Tag: todaykannada news paper
ಹುಳಿಯಾರು ಹೋಬಳಿಯ ನೂರಾರು ಮಂದಿ ಬಿಜೆಪಿ ಸೇರ್ಪಡೆ
ಹುಳಿಯಾರು: ಹುಳಿಯಾರು ಸಮೀಪದ ಕೋಡಿಪಾಳ್ಯದ ಸೇವಾಲಾಲ್ ಸಾಂಸ್ಕøತಿಕ ಸದನದಲ್ಲಿ ಏರ್ಪಡಿಸಿದ್ದ ಹುಳಿಯಾರು ಹೋಬಳಿ ಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ನೂರಾರು ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡರು. ...
ಚೆಕ್‍ಪೋಸ್ಟ್‍ನಲ್ಲಿ ವಾಹನ ತಪಾಸಣೆ: ಹಣ– ಮದ್ಯ ಸಾಗಣೆ ತಡೆಗೆ ಕ್ರಮ
ಹುಳಿಯಾರು ತುಮಕೂರು ಲೋಕಸಭಾ ಕ್ಷೇತ್ರದ ಗಡಿ ಭಾಗವಾದ ಹುಳಿಯಾರಿನಲ್ಲೂ ದಿನದಿಂದ ದಿನಕ್ಕೆ ಲೋಕಸಭಾ ಚುನಾವಣಾ ಕಾವು ಏರುತ್ತಿದ್ದು, ಜಿಲ್ಲಾಡಳಿತವು ಚುನಾವಣಾ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ...
ಬಗರ್‍ಹುಕುಂ ಅರ್ಜಿ ಕಾಲಾವಕಾಶ ವಿಸ್ತರಿಸಿ:ಹೊಸಹಳ್ಳಿ ಹನುಮಂತಯ್ಯ
ಹುಳಿಯಾರು: ಬಗರ್‍ಹುಕುಂ ಸಾಗುವಳಿದಾರರಿಗೆ ಅರ್ಜಿ ಸಲ್ಲಿಸಲು ಇನ್ನೂ ಮೂರು ತಿಂಗಳ ಕಾಲಾವಕಾಶ ನೀಡಿ, ಅನುಕೂಲ ಮಾಡಿಕೊಡಬೇಕು ಎಂದು ಹುಳಿಯಾರಿನ ದಲಿತ ಸಹಾಯವಾಣಿ ಅಧ್ಯಕ್ಷ ಹೊಸಹಳ್ಳಿ ಹನುಮಂತಯ್ಯ ಒತ್ತಾಯಿಸಿದರು. ...
ಹೇಮಾವತಿ ಜಲಸಂಗ್ರಹಾಗಾರ’ದಲ್ಲಿ ಏರಿ ದುರಸ್ತಿಗೆ `ನಿರಾಸಕ್ತಿ’, ಹೂಳೆತ್ತಲು `ಆಸಕ್ತಿ’!
ತುಮಕೂರುವಿಶೇಷ ವರದಿ:ಆರ್.ಎಸ್.ಅಯ್ಯರ್ ತುಮಕೂರು ನಗರದ ನಾಗರಿಕರಿಗೆ ಕುಡಿಯಲು ಹೇಮಾವತಿ ನೀರು ಪೂರೈಸುವ ಏಕೈಕ ತಾಣವೆನಿಸಿರುವ ಬುಗುಡನಹಳ್ಳಿಯ `ಹೇಮಾವತಿ ಜಲಸಂಗ್ರಹಾಗಾರ'ದ ಏರಿಯು ಅಪಾಯದ ಅಂಚಿನಲ್ಲಿದೆಯೆಂಬುದು ಖಚಿತವಾಗಿದ್ದರೂ, ಏರಿಯನ್ನು ದುರಸ್ತಿಗೊಳಿಸುವ ವಿಷಯದಲ್ಲಿ...
ಅಖಿಲೇಶ್ ಹೊಗಳಿಕೆ: ಬಿಜೆಪಿ ನಾಯಕ ಸಿಂಗ್ ಉಚ್ಚಾಟನೆ
ಲಕ್ನೋ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಅವರನ್ನು ಹೊಗಳಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಸೂಲಿದಾರ ಎಂದು ಜರಿದಿರುವ ಕಾರಣಕ್ಕಾಗಿ ಉತ್ತರ ಪ್ರದೇಶದ ಹಿರಿಯ ಬಿಜೆಪಿ ನಾಯಕ ಐ.ಪಿ .ಸಿಂಗ್...
