Tag: todaykannada news paper
ರೈತನ ಬದುಕನ್ನು ಹಸನುಗೊಳಿಸುವ ಕೆಲಸವನ್ನು ಸರ್ಕಾರಗಳು ಪ್ರಾಮಾಣಿಕವಾಗಿ ಮಾಡಬೇಕು : ಶಾಸಕ
ಶಿರಾ ದೇಶಕ್ಕೆ ಅನ್ನ ನೀಡುವ ಅನ್ನದಾತನ ಬದುಕಿನಲ್ಲಿ ನೂರೆಂಟು ಸಮಸ್ಯೆಗಳಿದ್ದರೂ ಅಂತಹ ರೈತರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ನಮ್ಮನ್ನಾಳುವ ಸರ್ಕಾರಗಳು ಕೂಡ ವಿಫಲಗೊಂಡಿದ್ದು, ರೈತನ ಬದುಕನ್ನು ಹಸನುಗೊಳಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕಿದೆ...
ಮಾಜಿ ಸೈನಿಕರ ಕ್ಷೇಮಾಭಿವೃದ್ದಿ ಸಂಘದ ಉದ್ಘಾಟನೆ
ಮಧುಗಿರಿ: ಸೈನಿಕರು ತಮ್ಮ ಪ್ರಾಣವನ್ನು ಲೆಕ್ಕಿಸದೆ ದೇಶದ ರಕ್ಷಣೆಯಲ್ಲಿ ತೊಡಗಿರುವುದು ಶ್ಲಾಘನೀಯವಾಗಿದ್ದು ಇಂದು ರಾಷ್ಟ್ರದ ಜನ ನೆಮ್ಮದಿಯಿಂದ ಇದ್ದಾರೆ ಎಂದು ತಗ್ಗೀಹಳ್ಳಿ ಶ್ರೀ ರಾಮಕೃಷ್ಣ ಮಠದ ಶ್ರೀ...
ಕಲಿತ ವಿದ್ಯೆಯು ಅಳಿಸಲಾಗದ ಸಂಪತ್ತು-ಶಾಸಕ
ಶಿರಾ ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಸಿ, ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪಿಸಿದ ಗುರು ವೃಂದಕ್ಕೆ ಶಿಷ್ಯರು ನಮನ ಸಲ್ಲಿಸಿದಾಗ ಗುರುವಿನಿಂದ ಪಡೆದ ವಿದ್ಯೆ ನಿಜಕ್ಕೂ ಸಾರ್ಥಕತೆ ಕಾಣಲಿದೆ. ಐಶ್ವರ್ಯ ಕಳೆದು...
15, ಜನವರಿ, 2019ಕ್ಕೆ ಮತದಾರರ ಅಂತಿಮ ಪಟ್ಟಿ ಪ್ರಕಟ- ಮುನೀಶ್ ಮೌದ್ಗಿಲ್
ದಾವಣಗೆರೆ ಭಾವಚಿತ್ರವಿರುವ ವಿಶೇಷ ಮತದಾರರ ಪರಿಷ್ಕರಣಾ ಅಂತಿಮ ಪಟ್ಟಿಯನ್ನು 15, ಜನವರಿ 2019ಕ್ಕೆ ಪ್ರಕಟಿಸಲಾಗುವುದೆಂದು ವಿಶೇಷ ವೀಕ್ಷಕರಾದ ಮುನೀಶ್ ಮೌದ್ಗಿಲ್ ತಿಳಿಸಿದರು. ಜಿಲ್ಲಾಢಳಿತ...
ತಾತ್ಕಾಲಿಕ ಬಸ್ ನಿಲ್ದಾಣಕ್ಕೆ ಭೂಮಿ ಪೂಜೆ
ದಾವಣಗೆರೆ: ನಗರದ ಪ್ರೌಢಶಾಲಾ ಮೈದಾನದಲ್ಲಿ 2.18 ಕೋಟಿ ರೂ. ವೆಚ್ಚದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲುದ್ದೇಶಿಸಿರುವ ಖಾಸಗಿ ಬಸ್ ನಿಲ್ದಾಣಕ್ಕೆ ಭಾನುವಾರ ಸಂಸದ ಜಿ.ಎಂ.ಸಿದ್ದೇಶ್ವರ ಭೂಮಿ ಪೂಜೆ ನೆರವೇರಿಸಿದರು. ...
