Tag: tumkur
ಮತಾಂತರ ನಿಷೇಧಕ್ಕೆ ಕೆಳಮನೆ ಅಸ್ತು
ಬೆಳಗಾವಿ:ಬಹುಚರ್ಚಿತ ಮತಾಂತರ ನಿಷೇಧ ಕಾಯ್ದೆ ವಿಧಾನಸಭೆಯಲ್ಲಿ ಅಂಗೀಕಾರವಾಗಿದ್ದು ಪ್ರತಿಪಕ್ಷಗಳ ಭಾರೀ ಪ್ರತಿಭಟನೆ ನಡುವೆಯೂ ಧ್ವನಿ ಮತದ ಮುಖಾಂತರ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ 2021ಕ್ಕೆ ಅನುಮೋದನೆ ದೊರೆತಿದೆ ಎಂದು ಸ್ಪೀಕರ್...
ಜ್ಞಾನ ಗಳಿಕೆ ಸಾಧಕರ ಸ್ವತ್ತು ಸೋಮಾರಿಗಳ ಸ್ವತ್ತಲ್ಲ
ತುಮಕೂರು:ಜ್ಞಾನ ಗಳಿಕೆ ಸಾಧಕರ ಸ್ವತ್ತೇ ಹೊರತು ಸೊಮಾರಿಗಳ ಸ್ವತ್ತಲ್ಲ, ವಿದ್ಯಾರ್ಥಿನಿಯರು ವಿಜ್ಞಾನ ವಿಭಾಗದಲ್ಲಿ ಅದರಲ್ಲೂ ಗಣಿತ ಕಲಿಕೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ವೃತ್ತಿ, ಜೀವನ ಲೆಕ್ಕಾಚಾರಗಳೆರೆಡರಲ್ಲೂ ಸೈ ಎನಿಸಿಕೊಳ್ಳಬೇಕೆಂದು ಕರ್ನಾಟಕ ರಾಜ್ಯ ವಿಜ್ಞಾನ...
ಬೇಸಾಯ ಪದ್ದತಿ ಮಾರ್ಪಾಡಿನಿಂದ ಅಪೌಷ್ಟಿಕ ಆಹಾರ : ವಿಷಾದ
ಮಧುಗಿರಿ:ವಿಜ್ಞಾನ ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಬೇಸಾಯ ಪದ್ಧತಿ ಮಾರ್ಪಾಡು ಆದ ಹಿನ್ನೆಲೆಯಲ್ಲಿ ಪೌಷ್ಟಿಕ ಆಹಾರ ದೊರೆಯದೆ ಇರುವುದು ಬೇಸರದ ಸಂಗತಿ ಎಂದು ರೈತ ಸಂಘದ ಜಿ. ಶಂಕರಪ್ಪ ತಿಳಿಸಿದರು.ಅವರು ಗುರುವಾರ ತಾಲ್ಲೂಕು ಪಂಚಾಯತ್...
ಜಿಲ್ಲೆಯಲ್ಲಿ ಖೋಖೋ ಚಟುವಟಿಕೆ ಹೆಚ್ಚಲಿ
ತುಮಕೂರು:ಜಿಲ್ಲೆಯಲ್ಲಿ ಖೋ ಖೋ ಕ್ರೀಡೆ ಉಳಿಯಲು ಇಲ್ಲಿನ ಕ್ರೀಡಾಸಂಸ್ಥೆಗಳೇ ಕಾರಣ ಎಂದು ಟೂಡಾ ಅಧ್ಯಕ್ಷ ಬಾವಿಕಟ್ಟೆ ನಾಗಣ್ಣ ತಿಳಿಸಿದರು.
ಕರ್ನಾಟಕ ರಾಜ್ಯ ಖೋಖೋ ಸಂಸ್ಥೆ, ತುಮಕೂರು ಜಿಲ್ಲಾ ಖೋ ಖೋ ಸಂಸ್ಥೆ ಸಂಯುಕ್ತಾಶ್ರಯದಲ್ಲಿ 54ನೇ...
ಸ್ಲಂ ಜನರಿಗೆ ಹಕ್ಕುಪತ್ರ ನೊಂದಣಿಗೆ ಕ್ರಮ
ತುಮಕೂರುಸ್ಲಂ ಜನಾಂದೋಲನಾ ಪ್ರತಿಭಟನೆಯಲ್ಲಿ ಬಿ.ವೆಂಕಟೇಶ್ ಮಾಹಿತಿಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಈಗಿರುವ 3.5 ಲಕ್ಷ ಸಬ್ಸಿಡಿ ಬದಲಾಗಿ 4.25 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರ...
