Tag: tumkur
ವಿಧಾನ ಪರಿಷತ್ ಚುನಾವಣಾ ಫಲಿತಾಂಶ
ತುಮಕೂರು:
ಕಾಂಗ್ರೆಸ್ ಅಭ್ಯರ್ಥಿ ಆರ್. ರಾಜೇಂದ್ರ ಗೆಲುವು
ತುಮಕೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಆರ್. ರಾಜೇಂದ್ರ...
ಬೆಳೆ ನಷ್ಟ ಪೋರ್ಟಲ್ ನಲ್ಲಿ ಶೀಘ್ರ ದಾಖಲಿಸಿ
ತುಮಕೂರು: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾದ ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ ಬಾಕಿ ಉಳಿಸಿಕೊಂಡಿರುವ ನೋಂದಣಿ ಕಾರ್ಯವನ್ನು ಪರಿಹಾರ ಪೋರ್ಟಲ್‍ನಲ್ಲಿ ದಾಖಲಿಸುವ ಕಾರ್ಯವನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕೆಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ...
ತುಮಕೂರಿನಲ್ಲಿ ಕಾಂಗ್ರೇಸ್ ಅಭ್ಯರ್ಥಿ ಮುನ್ನಡೆ
ತುಮಕೂರು:ತುಮಕೂರುನಲ್ಲಿ ಕಾಂಗ್ರೇಸ್ ಅಭ್ಯರ್ಥಿ ಮುನ್ನಡೆಮತ ಎಣಿಕೆ ಶುರು. ಆರಂಭಿಕ ಎಣಿಕೆ ಯಲ್ಲಿ ಕಾಂಗ್ರೆಸ್ ಮುನ್ನ ಡೆ. ಬಿಜೆಪಿ ಅಭ್ಯರ್ಥಿ ತೀವ್ರ ಪೈಪೋಟಿ. ಜೆಡಿಎಸ್ ಗೆ ಬಿದ್ದ ಮತಗಳಲ್ಲಿ ಅನೇಕ ಮತಗಳು ಸರಿಯಾಗಿ ಪ್ರಾಶಸ್ತ್ಯ...
ಮತ ಎಣಿಕೆ ಪ್ರಕ್ರಿಯೆ ಶುರು
ತುಮಕೂರು: ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಲ್ಲಿ ವಿಧಾನಪರಿಷತ್ ತುಮಕೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆ ಶುರು.
ಬ್ಯಾಲೆಟ್ ಪೇಪರ್...
ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಕುರಿತು ಪುಸ್ತಕ ಬಿಡುಗಡೆ
ತುಮಕೂರು:ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯಲ್ಲಿ ನಡೆದ ಸಮಾರಂಭದಲ್ಲಿ ಲೇಟ್ ಡಿ. ಎಸ್. ರುದ್ರಮುನಿಯಪ್ಪ ಸ್ಮರಣಾರ್ಥ ಲೇಖಕ ರಾಜಶೇಖರಯ್ಯ ಹೊರತಂದಿರುವ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರನ್ನು ಕುರಿತಾದ ಪುಸ್ತಕ ಬಿಡುಗಡೆ ಮಾಡಲಾಯಿತು.ಈ...
ಐತಿಹಾಸಿಕ ಗೂಳೂರು ಗಣೇಶಮೂರ್ತಿ ವಿಸರ್ಜನೆ
ತುಮಕೂರು:ಐತಿಹಾಸಿಕ ಪ್ರಸಿದ್ಧ ಗೂಳೂರು ಶ್ರೀ ಮಹಾಗಣಪತಿಯ ವಿಸರ್ಜನಾ ಮಹೋತ್ಸವ ಸಹಸ್ರಾಪು ಭಕ್ತಾದಿಗಳ ಸಮ್ಮುಖದಲ್ಲಿ ಅತ್ಯಂತ ವೈಭವಯುತವಾಗಿ ನಡೆಯಿತು.ಬಲಿಪಾಢ್ಯಮಿಯಂದು ಇತಿಹಾಸ ಪ್ರಸಿದ್ದ ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸಿ ಆರಂಭಿಸಲಾದ ಗೂಳೂರು ಗಣಪನ ಪೂಜಾ ಕೈಂಕರ್ಯಗಳು ಕಾರ್ತಿಕ ಮಾಸದಲ್ಲಿ...
