Home Tags Tumkur/ gubbi

Tag: Tumkur/ gubbi

ಸಾಗುವಳಿ ಭೂಮಿ ಒಕ್ಕಲೆಬ್ಬಿಸಿದರೆ ಮರಕ್ಕೆ ಕಟ್ಟಿಸುತ್ತೇನೆ

0
ಗುಬ್ಬಿ: ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಶಾಸಕ ಎಸ್.ಆರ್.ಶ್ರೀನಿವಾಸ್ ಕಿಡಿ     ಅರಣ್ಯ ಇಲಾಖೆಯ ಅಧಿಕಾರಿಗಳು ಮುಂದಿನ ದಿನಗಳಲ್ಲಿ ರೈತರ ಸಾಗುವಳಿ ಭೂಮಿಯನ್ನು ಒಕ್ಕಲೆಬ್ಬಿಸುವ ಕಾರ್ಯಕ್ಕೆ ಕೈ ಹಾಕಿದರೆ ಸ್ವತಃ ನಾನೇ ಮುಂದೆ...

ಮಕ್ಕಳ ಬಿಸಿಯೂಟಕ್ಕೆ ಹುಳು ಬಿದ್ದ ಪಡಿತರ

0
ಗುಬ್ಬಿ: ಹಳ್ಳ ಹಿಡಿದ ಅಕ್ಷರ ದಾಸೋಹ : ಅಸಹಾಯಕತೆ ತೋರಿದ ಶಿಕ್ಷಕರು      ಕಳೆದ 2 ವರ್ಷಗಳಿಂದ ಇಡೀ ದೇಶ ಕೊರೋನದ ಸಂಕಷ್ಟದಲ್ಲಿ ನಲುಗಿ ಹೋಗಿದ್ದರೂ ನಮ್ಮ ಸರ್ಕಾರದ ವ್ಯವಸ್ಥೆಗಳು...

ಹೇಮಾವತಿ ನಾಲಾ ಇಂಜಿನಿಯರ್ ಕುಟುಂಬ ಆತ್ಮಹತ್ಯೆ

0
ಗುಬ್ಬಿ:ಒಂದೇ ಮನೆಯ ಮೂವರು ಸಾವುಹೇಮಾವತಿ ನಾಲೆ ಇಂಜಿನಿಯರ್ ಕುಟುಂಬ ಆತ್ಮಹತ್ಯೆ       ಹೇಮಾವತಿ ನಾಲಾ ವಲಯ ಸಹಾಯಕ ಇಂಜಿನಿಯರ್ ಸೇರಿ ಒಂದೇ ಕುಟುಂಬದ ಮೂವರು ಗುಬ್ಬಿ ತಾಲ್ಲೂಕಿನ ಸಾಗರನಹಳ್ಳಿ ಗೇಟ್...

 ಬಿಜೆಪಿ-ಜೆಡಿಎಸ್ ಒಳ ಒಪ್ಪಂದ

0
ಗುಬ್ಬಿ: ಆರ್.ರಾಜೇಂದ್ರ ಪರ ಮತಯಾಚಿಸಿ ಆರೋಪ ಮಾಡಿದ ಕಾಂಗ್ರೆಸ್ಸಿಗರು ಬಿಜೆಪಿ ಹಾಗೂ ಜೆಡಿಎಸ್ ನಡುವೆ ಇಡೀ ರಾಜ್ಯದಲ್ಲಿ ಒಳ ಒಪ್ಪಂದವಾಗಿದ್ದು, ವಿಧಾನ ಪರಿಷತ್ ಚುನಾವಣೆ ನಡೆಯುತ್ತಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ನೇರ ಆರೋಪ...

ಪತ್ರಕರ್ತನ ಮೇಲೆ ಹಲ್ಲೆ ಕ್ರಮಕ್ಕೆ ಆಗ್ರಹ

0
ಗುಬ್ಬಿ:ಸಾರ್ವಜನಿಕ ಸ್ಥಳದಲ್ಲಿ ಬೈಕ್ ಅಡ್ಡಗಟ್ಟಿ ಪತ್ರಕರ್ತ ಜಿ.ಆರ್.ರಮೇಶ್‍ಗೌಡ ಅವರ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಣದ ಕಾರ್ಯನಿರತ ಪತ್ರಕರ್ತರೆಲ್ಲಾ ಸೇರಿ ಸೋಮವಾರ ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಶೀಘ್ರ ಹಲ್ಲೊಕೋರರನ್ನು ಬಂಧಿಸುವಂತೆ ಆಗ್ರಹಿಸಿದರು.ತಾಲ್ಲೂಕು...

ಸಬ್ ಇನ್‍ಸ್ಪೆಕ್ಟರನ್ನೆ ಚೇಸ್ ಮಾಡಿದ  ಜನರು…!

0
ಗುಬ್ಬಿ:ಸಬ್ ಇನ್‍ಸ್ಪೆಕ್ಟರನ್ನೆ ಚೇಸ್ ಮಾಡಿದ  ಜನರು...! ಎಸಿಬಿ ದಾಳಿ ವೇಳೆ ಸಿ.ಎಸ್.ಪುರ ಠಾಣೆಯಲ್ಲಿ ಸಿನಿಮೀಯ ಘಟನೆಪೆÇಲೀಸರ ವಶದಲ್ಲಿದ ಕಾರು ಬಿಡಲು 28 ಸಾವಿರ ರೂ ಲಂಚ ಬೇಡಿಕೆ ಇಟ್ಟು, 12 ಸಾವಿರ ರೂ ಪಡೆದು...

ರೈತ ವಿರೋಧಿ ಕಾಯ್ದೆಗಳಿಂದ ಜನ ಸಾಮಾನ್ಯರ ಬದುಕು ಅತಂತ್ರ

0
ಗುಬ್ಬಿದೇಶಾದ್ಯಾಂತ ರೈತ ಸಂಘಟನೆಗಳು ಕರೆ ನೀಡಿರುವ ಭಾರತ ಬಂದ್‍ಗೆ ಪೂರಕವಾಗಿ ಇದೇ ತಿಂಗಳ 27ರ ಸೋಮವಾರದಂದು ಗುಬ್ಬಿ ಪಟ್ಟಣದಲ್ಲಿಯೂ ಸಹ ಬಂದ್ ಮಾಡಲಾಗುವುದು ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ವೆಂಕಟೇಗೌಡ ಅವರು...
Share via