Home Tags Todaykannada news paper

Tag: todaykannada news paper

ಕಾಯಿಕೊರಕ ಕೀಟ ಹತೋಟಿಗೆ ತರಬೇತಿ

0
ಹಾವೇರಿ      ಬೋಲಗಾರ್ಡ ಕಂಪನಿ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಹತ್ತಿ ಗಿರಣಿ ಮಾಲೀಕರಿಗೆ ಗುಲಾಬಿ ಕಾಯಿ ಕೊರಕ ಕೀಟದ ಬಗ್ಗೆ ತರಬೇತಿ ಕಾರ್ಯಕ್ರಮ ಬುಧವಾರ ನಗರದ ಎ.ಪಿ.ಎಂ.ಸಿ ಆವರಣದಲ್ಲಿರುವ...

ಆರೋಗ್ಯವೇ ಭಾಗ್ಯ, ಆರೋಗ್ಯವಿದ್ದರೆ ಎಲ್ಲವೂ ಸಾಧ್ಯ : ಅಚ್ಯುತ್‍ಕುಮಾರ್

0
ತಿಪಟೂರು :       ಎಲ್ಲಾ ಭಾಗ್ಯಗಳಿಗಿಂತ ಆರೋಗ್ಯ ಭಾಗ್ಯ ದೊಡ್ಡದು, ಆರೋಗ್ಯವೊಂದಿದ್ದರೆ ಎಲ್ಲವನ್ನು ಸಾಧಿಸಬಹುದು ಎಂದು ಚಲನಚಿತ್ರ ನಟ ಅಚ್ಯುತ್‍ಕುಮಾರ್ ತಿಳಿಸಿದರು.         ನಗರದ ರೋಟರಿ ಭವನದಲ್ಲಿ ರೋಟರಿ...

ಗೂಳಿಗೆ ಡಿಕ್ಕಿ ಹೊಡೆದು ಬೈಕ್ ಸವಾರ

0
ಬೆಂಗಳೂರು        ಸ್ಕೂಟರ್‍ನಲ್ಲಿ ಹೋಗುತ್ತಿದ್ದ ಪರೋಟಾ ವ್ಯಾಪಾರಿಯೊಬ್ಬ ರಸ್ತೆಗೆ ಅಡ್ಡ ಬಂದ ಗೂಳಿಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದು ಮೃತಪಟ್ಟಿರುವ ದುರ್ಘಟನೆ ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸ್ ಠಾಣಾ...

ಕಲ್ಲಿನಿಂದ ಜಜ್ಜಿ ಕೊಲೆ

0
ಬೆಂಗಳೂರು        ವ್ಯಕ್ತಿಯೊಬ್ಬರ ತಲೆಯನ್ನು ಕಲ್ಲಿನಿಂದ ಜಜ್ಜಿ ಗುರುತು ಸಿಗದಂತೆ ಬರ್ಬರವಾಗಿ ಕೊಲೆ ಮಾಡಿರುವ ದುಷ್ಕರ್ಮಿಗಳು ಪರಾರಿಯಾಗಿರುವ ದುರ್ಘಟನೆ ನಗರದ ಹೊರವಲಯದ ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ...

ಶಾಸಕಿಯ ರಾಜಿನಾಮೆ ಕೇಳಿದ ಮುಖ್ಯಮಂತ್ರಿ…!!???

0
ನವದೆಹಲಿ:           ಮಾಜಿ ಪ್ರಧಾನಿ ದಿವಂಗತ ಶ್ರೀ ರಾಜೀವ್ ಗಾಂಧಿ ಅವರಿಗೆ ನೀಡಲಾಗಿದ್ದ ಮರಣೊತ್ತರ ಭಾರತ ರತ್ನ ಪ್ರಶಸ್ತಿಯನ್ನು ಹಿಂಪಡೆಯಬೇಕೆಂಬ ಚಳುವಳಿಗೆ ಬೆಂಬಲಿಸಲು ಹಿಂದೇಟು ಹಾಕಿದ ದೆಹಲಿಯ ಶಾಸಕಿ...

