Tag: tumkur
ದಬ್ಬೆಘಟ್ಟ ರಸ್ತೆ ಅಗಲೀಕರಣಕ್ಕೆ ಒತ್ತಾಯ
ತುರುವೇಕೆರೆ: ಇಂದು ಪಕ್ಷಾತೀತ ಪ್ರತಿಭಟನೆ, ಅಹೋರಾತ್ರಿ ಧರಣಿ
ಪಟ್ಟಣದ ದಬ್ಬೆಘಟ್ಟ ರಸ್ತೆ ಅಗಲೀಕರಣ ಕಾಮಗಾರಿಯ ಬಗ್ಗೆ ಇಚ್ಛಾಶಕ್ತಿ ಇಲ್ಲದ ಪಪಂ, ಜಿಲ್ಲಾ ಹಾಗೂ ತಾಲ್ಲೂಕು ಆಡಳಿತದ ವಿರುದ್ಧ ತುರುವೇಕೆರೆ ತಾಲ್ಲೂಕು...
ಕಾಗದದಲ್ಲೇ ಉಳಿದ ಕಂದಾಯ ಗ್ರಾಮಗಳ ಭರವಸೆ
ತುಮಕೂರು: ಇಚ್ಛಾಶಕ್ತಿಯ ಕೊರತೆ ಅಧಿಸೂಚನೆಗಷ್ಟೇ ಸೀಮಿತವಾದ ಸರ್ಕಾರಿ ಆದೇಶ
ತಾಂಡಾ, ಗೊಲ್ಲರಹಟ್ಟಿ ಸೇರಿದಂತೆ ರಾಜ್ಯದಲ್ಲಿನ ದಾಖಲೆ ರಹಿತ ಜನವಸತಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳುವ ಭರವಸೆಯನ್ನು ವಿಧಾನ ಮಂಡಲದಲ್ಲಿ...
ತುಮಕೂರು – ಬೆಂಗಳೂರು ಟೋಲ್
ಬೆಂಗಳೂರು:ಹೆದ್ದಾರಿಗಳಲ್ಲಿನ ಟೋಲ್‍ಗಳಲ್ಲಿ ಅನವಶ್ಯಕವಾಗಿ ಹಣ ಸಂಗ್ರಹ ಮಾಡಿ ಜನರಿಗೆ ವಂಚಿಸಲು ಅವಕಾಶ ನೀಡುವುದಿಲ್ಲ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ವಿಧಾನ ಪರಿಷತ್ತಿನಲ್ಲಿ ಹೇಳಿದರು.ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಸಚಿವರು, ಬೆಂಗಳೂರಿನಿಂದ ತುಮಕೂರು ಸಂಪರ್ಕಿಸುವ ರಾಷ್ಟ್ರೀಯ...
ಹಳ್ಳಿ ಹಳ್ಳಿಗಳಲ್ಲಿ ಮದ್ಯದ ಹೊಳೆ
ಬೆಳಗಾವಿ: ರಾಜ್ಯದ ಹಳ್ಳಿ-ಹಳ್ಳಿಗಳಲ್ಲಿ ಮದ್ಯ ಹರಿಯುತ್ತಿದ್ದು ತನ್ನ ಆದಾಯಕ್ಕಾಗಿ ಈ ಪಿಡುಗನ್ನು ನೋಡಿಯೂ ಸರ್ಕಾರ ಸುಮ್ಮನಿದೆ ಎಂದು ಪಕ್ಷಭೇದ ಮರೆತು...
ಗಾಯಗೊಂಡಿದ್ದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ವಿಧಿವಶ
ಬೆಂಗಳೂರು:ಡಿಸೆಂಬರ್ 8, 2021ರಂದು ಸೇನಾ ಹೆಲಿಕಾಪ್ಟರ್ ಪತನ ದುರಂತದಲ್ಲಿ ತೀವ್ರವಾಗಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಂತ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ.ಸಿಡಿಎಸ್ ಬಿಪಿನ್ ರಾವತ್, ಅವರ ಪತ್ನಿ...