ಸಂವಿಧಾನಕ್ಕೆ ಸಾವಿಲ್ಲ, ಸವಾಲುಗಳಿವೆ
ದಾವಣಗೆರೆ: ಸಂವಿಧಾನಕ್ಕೆ ಸಾವಿಲ್ಲ ಆದರೆ, ಸವಾಲುಗಳಿವೆ ಎಂದು ಬಂಡಾಯ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಪ್ರತಿಪಾದಿಸಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಸಂವಿಧಾನ ಉಳಿಸಿ ಹೋರಾಟ ಸಮಿತಿಯಿಂದ “ಸಂವಿಧಾನ...
ಮಳೆ ನೀರು ಚರಂಡಿ ಕಾಮಗಾರಿಗೆ ಎಸ್ಸೆಸ್ ಚಾಲನೆ
ದಾವಣಗೆರೆ: ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ಮಾರ್ಟ್‍ಸಿಟಿ ಯೋಜನೆಯಡಿ ಸುಮಾರು 7.05 ಕೋಟಿ ರೂ ವೆಚ್ಚದಲ್ಲಿ ಮಳೆ ನೀರು ಚರಂಡಿ ನಿರ್ಮಾಣ...
ದುಗ್ಗಮ್ಮನ ಪ್ರಸಾದ ನಿಲಯದಲ್ಲಿ ಸಿ.ಸಿ. ಕ್ಯಾಮೆರಾ
ದಾವಣಗೆರೆ : ನಗರದೇವತೆ ಶ್ರೀದುರ್ಗಾಂಬಿಕಾ ದೇವಸ್ಥಾನದ ವತಿಯಿಂದ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಹಾಗೂ ವಿಶೇಷ ದಿನಗಳಲ್ಲಿ ಅನ್ನದಾಸೋಹ ನಡೆಯಲಿದ್ದು, ದೇವಸ್ಥಾನದ ಪ್ರಸಾದ ನಿಲಯದಲ್ಲಿ ಸಿ.ಸಿ.ಕ್ಯಾಮೆರಾ ಅಳವಡಿಸುವುದರ...
ರೈತ ದಿನಾಚರಣೆ
ಹಾನಗಲ್ಲ : ರೈತರು ಕೃಷಿಗೆ ರಸಾಯನಿಕ ಬಳಸುವ ಬದಲು ಸಾವಯವ ಕೃಷಿಯತ್ತ ಹೆಚ್ಚಿನ ಗಮನ ಹರಿಸಿದಾಗ ಪಲವತ್ತಾದ ಇಳುವರಿ ಜೊತೆಗೆ ಮಣ್ಣಿನ ಖನಿಜಾಂಶವನ್ನು ಉಳಿಸಲು ಸಾದ್ಯ...
ಉದ್ಯೋಗ ಖಾತ್ರಿ ಯೋಜನೆ ಹಣವನ್ನು ದುರುಪಯೋಗ ಪಡಿಸಿಕೊಂಡ ಅಧಿಕಾರಿಗಳು
ಹರಪನಹಳ್ಳಿ ಹರಪನಹಳ್ಳಿ ತಾಲ್ಲೂಕಿನ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ರೂ.1,47,63,033 ಅನುಷ್ಠಾನದಲ್ಲಿ ಕೆಲವು ಗಂಭೀರ ಸ್ವರೂಪ ನ್ಯೂನತೆಗಳು ಕಂಡುಬಂದಿದ್ದು ಹರಪನಹಳ್ಳಿ ತಾಲ್ಲೂಕಿನ ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ...













