Home Tags Tumkur

Tag: tumkur

ಬೆಂಗಳೂರಿನಲ್ಲಿ ಪೊಲೀಸರಿಗೆ ಚಾಕು ಇರಿದು ಪರಾರಿ ಆಗಲು ಯತ್ನಿಸಿದ ರೌಡಿಶೀಟರ್ ಮೇಲೆ ಫೈರಿಂಗ್

0
ಬೆಂಗಳೂರು:ಪರಾರಿಯಾಗಲು ಯತ್ನಿಸಿದ ರೌಡಿಶೀಟರ್ ಮೇಲೆ ಗುಂಡು ಹಾರಿಸಿದ ಘಟನೆ ಬೆಂಗಳೂರಿನ ಹೊಸಕೆರೆಹಳ್ಳಿ ಕೆರೆ ಕೋಡಿಯ ಬಳಿ ನಡೆದಿದೆ. ಆರೋಪಿ ಬಂಧನಕ್ಕೆ ತೆರಳಿದ್ದ ವೇಳೆ ಪಿಸಿ ಮೋಹನ್ಗೆ ಚಾಕು ಇರಿದು ಪರಾರಿಯಾಗಲು ಯತ್ನಿಸಿದ್ದ.ಸಿಲಿಕಾನ್ ಸಿಟಿ...

ರಾಜ್ಯದಲ್ಲಿ ಮತ್ತೆ ಕಂಪ್ಲೀಟ್ ಲಾಕ್ ಡೌನ್ ಮುನ್ಸೂಚನೆ ನೀಡಿದ ಗೃಹ ಸಚಿವ

0
ಬೆಂಗಳೂರು:    ರಾಜ್ಯ ಸರ್ಕಾರ ಜಾರಿಗೊಳಿಸಿರುವಂತ ವೀಕೆಂಡ್ ಕರ್ಪ್ಯೂ  ನೈಟ್ ಕರ್ಪ್ಯೂವನ್ನು ಲೆಕ್ಕಿಸದೇ ಕಾಂಗ್ರೆಸ್ ನಿಂದ ಮೇಕೆದಾಟು ಪಾದಯಾತ್ರೆಯನ್ನು ನಡೆಸಲಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ಕೊರೋನಾ ಹೆಚ್ಚಾದ್ರೆ..       ಮತ್ತೆ ಕಂಪ್ಲೀಟ್ ಲಾಕ್...

ಸಿದ್ದಗಂಗಾ ಶ್ರೀಗಳ ಸ್ಮರಣಾರ್ಥ ನಡೆಯಬೇಕಿದ್ದ ದಾಸೋಹ ದಿನ

0
ತುಮಕೂರು:ಕೋವಿಡ್ ೩ ನೇ ಅಲೆ ಎಫೆಕ್ಟ್ /" *ದಾಸೋಹ ದಿನ" ರದ್ದು* ಸಿದ್ದಗಂಗಾ ಮಠದಲ್ಲಿ ಸರಳ ಪೂಜೆ, ಉತ್ಸವ ಮಾಡಲು ನಿರ್ಧಾರ ಜನವರಿ ೨೧ ರಂದು ನಡೆಯಬೇಕಿದ್ದ ಶಿವಕುಮಾರ ಶ್ರೀಗಳ ಪುಣ್ಯ ಸ್ಮರಣೆ ದಿನ...

ಹೆಚ್ಚಾದ ಕೊರೋನಾ : ಕುಸಿದ ಕೊಬ್ಬರಿ ದರ

0
ತಿಪಟೂರು:ಬೆಲೆ ಕುಸಿತ ಶಾಶ್ವತ ತಡೆಗೆ ಜಿಐ ಮಾರ್ಕ್ ಒಂದೇ ಪರಿಹಾರ     ದೀಪ ಏರಿದ ನಂತರ ಮಳೆ ಬರುವುದಿಲ್ಲ ಎಂಬಂತೆ ದೀಪಾವಳಿ ಹಬ್ಬದವರೆಗೂ ಕೊಬ್ಬರಿ ದರ ಏರುತ್ತದೆ ನಂತರ ಕಡಿಮೆಯಾಗುತ್ತದೆ ಎಂಬ...

ಕಡಿಮೆ ವೇತನ | ಸೇವಾ ಭದ್ರತೆ ಇಲ್ಲ | ಹೆರಿಗೆ ರಜೆ ಕೊಡಲ್ಲ

0
ತುಮಕೂರು:           ಮದುವೆ, ತಾಯ್ತನ ಮುಂದೂಡುತ್ತಿರುವ ಮಹಿಳಾ ಅತಿಥಿ ಉಪನ್ಯಾಸಕರು...!ತಾಯ್ತನ ಎಂಬುದು ಸುಂದರ ಅನುಭೂತಿ. ಪ್ರತಿ ಹೆಣ್ಣು ಅದನ್ನು ಪಡೆಯಲು ಕಾತುರಳಾಗಿರುತ್ತಾಳೆ. ಮಮತೆ, ವಾತ್ಸಲ್ಯ, ಕರುಣೆ, ಸಹನೆ ಮೊದಲಾದ...

