Tag: tumkur
ತುಮಕೂರು : ಹೊರ ರಾಜ್ಯದಿಂದ ಬಂದವರಿಗೆ ಸೆಲ್ಫ್ ರಿಪೋರ್ಟಿಂಗ್ ಸೆಂಟರ್ ಸ್ಥಾಪನೆ
ತುಮಕೂರು : ಹೊರ ರಾಜ್ಯದಿಂದ ತುಮಕೂರು ಜಿಲ್ಲೆಗೆ ಬರುವ ಸಾರ್ವಜನಿಕರು ವರದಿ ಮಾಡಿಕೊಳ್ಳಲು ಜಿಲ್ಲಾಡಳಿತ ವತಿಯಿಂದ ನಗರದ ತಾತ್ಕಾಲಿಕ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ “ಸೆಲ್ಫ್ ರಿಪೋರ್ಟಿಂಗ್ ಸೆಂಟರ್” ಮಾಡಿರುವ ಬಗ್ಗೆ...
ತುಮಕೂರಿನಲ್ಲಿ ಮತ್ತೊಂದು ಕೊರೊನಾ ಪ್ರಕರಣ : 8 ಕ್ಕೆ ಏರಿಕೆ!!
ತುಮಕೂರು : ನಗರದಲ್ಲಿ ಮತ್ತೊಂದು ಕೊರೊನಾ ಪ್ರಕರಣ ಬೆಳಕಿಗೆ ಬಂದಿದ್ದು, ಸೋಂಕಿತರ ಸಂಖ್ಯೆ 8 ಕ್ಕೆ ಏರಿಕೆಯಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶನಿವಾರ ಬಿಡುಗಡೆ ಮಾಡಿರುವ ಕೋವಿಡ್...
ತುಮಕೂರು : ಲಾಕ್‍ಡೌನ್ ಸಡಿಲ ; ಸಹಜತೆಯತ್ತ ಜನಜೀವನ
ತುಮಕೂರು : ಮೇ 17 ರ ವರೆಗೆ ಕೊರೊನಾ ಲಾಕ್ ಡೌನ್ ಇದೆಯಾದರೂ, ತುಮಕೂರು ನಗರದಲ್ಲಿ ಜಿಲ್ಲಾಡಳಿತವು ಕೆಲವೊಂದು ವಿನಾಯಿತಿ ನೀಡಿರುವ ಹಿನ್ನೆಲೆಯಲ್ಲಿ ಶುಕ್ರವಾರ (ಮೇ 8) ನಗರಾದ್ಯಂತ ಬಹುತೇಕ...
ತುಮಕೂರು : 21ನೇ ವಾರ್ಡ್‍ನಲ್ಲಿ ದಿನಸಿ ವಿತರಣೆ!
ತುಮಕೂರು : ಲಾಕ್‍ಡೌನ್‍ನಿಂದ ಸಂಕಷ್ಟಕ್ಕೀಡಾದವರಿಗೆ ಆಹಾರ, ಆಹಾರ ಧಾನ್ಯ ವಿತರಿಸಿ ನೆರವಾಗುವಂತಹ ಮಾನವೀಯ ಸೇವಾ ಕಾರ್ಯಗಳು ನಗರದಲ್ಲಿ ಮುಂದುವರೆದಿವೆ. ನಗರದ 21ನೇ ವಾರ್ಡಿನ ನಗರ ಪಾಲಿಕೆ...
ತುಮಕೂರು : 5 ರಿಂದ 7ಕ್ಕೇರಿದ ಕೊರೊನಾ ಸೋಂಕಿತರ ಸಂಖ್ಯೆ!!
ತುಮಕೂರು : ತುಮಕೂರಿನಲ್ಲಿ ಇತ್ತೀಚೆಗೆ ಸಾವನ್ನಪ್ಪಿದ್ದ ವೃದ್ದನ ಸಂಪರ್ಕದಲ್ಲಿದ್ದ ಇಬ್ಬರು ವ್ಯಕ್ತಿಗಳಿಗೆ ಕೊರೋನಾ ಸೋಂಕು ಇರುವುದು ಧೃಡಪಟ್ಟಿದೆ. ಈಗಾಗಲೇ ಮೃತಪಟ್ಟ P – 535 ಪೇಷಂಟ್...
