Home Tags Todaykannada news paper

Tag: todaykannada news paper

ಕ್ಲಬ್ ಮೇಲೆ ದಾಳಿ:13 ಜನರ ಬಂಧನ

0
ಬೆಂಗಳೂರು       ಜೂಜಾಟ ನಡೆಸುತ್ತಿದ್ದ ಆರೋಪದ ಮೇಲೆ ಕ್ಲಬ್ ಮೇಲೆ ಅಕ್ರಮವಾಗಿ ದಾಳಿ ನಡೆಸಿ 13 ಜನರನ್ನು ಬಂಧಿಸಲಾಗಿದೆ ಎನ್ನುವ ದೂರಿನ ಹಿನ್ನಲೆಯಲ್ಲಿ ಸಿಸಿಬಿ ಅಧಿಕಾರಿಗಳ ವಿರುದ್ಧವೇ ಎಫ್‍ಐಆರ್ ದಾಖಲಾಗಿದೆ.   ...

ಬೈಕ್ ಕಳ್ಳನ ಬಂಧನ

0
ಬೆಂಗಳೂರು       ಅಂಗಡಿಗಳು, ಬ್ಯಾಂಕ್‍ಗಳು, ಕಚೇರಿಗಳ ಮುಂಭಾಗ ಕೀ ಬಿಟ್ಟು ಹೋಗುವ ಸ್ಕೂಟರ್‍ಗಳನ್ನು ಕಳವು ಮಾಡಿ ಪೆಟ್ರೋಲ್ ಮುಗಿಯುವವರೆಗೆ ಓಡಾಡಿಸಿ ನಂತರ ಎಲ್ಲೆಂದರಲ್ಲಿ ಬಿಟ್ಟು ಹೋಗುತ್ತಿದ್ದ ಐನಾತಿ ಕಳ್ಳನನ್ನು ಮಲ್ಲೇಶ್ವರಂ ಪೊಲೀಸರು...

ಲಾರಿ ಹರಿದು ಬಾಲಕ ಸಾವು

0
ಬೆಂಗಳೂರು          ಫುಟ್ ಪಾತ್ ಮೇಲೆ ಮಲಗಿದ್ದವರ ಮೇಲೆ ಕಂಟೇನರ್ ಲಾರಿ ಹರಿದು ಸ್ಥಳದಲ್ಲೇ ಓರ್ವ ಬಾಲಕ ಸಾವನ್ನಪ್ಪಿದ್ದು, ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡು 10ಕ್ಕೂ ಹೆಚ್ಚು ಮಂದಿ ಪಾರಾಗಿರುವ...

ಅಪರಾಧ ಪ್ರಕರಣಗಳನ್ನು ಕಡಿಮೆ ಮಾಡುವಲ್ಲಿ ಸುನೀಲ್ ಕುಮಾರ್ ಯಶಸ್ವಿ

0
ಬೆಂಗಳೂರು        ಡಿಸೆಂಬರ್ ತಿಂಗಳಾಂತ್ಯಕ್ಕೆ ಒಂದು ವರ್ಷ ಪೂರೈಸಲಿರುವ ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಅವರು ಅಪರಾಧ ಪ್ರಕರಣಗಳನ್ನು ಕಡಿಮೆ ಮಾಡುವಲ್ಲಿ ಮಾತ್ರವಲ್ಲ ಪತ್ತೆ ಕಾರ್ಯದಲ್ಲಿಯೂ ಸೈ ಎನಿಸಿಕೊಂಡಿದ್ದಾರೆ. ...

ರಾಹುಲ್ ರಾಜೀನಾಮೆ ನೀಡಬೇಕು : ಬಿಜೆಪಿ

0
ಬೆಂಗಳೂರು       ಕಾಂಗ್ರೆಸ್ ಪಕ್ಷದ ಮುಖಂಡರು ಭ್ರಷ್ಟಾಚಾರ ಮಾತ್ರವಲ್ಲದೆ, ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವುದು ಸಜ್ಜನ್ ಕುಮಾರ್ ಪ್ರಕರಣದಲ್ಲಿ ಸಾಬೀತು ಆಗಿರುವುದರಿಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕೂಡಲೇ ತಮ್ಮ ಸ್ಥಾನಕ್ಕೆ...

