Tag: todaykannada news paper
ನನ್ನ ಜೀವಮಾನದ ಅತ್ಯಂತ ಕಳಪೆ ಅಧಿವೇಶನ ಕೆ.ಎಸ್. ಈಶ್ವರಪ್ಪ
ಕೊಟ್ಟೂರು ನನ್ನ ರಾಜಕೀಯ ಜೀವನದಲ್ಲಿ ಬೆಳಗಾವಿ ಅಧಿವೇಶನದಂತಹ ಕಳಪೆ ಅಧಿವೇಶನವನ್ನು ಎಂದೂ ನೋಡಿರಲಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು. ಉಜ್ಜಿನಿ ಸದ್ದರ್ಮ...
ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ ವತಿಯಿಂದ ಪ್ರತಿಭಟನೆ
ಹಾವೇರಿ : ಟ್ರಾನ್ಸ್‍ಜೆಂಡರ್ ವ್ಯಕ್ತಿಗಳ ಹಕ್ಕುಗಳ ರಕ್ಷಣಾ ಮಸೂದೆ-2016 ಹಾಗೂ ಟ್ರಾಫಿಕಿಂಗ್ ಪರ್ಸನ್ಸ್ ಬಿಲ್ಲ್ -2018 ರದ್ದುಗೊಳಿಸುವಂತೆ ಒತ್ತಾಯಿಸಿ ನಗರದ ಸಿದ್ದಪ್ಪ ಸರ್ಕಲಿನಲ್ಲಿ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ...
ಕೂಳಗೇರಿ ಮಂಡಳಿಯ ಅಧಿಕಾರಿಗಳಿಂದ ಸ್ಥಳ ಪರಿಸಿಲನೆ
ಹರಿಹರ: ರಾಜ್ಯ ಕೂಳಗೇರಿ ನಿಗಮ ಮಂಡಳಿಯಿಂದ ಹರಿಹರ ಬೆಂಕಿನಗರ ಹಾಗೂ ಭೀಮ್‍ನಗರಗಳಲ್ಲಿ ನಿರ್ಮಾಣಗೋಳ್ಳುತ್ತಿರುವ ವಸತಿ ನಿವೇಶನಗಳ ಗುಣಮಟ್ಟ ಹಾಗೂ ನಿರ್ಮಾಣಕ್ಕೆ ಬಳಸುತ್ತಿರುವ ಸಾಮಗ್ರಿಗಳನ್ನು ರಾಜ್ಯ ಕೂಳಗೇರಿ ಮಂಡಳಿಯ ಅಧಿಕಾರಿಗಳು...
ಸಚಿವ ಸ್ಥಾನಕ್ಕಾಗಿ ಭಿಕ್ಷೆ ಬೇಡಲ್ಲ: ಡಾ.ಎಸ್ಸೆಸ್
ದಾವಣಗೆರೆ: ಸಚಿವ ಸ್ಥಾನಕ್ಕಾಗಿ ಯಾರ ಬಳಿಯೂ ಭಿಕ್ಷೆ ಬೇಡಲ್ಲ ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ತಿಳಿಸಿದರು.
ಶನಿವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದಲ್ಲಿ...
24×7 ನೀರು ಸರಬರಾಜುಯೋಜನೆಯಅರಿವು ಕಾರ್ಯಕ್ರಮ
ರಾಣೇಬೆನ್ನೂರ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ ಹಾಗೂ ಎಷಿಯನ್‍ಅಭಿವೃದ್ದಿ ಬ್ಯಾಂಕ್ ನೆರವಿನ ಸಹಯೋಗದೊಂದಿಗೆಕರ್ನಾಟಕನೀರು ಸರಬರಾಜು ಮತ್ತು ಬಂಡವಾಳ ಹೂಡಿಕೆ ಕಾರ್ಯಕ್ರಮ ಜಲಸಿರಿ,...
