Home Tags Tumkur

Tag: tumkur

ಅಡುಗೆ ಎಣ್ಣೆ, ಹಣ್ಣು ತುಟ್ಟಿ : ಸೊಪ್ಪು, ತರಕಾರಿ ಅಗ್ಗ

0
ತುಮಕೂರು:ಕೋಳಿ ಮಾಂಸ ದುಬಾರಿ : ಮಾಂಸ ಪ್ರಿಯರ ಜೇಬಿಗೆ ಕತ್ತರಿಶಿವರಾತ್ರಿ ಹಬ್ಬವಿರುವ ಕಾರಣ ಈ ವಾರ ಹಣ್ಣುಗಳ ಬೆಲೆ ತುಸು ಹೆಚ್ಚಾಗಿದೆ. ಉಪವಾಸ, ಜಾಗರಣೆಗಾಗಿ ಜನರು ಹೆಚ್ಚು ಹಣ್ಣುಗಳ ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ.ಅಲ್ಲದೇ...

ಸಿದ್ಧಗಂಗಾ ಕೃಷಿ ಕೈಗಾರಿಕಾ ವಸ್ತುಪ್ರದರ್ಶನ ಸುವರ್ಣ ಮಹೋತ್ಸವ 

0
ತುಮಕೂರು:ಸಿದ್ಧಗಂಗಾ ಮಠದ ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನದ ಸುವರ್ಣ ಮಹೋತ್ಸವ ಸಮಾರಂಭ ಫೆ.26ರಂದು ಬೆಳಿಗ್ಗೆ 11ಕ್ಕೆ ವಸ್ತುಪ್ರದರ್ಶನದ ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ.ಸಿದ್ಧಗಂಗಾ ಮಠಾಧ್ಯಕ್ಷ ಶ್ರೀಸಿದ್ಧಲಿಂಗಸ್ವಾಮೀಜಿ ಸಾನಿಧ್ಯವಹಿಸಲಿದ್ದು, ಕನ್ನಡ ಮತ್ತು ಸಂಸ್ಕøತಿ ಇಂಧನ ಖಾತೆ ಸಚಿವ...

ಸಿದ್ಧಗಂಗೆ ಜಾತ್ರೆ: ಬಹುಮಾನಿತ ರಾಸುಗಳ ಆಯ್ಕೆ

0
ತುಮಕೂರು:ಐತಿಹಾಸಿಕ ಪ್ರಸಿದ್ದ ಶ್ರೀ ಸಿದ್ದಗಂಗಾ ಮಠದಲ್ಲಿ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ದನಗಳ ಜಾತ್ರೆಯಲ್ಲಿ ಕೊಡ ಮಾಡುವ ಬಹುಮಾನಕ್ಕಾಗಿ ಉತ್ತಮ ರಾಸುಗಳ ಆಯ್ಕೆ ಪ್ರಕ್ರಿಯೆ ನಡೆಯಿತು.ಕಳೆದ ಒಂದು ವಾರದಿಂದ...

ಮಧುಗಿರಿ, ತಿಪಟೂರನ್ನು ಪ್ರತ್ಯೇಕ ಜಿಲ್ಲೆಯಾಗಿಸಿ

0
ತುಮಕೂರು: ಬಜೆಟ್‍ನಲ್ಲಿ ಮೆಟ್ರೊ, ಕ್ರೀಡಾವಿವಿ ಸೇರಿ ಹಲವು ಯೋಜನೆಗಳ ಸೇರ್ಪಡೆಗೆ ಆಗ್ರಹ ಹತ್ತು ತಾಲೂಕು, ಹನ್ನೊಂದು ವಿಧಾನಸಭಾ ಕ್ಷೇತ್ರವನ್ನು ಹೊಂದಿರುವ ತುಮಕೂರು ಭೌಗೋಳಿಕವಾಗಿ ಅತೀದೊಡ್ಡ ಜಿಲ್ಲೆಯಾಗಿದÀ್ದು, ಮಧುಗಿರಿ, ತಿಪಟೂರನ್ನು ಪ್ರತ್ಯೇಕ ಜಿಲ್ಲೆಯಾಗಿಸಿ ಬಜೆಟ್‍ನಲ್ಲಿ ಘೋಷಿಸÀಬೇಕೆಂದು ಸಿಎಂಗೆ...

ಖರೀದಿ ಕೇಂದ್ರಕ್ಕೆ ಹೆಚ್ಚಾಯ್ತು ರಾಗಿ ಆವಕದ ಹರಿವು!