ನೀರಾವರಿಗೆ ಶ್ರಮ ವಹಿಸಿದ್ದೇನೆ : ಸಚಿವ ಜೆ.ಸಿ.ಮಾಧುಸ್ವಾಮಿ
ಚಿಕ್ಕನಾಯಕನಹಳ್ಳಿ: ನುಡಿದಂತೆ ನಡೆದು ನನ್ನ ಮಾತನ್ನು ಉಳಿಸಿಕೊಂಡಿದ್ದೇನೆ, ಕ್ಷೇತ್ರದ ನೀರಾವರಿ ಯೋಜನೆಗಳಿಗೆ ಶ್ರಮ ವಹಿಸಿ ಕೆಲಸ ಮಾಡಿದ್ದೇನೆ ಎಂದು ಸಚಿವ...
ಸಮಸ್ಯೆಗಳ ಆಗರವಾದ ತುರುವೇಕೆರೆ ತಾಲ್ಲೂಕು ಕಚೇರಿ
ತುರುವೇಕೆರೆ:
ದೇಶದೆಲ್ಲೆಡೆ ಸ್ವಚ್ಛ ಭಾರತ್ ಆಂದೋಲನ ನಡೆಯುತ್ತಿದೆ. ಆದರೆ ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಮೂಲಭೂತ ಸೌಲಭ್ಯಗಳ ಮರೀಚಿಕೆ, ಜನ ಸಾಮಾನ್ಯರಿಗೆ ಎಟುಕದ ಸೌಲಭ್ಯಗಳು, ಉಪಯೋಗಕ್ಕೆ ಬಾರದ ಶೌಚಾಲಯಗಳು, ಸುಣ್ಣಬಣ್ಣ ಕಾಣದ ಕಟ್ಟಡ ಸೇರಿದಂತೆ...
ಒಕ್ಕಲಿಗರ ಸಂಘಕ್ಕೆ ಬಿರುಸಿನ ಚುನಾವಣೆ
ತುಮಕೂರು:ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರ ಸ್ಥಾನಕ್ಕಾಗಿ ಭಾನುವಾರ ಬಿರುಸಿನ ಚುನಾವಣೆ ನಡೆಯಿತು. ತುಮಕೂರಿನ ಕಾಳಿದಾಸ ಕಾಲೇಜಿನಲ್ಲಿ ಬೆಳಗ್ಗೆ 7ರಿಂದ ಸಂಜೆ 5ರ ತನಕ ಮತದಾನ ನಡೆಯಿತು.ಕಳೆದ ಬಾರಿಯ ಚುನಾವಣೆಗಿಂತ ಈ ಬಾರಿ ಅತ್ಯಂತ...
ರಾಗಿ ಬೆಳೆಗಾರರ ಮುಖದಲ್ಲಿ ಮೂಡದ ಮಂದಹಾಸ
ತುಮಕೂರು:ಉತ್ತಮ ಫಸಲು ಬಂದರೂ ಅದನ್ನು ಕೊಯ್ಲು ಮಾಡಲಾಗದೆ ರಾಗಿ ಬೆಳೆಗಾರರು ಅತಂತ್ರ ಸ್ಥಿತಿಗೆ ಸಿಲುಕಿಬಿಟ್ಟರು. ಕೈಗೆ ಬಂದದ್ದು ಬಾಯಿಗೆ ಬರಲಿಲ್ಲವಲ್ಲ ಎಂಬ ನೋವಿನ ಕನವರಿಕೆಯ ನಡುವೆಯೆ ಸಿಕ್ಕಿದಷ್ಟು ರಾಗಿಯನ್ನು ಸಂಗ್ರಹಿಸುವ ಪ್ರಯತ್ನ ಮಾಡಿದ್ದಾರೆ.ಮಳೆಯಿಲ್ಲದೆ...