ರಾಹುಲ್‍ಗಾಂಧಿ ದೇಶದ ಕ್ಷಮೆ ಕೋರಬೇಕು
ಚಿತ್ರದುರ್ಗ: ಕೇಂದ್ರ ಬಿಜೆಪಿ.ಸರ್ಕಾರ ರಫೇಲ್ ಹಗರಣ ನಡೆಸಿರುವುದಕ್ಕೆ ಯಾವುದೇ ಸಾಕ್ಷಿಗಳಿಲ್ಲದಿದ್ದರೂ ಕಾಂಗ್ರೆಸ್‍ನ ರಾಹುಲ್‍ಗಾಂಧಿ ರಾಜಕೀಯ ಲಾಭಕ್ಕಾಗಿ ಗೊಂದಲ ಹೇಳಿಕೆ ನೀಡುತ್ತ ದೇಶದ ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆ ಕೂಡಲೆ ಅವರು ಕ್ಷಮೆ ಕೇಳಬೇಕು...
ಅಂಬೇಡ್ಕರ್ ತಂತ್ರಗಾರಿಕೆ ಪ್ರಸ್ತುತ ದಲಿತರ ರಾಜನೀತಿಯಾಗಬೇಕು;ಮಾಲಗತ್ತಿ
ಚಿತ್ರದುರ್ಗ ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಮ್ ದಲಿತರ ಮತ್ತು ದೇಶದ ಎರಡು ಕಣ್ಣುಗಳು. ಪಕ್ಷದೊಳಗೆ ಇದ್ದುಕೊಂಡು ಮತ್ತು ಹೊರಗಿದ್ದುಕೊಂಡು ಮಾಡುವ ಇರ್ವರ ರಾಜಕೀಯ ತಂತ್ರಗಾರಿಕೆ ದಲಿತರ ರಾಜನೀತಿಯಾಗಬೇಕಾಗಿದೆ ಎಂದು ಕರ್ನಾಟಕ...
ಡಿ30ಕ್ಕೆ ಒನಕೆ ಓಬವ್ವ ಜಯಂತೋತ್ಸವ
ಚಿತ್ರದುರ್ಗ: ಒನಕೆಯಿಂದ ಶತ್ರುಗಳನ್ನು ಸದೆಬಡಿದು ಐತಿಹಾಸಿಕ ಚಿತ್ರದುರ್ಗದ ಕೋಟೆಯನ್ನು ರಕ್ಷಿಸಿದ ವೀರವನಿತೆ ಒನಕೆ ಓಬವ್ವ ಜಯಂತ್ಯೋತ್ಸವವನ್ನು ಡಿ.30 ರಂದು ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ನಡೆಸಲಾಗುವುದೆಂದು...
ಸಾಹಿತ್ಯ ಸಮ್ಮೇಳನದ ಕವಿಗೋಷ್ಟಿಗೆ ಪತ್ರಕರ್ತ ಮೇಘ ಗಂಗಾಧರ ನಾಯ್ಕ ಆಯ್ಕೆ
ಚಿತ್ರದುರ್ಗ; ಧಾರವಾಡದಲ್ಲಿ ಜನವರಿ 4ರಿಂದ 6ರವರೆಗೆ ನಡೆಯಲಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಚಿತ್ರದುರ್ಗ ಜಿಲ್ಲೆಯಿಂದ ಪ್ರಜಾಪ್ರಗತಿ ಹಿರಿಯ ಪ್ರಧಾನ ವರದಿಗಾರ ಹಾಗೂ ಲೇಖಕ...
ಜಿಲ್ಲಾಮಟ್ಟದ ಮಹಿಳಾ ಸಂಸ್ಕೃತಿ ಉತ್ಸವಕ್ಕೆ ಚಾಲನೆ
ಬಳ್ಳಾರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬಳ್ಳಾರಿಯ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಶನಿವಾರ ನಡೆದ ಜಿಲ್ಲಾಮಟ್ಟದ ಮಹಿಳಾ ಸಂಸ್ಕೃತಿ ಉತ್ಸವದಲ್ಲಿ ಮಹಿಳೆಯರ ಪ್ರತಿಭೆ ಅನಾವರಣಗೊಂಡಿತು. ...













