Tag: tumkur
7.69 ಕೋಟಿ ಮೌಲ್ಯದ ಸ್ವತ್ತು ಹಸ್ತಾಂತರ
ತುಮಕೂರು: ತುಮಕೂರು ಜಿಲ್ಲಾ ಪೊಲೀಸರ ಶ್ರಮಕ್ಕೆ ಐಜಿಪಿ, ನಾಗರಿಕರ ಪ್ರಶಂಸೆ
2020-21ನೇಸಾಲಿನಲ್ಲಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾದ 507 ಪ್ರಕರಣಗಳಲ್ಲಿ 9,47,49,862 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದು,...
ಕಲ್ಲಿನ ಡಿಮ್ಮಿ ಸಾಗಾಟದಿಂದ ಹಾಳಾದ ರಸ್ತೆಗಳು
ಮಿಡಿಗೇಶಿ:xಆಂಧ್ರ ರಾಜ್ಯದ ಮಡಕಶಿರಾ ತಾಲ್ಲೂಕಿನ ಗುಟ್ಟಗೂರಿಕೆ ಗ್ರಾಮದ ಬದ್ದಿಬೆಟ್ಟದಲ್ಲಿ ನಾಲ್ಕಾರು ಜನರ ಹೆಸರಿನಲ್ಲಿ ಕಲ್ಲಿನ ಗಣಿಗಾರಿಕೆ ನಡೆಯುತ್ತಿದೆ. ಗೊಟ್ಟಗೂರಿಕೆ, ಗುಡ್ಡಗೂರಿಕೆ ಗ್ರಾಮಸ್ಥರ ವಿರೋಧದ ನಡುವೆಯು ಆಂಧ್ರ ಸರ್ಕಾರ ಗಣಿಗಾರಿಕೆಗೆ ಅನುಮತಿ ನೀಡಿರುವುದು ಗ್ರಾಮಸ್ಥರ...
ಕನ್ನಡ ಶಾಲೆಗಳು ಮುಚ್ಚುವ ಸ್ಥಿತಿಗೆ ವಿಷಾದ
ತುಮಕೂರು:ಬಿ.ಎಚ್.ರಸ್ತೆಯಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಮುಂಭಾಗ ಕರ್ನಾಟಕ ಕನ್ನಡ ಸಂಸ್ಕøತಿ ರಕ್ಷಣಾ ವೇದಿಕೆಯಿಂದ ಕನ್ನಡ ರಾಜ್ಯೋತ್ಸವ ಹಾಗೂ ಚಲನಚಿತ್ರ ನಟ ಪುನೀತ್ ರಾಜ್‍ಕುಮಾರ್ ಅವರ ಪುಣ್ಯಸ್ಮರಣೆ ಆಚರಿಸಲಾಯಿತು.ಸ್ಪೂರ್ತಿ ಡೆವಲೆಪರ್ಸ್‍ನ ಎಸ್.ಪಿ.ಚಿದಾನಂದ್ ಅವರು ಉದ್ಘಾಟಿಸಿದರು....
ಅಂಬೇಡ್ಕರ್ ರಚಿಸಿದ ಸಂವಿಧಾನ ಜಗತ್ತಿಗೇ ಮಾದರಿ
ಪಾವಗಡ:ಡಾ.ಬಿ.ಆರ್.ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ ಹಿನ್ನೆಲೆಯಲ್ಲಿ ತಾ.ಆಡಳಿತ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಇಲಾಖೆಗಳ ವತಿಯಿಂದ ಪಟ್ಟಣದ ಟೋಲ್‍ಗೇಟ್ ಬಳಿಯ ಅಂಬೇಡ್ಕರ್ ವಿಗ್ರಹಕ್ಕೆ ಮಾಲಾರ್ಪಣೆ ಮಾಡಲಾಯಿತು.ಅಂಬೇಡ್ಕರ್ ವಿಗ್ರಹಕ್ಕೆ ಮಾಲಾರ್ಪಣೆ ಮಾಡಿದ ತಹಸೀಲ್ದಾರ್ ಕೆ.ಆರ್.ನಾಗರಾಜು ಮಾತನಾಡಿ,...
ಆನೇಕಲ್ ರಾಜಕೀಯ ಇಲ್ಲಿ ನಡೆಯಲ್ಲ
ಪಾವಗಡ: ಕೇಂದ್ರ ಸಚಿವ ನಾರಾಯಣ ಸ್ವಾಮಿ ವಿರುದ್ಧ ಶಾಸಕರ ಆಕ್ರೋಶ ಕೇಂದ್ರ ಸಚಿವ ನಾರಾಯಣ ಸ್ವಾಮಿ ಹೇಳಿದಂತೆ ಇಲ್ಲಿ ಯಾವುದೇ ದೌರ್ಜನ್ಯಗಳು ನಡೆಯುತ್ತಿಲ್ಲ.