ದೇಗುಲಗಳಲ್ಲಿ ಪ್ರಸಾದ ವಿತರಣೆಗೆ ಅನುಮತಿ ಕಡ್ಡಾಯ

0
ಬೆಂಗಳೂರು      ಸುಳ್ವಾಡಿ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ದುರಂತದ ನಂತರ ಧಾರ್ಮಿಕ ದತ್ತಿ ಇಲಾಖೆಯು ಎಲ್ಲ ದೇಗುಲಗಳಲ್ಲಿ ಪ್ರಸಾದ ವಿತರಣೆಗೆ ಅನುಮತಿ ಕಡ್ಡಾಯಗೊಳಿಸಲು ನಿರ್ಧರಿಸಿದೆ.       ಪ್ರಸಾದ ವಿತರಣೆಗೆ...

ತುಮಕೂರು : ಚರಂಡಿಗೆ ಉರುಳಿದ Tata Ace!

0
ತುಮಕೂರು:      ಟಾಟಾ ಏಸ್ ವಾಹನವೊಂದು ಆಯತಪ್ಪಿ ಚರಂಡಿಗೆ ಉರುಳಿದ ಘಟನೆ ಇಂದು ನಗರದ ಕುಣಿಗಲ್ ರಸ್ತೆ ಸದಾಶಿವನಗರ ಬಸ್ ನಿಲ್ದಾಣದ ಸಮೀಪ ನಡೆದಿದೆ.     ಚಾಲಕ ಕಂಠಪೂರ್ತಿ ಕುಡಿದು ವಾಹನ ಚಲಾವಣೆ...

ಆನ್ಲೈನ್ ಔಷಧ ಮಾರಾಟ ನಿಷೇಧ!!

0
ದೆಹಲಿ:     ಆನ್‌ಲೈನ್‌ನಲ್ಲಿ ಔಷಧ ಮಾರಾಟ ನಿಷೇಧಿಸಿ ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶವೊಂದನ್ನು ಹೊರಡಿಸಿದೆ.      ಇ - ಆನ್‌ಲೈನ್‌ನಲ್ಲಿ ಔಷಧ ಮಾರಾಟಕ್ಕೆ ಸಂಬಂಧಿಸಿದ ಕಾನೂನಾತ್ಮಕ ನಿಯಮಗಳನ್ನು ಜನವರಿ 31 ರ...

ಗಾಂಧಿ ಕುಟುಂಬಕ್ಕೆ ಜಾಣ ಕಿವುಡು: ನಿರ್ಮಲಾ ಸೀತಾರಾಮನ್…!!!

0
ನವದೆಹಲಿ        ರಫೇಲ್ ಡೀಲ್  ತೀರ್ಪು ಬಂದಿದ್ದು ಆಗಿದೆ ವಿಚಾರಣೆ ಮುಗಿದ್ದದೂ ಆಗಿದೆ ಆದರೆ ಕಾಂಗ್ರೇಸಿಗರು ಮಾತ್ರ ಇನ್ನೂ ಹಗಲುಗನಸು ಕಾಣುತ್ತಿದ್ದಾರೆ. ನಾವು ಸುಪ್ರೀಂ ತೀರ್ಪನ್ನು ಒಪ್ಪುವುದಿಲ್ಲ ಮತ್ತು ಇದರ...

ಪಾನ್ ಮಸಾಲಾಗಾಗಿ ನಡೆದದ್ದು ಕೊಲೆ!!!

0
ಚಿಕ್ಕಬಳ್ಳಾಪುರ:       ಕ್ಯಾಂಟರ್ ವಾಹನದಲ್ಲಿ ಪಾನ್ ಮಸಾಲಾ ಮಾಲನ್ನು ಸಾಗಿಸುತ್ತಿದ್ದ  ಚಾಲಕನ ಮೇಲೆ ಹಲ್ಲೆ ನಡೆಸಿ, ಆತನನ್ನು ಕೊಲೆಗೈದ ದುಷ್ಕರ್ಮಿಗಳು ಪಾನ್​ಮಸಾಲಾ ಮಾಲ್​ಗಳನ್ನು ಕಳವು ಮಾಡಿರುವ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ.    ...
Share via