಕ್ಷರಾಗಲಿ ಎಂದು ರಂಭಾಪುರಿ ಪೀಠದ ಜಗದ್ಗುರು ಡಾ.ವೀರಸೋಮೇಶ್ವರ...
ಗುಡಿಗಳಿಗಿಂತ ಶೌಚಾಲಯ ನಿರ್ಮಾಣ ಶ್ರೇಷ್ಠ
ದಾವಣಗೆರೆ: ಸಮಾಜದಲ್ಲಿ ಗುಡಿ-ಗುಂಡಾರಕ್ಕಿಂತ, ಜನರ ಆರೋಗ್ಯ ಕಾಪಾಡುವ ಶೌಚಾಲಯಗಳ ನಿರ್ಮಾಣ ಮಾಡುವುದು ಶ್ರೇಷ್ಠವಾಗಿದೆ ಎಂದು ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟರು. ಲಿಂ.ಜಗದ್ಗುರು ಶ್ರೀಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 62ನೇ...
‘ನಮ್ಮ ನಡೆ ಸಿರಿ ಧಾನ್ಯದ ಕಡೆ’ ನಡಿಗೆ
ದಾವಣಗೆರೆ : ನಗರದ ರೇಣುಕಾ ಮಂದಿರದಲ್ಲಿ ಇಂದು (ಜ.13ರಂದು) ಹಾಗೂ ನಾಳೆ (ಜ.14 ರಂದು) ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿರುವ ಸಾವಯವ ಮತ್ತು ಸಿರಿಧಾನ್ಯಗಳ ಮೇಳದ...
ಕುಡಿಯವ ನೀರಿಗೆ ತೊಂದರೆ ಆಗದಂತೆ ಎಚ್ಚರವಹಿಸಿ :ಕೃಷಿ ಸಚಿವ ಶಿವಶಂಕರರೆಡ್ಡಿ
ತುಮಕೂರು: ಯಾವುದೇ ಹಳ್ಳಿಯಲ್ಲೂ ಕುಡಿಯುವ ನೀರಿಗೆ ತೊಂದರೆ ಆಗದಂತೆ, ರಾಸುಗಳಿಗೆ ಮೇವಿನ ಕೊರತೆ ಆಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಕೃಷಿ ಸಚಿವ ಶಿವಶಂಕರರೆಡ್ಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ...
ಮೀನುಗಾರರ ಸುರಕ್ಷತೆಗೆ ಸ್ಯಾಟ್‍ಲೈಟ್ ಪೋನ್‍ಗಳನ್ನು ಅಳವಡಿಸಿಕೊಳ್ಳುವುದು ಕಡ್ಡಾಯ : ಮೀನುಗಾರಿಕಾ ಸಚಿವ
ಬೆಂಗಳೂರು:ಮಲ್ಪೆ ಮೀನುಗಾರರ ನಾಪತ್ತೆ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ಸರ್ಕಾರ ಮೀನುಗಾರರ ಸುರಕ್ಷತೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಆಳಸಮುದ್ರ ಮೀನುಗಾರರು ಸ್ಯಾಟ್‍ಲೈಟ್ ಪೋನ್‍ಗಳನ್ನು ಅಳವಡಿಸಿಕೊಳ್ಳುವುದು ಕಡ್ಡಾಯ ಎಂದು ಬಂದರು ಮತ್ತು ಮೀನುಗಾರಿಕಾ ಸಚಿವ ವೆಂಕಟರಾವ್...
ಕಂಪನಿ ಮೇಲಿನ ಪ್ರಕರಣ ಕೈಬಿಡಲು 1 ಕೋಟಿ ಹಣಕ್ಕೆ ಬೇಡಿಕೆಯಿಟ್ಟ ಸಿಸಿಬಿಯ ಸಬ್‍ಇನ್ಸ್‍ಪೆಕ್ಟರ್
ಬೆಂಗಳೂರು: ಸಾರ್ವಜನಿಕರಿಗೆ ಕೋಟ್ಯಾಂತರ ರೂಗಳ ವಂಚನೆ ಮಾಡಿದ್ದ ಕಂಪನಿ ಮೇಲಿನ ಪ್ರಕರಣ ಕೈಬಿಡಲು 1 ಕೋಟಿ ಹಣಕ್ಕೆ ಬೇಡಿಕೆಯಿಟ್ಟು 35 ಲಕ್ಷ ಲಂಚ ಪಡೆದಿದ್ದ ಸಿಸಿಬಿಯ ಸಬ್‍ಇನ್ಸ್‍ಪೆಕ್ಟರ್ ಮತ್ತು ಮುಖ್ಯಪೇದೆಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಸಿಸಿಬಿಯ...
ಸರ್ಕಾರಿ ಶಾಲಾ ಮಕ್ಕಳ ಬಿಸಿಯೂಟದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿಕಾಳುಗಳು ಪತ್ತೆ !!
ಮೈಸೂರು: ಶಾಲಾ ಮಕ್ಕಳ ಬಿಸಿಯೂಟದಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿರುವ ಘಟನೆ ತಿ.ನರಸೀಪುರ ತಾಲೂಕಿನ ಬನ್ನಹಳ್ಳಿಹುಂಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದಿದ್ದು ಪಾಲಕರ ಆಕ್ರೋಶಕ್ಕೆ ಕಾರಣವಾಗಿದೆ.ಬನ್ನಹಳ್ಳಿಹುಂಡಿ ಗ್ರಾಮ ವರುಣ ಮತ್ತು ತಿ.ನರಸೀಪುರ ಎರಡು ಕ್ಷೇತ್ರಗಳನ್ನೂ...
ಸೆಲೆಬ್ರಿಟಿಗಳೊಂದಿಗೆ ಮಿಂಚಿದ ಪ್ರಧಾನಿ ಮೋದಿ
(ಜ.10)ರಂದು ಪ್ರಧಾನಿ ಮೋದಿ ಅವರೊಂದಿಗೆ ರಾಷ್ಟ್ರ ನಿರ್ಮಾಣದ ಕುರಿತು ಮಾತನಾಡಲು ಕರಣ್ ಜೋಹರ್ ನೇತೃತ್ವದಲ್ಲಿ ನಟ ರಣವೀರ್ ಸಿಂಗ್, ರಣಬೀರ್ ಕಪೂರ್, ಅಲಿಯಾ ಭಟ್ ಆಯುಷ್ಮಾನ್ ಖುರಾನ, ಸಿದ್ಧಾರ್ಥ್ ಮಲ್ಹೋತ್ರ, ನಿರ್ದೇಶಕ ರೋಹಿತ್...
India vs Australia : ಮೊದಲ ಪಂದ್ಯದಲ್ಲೇ ಭಾರತಕ್ಕೆ ಸೋಲು !!
ಸಿಡ್ನಿ: ಭಾರತ–ಆಸ್ಟ್ರೇಲಿಯಾ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 34 ರನ್‌ಗಳ ಗೆಲುವು ಸಾಧಿಸಿದೆ. ಈ ಮೂಲಕ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲನುಭವಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಆಯ್ದುಕೊಂಡ ಆಸ್ಪ್ರೇಲಿಯಾ 50 ಓವರ್‌ಗಳಲ್ಲಿ 5...













