Tag: todaykannada news paper
ಗೃಹರಕ್ಷಕದಳ ದಿನ ಆಚರಣೆ
ಬಳ್ಳಾರಿ ಗೃಹರಕ್ಷಕದಳದವರರು ಪೊಲೀಸ್ ಇಲಾಖೆಯೊಂದಿಗೆ ಸಹಾಯಕ ಪಡೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಪ್ರಾಮಾಣಿಕತೆ ಮತ್ತು ಕೆಲಸದಲ್ಲಿ ಅವರ ಮೇಲಿರುವ ಶ್ರದ್ಧೆ ಅನನ್ಯವಾದುದು ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ಬಿ.ಎನ್.ಲಾವಣ್ಯ...
ಉದ್ಯೋಗ ಖಾತ್ರಿ ಬದುಕು ಖಾತ್ರಿ ಅಡಿ ಕಾಮಗಾರಿ ಪ್ರಾರಂಭ ಆದೇಶ, ಎನ್.ಎಂ.ಆರ್ ವಿತರಣೆ
ಬಳ್ಳಾರಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿ ಉದ್ಯೋಗ ಖಾತ್ರಿ ಬದುಕು ಖಾತ್ರಿ ಎಂಬ ಅಭಿಯಾನದಡಿ ಬರುವ ಜನೆವರಿ 15ರೊಳಗೆ 10 ಸಾವಿರ ಬೆಳೆನಷ್ಟ...
‘ಜಗದ ಬೆಳಕು’ ಕವನ ಸಂಕಲನ ಬಿಡುಗಡೆ
ಬ್ಯಾಡಗಿ: ಪುಸ್ತಕಗಳು ಒಂದು ಸಿದ್ಧಾಂತವಿದ್ದಂತೆ ಸಮಾಜದ ಇತಿಹಾಸವನ್ನು ಜೀವಂತವಾಗಿಡುವ ಕೆಲಸವನ್ನು ಪುಸ್ತಕಗಳು ಮಾಡುತ್ತಿದ್ದರೇ, ಲೇಖಕರ ವಿಚಾರ ಗಳು ಸಮಾಜದಲ್ಲಿ ಇತಿಹಾಸವನ್ನೇ ಸೃಷ್ಟಿ ಮಾಡಲಿವೆ ಎಂದು ಡಾ.ಎಸ್.ಜಿ.ವೈದ್ಯ ಅಭಿಪ್ರಾಯ ವ್ಯಕ್ತಪಡಿಸಿದರು. ...
ಧರಣಿಯಿಂದ ಹಿಂದೆ ಸರಿದ ರೈತರು
ಹಾನಗಲ್ಲ : ಬಾಳಂಬೀಡ ಏತ ನೀರಾವರಿ ಯೋಜನೆ ನನ್ನ ಗಮನಕ್ಕೆ ಬಂದಿದೆ. ರೈತರ ಸಾಲ ಮನ್ನಾ ಪ್ರಕ್ರಿಯೇ ಮುಗಿದ ಬಳಿಕ ಯೋಜನೆಯನ್ನು ಕೈಗೆತ್ತಿಕೊಳ್ಳಳಾಗುವುದು. ಹಾಗೂ ಬೆಳೆವಿಮೆಯಲ್ಲಿ...
ಜಿಲ್ಲಾ ಕೃಷಿ ಉತ್ಸವದ ಯಶಸ್ಸಿಗೆ ಹ.ಬೊ.ಹಳ್ಳಿ ಸಾಕ್ಷಿಯಾಗಲಿದೆ:-ಪಿ.ಗಂಗಾಧರ ರೈ
ಹಗರಿಬೊಮ್ಮನಹಳ್ಳಿ ಶ್ರೀಕ್ಷೇತ್ರ ಧರ್ಮಸ್ಥಳವು ನಾಡಿನ ಪ್ರಸಿದ್ಧ ಮತ್ತು ಪುಣ್ಯ ಕ್ಷೇತ್ರವಾಗಿದ್ದು, ಶ್ರೀಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ||ಡಿ.ವೀರೇಂದ್ರ ಹೆಗ್ಗಡೆಯವರು ಕ್ಷೇತ್ರದ ಪರಂಪರೆಯ ಜೊತೆಗೆ ಕಳೆದ 35 ವರ್ಷಗಳಿಂದ ಅನೇಕ ಜನಪರ...
