Tag: tumkur
ತುಮಕೂರು : ಶಾಲಿನಿ ರಜನೀಶ್ ವರ್ಗಾವಣೆ!!
ತುಮಕೂರು :ಮಹತ್ವದ ಬೆಳವಣಿಗೆಯೊಂದರಲ್ಲಿ ರಾಜ್ಯ ಸರ್ಕಾರ ಪ್ರಮುಖ ತೀರ್ಮಾನ ಕೈಗೊಂಡಿದ್ದು, ತುಮಕೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆಗಿರುವ ಡಾ. ಶಾಲಿನಿ ರಜನೀಶ್ ಅವರನ್ನು ಹಠಾತ್ತನೆ ಎತ್ತಂಗಡಿ ಮಾಡಿದೆ. ಅವರನ್ನು ಚಿಕ್ಕಮಗಳೂರು ಜಿಲ್ಲೆಯ ಉಸ್ತುವಾರಿ...
ತುಮಕೂರು : ಪಶುವೈದ್ಯೆ ಮಾದರಿಯಲ್ಲೇ ಅರೆಬೆಂದ ಮಹಿಳೆ ಶವ ಪತ್ತೆ!!
ತುಮಕೂರು : ಮಹಿಳೆಯನ್ನು ಬೇರೆಡೆ ಕೊಲೆ ಮಾಡಿ ನಿರ್ಜನ ಪ್ರದೇಶದಲ್ಲಿ ತಂದು ದುಷ್ಕರ್ಮಿಗಳು ಸುಟ್ಟು ಹಾಕಿರುವ ಘಟನೆ ಕೋರಾ ಪೊಲೀಸ್ ಠಾಣೆ ವ್ಯಾಪ್ತಿಯ ನೆಲಹಾಳ್ ಬಳಿ ನಡೆದಿದೆ. ...
ತುಮಕೂರು : ಭೀಕರ ಅಪಘಾತದಲ್ಲಿ ಓರ್ವ ಸಾವು!!
ತುಮಕೂರು : ಭೀಕರ ಅಪಘಾತದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿರುವ ಘಟನೆ ತುಮಕೂರು-ಬೆಂಗಳೂರು ಮಾರ್ಗದ ಪಂಡಿತನಹಳ್ಳಿ ಬಳಿ ನಡೆದಿದೆ. ಎಸ್.ಆರ್.ಎಸ್.ಟೂರಿಸ್ಟ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ...
‘ಅಯೋಧ್ಯಾ ತೀರ್ಪು ಶ್ಲಾಘನೀಯ’ – ಸಿದ್ದಲಿಂಗೇಶ್ವರ ಶ್ರೀ
ತುಮಕೂರು : ಬಹಳ ದಿನಗಳ ಸಮಸ್ಯೆಯಾಗಿದ್ದ ಅಯೋಧ್ಯಾ ವಿವಾದಕ್ಕೆ ಅಂತಿಮವಾಗಿ ತೆರೆ ಎಳೆದಿರುವುದು ಶ್ಲಾಘನೀಯ ಎಂದು ಸಿದ್ದಗಂಗಾ ಮಠದ ಪೀಠಾಧ್ಯಕ್ಷ ಸಿದ್ದಲಿಂಗೇಶ್ವರ ಶ್ರೀಗಳು ತಿಳಿಸಿದ್ದಾರೆ. ಅಯೋಧ್ಯೆ ತೀರ್ಪಿನ...
ತುಮಕೂರು : ಮುಸ್ಸಂಜೆ ವೇಳೆಯೇ ನಡೆಯಿತು ಭೀಕರ ಕೊಲೆ!!!
ತುಮಕೂರು : ತುಮಕೂರಿನಲ್ಲಿ ರೌಡಿಗಳ ಅಟ್ಟಹಾಸ ಮುಂದುವರೆದಿದ್ದು ನಗರದ ಜನತೆಯನ್ನು ಬೆಚ್ಚಿಬೀಳಿಸುವ ಪ್ರಕರಣವೊಂದು ನಗರದ ಸಿರಾ ಗೇಟ್ ನ ನಾಗಣ್ಣನ ಪಾಳ್ಯದಲ್ಲಿ ನಡೆದಿದೆ. ನಿನ್ನೆ ಗುರುವಾರ(ನ.7) ರ...
