Tag: todaykannada news paper
ಬೀದಿಗಳಲ್ಲಿ ಪ್ರಚಾರ ನಡೆಸಿ ಬಂದ್‍ಗೆ ಸಹಕಾರ ನೀಡುವಂತೆ ಮನವಿ
ಚಳ್ಳಕೆರೆ ರಾಷ್ಟ್ರೀಯ ಕಾರ್ಮಿಕರ ಒಕ್ಕೂಟ ಭಾರತ ಬಂದ್ ಕರೆ ನೀಡಿದ ಹಿನ್ನೆಲೆಯಲ್ಲಿ ಇಲ್ಲಿನ ಎಐಟಿಯುಸಿ ಮತ್ತು ಸಿಐಟಿಯುಸಿ ನೇತೃತ್ವದ ಕಾರ್ಮಿಕ ಸಂಘಟನೆಗಳು ನಗರದಾದ್ಯಂತ ಬಂದ್ ಆಚರಿಸುವ ಹಿನ್ನೆಲೆಯಲ್ಲಿ ಮಂಗಳವಾರ...
ಅಂಚೆ ನೌಕರರಿಂದ ಅನಿರ್ಧಿಷ್ಟಾವಧಿ ಮುಷ್ಕರ
ಚಳ್ಳಕೆರೆ ಕಳೆದ ಹಲವಾರು ದಶಕಗಳಿಂದ ಅಂಚೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಹುದ್ದೆಗಳ ಎಲ್ಲಾ ಜಿಡಿಎಸ್ ಅಂಚೆ ನೌಕರರಿಗೆ ಕಮಲೇಶ್‍ಚಂದ್ರರ 7ನೇ ವೇತನ ಆಯೋಗದ ವರದಿಯನ್ನು ಯಥಾವತ್ ಜಾರಿ ಗೊಳಿಸಬೇಕು ಎಂದು...
ಕಡ್ಲೆಗುದ್ದು ಶಾಲೆಯಲ್ಲಿ ಮಕ್ಕಳ ಸಂತೆ
ಚಿತ್ರದುರ್ಗ: ಕಡ್ಲೆಗುದ್ದ ಗ್ರಾಮದಲ್ಲಿ ಆಂಜನೇಯಸ್ವಾಮಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಮಕ್ಕಳ ಸಂತೆಯನ್ನು ಆಯೋಜಿಸಲಾಗಿತ್ತು. ಕಡ್ಲೆಗುದ್ದು ಗ್ರಾಮದ ಮುಖಂಡರುಗಳಾದ ಓಂಕಾರಪ್ಪ ಮತ್ತು ಹನುಮಂತಪ್ಪ ಇವರುಗಳು ಮಕ್ಕಳ...
ವಕೀಲರ ಮೇಲೆ ಹಲ್ಲೆ ಪ್ರಕರಣ; ಹೊಳಲ್ಕೆರೆ ಪಿಎಸ್‍ಐ ವಿರುದ್ದ ಕ್ರಮಕ್ಕೆ ಆಗ್ರಹ
ಚಿತ್ರದುರ್ಗ; ಹೊಳಲ್ಕೆರೆ ಪೋಲಿಸ್ ಸಬ್‍ಇನ್ಸ್‍ಪೆಕ್ಟರ್ ಮಹೇಶ್ ಇವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಜಿಲ್ಲಾಡಳಿತಕ್ಕೆ ವಕೀಲರ ಸಂಘ ಮನವಿ ಮಾಡಿದೆ. ನಮ್ಮ...
ಸೆಪ್ಟೆಂಬರ್‍ನಲ್ಲಿ ಉಪನ್ಯಾಸಕರ ಸಮಾವೇಶ ನಾರಾಯಣಸ್ವಾಮಿಗೆ ಉಪನ್ಯಾಸಕರ ಸಂಘ ಸನ್ಮಾನ
ಚಿತ್ರದುರ್ಗ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ, ಜಿಲ್ಲಾ ಶಾಖೆ ಚಿತ್ರದುರ್ಗ ವತಿಯಿಂದ ನಗರದ ತ.ರಾ.ಸು ರಂಗಮಂದಿರದಲ್ಲಿ ಇತ್ತೀಚಿಗೆ ನಡೆದ ಜಿಲ್ಲಾಮಟ್ಟದ ಶೈಕ್ಷಣಿಕ ಸಮಾವೇಶದ ಜ್ಞಾಪಕಾರ್ಥ...