ಆನೇಕಲ್ ರಾಜಕೀಯವನ್ನು ಪಾವಗಡದಲ್ಲಿ ಮಾಡಲು ಬಂದರೆ ನಾನು ಸುಮ್ಮನೆ ಕೂರುವ ವ್ಯಕ್ತಿಯಲ್ಲ ಎಂದು...
ಜಾನುವಾರುಗಳನ್ನು ಕಟ್ಟಲು ಲಾಯಕ್ಕಿಲ್ಲದ ಶಾಲಾ ಕಟ್ಟಡ
ಹುಳಿಯಾರು: ಬೀಳುವ ಹಂತದಲ್ಲಿ ಕೊಠಡಿಗಳು, ಜೀವ ಭಯದಲ್ಲಿ ವಿದ್ಯಾರ್ಥಿಗಳು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ತವರು ಜಿಲ್ಲೆ ತುಮಕೂರಿನಲ್ಲಿ ಸರ್ಕಾರಿ ಶಾಲಾ ಕಟ್ಟಡಗಳ...
ರಾಜಕೀಯವಾಗಿ ನನ್ನನ್ನುಮುಗಿಸಲು ಸಾಧ್ಯವಿಲ್ಲ
ತುರುವೇಕೆರೆ:ಹೋರಾಟದ ಮೂಲಕ ರಾಜಕೀಯಕ್ಕೆ ಬಂದ ಈ ದೇವೇಗೌಡನನ್ನು ರಾಜಕೀಯವಾಗಿ ಮುಗಿಸಲು ಯಾರಿಂದಲು ಸಾಧ್ಯವಿಲ್ಲ, ಜೀವ ಇರುವವರೆಗೂ ರಾಜ್ಯ ಸುತ್ತಿ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರಲು ಶತಾಯ ಗತಾಯ ಹೋರಾಟ ಮಾಡುತ್ತೇನೆ ಎಂದು ಮಾಜಿ...
ಪ್ರಾಶಸ್ತ್ಯ ಮತ ಹಾಕುವಾಗ ಇರಲಿ ಎಚ್ಚರ !
ತುಮಕೂರು:ಅಂಕಿಗಳಲ್ಲಷ್ಟೇ ಪ್ರಾಶಸ್ತ್ಯ ಮತ ದಾಖಲಿಸುವ ಅವಕಾಶ | ನೋಟಾ ಇಲ್ಲ , ಶಾಹಿ ಹಾಕೋಲ್ಲವಿಧಾನಪರಿಷತ್ ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ಡಿ.10ರಂದು ಪ್ರಾಶಸ್ತ್ಯ ಮತದಾನದ ಆಧಾರದಲ್ಲಿ ಚುನಾವಣೆ ನಡೆಯುತ್ತಿದ್ದು, ಪ್ರಾಶಸ್ತ್ಯಮತ ಹಾಕುವ ಸಂದರ್ಭದಲ್ಲಿ ಅಂಕಿಗಳಲ್ಲಷ್ಟೇ...
ಮೊಬೈಲ್ ಶೋರೂಂಗೆ ಕನ್ನ
ತುಮಕೂರು:ಲಕ್ಷಾಂತರ ರೂ. ಮೌಲ್ಯದ ಮೊಬೈಲ್ಗಳು ಕಳವು ಶೆಟರ್ ಮೀಟಿ ಮೊಬೈಲ್ ಶೋರೂಂಗೆ ನುಗ್ಗಿದ ಕಳ್ಳರು ಬೆಲೆಬಾಳುವ ಮೊಬೈಲ್‍ಗಳನ್ನು ಕದ್ದು ಪರಾರಿಯಾಗಿರುವ ಘಟನೆ ನಗರದಲ್ಲಿ ಭಾನುವಾರ ತಡರಾತ್ರಿ ನಡೆದಿದೆ.ನಗರದ ಶಿವಕುಮಾರಸ್ವಾಮೀಜಿ ವೃತ್ತದ ಬಳಿಯಿರುವ ಒನ್ ಪ್ಲಸ್...
ತುರುವೇಕೆರೆ ರಸ್ತೆ ಸಂಪರ್ಕ
ತುರುವೇಕೆರೆ:ತಾಲ್ಲೂಕಿನ ತೊರೆಮಾವಿನಹಳ್ಳಿ ಗೇಟ್‍ನಿಂದ ಬೂವನಹಳ್ಳಿ-ಆನೆಕೆರೆ ಮಾರ್ಗವಾಗಿ ಮಲ್ಲಾಘಟ್ಟ ಕೆರೆ, ನಲ್ಲಿಕೆರೆ ಮಾರ್ಗವಾಗಿ ತಿಪಟೂರಿಗೆ ತಲುಪುವ ಸಂಪರ್ಕ ರಸ್ತೆ, ತೊರೆಮಾವಿನಹಳ್ಳಿ ಗೇಟ್‍ನ ಬಸವನತೋಟದ ಸಮೀಪ ಅಕಾಲಿಕ ಮತ್ತು ಸತತ ಮಳೆಯಿಂದ ಸಂಪೂರ್ಣ ಹಾಳಾಗಿದ್ದು, ಜನ...













