Home Tags Tumkur

Tag: tumkur

ವೀರಸಾರ್ವಕರ್ ಪಾರ್ಕ್ ಜನರಿಗೆ ಮುಕ್ತ

0
ತುಮಕೂರು:                    ಸಾರ್ವಜನಿಕರು,ಜನಪ್ರತಿನಿಧಿಗಳ ಒತ್ತಾಯದ ಮೇರೆಗೆ ನಗರದ ಹೊಸಬಡಾವಣೆ ಪೊಲೀಸ್ ಠಾಣೆಯ ಹಿಂಭಾಗದಲ್ಲಿದ್ದ ವೀರಸಾರ್ವಕರ್ ಉದ್ಯಾನವನ್ನು ಸ್ಮಾರ್ಟ್‍ಸಿಟಿ ವತಿಯಿಂದ ಅತ್ಯಂತ ವ್ಯವಸ್ಥಿತವಾಗಿ...

ರಸ್ತೆ ಅಗಲೀಕರಣಗೊಳಿಸಲು ಆಗ್ರಹ

0
ತುರುವೇಕೆರೆ:  ವಿವಿಧ ಸಂಘ-ಸಂಸ್ಥೆಗಳಿಂದ ರಸ್ತೆ ತಡೆದು ಪ್ರತಿಭಟನೆ       ಪಟ್ಟಣದ ದಬ್ಬೇಘಟ್ಟ ರಸ್ತೆ ಅಗಲೀಕರಣ ಕಾಮಗಾರಿಯ ಬಗ್ಗೆ ಇಚ್ಛಾ ಶಕ್ತಿ ಇಲ್ಲದ ಪಟ್ಟಣ ಪಂಚಾಯಿತಿ, ಜಿಲ್ಲಾ ಹಾಗೂ ತಾಲ್ಲೂಕು ಆಡಳಿತದ...

ಓಮಿಕ್ರಾನ್ ಬರದಂತೆ ಔಷಧಿ ಕೊಡ್ತಿನಿ ಎಂದು ವಂಚಿಸುತಿದ್ದ ನಕಲಿ ಕ್ಲಿನಿಕ್

0
ತುಮಕೂರು:ಓಮಿಕ್ರಾನ್ ಬರದಂತೆ ಔಷಧಿ ಕೊಡ್ತಿನಿ ಎಂದು ವಂಚಿಸುತಿದ್ದ ನಕಲಿ ಕ್ಲಿನಿಕ್ ಮೇಲೆ ಅಧಿಕಾರಿಗಳ ದಾಳಿ ಮಾಡಿದರು.  ಸಣ್ಣ ಜ್ವರಕ್ಕೂ ಓಮಿಕ್ರಾನ್ ಲಕ್ಷಣ ಎಂದು ಹೆದರಿಸುತಿದ್ದ ನಕಲಿ ವೈದ್ಯ ಸಾದತ್ ಬಿಫಾರ್ಮಾ ಮಾಡಿಕೊಂಡಿದ್ದ ಸಾದತ್...

ಶ್ರೀ ಶಿವಾತ್ಮನಂದ ಸರಸ್ವತಿ ಸ್ವಾಮೀಜಿ ವಿಧಿವಶ

0
ತುಮಕೂರು:ಅಪಘಾತ ದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಹುಲಿಯೂರುದುರ್ಗ ದೀಪಾಂಬುದಿ ಕ್ಷೇತ್ರದ ಹಿಂದಿನ ಗುರುಗಳು ಹಾಗೂ ನಂದಿ ಸಿದ್ದನಗವಿ ಜ್ಞಾನಾನಂದಾಶ್ರಮದ ಶ್ರೀ ಶಿವಾತ್ಮನಂದ ಸರಸ್ವತಿ ಸ್ವಾಮೀಜಿ(59) ಅವರು ಚಿಕಿತ್ಸೆ ಫಲಿಸದೆ ಬುಧವಾರ ಇಹಲೋಕ ತ್ಯಜಿಸಿದ್ದಾರೆ.ವೇದ, ಉಪನಿಷತ್,...

ರಸ್ತೆ ಇಕ್ಕೆಲಗಳ ಜಂಗಲ್ ತೆರವುಗೊಳಿಸಿ ಬಸ್ ವ್ಯವಸ್ಥೆ ಕಲ್ಪಿಸಿ

0
ತಿಪಟೂರು :ತಾಲೂಕಿನ ನೊಣವಿನಕೆರೆ ಹೋಬಳಿ ಮಲ್ಲೇನಹಳ್ಳಿಯಿಂದ ಕರಿಕೆರೆಗೆ ಹೋಗುವ ರಸ್ತೆಯ ಇಕ್ಕೆಲಗಳಲ್ಲಿ ಜಂಗಲ್ ಬೆಳೆದು ಓಡಾಡಾಲು ಸಾಧ್ಯವಾಗುತ್ತಿಲ್ಲ ಸಂಬಂದಪಟ್ಟವರು ಶೀಘ್ರವಾಗಿ ಜಂಗಲ್ ತೆರವುಗೊಳಿಸಿ ಎಂದುಕರೀಕೆರೆಗಂಗಾಧರ್ ಆಗ್ರಹಿಸಿದ್ದಾರೆ.ರಸ್ತೆಗಳನ್ನು ನಿರ್ಮಿಸಿದರೆ ಸಾಕು ಎನ್ನುವ ಸಂದರ್ಭಲ್ಲಿ ಸೂಕ್ತವಾದರಸ್ತೆಯನ್ನು...