ಬೀದಿನಾಯಿಗಳ ಹಾವಳಿ : 8 ಮಕ್ಕಳಿಗೆ ಗಂಭೀರ ಗಾಯ!!

0
ವಿಜಯಪುರ:       ಹುಚ್ಚು ನಾಯಿಗಳು ಹಾಗೂ ಬೀದಿ ನಾಯಿಗಳ ಕಡಿತಕ್ಕೆ ಜಿಲ್ಲೆಯ ಅಸ್ಕಿ ಗ್ರಾಮದ 8 ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ತಾಳಿಕೋಟೆ ತಾಲೂಕಿನ ಅಸ್ಕಿ ಗ್ರಾಮದಲ್ಲಿ ನಡೆದಿದೆ.   ...

ಮೋದಿ ಹತ್ಯೆಗೆ ಸಂಚು ರೂಪಿಸಿದ್ದ ಪಾಕ್…..!!!

0
ಗಾಂಧಿನಗರ:            ದೇಶದಲ್ಲಿ ಕುತೂಹಲ ಕೆರಳಿಸಿದ್ದ ಪ್ರಕರಣಗಳಲ್ಲಿ ಒಂದಾದ ಸೋಹ್ರಾಬುದ್ದೀನ್ ಪ್ರಕರಣದಲ್ಲಿ ತೀರ್ಪು ನೀಡಿರುವ ಕೋರ್ಟ್ ಪ್ರಕರಣದ ಎಲ್ಲಾ ಆರೋಪಿತರನ್ನು ಖುಲಾಸೆ ಮಾಡಿ ಆದೇಶ ನೀಡಿದ ಬೆನ್ನಲೇ ಡಿಜಿಪಿ...

ನಿವೃತ್ತಿ ಘೋಷಿಸಿದ ರಕ್ಷಣಾ ಕಾರ್ಯದರ್ಶಿ…!!!

0
ನ್ಯೂಯಾರ್ಕ್:            ವಿಶ್ವದ ದೊಡ್ಡಣ್ಣ ಎನ್ನಿಸಿಕೊಂಡಿರುವಂತಹ ಅಮೆರಿಕದ ಸೇನೆಯ ಮೆದುಳಾಗಿ ಕೆಲಸ ಮಾಡಿದ್ದ ರಕ್ಷಣಾ ಕಾರ್ಯದರ್ಶಿ ತಮ್ಮ ಸ್ಥಾನಕ್ಕೆ ಇಂದು ನಿವೃತ್ತಿ ಘೋಷಿಸಿದ್ದಾರೆ ಇದು ಅಮೇರಿಕ...

34 ಮಂದಿ ಪ್ರಯಾಣಿಕರಿದ್ದ ವೋಲ್ವೋ ಬಸ್ ಪಲ್ಟಿ!!

0
ಬೆಳಗಾವಿ:     ಖಾಸಗಿ ಬಸ್ ಒಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರವಾಗಿ ಗಾಯವಾಗಿರುವ ಘಟನೆ ಕಿತ್ತೂರು ತಾಲ್ಲೂಕಿನ ದಾಸ್ತಿಕೊಪ್ಪ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದೆ.   ...

6 ಉಗ್ರರ ಎನಕೌಂಟರ್!!

0
ಶ್ರೀನಗರ:      ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯ ತ್ರಾಲ್​ ಭಾಗದಲ್ಲಿ ನಡೆದ ಉಗ್ರರು ಹಾಗೂ ಯೋಧರ ನಡುವಿನ ಗುಂಡಿನ ಚಕಮಕಿಯಲ್ಲಿ ಆರು ಮಂದಿ ಉಗ್ರರನ್ನು ಭಾರತೀಯ ಸೇನೆ ಶನಿವಾರ ಹೊಡೆದುರುಳಿಸಿದೆ.   ...
Share via