Tag: todaykannada news paper
ಓದು ಎಂದಿಗೂ ಕಳೆದು ಹೋಗುವುದಿಲ್ಲ : ಎಸ್.ಜಿ.ಸಿದ್ದರಾಮಯ್ಯ
ಬೆಂಗಳೂರು ಓದು ಎಂದಿಗೂ ಕಳೆದು ಹೋಗುವುದಿಲ್ಲ ನಿರಂತರ ಓದಿನ ಮೂಲಕ ಹೊಸ ಆವಿಷ್ಕಾರಗಳನ್ನು ಬಳಸಿಕೊಂಡು ಮತ್ತಷ್ಟು ಕ್ರಿಯಾಶೀಲರಾಗಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಎಂದು ತಿಳಿಸಿದರು. ...
ಬರನಿರ್ವಹಣೆ ಕೈಪಿಡಿಗೆ ಸೂಕ್ತ ತಿದ್ದುಪಡಿ ತನ್ನಿ: ದೇಶಪಾಂಡೆ
ಬೆಂಗಳೂರು ರಾಜ್ಯದ ಸಾಧಾರಣ ಬರಪೀಡಿತ ತಾಲೂಕುಗಳ ರೈತರಿಗೆ ಕೂಡ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ( ಎನ್‍ಡಿಆರ್‍ಎಫ್) ವತಿಯಿಂದ ಪರಿಹಾರ ಒದಗಿಸಲು 2016ರ ಬರನಿರ್ವಹಣೆ ಕೈಪಿಡಿಗೆ...
ಅಧಿವೇಶನದಲ್ಲಿ ಗುಣಾತ್ಮಕ ಚರ್ಚೆಗಳು ನಡೆಯುತ್ತಿಲ್ಲ: ವಿಶ್ವನಾಥ
ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಅಸಹಕಾರದಿಂದಾಗಿ ಗುಣಾತ್ಮಕ ಚರ್ಚೆಗಳು ನಡೆಯುತ್ತಿಲ್ಲ. ಹೀಗಾಗಿ ಅಧಿವೇಶನ ನೀರಸವಾಗಿದೆ ಎಂದು ಶಾಸಕ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ...
ಯಡಿಯೂರಪ್ಪ ಸದ್ಯದಲ್ಲೇ ಮುಖ್ಯಮಂತ್ರಿ ಆಗಲಿದ್ದಾರೆ: ಆರ್.ಅಶೋಕ್
ಬೆಳಗಾವಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಸದ್ಯದಲ್ಲೇ ಮತ್ತೆ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಬಿಜೆಪಿ ನಾಯಕ ಆರ್.ಅಶೋಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿಂದು...
ಪ್ರಸಾದದಲ್ಲಿ ವಿಷ ಬೆರೆಸಿದ ನಾಲ್ವರು ಆರೋಪಿಗಳು ಪೊಲೀಸರ ವಶಕ್ಕೆ
ಚಾಮರಾಜನಗರ ಸುಳ್ವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದ ಪ್ರಸಾದದಲ್ಲಿ ವಿಷ ಬೆರೆಸಿ ಬಂಧನಕ್ಕೊಳಗಾಗಿದ್ದ ನಾಲ್ವರು ಆರೋಪಿಗಳನ್ನು ಕೊಳ್ಳೇಗಾಲ ನ್ಯಾಯಾಲಯ ನಾಲ್ಕು ದಿನಗಳ ವರೆಗೆ ಪೊಲೀಸರ ವಶಕ್ಕೆ ಒಪ್ಪಿಸಿ...
ಸಿಲಿಕಾನ್ ಸಿಟಿಯಲ್ಲಿ ಮೂರು ಜಾವಾ ಶೋರೂಂ
ಬೆಂಗಳೂರು ಸಿಲಿಕಾನ್ ಸಿಟಿಯಲ್ಲಿ ಜಾವಾ ಮೋಟಾರ್ ಸೈಕಲ್ ಸಂಸ್ಥೆ ಮೂರು ಶೋರೂಂಗಳನ್ನು ತೆರೆದಿದೆ. ಕೋರಮಂಗಲ, ಬಸವನಗುಡಿ ಮತ್ತು ರಾಜಾಜಿನಗರದಲ್ಲಿ ಹೊಸ ಶೋರೂಂಗಳನ್ನು ತೆರೆಯಲಾಗಿದ್ದು,ಇವು ಪೂರ್ಣ ಪ್ರಮಾಣದಲ್ಲಿ ಕೆಲಸ...
ಚಿರತೆಗೆ ಬೋನು ಇರಿಸುವಂತೆ ಆಗ್ರಹ.
ಹೊಸಪೇಟೆ : ಕಳೆದ ಒಂದು ವಾರದಿಂದ ಕಾಕುಬಾಳು ಸುತ್ತಮುತ್ತ ಚಿರತೆಗಳ ಉಪಟಳ ಹೆಚ್ಚಾಗಿದ್ದು, ಕುರಿ ಮತ್ತು ನಾಯಿಗಳ ಮೇಲೆ ದಾಳಿ ಮಾಡುತ್ತಿವೆ. ಕೂಡಲೇ ಅರಣ್ಯ ಇಲಾಖೆಯವರು ಇತ್ತ ಗಮನ ಹರಿಸಿ...
ಅದ್ದೂರಿಯಾಗಿ ನೆರವೇರಿದ ಸಂಕೀರ್ತನಾ ಯಾತ್ರೆ.
ಹೊಸಪೇಟೆ : ನಗರದಲ್ಲಿ ಹನುಮಾ ಮಾಲಾ ದೀಕ್ಷಾ ಅಂಗವಾಗಿ ಬುಧವಾರ ಸಂಜೆ ಬೃಹತ್ ಸಂಕೀರ್ತನಾ ಯಾತ್ರೆ ಅದ್ದೂರಿಯಾಗಿ ನೆರವೇರಿತು.
ಚಿಂತಾಮಣಿ ಮಠದ ಸ್ವಾಮೀಜಿ ಅವರು ವಡಕರಾಯ ಸ್ವಾಮಿಗೆ ಪೂಜೆ ಸಲ್ಲಿಸಿ,...
ಪ್ರೇರಣಾ ಕಾರ್ಯಾಗಾರ
ಹಾವೇರಿ : ಕಾವ್ಯದ ಆಶಯ ಉಣಬಡಿಸುವುದು ಶಿಕ್ಷಕರ ಕರ್ತವ್ಯ. ಶಿಕ್ಷಕ ವಿದ್ಯಾರ್ಥಿಯಾಗಿ ಸಾಹಿತ್ಯದ ವಿವಿಧ ಮಜಲುಗಳನ್ನು ಅರ್ಥೈಸಿಕೊಂಡು ಬೋಧನೆ ಮಾಡಬೇಕಾಗಿದೆ. ಸಾಹಿತ್ಯದ ಲಯ ಹಿಡಿದು ಬೋಧನೆ ಮಾಡುವುದನ್ನು ಕನ್ನಡ...
ಮಾತೃಭೂಮಿ, ಮಾತೃಭಾಷೆ ಮರೆಯಬಾರದು
ಹಾವೇರಿ ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳ ಜ್ಞಾನ ಇರಲಿ. ಆದರೆ ನಮ್ಮ ಕೆಲಸ ಕಾರ್ಯ ಮಾತೃಭಾಷೆಯಲ್ಲೇ ನಡೆಯಲಿ. ನಾವು ಎಲ್ಲೆ ಇರಲಿ ಮಾತೃಭೂಮಿ ಹಾಗೂ ಪ್ರಾಂತೀಯ ಭಾಷೆ...