ತುಮಕೂರು : ಬಸ್ ಅಪಘಾತದಲ್ಲಿ ಸಾವನ್ನಪ್ಪಿದವರಿಗೆ 5 ಲಕ್ಷ ಪರಿಹಾರಕ್ಕೆ ಪರಂ ಒತ್ತಾಯ!
ಕೊರಟಗೆರೆ : ಇಂದು ಕೊರಟಗೆರೆ ಪಟ್ಟಣದ ಸಮೀಪ ಜಟ್ಟಿ ಅಗ್ರಹಾರದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತ ಪಟ್ಟವರಿಗೆ ಸರಕಾರ 5 ಲಕ್ಷ ರೂ.ಪರಿಹಾರ ಮೊತ್ತ ಘೋಷಿಸಬೇಕು ಎಂದು ಮಾಜಿ ಉಪಮುಖ್ಯಮಂತ್ರಿ...
ತುಮಕೂರು : ಭೀಕರ ಬಸ್ ಅಪಘಾತ : 5 ಮಂದಿ ಸಾವು!!!
ತುಮಕೂರು : ಖಾಸಗಿ ಬಸ್ ಒಂದು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮ 5 ಮಂದಿ ಪ್ರಯಾಣಿಕರು ಮೃತಪಟ್ಟಿರುವ ಧಾರುಣ ಘಟನೆ ಕೊರಟಗೆರೆ ತಾಲ್ಲೂಕಿನ ಜೆಟ್ಟಿ ಅಗ್ರಹಾರ ಬಳಿ ನಡೆದಿದೆ. ...
ತುಮಕೂರು : SIT ಬಳಿ ರಸ್ತೆ ದಾಟುತ್ತಿದ್ದ ಮಹಿಳೆಗೆ ಬೈಕ್ ಡಿಕ್ಕಿ!!!
ತುಮಕೂರು : ನಗರದ ಎಸ್ಐಟಿ ಬಡಾವಣೆಯಲ್ಲಿ ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರಿಗೆ ವೇಗವಾಗಿ ಬಂದ ದ್ವಿಚಕ್ರ ವಾಹನವೊಂದು ಡಿಕ್ಕಿ ಹೊಡೆದ ಘಟನೆ ನಡೆದಿದೆ.
ಲಕ್ಷ್ಮಮ್ಮ ನಗರದ ಎಸ್.ಐ.ಟಿ ಮುಖ್ಯರಸ್ತೆಯನ್ನು...
ತುಮಕೂರು : ಗಾಳಿಪಟ ತೆಗೆಯಲು ಹೋದ ವ್ಯಕ್ತಿಗೆ ವಿದ್ಯುತ್ ಶಾಕ್ ; ಸಾವು!!!
ತುಮಕೂರು :https://youtu.be/72nxmA5VEFs ಹೈ ಟೆನ್ಷನ್ ವೈಯರ್ ಗೆ ಸಿಲುಕಿದ್ದ ಗಾಳಿಪಟ ತೆಗೆಯಲು ಹೋಗಿ 50 ವರ್ಷದ ವ್ಯಕ್ತಿ ಸಾವನ್ನಪ್ಪಿರುವ ದುರ್ಘಟನೆ ನಗರದ ಸದಾಶಿವನಗರ ಬಳಿ ನಡೆದಿದೆ. ಅಬ್ಸಲ್(50)...
ಐಟಿ ವಿಚಾರಣೆಗೆ ಜಿ.ಪರಮೇಶ್ವರ್ ಹಾಜರ್!!
ಬೆಂಗಳೂರು : ಐಟಿ ದಾಳಿ ನಡೆಸಿದ ವಿಚಾರವಾಗಿ ಇಂದು ಮಾಜಿ ಡಿಸಿಎಂ ಪರಮೇಶ್ವರ್ ಅವರು ಬೆಂಗಳೂರಿನ ಕ್ರಿನ್ಸ್ ರೋಡ್ ನಲ್ಲಿರುವ ಐಟಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ. ಪರಮೇಶ್ವರ್...













