Tag: todaykannada news paper
ಕರ್ನಾಟಕದಲ್ಲಿ ಹೆಚ್ಡಿಕೆ ಸಿಎಂ ಅಲ್ಲ, ಕ್ಲರ್ಕ್ ಎಂದ ಮೋದಿ !!
ದೆಹಲಿ: ಕರ್ನಾಟಕದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದಾರೆ. ಮೈತ್ರಿ ಸರ್ಕಾರವನ್ನು ಕಾಂಗ್ರೆಸ್ ಕಾಡುತ್ತಿದೆ. ಇದು ಮೈತ್ರಿ ಸರ್ಕಾರ ನಡೆಸುತ್ತಿರುವ ಕಾಂಗ್ರೆಸ್ ಸ್ಥಿತಿ ಎಂದು ಚಾಟಿ ಬೀಸಿದರು. ಅವರು...
ಸಿಎಂ 2 ಸಂಸಾರಗಳನ್ನು ನಡೆಸುತ್ತಿದ್ದಾರೆ : ಮಧು ಬಂಗಾರಪ್ಪ
ಬೆಂಗಳೂರು: "ಎಚ್.ಡಿ.ಕುಮಾರಸ್ವಾಮಿ ಅವರು ಎರಡು ದೊಡ್ಡ ಸಂಸಾರ ನಡೆಸುತ್ತಿದ್ದಾರೆ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಹೇಳಿಕೆ ನೀಡಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅವರು ಎರಡು ದೊಡ್ಡ ಸಂಸಾರ ನಡೆಸುತ್ತಿದ್ದಾರೆ. ಸರ್ಕಾರ ಹಾಗೂ...
ಟೊಮ್ಯಾಟೋ ಬೆಲೆಯಲ್ಲಿ ಗಣನೀಯ ಇಳಿಕೆ!!!
ಬೆಂಗಳೂರು: ಕಳೆದ 2 ದಿನಗಳ ಹಿಂದೆ ಕೆ.ಜಿ.ಗೆ 70 ರೂ ದಾಟಿದ್ದ ಟೊಮಟೊ ಬೆಲೆಯಲ್ಲಿ ಗಣನೀಯ ಇಳಿಕೆಯಾಗಿದೆ. ಹಾಪ್‌ಕಾಮ್ಸ್‌ನಲ್ಲಿ ಎರಡು ದಿನಗಳ ಹಿಂದೆ ಕೆ.ಜಿ.ಗೆ 58ರಿಂದ 60 ಬೆಲೆ ಕುದುರಿಸಿಕೊಂಡಿದ್ದ ಟೊಮಟೊ...
ಲೋಕಸಭಾ ಚುನಾವಣೆಗೆ SP-BSPಯಿಂದ ಮಹಾಮೈತ್ರಿ!!
ಲಖನೌ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಹುಜನ ಸಮಾಜ ಪಾರ್ಟಿ ಮತ್ತು ಸಮಾಜವಾದಿ ಪಾರ್ಟಿ ನಡುವಿನ ಮೈತ್ರಿ ಅಧಿಕೃತವಾಗಿ ಘೋಷಣೆಯಾಗಿದೆ. ಲಖನೌನ ಪಂಚತಾರಾ ಹೋಟೆಲ್‌ನಲ್ಲಿ ಬಹುಜನ ಸಮಾಜ ಪಾರ್ಟಿ (ಬಿಎಸ್ಪಿ)...
ನದಿಗೆ ಬಿದ್ದ ಬೊಲೆರೋ : ಮಹಿಳೆ ಸಾವು!!
ಮಂಗಳೂರು: ಸೇತುವೆಯಿಂದ ಬೊಲೆರೋ ವಾಹನವೊಂದು ನದಿಗೆ ಬಿದ್ದ ಪರಿಣಾಮ ಮಹಿಳೆ ಸಾವನ್ನಪ್ಪಿರುವ ಘಟನೆ ಮಂಗಳೂರು ತಾಲೂಕಿನ ಕಿನ್ನಿಗೋಳಿ ಬಳಿಯ ಸಂಕಲಕರಿಯದಲ್ಲಿ ನಡೆದಿದೆ. ಮದುವೆಗೆಂದು ಕುಟುಂಬ ಸಮೇತ ಬೊಲೆರೋ ವಾಹನದಲ್ಲಿ...