0
ತುಮಕೂರು:           ರೈತರ ವಿಂಗಡಣೆಯಿಂದ ಬೆಂಬಲ ಬೆಲೆಯಲ್ಲಿ ರಾಗಿ ಮಾರಲು ಅನ್ನದಾತರ ಪರದಾಟಜಿಲ್ಲೆಯಲ್ಲಿ ಈ ಬಾರಿ ರಾಗಿ ಫಸಲು ಉತ್ತಮವಾಗಿ ಬಂದಿದ್ದು, ಸರಕಾರದಿಂದ ತೆರೆದಿರುವ ಬೆಂಬಲ ಬೆಲೆ ಖರೀದಿ ಕೇಂದ್ರಕ್ಕೆ...

ಸಿದ್ದಲಿಂಗೇಶ್ವರಸ್ವಾಮಿ ಜಾತ್ರಾ ಅಂಗವಾಗಿ ಶ್ರೀಗಳಿಂದ ಭಿಕ್ಷಾಟನೆ

0
ತುಮಕೂರು:ಐತಿಹಾಸಿಕ ಪ್ರಸಿದ್ದ ಶ್ರೀ ಸಿದ್ದಗಂಗಾ ಕ್ಷೇತ್ರದ ಆರಾಧ್ಯ ದೈವ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ಜಾತ್ರೆ ಮಹೋತ್ಸವದ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿಯೂ ಹಿರಿಯ ಶ್ರೀಗಳ ಮಾದರಿಯಲ್ಲೆ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು...

ಲಕ್ಷಾಂತರೂ ಕೊಬ್ಬರಿ, ಮರಮುಟ್ಟು ಅಗ್ನಿಗೆ ಆಹುತಿ ಸಂಕಷ್ಟದಲ್ಲಿ ಅನ್ನದಾತ

0
ತುಮಕೂರು:            ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

ಪಾಲಿಕೆ ಅಧಿಕಾರಿ, ಸಿಬ್ಬಂದಿಗೆ ಪೊಲೀಸ್ ಪವರ್!

0
ತುಮಕೂರು: ಇಂದಿನ ಸಾಮಾನ್ಯ ಸಭೆಯಲ್ಲಿ ಚರ್ಚೆ| ಎಂಎಲ್ಸಿಗಳಿಗೆ ಹಳೆ ಕಟ್ಟಡದಲ್ಲಿ ಕಚೇರಿ ಮಹಾನಗರಪಾಲಿಕೆ ಮೇಯರ್ ಬಿ.ಜಿ.ಕೃಷ್ಣಪ್ಪ ಅವರ ಅಧಿಕಾರವಧಿ ಈ ತಿಂಗಳು ಕೊನೆಗೊಳ್ಳಲಿದ್ದು, ಮೇಯರ್ ಅಧ್ಯಕ್ಷತೆಯ ಇಂದಿನ ಕಡೆಯ ಸಾಮಾನ್ಯಸಭೆಯಲ್ಲಿ ಹಲವು ಪ್ರಮುಖ ವಿಷಯಗಳ ತೀರ್ಮಾನಕ್ಕೆ...

ಕಲೆ ರೂಪದಲ್ಲಿ ಕೋಮು ಸಾಮರಸ್ಯ ಅಭಿವ್ಯಕ್ತಿ!

0
ತುಮಕೂರು:  ತುಮಕೂರಿನ ಚಿಕ್ಕಪೇಟೆಯ ಗಂಗಾಧರೇಶ್ವರ ದೇವಸ್ಥಾನ ಮುಂಭಾಗದ ಗೋಡೆ ಮೇಲೆ ಹಿಂದೂ ದೇವತೆಗಳ ಚಿತ್ರ ಬಿಡಿಸಿ ಬಣ್ಣ ತುಂಬುತ್ತಿದ್ದ ಕಲಾವಿದ ನಯಾಜ್. ಮುಸ್ಲಿಂ ಕಲಾವಿದನಿಂದ ಕುಂಚದಲ್ಲಿ ಅನಾವರಣಗೊಂಡ ಹಿಂದೂ ದೇವರುಒಂದೆಡೆ ಹಿಜಾಬ್ ಗದ್ದಲ, ಮತ್ತೊಂದೆಡೆ...

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕಲ್ಲು –ಕ್ರಷರ್ ಗಣಿಗಾರಿಕೆ

0
ತುಮಕೂರು:   ನಿಯಮಗಳು ಲೆಕ್ಕಕ್ಕಿಲ್ಲ, ಅಕ್ರಮಗಳ ಜಾಡಿನಲ್ಲಿ ಅಧಿಕಾರಿಗಳ ಜಾಣ ಕುರುಡು     ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆ ವಿರುದ್ಧ ಪ್ರತಿಭಟನೆಗಳು ಹೆಚ್ಚುತ್ತಿವೆ. ಸರಣಿಯೋಪಾದಿಯಲಿ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಸತತ ಹೋರಾಟದ ಹಿನ್ನೆಲೆಯಲ್ಲಿ ತುರುವೇಕೆರೆ ತಾಲ್ಲೂಕಿನ...
Share via