ನೀತಿ ಸಂಹಿತೆ ಉಲ್ಲಂಘನೆ : ದೇಶಾದ್ಯಂತ 540 ಪ್ರಕರಣ ದಾಖಲು ..!!!
ನವದೆಹಲಿ: ಲೋಕಸಭಾ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿ ನಂತರ ಇದುವರೆಗೆ ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ಅಂದಾಜು ೫೪೦ ಕೋಟಿ ರೂಪಾಯಿ ಬೆಲೆ ಬಾಳುವ ಬೇನಾಮಿ ನಗದು, ಅಕ್ರಮ...
ಬೆಂಗಳೂರು ಕೇಂದ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ : ಎಚ್.ಟಿ.ಸಾಂಗ್ಲಿಯಾನ
ಬೆಂಗಳೂರು
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ತಮಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು. ಸಂಜೆಯೊಳಗೆ ಪಕ್ಷ ತೀರ್ಮಾನ ಪ್ರಕಟಿಸದಿದ್ದಲ್ಲಿ ನಾಳೆ ಪಕ್ಷೇತರ ಅಭ್ಯರ್ಥಿ ಯಾಗಿ ಕಣಕ್ಕಿಯುತ್ತೇನೆಂದು ಮಾಜಿ ಸಂಸದ ಎಚ್.ಟಿ.ಸಾಂಗ್ಲಿಯಾನ...
ಮತದಾನ ಜಾಗೃತಿ ಕಾರ್ಯಕ್ರಮ..!!
ಹಾವೇರಿ: ಮತದಾನ ಎನ್ನುವುದು ಪ್ರಜಾ ಪ್ರಭುತ್ವದ ಆಧಾರ ಸ್ತಂಭ. ಈ ಸ್ತಂಭ ಗಟ್ಟಿಯಾಗಿರಬೇಕಾದರೆ ಮತದಾನದ ಪ್ರಮಾಣ ಹೆಚ್ಚಾಗಬೇಕಿದೆ. ಅಂದಾಗ ಮಾತ್ರ ಪ್ರಜಾ ಪ್ರಭುತ್ವ ಯಶಸ್ಸಿನ ಹಾದಿಯಲ್ಲಿ ಸಿಗಲಿದೆ ಎಂದು...
ಜಾಗತೀಕರಣದ ವರ್ತುಲಕ್ಕೆ ಸಿಲುಕಿ ಸಂಸ್ಕೃತಿ ನಾಶ
ತುಮಕೂರು
ಜಾಗತೀಕರಣದ ವರ್ತುಲದಲ್ಲಿ ಸಿಲುಕಿ ನಮ್ಮ ಜಾನಪದ ಸಂಸ್ಕೃತಿ ನಾಶವಾಗುತ್ತಿದೆ. ಇದನ್ನು ನಾಶವಾಗಲು ಬಿಡಬಾರದು ಎಂದು ತುಮಕೂರು ವಿಶ್ವವಿದ್ಯಾಲಯ ಕುಲಸಚಿವ ಪ್ರೊ.ಗಂಗಾನಾಯಕ್ ಕರೆ ನೀಡಿದರು.
...
ಮತದಾರರ ಜಾಗೃತಿಗಾಗಿ 15 ಕೋಟಿ ರೂ.ಗಳ ವೆಚ್ಚ
ತುಮಕೂರು:
ಮತದಾನದ ಸರಾಸರಿ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಚುನಾವಣಾ ಆಯೋಗವು 15 ಕೋಟಿ ರೂ.ಗಳನ್ನು ರಾಜ್ಯದಲ್ಲಿ ವೆಚ್ಚ ಮಾಡುತ್ತಿದೆ. ರಾಜ್ಯಾದ್ಯಂತ ಜಾಗೃತಿ ಮೂಡಿಸಲು ಇದಕ್ಕಾಗಿಯೇ 15 ಕೋಟಿ ರೂ.ಗಳನ್ನು...