ನಕಲಿ ಆಧಾರ್ ಕಾರ್ಡ್ ತೋರಿಸಿ ಮಕ್ಕಳ ಸಾಗಾಟ
ರಾಜ್ಯ: ಈ ವರ್ಷ 244 ಮಕ್ಕಳ ರಕ್ಷಣೆಮಾನವ ಕಳ್ಳಸಾಗಣೆದಾರರು ಆಧಾರ್ ಕಾರ್ಡ್‌ನಲ್ಲಿನವಿವರಗಳನ್ನು ತಿರುಚಿ ಕೆಲಸಕ್ಕಾಗಿ ಅಪ್ರಾಪ್ತರನ್ನು ಬೆಂಗಳೂರಿಗೆ ಕರೆತರುತ್ತಿದ್ದಾರೆ. ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿಯೇ ಈ ವರ್ಷ 244 ಪ್ರಕರಣಗಳನ್ನು ಸರ್ಕಾರಿ...
ಜಿಲ್ಲೆಯಲ್ಲಿ ಕಾಂಗ್ರೆಸ್ ವಿಜಯೋತ್ಸವ
ತುಮಕೂರು:ರಾಜೇಂದ್ರರನ್ನು ಎತ್ತಿಕುಣಿದ ಅಭಿಮಾನಿಗಳು, ಕಾರ್ಯಕರ್ತರುವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುತ್ತಿದ್ದಂತೆ ತುಮಕೂರು ನಗರ, ಮಧುಗಿರಿ ಸೇರಿ ಜಿಲ್ಲಾದÀ್ಯಂತ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕೆಎನ್‍ಆರ್ ಬೆಂಬಲಿಗರು ವಿಜಯೋತ್ಸವ ಆಚರಿಸಿದರು.ಮಂಗಳವಾರ ಬೆಳಿಗ್ಗೆಯೇ ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್...
ರಾಜೇಂದ್ರ ಗೆಲುವು ಕಾಂಗ್ರೆಸ್‍ನಲ್ಲಿ ಉತ್ಸಾಹ ಇಮ್ಮಡಿ
ಮಧುಗಿರಿ:ಆರ್.ರಾಜೇಂದ್ರ ರಾಜಣ್ಣ ವಿಧಾನಪರಿಷತ್ ಸದಸ್ಯರಾಗಿ ಚುನಾಯಿತರಾಗಿರುವುದು ತಾಲ್ಲೂಕಿನ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉತ್ಸಾಹ ಇಮ್ಮಡಿಗೊಳಿಸಿದೆ. ತಾಲ್ಲೂಕು ಕಾಂಗ್ರೆಸ್‍ನ ಭದ್ರಕೋಟೆ ಎನ್ನುವುದು ಈ ಫಲಿತಾಂಶದಿಂದ ನಿರೂಪಿತವಾಗಿದೆ.ಮಾಜಿ ಶಾಸಕರು ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ...
ಗ್ರಾ.ಪಂ.ಉಪಚುನಾವಣೆ ಪಟ್ಟು ಸಡಿಲಿಸಿದ ಗ್ರಾಮಸ್ಥರು
ತುಮಕೂರು:ಹೊನ್ನವಳ್ಳಿಯಲ್ಲಿ ಮತದಾನ ಬಹಿಷ್ಕಾರಕ್ಕೆ ತೆರೆ- ಪಂಚಾಯ್ತಿ ಚುನಾವಣೆಗೆ ಒಲವು
ವಿವಿಧ ಕಾರಣಗಳಿಂದ ಖಾಲಿ ಇರುವ 28 ಗ್ರಾಮ ಪಂಚಾಯತಿ ಸದಸ್ಯ ಸ್ಥಾನಗಳಿಗೆ ಡಿ.27 ರಂದು ಮತದಾನ ನಡೆಯಲಿದೆ. ಇದಕ್ಕಾಗಿ ಈಗಾಗಲೇ...
ಮೇಲ್ಮನೆಗೆ ರಾಜೇಂದ್ರ ರಾಜಣ್ಣ
ತುಮಕೂರು: ವಿ.ಪ ಫಲಿತಾಂಶ: ಕಾಂಗ್ರೆಸ್ ಮೇಲುಗೈ, ಬಿಜೆಪಿಗೆ ಪರಾಜಯ, ಜೆಡಿಎಸ್‍ಗೆ ನಿರೀಕ್ಷಿತ ಸೋಲು ತುಮಕೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಆರ್. ರಾಜೇಂದ್ರ ರಾಜಣ್ಣ ಗೆಲುವು ಸಾಧಿಸಿದ್ದು, ಜಿಲ್ಲೆಯಲ್ಲಿ...













