Home Tags Todaykannada news paper

Tag: todaykannada news paper

ಹುಳಿಯಾರು ಕೃಷಿ ಸಂಘಕ್ಕೆ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ

0
ಹುಳಿಯಾರು      ಹುಳಿಯಾರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಪೆಕ್ಸ್ ಬ್ಯಾಂಕ್‍ನಿಂದ ತಾಲ್ಲೂಕಿನ ಉತ್ತಮ ಸಂಘ ಪ್ರಶಸ್ತಿ ಲಭಿಸಿದೆ ಎಂದು ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಡಿ.ಶಿವಣ್ಣ ತಿಳಿಸಿದರು.   ...

ರೈತರಿಂದ ಸಂಗ್ರಹಿಸಿದ ಡಿಪಾಸಿಟ್ ಹಣ ರೈತನ ಡಿ.ಸಿ.ಸಿ ಬ್ಯಾಂಕಿನ ಖಾತೆಯಲ್ಲಿರುತ್ತದೆ

0
ಮಧುಗಿರಿ      ತಾಲ್ಲೂಕಿನ ಮಿಡಿಗೇಶಿ ಗ್ರಾಮದಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ .ನಿ. ದಲ್ಲಿ ಸೆ 22 ರಂದು 2017-2018 ನೇ ಸಾಲಿನ ಸರ್ವಸದಸ್ಯರ ವಾóರ್ಷಿಕ ಮಹಾಸಭೆಯನ್ನು ಏರ್ಪಡಿಸಲಾಗಿದ್ದು...

ಜ್ಞಾನಜ್ಯೋತಿ ಕಾಲೇಜು : ಕ್ರೀಡಾಸ್ಪರ್ಧೆಯಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ

0
ಬರಗೂರು      2018-19 ನೇ ಸಾಲಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸಿದ ಸಿರಾ ತಾಲ್ಲೂಕು ಮಟ್ಟದ ಕ್ರೀಡಾ ಕೂಟದಲ್ಲಿ ಸಿರಾ ತಾಲ್ಲೂಕು ಬರಗೂರು ಜ್ಞಾನ ಜ್ಯೋತಿ ಪದವಿ ಪೂರ್ವ...

ಜಿಎಸ್‍ಟಿ ರಿಟನ್ರ್ಸ್ ಸಲ್ಲಿಕೆ ಹೊಸ ವಿಧಾನ ಜಾರಿ : ಸುಶೀಲ್ ಕುಮಾರ್ ಮೋದಿ

0
ಬೆಂಗಳೂರು      ವರ್ತಕರಿಗೆ ಜಿಎಸ್‍ಟಿ ರಿಟನ್ರ್ಸ್ ಸಲ್ಲಿಕೆ ಪ್ರಕ್ರಿಯೆಯನ್ನು ಸರಳಗೊಳಿಸುವ ಉದ್ದೇಶದಿಂದ ಮುಂದಿನ 4ರಿಂದ 6 ತಿಂಗಳೊಳಗಾಗಿ ಹೊಸ ವಿಧಾನ ಜಾರಿಗೆ ಬರಲಿದೆ ಎಂದು ಬಿಹಾರ ಉಪಮುಖ್ಯಮಂತ್ರಿ ಹಾಗೂ ಜಿಎಸ್‍ಟಿ...

ಮುಖ್ಯಮಂತ್ರಿ ರಾಜಕೀಯ ಚಟುವಟಿಕೆಗೆ ವಿರಾಮ ನೀಡಬೇಕು: ಬಿ ಎಸ್ ವೈ

0
ಬೆಂಗಳೂರು:        ರಾಜ್ಯದ 18ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರು ತೀವ್ರ ಸಂಕಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ರಾಜಕೀಯ ಚಟುವಟಿಕೆಗೆ ವಿರಾಮ ನೀಡಬೇಕು...