ಜ.6ರಂದು ಚಿತ್ರದುರ್ಗದಲ್ಲಿ ಮಡಿವಾಳ ಸಮಾವೇಶ
ದಾವಣಗೆರೆ: ಚಿತ್ರದುರ್ಗದ ಶ್ರೀಮಾಚಿದೇವ ಮಹಾಸಂಸ್ಥಾನ ಮಠದಲ್ಲಿ ಜ.6ರಂದು ಮಡಿವಾಳ ಜನಾಂಗದ ಜಾಗೃತಿ ಸಮಾವೇಶ, ಶ್ರೀಮಠದ ದಶಮಾನೋತ್ಸವ ಹಾಗೂ ಶ್ರೀಗಳ ಜಂಗಮದೀಕ್ಷಾ 29ನೇ ವಸಂತೋತ್ಸವ ಹಾಗೂ ಮಾಚಿದೇವ...
ಇಎಸ್‍ಐ ಆಸ್ಪತ್ರೆ ಮೇಲ್ದರ್ಜೆಗಾಗಿ ಸಂಸದರ ಮನವಿ
ದಾವಣಗೆರೆ : 50 ಹಾಸಿಗೆಗಳ ಸಾಮಥ್ರ್ಯ ಇರುವ ನಗರದ ನಿಟ್ಟುವಳ್ಳಿಯಲ್ಲಿರುವ ಇ.ಎಸ್.ಐ. ಆಸ್ಪತ್ರೆಯನ್ನು 100 ಹಾಸಿಗೆಗಳ ಸಾಮಥ್ರ್ಯದ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವಂತೆ ಒತ್ತಾಯಿಸಿ ದೆಹಲಿಯಲ್ಲಿ ಕೇಂದ್ರ ಕಾರ್ಮಿಕ...
ಐಸಿಹೆಚ್‍ಆರ್ ಸದಸ್ಯರಾಗಿ ಡಾ.ಎಂ.ಕೊಟ್ರೇಶ್ ನೇಮಕ
ದಾವಣಗೆರೆ: ಇತಿಹಾಸ ಸಂಶೋಧಕ ಡಾ.ಮಾಡಲಗೇರಿ ಕೊಟ್ರೇಶ್ ಅವರನ್ನು ಭಾರತ ಸರಕಾರವು ಇಂಡಿಯನ್ ಕೌನ್ಸಿಲ್ ಫಾರ್ ಹಿಸ್ಟಾರಿಕಲ್ ರಿಸರ್ಚ್ (ಐ.ಸಿ.ಹೆಚ್.ಆರ್)ನ ಸದಸ್ಯರನ್ನಾಗಿ ನೇಮಿಸಿದೆ. ...
ಚೇತನ ಓಲಂಪಿಯಾಡ್ ಶಾಲೆಯಿಂದ ಶೈಕ್ಷಣಿಕ ಪ್ರವಾಸ
ದಾವಣಗೆರೆ: ನಗರದ ಚೇತನ ಓಲಂಪಿಯಾಡ್ ಶಾಲೆಯ ಮಕ್ಕಳನ್ನು ಶೈಕ್ಷಣಿಕ ಪ್ರವಾಸ ಕರೆದೊಯದ್ದರು.ಪಶ್ಚಿಮ ಘಟ್ಟದ ಖಾನಾಪುರ ಹಾಗೂ ಗೋವಾ ಗಡಿಭಾಗದಲ್ಲಿರುವ ಭಗವಾನ್ ಮಹಾವೀರ್ ರಾಷ್ಟ್ರೀಯ ಉದ್ಯಾನವನ, ತಂಬೂಡಿ...
ಜಿಲ್ಲಾ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಡಾ.ಅಗಸನಕಟ್ಟೆ
ದಾವಣಗೆರೆ: ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಜನವರಿ 30 ಹಾಗೂ 31 ರಂದು ನಗರದ ಕುವೆಂಪು ಕನ್ನಡಭವನದಲ್ಲಿ ನಡೆಯಲಿರುವ 9ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ...