ಪಿಸಿ-ಪಿಎನ್‍ಡಿಟಿ ಕಾಯ್ದೆ ಉಲ್ಲಂಘನೆ ಶಿಕ್ಷಾರ್ಹ ಅಪರಾಧ
ತುಮಕೂರು:ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಬಿ.ನಾಗೇಂದ್ರಪ್ಪ ನುಡಿಗರ್ಭಧಾರಣಾ ಪೂರ್ವ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ(ಪಿ.ಸಿ.& ಪಿ.ಎನ್.ಡಿ.ಟಿ.) ನಿಷೇಧ ಕಾಯ್ದೆಯನ್ನು ಉಲ್ಲಂಘಿಸುವುದು ಶಿಕ್ಷಾರ್ಹ ಅಪರಾಧ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ...
ಕಬ್ಬಡಿ ಮೊದಲ ಪಂದ್ಯವೇ ರೋಚಕ
ಬೆಂಗಳೂರು: ಪ್ರೊ ಕಬಡ್ಡಿ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಒಂದೇ ದಿನ ಮೂರು ಪಂದ್ಯಗಳನ್ನು ಆಯೋಜಿಸಿದ್ದು ಕಬಡ್ಡಿ ಪ್ರೇಮಿಗಳ ಕುತೂಹಲ ಹೆಚ್ಚಿಸಿತು....
ಚಿಕ್ಕಬಳ್ಳಾಪುರದಲ್ಲಿ ಲಘು ಭೂಕಂಪ
ಚಿಕ್ಕಬಳ್ಳಾಪುರ:ಬಯಲುಸೀಮೆಯ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಬೆಳ್ಳಂಬೆಳಗ್ಗೆ ಭೂಮಿ ಕಂಪಿಸಿದ ಅನುಭವ.. ದಿಢೀರ್ ಬೆಳವಣಿಗೆಯಿಂದ ಕಂಗಾಲಾಗಿ ಮನೆಯಿಂದ ಓಡೋಡಿ ಹೊರಗೆ ಬಂದ ಜನ, ಆತಂಕದಲ್ಲಿ ಗ್ರಾಮದ ಜನರು.ಹೌದು, ಚಿಕ್ಕಬಳ್ಳಾಪುರ ತಾಲೂಕಿನ ಸಚಿವ ಡಾ.ಕೆ.ಸುಧಾಕರ್ ಅವರ ತವರು...
ಉಪನ್ಯಾಸಕರ ಕೊರತೆ: ಪರೀಕ್ಷೇಗಳು ಸಮೀಪ
ಕುಣಿಗಲ್: ನಡೆಯದ ಪಾಠಗಳು ಬೀದಿಗಿಳಿದು ಪ್ರತಿಭಟಿಸಿದ ವಿದ್ಯಾರ್ಥಿಗಳು
ಪರೀಕ್ಷೆಗಳು ಸಮೀಪಿಸುತ್ತಿದ್ದು, ಉಪನ್ಯಾಸಕರ ಕೊರತೆಯಿಂದ ಸಮರ್ಪಕವಾಗಿ ಪಾಠ-ಪ್ರವಚನಗಳು ನಡೆಯುತ್ತಿಲ್ಲ ಎಂದು ಆತಂಕಗೊಂಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ...
ಜನವರಿಯಲ್ಲಿ ಹೊಸ ಕ್ಯಾಂಪಸ್‍ಗೆ 3 ಪಿಜಿ ಕೋರ್ಸ್
ತುಮಕೂರು:ಹೊಸ ವರ್ಷಾರಂಭ ಜನವರಿಯಿಂದ ತುಮಕೂರು ವಿವಿ 3 ಸ್ನಾತಕೋತ್ತರ ವಿಭಾಗಗಳನ್ನು ಬಿದರಕಟ್ಟೆಯ ಹೊಸ ಕ್ಯಾಂಪಸ್‍ಗೆ ಸ್ಥಳಾಂತರ ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ತುಮಕೂರು ವಿವಿ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ತಿಳಿಸಿದರು.ವಿವಿ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ...