ಡಿ. 19, 20 ಕ್ಕೆ ಮರುಳಪ್ಪಜ್ಜಯ್ಯನ ಜಾತ್ರೆ

0
ಚಿಕ್ಕನಾಯಕನಹಳ್ಳಿ:    ಧಾರ್ಮಿಕ ಸಮಾರಂಭ ಸಾಧಕರಿಗೆ ಪ್ರಶಸ್ತಿ ಪ್ರಧಾನ             ತಾಲ್ಲೂಕಿನ ಶ್ರೀ ಗುರುಮರುಳಪ್ಪಜ್ಜಯ್ಯನ ಜಾತ್ರಾ ಮಹೋತ್ಸವವು ಡಿ. 19 ಮತ್ತು 20 ರಂದು ನಡೆಯಲಿದ್ದು, ಜಾತ್ರಾ...

ಮಹಿಳೆಯರಿಗೆ ನ್ಯಾಯಾಲಯ ಕಲಾಪಗಳ ಬಗ್ಗೆ ಅರಿವು

0
ಗುಬ್ಬಿ:ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಗೆ ನ್ಯಾಯಾಲಯದ ಕಲಾಪಗಳನ್ನು ವೀಕ್ಷಿಸಲು ಅವಕಾಶ ಮಾಡಿಕೊಟ್ಟ ನಿಟ್ಟಿನಲ್ಲಿ ಸದಸ್ಯರು ಬುಧವಾರ ಗುಬ್ಬಿ ನ್ಯಾಯಾಲಯಕ್ಕೆ ಭೇಟಿ ನೀಡಿದ್ದರು.ಈ ಬಗ್ಗೆ ಪ್ರತಿಕ್ರಿಯಿಸಿದ ಸರ್ಕಾರಿ ವಕೀಲರಾದ ನಿರಂಜನ್ ಅವರು ಮಹಿಳೆಯರಿಗೆ ಕಾನೂನು...

ಗ್ರಾಹಕರಿಗೆ ಸಹಕರಿಸದ ಬ್ಯಾಂಕ್ ಸಿಬ್ಬಂದಿ

0
ಗುಬ್ಬಿ:ಗುಬ್ಬಿ ಶಾಖೆಯ ಕೆನರಾ ಬ್ಯಾಂಕ್‍ನಲ್ಲಿ ಸರಿಯಾದ ಸಮಯದಲ್ಲಿ ಸೇವೆ ಸಿಗುತ್ತಿಲ್ಲ ಎಂದು ಬ್ಯಾಂಕ್‍ನ ಗ್ರಾಹಕರು ಆರೋಪಿಸಿದ್ದಾರೆ.ಭಾಷೆ ಬರದ ಸಿಬ್ಬಂದಿಯನ್ನು ಇಲ್ಲಿನ ಕೆನರಾ ಬ್ಯಾಂಕ್ ಶಾಖೆಗೆ ವರ್ಗಾವಣೆ ಮಾಡಿದ್ದು, ವರ್ತಕರು, ವಿದ್ಯಾರ್ಥಿಗಳು ಹಾಗೂ ಹಿರಿಯ...

ವಿಧಾನ ಪರಿಷತ್ ನೂತನ ಸದಸ್ಯ ಆರ್.ರಾಜೇಂದ್ರ

0
ತುಮಕೂರು:                   ಪ್ರಜಾಪ್ರಗತಿ ಕಾರ್ಯಾಲಯಕ್ಕೆ ಭೇಟಿ ಕೊಟ್ಟ ವಿಧಾನ ಪರಿಷತ್ ನೂತನ ಸದಸ್ಯ ಆರ್.ರಾಜೇಂದ್ರ ಅವರನ್ನು ಸಂಪಾದಕರಾದ ಎಸ್.ನಾಗಣ್ಣ, ಸಹಸಂಪಾದಕ ಟಿ.ಎನ್.ಮಧುಕರ್ ಅವರು...

ಒಕ್ಕಲಿಗರ ಸಂಘದ ಚುನಾವಣೆ ಫಲಿತಾಂಶ

0
ತುಮಕೂರು:ಜಿಲ್ಲಾ ನಿರ್ದೇಶಕರಾಗಿ ಹನುಮಂತರಾಯಪ್ಪ, ಲೋಕೇಶ್ ನಾಗರಾಜಯ್ಯ ಆಯ್ಕೆ     ಜಿದ್ದಾಜಿದ್ದಿನ ಕಣವಾಗಿದ್ದ ಒಕ್ಕಲಿಗರ ಸಂಘದ ಜಿಲ್ಲಾ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಹನುಮಂತರಾಯಪ್ಪ, ಲೋಕೇಶ್ ನಾಗರಾಜಯ್ಯ ಅವರು ಅತ್ಯಧಿಕ ಮತಗಳಿಕೆಯೊಂದಿಗೆ ಆಯ್ಕೆಯಾಗಿದ್ದಾರೆ.ಡಿ. 12 ರಂದು ರಾಜ್ಯ...
Share via