ತುಮಕೂರು : ತುರ್ತು ಪರಿಸ್ಥಿತಿಯಲ್ಲಿ ಅಶಕ್ತರಿಗೆ ಔಷಧಿ ನೆರವು!
ತುಮಕೂರು : ಕೊರೊನಾ ವೈರಸ್ ಲಾಕ್ ಡೌನ್ ನಿಂದಾಗಿ ಹಲವರು ತಮ್ಮದೇ ಆದ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಅನೇಕ ಮಂದಿ ವಿವಿಧ ರೀತಿಯ ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ನರಳುತ್ತಿದ್ದಾರೆ. ಔಷಧಿ ತಂದುಕೊಳ್ಳಲೂ...
ತುಮಕೂರಿನಲ್ಲಿ ಕೊರೊನಾ ವೈರಸ್ ಗೆ ಮೊದಲ ಬಲಿ!!!
ತುಮಕೂರು : ಮಹಾಮಾರಿ ಕೊರೊನಾ ವೈರಸ್ ದಿನದಿಂದ ದಿನಕ್ಕೆ ವ್ಯಾಪಿಸುತ್ತಿದ್ದು, ಇಂದು ಜಿಲ್ಲೆಯಲ್ಲಿ ಮೊದಲ ಬಲಿ ಪಡೆದಿದೆ. ಹೌದು, ಈ ಕುರಿತು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಸ್ಪಷ್ಟಪಡಿಸಿದ್ದು,...
ತುಮಕೂರು : ಕಸ ವಿಂಗಡಣೆಯಲ್ಲಿ ಪಾಲಿಕೆ ಬೇಜವಾಬ್ಧಾರಿತನ!!
ತುಮಕೂರು : ನಗರದ ಚರ್ಚ್ ಸರ್ಕಲ್ ಬಳಿ ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗುವ ದಾರಿಯಲ್ಲಿ ಮಹಾನಗರ ಪಾಲಿಕೆಯ ಕಾರ್ಮಿಕರು ಕಸ ವಿಂಗಡನೆ ಕೆಲಸ ಮಾಡುತ್ತಿರುವ ದೃಶ್ಯ ಕಂಡುಬಂದಿದೆ. ...
ತುಮಕೂರು : ಸಿದ್ಧಗಂಗಾ ಶ್ರೀಗಳ 113ನೇ ಜಯಂತ್ಯೋತ್ಸವಕ್ಕೆ ಬ್ರೇಕ್!!
ತುಮಕೂರು: ಸಿದ್ದಗಂಗಾ ಮಠಕ್ಕೆ ಮಾರಕ ಕೊರೊನಾ ಭೀತಿ ತಟ್ಟಿದ್ದು, ಶ್ರೀ ಶಿವಕುಮಾರ ಸ್ವಾಮೀಜಿಯವರ 113ನೇ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ತಡೆ ನೀಡಲಾಗಿದೆ. ರಾಜ್ಯಾದ್ಯಂತ ಮಾರಕ ಕೊರೊನಾ ಸೋಂಕು ಆತಂಕ...
ಗುಬ್ಬಿ : ನೂರಾರು ಅಡಿಕೆ ಮರ ಕಡಿಸಿದ್ದ ತಹಶೀಲ್ದಾರ್ ವರ್ಗಾವಣೆ!!
ಗುಬ್ಬಿ: ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ತಿಪ್ಪೂರು ಗ್ರಾಮದಲ್ಲಿ ಅಡಿಕೆ ಮರ ಕಡಿಸಿದ ಗ್ರಾಮ ಲೆಕ್ಕಿಗರನ್ನು ಅಮಾನತು ಮಾಡಲಾಗಿದೆ. ತಹಶೀಲ್ದಾರ್‌ರನ್ನು ವರ್ಗಾವಣೆ ಮಾಡಲು ಆದೇಶ ನೀಡಲಾಗಿದೆ. ಸರ್ವೆ ನಂ.112ರಲ್ಲಿ...













