Home Tags Tumkur tipatur

Tag: tumkur tipatur

ಲತಾ ಮಂಗೇಶ್ಕರ್ ನಿಧನ : ಸಂಗೀತ ಕ್ಷೇತ್ರಕ್ಕೆ ನಷ್ಟ

0
ತಿಪಟೂರು:ಸಂಗೀತಕ್ಕೆ ಭಾμÉಯ ಹಂಗಿಲ್ಲ, ಸಂಗೀತಕ್ಕೆ ತಲೆಬಾಗದವರಿಲ್ಲ. ಮನಸ್ಸಿಗೆ ಸಂತೋಷ, ನೆಮ್ಮದಿ ನೀಡುವಲ್ಲಿ ಸಂಗೀತ ಪ್ರಮುಖ ಪಾತ್ರವಹಿಸುತ್ತದೆ. ಇಂತಹ ಸಂಗೀತದಿಂದಲೇ ದೇಶ-ವಿದೇಶದಲ್ಲಿ ಹೆಚ್ಚಿನ ಮನ್ನಣೆಗಳಿಸಿದ್ದ ಭಾರತದ ಕೋಗಿಲೆ ಲತಾ ಮಂಗೇಶ್ಕರ್ ಅವರ ಸಾವು ಸಂಗೀತ...

ಕೆರೆಗಳು ತುಂಬಿದ್ದರೂ ಅಚ್ಚುಕಟ್ಟು ಪ್ರದೇಶಕ್ಕೆ ನೀರಿಲ್ಲ…!

0
ತಿಪಟೂರು:                     ಸರ್ಕಾರದ ನೀತಿಯಿಂದ ಕೃಷಿಯಿಂದ ವಿಮುಖರಾಗುತ್ತಿರುವ ರೈತರುತಿಪಟೂರು ಉಪ ವಿಭಾಗದಲ್ಲಿ ಬರುವ ನೊಣವಿನಕೆರೆ, ಆಲ್ಬ್ಬೂರು, ಸಾಸಲಹಳ್ಳಿ, ಬಜಗೂರು ಹಾಗೂ ತುರುವೇಕೆರೆ...

ವೈಜ್ಞಾನಿಕವಾಗಿ ಮುಂದಿದ್ದರೂ ಮೌಢ್ಯ ಬಿಡದ ಭಾರತ

0
ತಿಪಟೂರು: ಇಸ್ರೋ ಮಾಜಿ ಅಧ್ಯಕ್ಷ ಡಾ.ಕಿರಣ್‍ಕುಮಾರ್ ಕಳವಳ         ನಮ್ಮ ದೇಶವು ಬಾಹ್ಯಕಾಶದಲ್ಲಿ ಹಲವಾರು ಸಂಶೋಂಧನೆಗಳನ್ನು ಮಾಡಿ ಅನ್ಯ ದೇಶಗಳ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮಟ್ಟಕ್ಕೆ ಬೆಳೆದರೂ ನಮ್ಮಲ್ಲಿ ಇನ್ನೂ...

ಕ್ರೀಡೆಯಲ್ಲಿ ಮಿನುಗುವ ನಕ್ಷತ್ರಗಳಾಗಿ

0
ತಿಪಟೂರು:    ರಾಜ್ಯ ಮಟ್ಟದ ಹೊನಲು ಬೆಳಕಿನ ಖೋ-ಖೋ ಪಂದ್ಯಾವಳಿಗೆ ತೆರೆ           ಕ್ರೀಡೆಯಲ್ಲಿ ಸೋಲು-ಗೆಲುವು ಸಾಮಾನ್ಯ, ಗೆದ್ದೆನೆಂದು ಹಿಗ್ಗದೆ, ಸೋತೆನೆಂದು ಕುಗ್ಗದೆ ಸತತ ಪರಿಶ್ರಮದಿಂದ ಅಂತರ...

ಅಸಮಾನತೆ ಹೆಚ್ಚಿದಾಗ ಮಹಾ ಪುರುಷರ ಉದಯ

0
ತಿಪಟೂರು: ನಗರದ ತಾಲೂಕು ಕಚೇರಿಯ ಆಡಳಿತ ಭವನದಲ್ಲಿ ಸರಳವಾಗಿ ಜರುಗಿದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಮತ್ತಿತರರು.  ನಿಂತ ನೀರಿನಲ್ಲಿ ಕ್ರಿಮಿಕೀಟಗಳು ಯಾವ ರೀತಿಯಲ್ಲಿ ಬೆಳೆಯುತ್ತವೆಯೊ ಅದೇ ರೀತಿ, ಚಲನೆನಿಂತ ಸಮಾಜದಲ್ಲಿ...
Share via