ನೈಋತ್ಯ ಮುಂಗಾರು ದುರ್ಬಲ

0
ಬೆಂಗಳೂರು:     ರಾಜ್ಯದಲ್ಲಿ ನೈಋತ್ಯ ಮುಂಗಾರು ದುರ್ಬಲಗೊಂಡಿದೆ. ಕರಾವಳಿ ಮತ್ತು ಉತ್ತರ ಒಳನಾಡಿನ ಕೆಲವೆಡೆ ಮಳೆಯಾಗಿದೆ.ದಕ್ಷಿಣ ಒಳನಾಡಿನ ಅಲ್ಲಲ್ಲಿ ಮಳೆ ಸುರಿದ ವರದಿ ಬಂದಿದೆ.      ನಾರಾಯಣಪುರ 5,...

ಸತತ 6ನೇ ಬಾರಿ ವಿಶ್ವವಿದ್ಯಾಲಯಕ್ಕೆ ಹಂಗಾಮಿ ಕುಲಪತಿ ನೇಮಕ

0
ಬೆಂಗಳೂರು:        ಮೈಸೂರು ವಿಶ್ವ ವಿದ್ಯಾಲಯಕ್ಕೆ ಪ್ರೊ. ಅಯಿಷಾ ಎಂ ಶರೀಫ್ ಅವರನ್ನು ಹಂಗಾಮಿ, ಪ್ರಭಾರಿ ಕುಲಪತಿಯನ್ನಾಗಿ ನೇಮಿಸಲಾಗಿದೆ.ಕಳೆದ 2017ರ ನಂತರ ಸತತ 6ನೇ ಬಾರಿ ವಿಶ್ವವಿದ್ಯಾಲಯಕ್ಕೆ ಹಂಗಾಮಿ...

ವಲಯವಾರು ಕೃಷಿನೀತಿ ಜಾರಿ: ಶಿವಶಂಕರ್ ರೆಡ್ಡಿ

0
ಬೆಂಗಳೂರು:     ರಾಜ್ಯದಲ್ಲಿ ಕೃಷಿ ಕ್ಷೇತ್ರವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ವಲಯವಾರು ಕೃಷಿನೀತಿ ಜಾರಿ ತರಲು ಚಿಂತನೆ ನಡೆಸಲಾಗುತ್ತಿದೆ ಎಂದು ಕೃಷಿ ಸಚಿವ ಎನ್.ಎಚ್. ಶಿವಶಂಕರ್ ರೆಡ್ಡಿ ತಿಳಿಸಿದ್ದಾರೆ.     ...

ತೂಗು ಸೇತುವೆಗೆ ಆಪಾಯದ ಭೀತಿ

0
ಬೆಂಗಳೂರು-      ಕೋಲ್ಕಾತ್ತಾದ ಹೌರ ಸೇತುವೆ ಮಾದರಿಯಲ್ಲಿ ನಿರ್ಮಾಣವಾಗಿರುವ ಕೆಆರ್‍ಪುರ ತೂಗು ಸೇತುವೆಗೆ ಆಪಾಯದ ಭೀತಿ ಎದುರಾಗಿದೆ. ನಾಲ್ಕೈದು ವರ್ಷಗಳಿಂದ ಸೇತುವೆ ಮೇಲೆ ಹತ್ತಾರು ಬಗೆಯ ಮರ ಗಿಡಗಳು ಬೆಳೆದು ನಿಂತು ಸರಿಯಾದ...

ಟಾಟಾ ಸುಮೋ ಹಾಗೂ ಸ್ವಿಫ್ಟ್ ಕಾರಿನ ನಡುವೆ ಅಪಘಾತ

0
ಬೆಂಗಳೂರು      ಸರ್ಕಾರಿ ಟಾಟಾ ಸುಮೋ ಹಾಗೂ ಸ್ವಿಫ್ಟ್ ಕಾರಿನ ನಡುವೆ ಅಪಘಾತ ಸಂಭವಿಸಿ ಗುಡಿಬಂಡೆ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಜಯಲಕ್ಷ್ಮಿ ಅವರು ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ರಾಷ್ಟ್ರೀಯ...
Share via