Home Tags Tumkur

Tag: tumkur

ವಿಧಾನಪರಿಷತ್ ಅಖಾಡದಲ್ಲಿ ತ್ರಿಕೋನ ಸಮರ

0
ತುಮಕೂರು:ಡಿ.10ರಂದು ನಡೆಯಲಿರುವ ವಿಧಾನಪರಿಷತ್ ತುಮಕೂರು ಸ್ಥಳೀಯ ಸಂಸ್ಥೆ ಸ್ಪರ್ಧಾ ಕಣದಲ್ಲಿ 7 ಮಂದಿಯಿದ್ದು, ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ನಡುವೆ ತ್ರಿಕೋನ ಸಮರ ಏರ್ಪಟ್ಟಿದೆ.ಕಾಂಗ್ರೆಸ್‍ನಿಂದ ಆರ್.ರಾಜೇಂದ್ರ, ಬಿಜೆಪಿಯಿಂದ ಎನ್.ಲೋಕೇಶ್‍ಗೌಡ ಹಾಗೂ ಜೆಡಿಎಸ್‍ನಿಂದ...

ಗೂಳೂರಿನ ಗಣಪತಿಗೆ ಮೊದಕ ಹೋಮ

0
ತುಮಕೂರು:ಇತಿಹಾಸ ಪ್ರಸಿದ್ಧ ಗೂಳೂರು ಗಣಪತಿ ಸನ್ನಿದಾನದಲ್ಲಿ ಶ್ರೀನಿಕೇತನ ಭಕ್ತ ಮಂಡಳಿಯಿಂದ ಪ್ರತೀ ವರ್ಷದಂತೆ ಈ ವರ್ಷವೂ ವಿಶೇಷವಾಗಿ 1008 ಮೋದಕ,ಅಷ್ಟದ್ರವ್ಯಗಳಿಂದ ವಿಶೇಷ ಹೋಮವನ್ನು ನೆರವೇರಿಸಲಾಯಿತು.ಲೋಕಕಲ್ಯಾಣಾರ್ಥ ಹಾಗೂ ಕೊರೊನಾ ಮಹಾಮಾರಿ ನಿರ್ಮೂಲನೆಯಾಗಲೆಂದು ವಿದ್ವಾಂಸ ಜಿ.ಕೆ.ಭೀಮರಾವ್...

ಎಂಜಿನಿಯರಿಂಗ್ ಪ್ರವೇಶಾತಿ ಶುಲ್ಕ ಏರಿಕೆ

0
ತುಮಕೂರು:ನಿರ್ಧಾರ ವಾಪಸ್ ಪಡೆಯಲು ಎಐಡಿಎಸ್‍ಓ ಪ್ರತಿಭಟನೆಎಂಜಿನಿಯರಿಂಗ್ ಪ್ರವೇಶಾತಿ ವಿದ್ಯಾರ್ಥಿಗಳಿಗೆ ಸರ್ಕಾರಿ ಸೀಟುಗಳ ಮೇಲೆ ಏಕಾಏಕಿ 10 ಸಾವಿರದವರೆಗೂ ಶುಲ್ಕ ಏರಿಕೆ ಮಾಡಿರುವುದನ್ನು ವಾಪಸ್ ಪಡೆಯಲು ಆಗ್ರಹಿಸಿ ಅಖಿಲ ಕರ್ನಾಟಕ ಪ್ರತಿಭಟನಾ ದಿನ...

ಎಲ್ಲರಿಗೂ ಉದ್ಯೋಗ ದೊರೆತರೆ ದೇಶದ ಅಭಿವೃದ್ಧಿ ಸಾಧ್ಯ

0
ತಿಪಟೂರು:    ಸಂಕಷ್ಟದಲ್ಲಿ ಉದ್ಯೋಗ ಮೇಳ ಆಯೋಜನೆ ಉತ್ತಮ ಕಾರ್ಯ : ಕೆರೆಗೋಡಿ ಶ್ರೀ     ದೇಶದಲ್ಲಿ ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಎಲ್ಲರಿಗೂ ಉದ್ಯೋಗ ದೊರೆತರೇ ದೇಶದ ಮಾನವ ಸಂಪನ್ಮೂಲ...

ಅಯ್ಯೋ…, ಯಾಕ್ ಕೇಳ್ತೀರಾ ಬಿಡಿ ಸ್ವಾಮಿ ನಮ್ ಪಾಡು

0
ತುರುವೇಕೆರೆ:ಅಯ್ಯೋ..., ಯಾಕ್ ಕೇಳ್ತೀರಾ ಬಿಡಿ ಸ್ವಾಮಿ ನಮ್ ಪಾಡು. ನಾವೆಲ್ಲಾ ನೆಲ ಕಚ್ಚೋದ್ವು. ಬಡವನ ಕೋಪ ದವಡೆಗೆ ಮೂಲ ಅನ್ನಂಗಾಗೈತೆ ನಮ್ ಪಾಡು. ಏನೋ ಈ ಬಾರಿ ರಾಗಿ ಬೆಳೆ ನಮ್ ಕೈಸೇರತೈತೆ...