ಗಣಿಬಾಧಿತ ಪ್ರದೇಶಾಭಿವೃದ್ಧಿಗೆ ಕ್ರಮ;ವೆಂಕಟರಮಣಪ್ಪ
ಚಿತ್ರದುರ್ಗ ಚಿತ್ರದುರ್ಗ ಜಿಲ್ಲೆಯಲ್ಲಿನ ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿಗೆ 25 ಕೋಟಿ ರೂ. ಗಳ ವೆಚ್ಚದಲ್ಲಿ ಕೈಗೊಳ್ಳಲಾಗುವ ಕಾಮಗಾರಿಗಳ ಕ್ರಿಯಾ ಯೋಜನೆಗೆ ಈಗಾಗಲೆ ಅನುಮೋದನೆ ದೊರೆತಿದ್ದು, ಜನವರಿ ತಿಂಗಳಿನಲ್ಲಿ ಎಲ್ಲ...
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ
ಹೂವಿನಹಡಗಲಿ : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ವಿವಿದ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.
ಎ.ಐ.ಟಿ.ಯು.ಸಿ. ಆಶಾ ಕಾರ್ಯಕರ್ತೆಯರ ಸಂಘಟನೆ, ಗ್ರಾ.ಪಂ. ನೌಕರರ ಸಂಘಟನೆ, ದೇವದಾಸಿ...
ಮಾಸಿಕ ಶರಣ ಸಂಗಮ ಕಾರ್ಯಕ್ರಮ
ಹಾನಗಲ್ಲ : ಮಾನವಂತ ಸಮಾಜದ ಉಳಿವಿಗಾಗಿ ವಚನ ಸಾಹಿತ್ಯ ನಿಜ ಸ್ವರೂಪದ ಅರಿವು ಮೂಡಿಸುವ ಮೂಲಕ ನಾಡಿದ ಭವಿಷ್ಯದ ಬದುಕನ್ನು ಹಸನುಗೊಳಿಸಲು ಈಗ ಸನ್ನದ್ಧವಾಗಬೇಕಾಗಿದೆ ಎಂದು ಶ್ರೀ ಕುಮಾರೇಶ್ವರ...
ಹಾವನ್ನು ಆಡಿಸಿ ರಂಜಿಸಿದ ಬಸ್ ಚಾಲಕ
ಹಾನಗಲ್ಲ : ಭಾರತ ಬಂದ್‍ಗೆ ಹಾನಗಲ್ಲಿನಲ್ಲಿ ಕೆಎಸ್‍ಆರ್‍ಟಿಸಿ ಬಸ್ಸುಗಳ ಸಂಚಾರ ಸ್ಥಗಿತಗೊಂಡಿದ್ದನ್ನು ಬಿಟ್ಟರೆ ಉಳಿದೆಲ್ಲ ಯಥಾಸ್ಥಿತಿಯಲ್ಲಿ ನಡೆದಿದ್ದು ಕಂಡು ಬಂದಿದ್ದು, ಬಸ್‍ಡಿಪೋದಲ್ಲಿ ಉರಗಪ್ರೇಮಿ ಬಸ್ ಚಾಲಕ ಕೃಷ್ಣ ರೆಡ್ಡಿ...
ಕಾರ್ಮಿಕರನ್ನು ಖಾಯಂಗೊಳಿಸಲು ಒತ್ತಾಯ
ಹಾನಗಲ್ಲ : ಹಾನಗಲ್ಲ ಪುರಸಭೆಯ ಗುತ್ತಿಗೆ ಪೌರಕಾರ್ಮಿಕರನ್ನು ಖಾಯಂಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜು ಮುನ್ಸಿಪಲ್ ಕಾರ್ಮಿಕರ ಸಂಘದ ಹಾನಗಲ್ಲ ಗುತ್ತಿಗೆ ನೌಕರರ ಘಟಕ ಮುಖ್ಯಾಧಿಕಾರಿಗಳಿಗೆ ಮನವಿ ಅರ್ಪಿಸಿ...













