Tag: todaykannada news paper
ಜಂಟಿ ಸದನ ಸಮಿತಿ ರಚನೆ ಅಸಂಬದ್ಧ : ಜೇಟ್ಲಿ
ನವದೆಹಲಿ: ಕಾಂಗ್ರೇಸ್ ನ ಮಹತ್ವದ ಆಯುಧವಾದ ರಫೇಲ್ ಯುದ್ಧ ವಿಮಾನ ಖರೀದಿ ಅವ್ಯವಹಾರದ ಮೇಲೆ ಸಮರ ಸಾರಿದ್ದ ಕಾಂಗ್ರೇಸ್ ಗೆ ಮೇಲಿಂದ ಮೇಲೆ ಸೋಲು ಎದುರಾಗುತ್ತಿದ್ದು ಮೊದಲು ನ್ಯಾಯಾಲಯದಲ್ಲಿ...
ಪ್ರಸಾದದಲ್ಲಿ ವಿಷ ಪ್ರಕರಣ : ಕ್ರಿಮಿನಾಶಕ ಬೆರಕೆ ನಿಜ!!
ಚಾಮರಾಜನಗರ: ಸುಳ್ವಾಡಿ ಮಾರಮ್ಮ ದೇವಸ್ಥಾನ ವಿಷ ಪ್ರಸಾದ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸಾದದಲ್ಲಿ ಕ್ರಿಮಿನಾಶಕ ಬೆರೆಸಲಾಗಿದೆ ಎಂದು ದಕ್ಷಿಣ ವಲಯ ಐಜಿಪಿ ಶರತ್ ಚಂದ್ರ ಅವರು ತಿಳಿಸಿದ್ದಾರೆ. ...
ಸಿಖ್ ನರಮೇಧ : ಸಜ್ಜನ್ ಗೆ ಜೀವಾವಧಿ ಶಿಕ್ಷೆ….!!!!
ನವದೆಹಲಿ: ದೇಶದ ಧಿಮಂತ ಪ್ರಧಾನಿ ಇಂದಿರಾ ಪ್ರಿಯದರ್ಶಿನಿ ಸಾವಿನ ಬಳಿಕ ನಡೆದಿದ್ದ ಸಿಖ್ ನರಮೇಧ ಪ್ರಕರಣ ಸಂಬಂಧ ನಿನ್ನೆ ವಿಚಾರಣೆ ಕೈಗೆತ್ತಿಕೊಂಡಂತಹ ದೆಹಲಿ ಹೈಕೋರ್ಟ್ ಜನ ಮೆಚ್ಚುವ...
ಪ್ರಿಯಕರನಿಗಾಗಿ ತನ್ನ ಮನೆಯಲ್ಲಿ 1 ಕೋಟಿ ದೋಚಿದ ಯುವತಿ!!
ಬೆಂಗಳೂರು: ತನ್ನ ಪ್ರಿಯಕರನ ಆಸೆ ಈಡೇರಿಸಲು ತನ್ನ ಸ್ವಂತ ಮನೆಯನ್ನೇ ದರೋಡೆ ಮಾಡಿ, 1 ಕೋ. ರೂ. ಮೌಲ್ಯದ ಚಿನ್ನಾಭರಣ, ನಗದನ್ನು ಕದ್ದೊಯ್ದಿದ್ದಾಳೆ.
ಘಟನೆಯ ವಿವರ: ಗುಜರಾತ್...
ಚಿತ್ರದುರ್ಗ : ಭೀಕರ ರಸ್ತೆ ಅಪಘಾತಕ್ಕೆ ತಾಯಿ-ಮಗ ಸೇರಿ ಮೂವರ ಬಲಿ
ಚಿತ್ರದುರ್ಗ: ನಗರದ ಹೊರವಲಯದಲ್ಲಿ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಡಿಕ್ಕಿಯ ರಭಸಕ್ಕೆ ಎರಡೂ ಬೈಕಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದ ಹೊರವಲಯದ ಸಮೀಪ ಕ್ಯಾದಿಗೆರೆ ಬಳಿ ನಡೆದಿದೆ. ...