ಮೊಬೈಲ್ ಆ್ಯಪ್ ಗಳಿಗೆ ಸೈಬರ್ ಕಳ್ಳರ ಲಗ್ಗೆ

0
ತುಮಕೂರು:ಕಳ್ಳರ ಕೈಚಳಕಗಳು ದಿನಕ್ಕೊಂದು ಸ್ವರೂಪ ಪಡೆಯುತ್ತಿವೆ. ಮೊಬೈಲ್ ಕದ್ದು ಅದರೊಳಗಿನ ಡೇಟಾ ಕಳವು ಮಾಡುವ ಜೊತೆಗೆ ಹಣವನ್ನು ದೋಚುವ ಪ್ರವೃತ್ತಿ ಹೆಚ್ಚುತ್ತಿದೆ. ಹೀಗಾಗಿ ಈಗ ಮೊಬೈಲ್ ಮೂಲಕ ನಡೆಯುವ ಆನ್‍ಲೈನ್ ವ್ಯವಹಾರಗಳು, ಫೋನ್...

ಶಿಕ್ಷಣ ಭೀಷ್ಮರ ಪುಣ್ಯಸ್ಮರಣೆ

0
ತುಮಕೂರು:ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರು ಹಾಗೂ ಶಿಕ್ಷಣ ಭೀಷ್ಮ ಡಾ.ಹೆಚ್.ಎಂ.ಗಂಗಾಧರಯ್ಯ ಅವರ 26ನೆ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವು ಸಿದ್ಧಾರ್ಥ ನಗರದಲ್ಲಿ ನಡೆಯಿತು.ಬೌದ್ಧ ಭಿಕ್ಖು ಮಹಾಸಂಘದ ಬಂತೇಜಿ ಮತ್ತು ಸಹಸದಸ್ಯರ ಸಮ್ಮುಖದಲ್ಲಿ ನಡೆದ...

ಪ್ರಜಾಪ್ರಗತಿ ಪತ್ರಿಕೆ ಓದಿದ ಮೈಸೂರು ಒಡೆಯರ್

0
ತುಮಕೂರು:ಪ್ರಜಾಪ್ರಗತಿ ಪತ್ರಿಕೆ ಓದಿದ ಮೈಸೂರು ಸಂಸ್ಥಾನದ ಮಹಾರಾಜ ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್ಇಂದು ಜಿಲ್ಲೆಗೆ ಯದುವೀರ್  ಆಗಮಿಸಿ. ಶ್ರೀ ಸಿದ್ದಾರ್ಥ ವೈದ್ಯಕೀಯ ಕಾಲೇಜಿನ ಸಿದ್ದಾರ್ಥ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್ ಮತ್ತು ಕಾರ್ಡಿಯಾಕ್...

ಬಿಜೆಪಿ ಸರ್ಕಾರವಿದೆ ಅಭಿವೃದ್ದಿಗಾಗಿ ಪಕ್ಷದ ಅಭ್ಯರ್ಥಿಗೆ ಮತ ನೀಡಿ

0
ಪಾವಗಡ :   ಪಟ್ಟಣದ ಶ್ರಿ ಶಾಲಾ ಅವರಣದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿ ಮಾತನಾಡುತ್ತಿರುವ           ರಾಜ್ಯದ ಹಿತಕಾಯುವವರು ಮುಖ್ಯಮಂತ್ರಿಯಾಗಬೇಕು, ದೇಶದ ಹಿತಕಾಯುವವರು ಪ್ರಧಾನಮಂತ್ರಿಯಾಗಬೇಕು,...

ಸಂಸ್ಕೃತಿ ಬಿಂಬಿಸುವ ಜಾನಪದ ಕಲೆ ಬೆಳೆಯಲಿ

0
ತುಮಕೂರು:ಜನಪರ ಉತ್ಸವ ಉದ್ಘಾಟಿಸಿ ಡಾ.ಲಕ್ಷ್ಮಣದಾಸ್ ಅಭಿಮತನಮ್ಮ ಸಂಸ್ಕøತಿಯನ್ನು ಪ್ರತಿಬಿಂಬಿಸುವ ಜಾನಪದ ಕಲೆಗಳು ಮುಂದಿನ ತಲೆಮಾರಿಗೂ ಉಳಿದು ಬೆಳೆಯುವಂತಾಗಬೇಕು ಎಂದು ಹಿರಿಯ ಕಲಾವಿದ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಡಾ.ಲಕ್ಷ್ಮಣದಾಸ್...
Share via