ಸಿಇಟಿ-2019 ವೇಳಾಪಟ್ಟಿ ಬಿಡುಗಡೆ!!
ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದ ವೃತ್ತಿಪರ ಕೋರ್ಸ್‌ಗಳ ಸೀಟು ಹಂಚಿಕೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯ ದಿನಾಂಕ ನಿಗದಿಯಾಗಿದ್ದು, ಏ.23ರಿಂದ 25ರವರೆಗೆ ಪರೀಕ್ಷೆ ನಡೆಯಲಿದೆ. ...
ಜನವರಿ 12 : ‘ರಾಷ್ಟ್ರೀಯ ಯುವ ದಿನಾಚರಣೆ’
ಸ್ವಾಮಿ ವಿವೇಕಾನಂದರ ಹುಟ್ಟು ಹಬ್ಬದ ಸವಿನೆನಪಿಗಾಗಿ ಜನವರಿ 12ರ ದಿನವನ್ನು ‘ರಾಷ್ಟ್ರೀಯ ಯುವ ದಿನ’ ಎಂದು ಆಚರಿಸಲಾಗುತ್ತದೆ. ಯುವಕನೊಬ್ಬ ಕೊಲ್ಕತಾದ ಬೀದಿಯಲ್ಲಿ ನಡೆದುಹೋಗುತ್ತಿದ್ದ. ಇದ್ದಕ್ಕಿದ್ದಂತೆ ಜೋರಾದ...
ಆರೋಗ್ಯ ಸಹಾಯಕಿಯರಿಗೆ ಟ್ಯಾಬ್ ವಿತರಣೆ
ಚಿತ್ರದುರ್ಗ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಎನ್.ಹೆಚ್.ಎಮ್. ಕಾರ್ಯಕ್ರಮದಡಿ ಚಿತ್ರದುರ್ಗ ತಾಲ್ಲೂಕಿನ ಎಲ್ಲ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರಿಗೆ ಟ್ಯಾಬ್ ವಿತರಣೆ ಮಾಡಲಾಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ...
ಅಪಘಾತದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು
ಹರಪನಹಳ್ಳಿ : ತಾಲೂಕಿನ ಅಲಗಿಲವಾಡ ಗ್ರಾಮದ ಇಂಜಿನಿಯರಿಂಗ್ ವಿದ್ಯಾರ್ಥಿ ಹಾಲೇಶ್ ಪಾಟೀಲ್ (21) ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಗ್ರಾಮದ ಪ್ರಭುದೇವ ಪಾಟೀಲ್ ಅವರ ಪುತ್ರ ಹಾಲೇಶ್ ಪುತ್ತೂರು...
ಉತ್ತಮ ಮಾರ್ಗದರ್ಶನಗಳಡಿ ಪಡೆದ ಶಿಕ್ಷಣ ಪರಿಪಕ್ವವಾಗಿರುತ್ತದೆ
ಹೊನ್ನಾಳಿ: ಗುರುಗಳ ಸಾತ್ವಿಕ ಶಿಕ್ಷೆ, ಉತ್ತಮ ಮಾರ್ಗದರ್ಶನಗಳಡಿ ಪಡೆದ ಶಿಕ್ಷಣ ಪರಿಪಕ್ವವಾಗಿರುತ್ತದೆ. ಹಿಂದಿನ ಗುರುಕುಲ ಶಿಕ್ಷಣ ವ್ಯವಸ್ಥೆ ಒಂದು ಉತ್ತಮ ಶಿಕ್ಷಣ ಪದ್ಧತಿಯಾಗಿತ್ತು. ಅಂದಿನ ಗುರು-ಶಿಷ್ಯರ ಬಾಂಧವ್ಯ ಇಂದಿನ...