ಕಂದಾಯ ಇಲಾಖೆಯಲ್ಲಿ ನಿತ್ಯನರಕದಾಟ

0
ತುಮಕೂರು:             ನಮ್ಮ ಇಡೀ ವ್ಯವಸ್ಥೆಯಲ್ಲಿ ಅತ್ಯಂತ ಭ್ರಷ್ಟ ಹಾಗೂ ಹೊಣೆಗೇಡಿ ಇಲಾಖೆಯ ಪಟ್ಟಿಗೆ ಕಂದಾಯ ಇಲಾಖೆ ಸೇರಿಬಿಟ್ಟಿದೆ. ಯಾವುದಾದರೊಂದು ದಾಖಲೆ ಪಡೆಯಲು ಅದೆಷ್ಟು ಬಾರಿ ಕಚೇರಿಗಳಿಗೆ...

ವಿವೇಕಾನಂದ ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರದ್ದೇ ಸಮಸ್ಯೆ

0
ತುಮಕೂರು:     ತಳ್ಳುವ ಗಾಡಿಗಳಿಂದ ಟ್ರಾಫಿಕ್ ಜಾಂ - ವ್ಯಾಪಾರ ಕುಸಿತ | ಮಳಿಗೆ ವರ್ತಕರ ಅಳಲು            ನಗರದ ಪ್ರಮುಖ ವಾಣಿಜ್ಯ ರಸ್ತೆಯಲ್ಲೊಂದಾದ ವಿವೇಕಾನಂದ ರಸ್ತೆಯಲ್ಲಿ(ಶಿರಾನಿ ರಸ್ತೆ)...

ಇಳಿಕೆಯತ್ತ ಸೊಪ್ಪು-ತರಕಾರಿ ಬೆಲೆಗಳು

0
ತುಮಕೂರು:      ಕ್ಯಾರೇಟ್, ಸೇಬು ದುಬಾರಿ | ಟೊಮೆಟೊ, ದ್ರಾಕ್ಷಿ ಅಗ್ಗಕೆಲವೊಂದು ಸೊಪ್ಪು-ತರಕಾರಿ ಬೆಲೆಗಳನ್ನು ಹೊರತುಪಡಿಸಿ ಮಿಕ್ಕೆಲ್ಲಾ ಕಾಯಿಪಲ್ಲೆಗಳ ದರಗಳು ಇಳಿಯುತ್ತಿದ್ದು ಜನರ ಕೈಗೆಟಕುತ್ತಿವೆ. ಕಳೆದ ವರ್ಷ ಬೆಲೆ...

 ರೈತರ ಜಮೀನನ್ನೇ ಅಡವಿಟ್ಟಿದ್ದ ಅದಾನಿ ಕಂಪನಿ..!

0
ತುಮಕೂರು: ಶಕ್ತಿಸ್ಥಳ ರೈತರ ಕ್ಷೇಮಾಭಿವೃದ್ಧಿ ಸಂಘದ ಆಗ್ರಹಕ್ಕೆ ಮಣಿದು ಜಮೀನು ಅಡಮಾನ ರದ್ದು            ಉದ್ಯಮಿ ಅದಾನಿ ಒಡೆತನಕ್ಕೆ ಸೇರಿದ ಮೆ.ಆದ್ಯ ಸೋಲಾರ್ ಎನರ್ಜಿ ಪ್ರೈವೇಟ್ ಲಿಮಿಟೆಡ್‍ನವರು ಕ್ಯಾತಗಾನಚೆರ್ಲು ಮತ್ತು...

ಸುದ್ದಿ ಪ್ರಸಾರ ತಡೆಗೆ 25 ಲಕ್ಷ ರೂ ಬೇಡಿಕೆ: ಖಾಸಗಿ ಚಾನೆಲ್ ಸಿಬ್ಬಂದಿ ಬಂಧನ

0
ಬೆಂಗಳೂರು: ವಿದ್ಯಾರಣ್ಯಪುರ ಕೋಕನಟ್ ಗಾರ್ಡನ್‌ನ ನಿವಾಸಿ ಹಾಗೂ ಖಾಸಗಿ ಸುದ್ದಿ ವಾಹಿನಿಯ ಉದ್ಯೋಗಿ ತೀರ್ಥ ಪ್ರಸಾದ್ (38) ಎಂಬಾತನನ್ನು ಬಂಧಿಲಾಗಿದೆ. ಅಲ್ಲದೆ ಈ ಬಗ್ಗೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.ಮರುಳು ಮಾಫಿಯಾದ ಸಂಬಂಧಪಟ್ಟಂತೆ ಸುದ್ದಿ...
Share via