ಕಮಲ್ ನಾಥ್ ಪ್ರದಗ್ರಹಣಕ್ಕೆ ಎಚ್.ಡಿ. ಕುಮಾರ ಸ್ವಾಮಿ
ಬೆಂಗಳೂರು ಮಧ್ಯ ಪ್ರದೇಶದ ಭೂಪಾಲ್‍ನಲ್ಲಿ ಕಾಂಗ್ರೆಸ್‍ನ ಕಮಲ್ ನಾಥ್ ಮುಖ್ಯಮಂತ್ರಿಯಾಗಿ ಪ್ರದಗ್ರಹಣ ಮಾಡುವ ಸಮಾರಂಭದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಪಾಲ್ಗೊಳ್ಳುತ್ತಿದ್ದು, ಈ ಮೂಲಕ ದೇಶದಲ್ಲಿ ಬಿಜೆಪಿಯೇತರ ಪಕ್ಷಗಳನ್ನು ಒಗ್ಗೂಡಿಸುವ...
ಧರ್ಮ ಹಾಗೂ ನಂಬಿಕೆ ವಿಚಾರದಲ್ಲಿ ನ್ಯಾಯ ನೀಡುವುದು ಕಷ್ಟ
ಬೆಂಗಳೂರು ಧರ್ಮ ಹಾಗೂ ನಂಬಿಕೆ ವಿಚಾರದಲ್ಲಿ ನ್ಯಾಯ ನೀಡುವುದು ಕಷ್ಟವಾಗಿದೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಅಭಿಪ್ರಾಯ ಪಟ್ಟಿದ್ದಾರೆ. ಕೃಷ್ಣರಾಜನಗರದ ವೇದಾಂತಭಾರತೀ ಸಂಸ್ಥೆ...
ಬ್ಯಾಂಕ್ ಗೆ ಐದು ದಿನ ಸಾಲು ರಜೆ !!!
ಬೆಂಗಳೂರು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (ಎಐಬಿಒಸಿ) ಪ್ರತಿಭಟನೆ ಎರಡನೇ ಶನಿವಾರ ಕ್ರಿಸ್ಮಸ್ ಹಿನ್ನಲೆಯ ಸಾಲು ಸಾಲು ರಜೆಯಿಂದಾಗಿ ದೇಶಾದ್ಯಂತ ಡಿಸೆಂಬರ್ 21ರಿಂದ ಐದು ದಿನಗಳ ಕಾಲ...
ಕೆಆರ್ ಆಸ್ಪತ್ರೆಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಲು ಕ್ರಮ : ಜಿ.ಟಿ.ಡಿ
ಬೆಂಗಳೂರು ಮೈಸೂರಿನ ಕೆಆರ್ ಆಸ್ಪತ್ರೆಗೆ ವೆಚಿಟಿಲೇಟರ್ ಸೇರಿದಂತೆ ಅಗತ್ಯ ಮೂಲಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಹೇಳಿದ್ದಾರೆ. ...
ದಿನೇಶ್ ಗುಂಡೂರಾವ್ ಕಣ್ಣೋರೆಸುವ ತಂತ್ರ…!?
ಬೆಂಗಳೂರು ವಿಧಾನ ಪರಿಷತ್ ಸಭಾಪತಿ ಆಯ್ಕೆ ವಿಚಾರದಲ್ಲಿ ಉತ್ತರ ಕರ್ನಾಟಕಕ್ಕೆ ಆದ ಅನ್ಯಾಯವನ್ನು ಸಚಿವ ಸಂಪುಟದ ಮೂಲಕ ಸರಿಪಡಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಭರವಸೆ ನೀಡಿದ್ದಾರೆ. ...













