Tag: tumkur
ಕೋಡಿ ಹಾನಿ: ಕೆರೆನೀರು ಹೊರಕ್ಕೆ
ತುರುವೇಕೆರೆ:ತಾಲೂಕಿನ ದೊಡ್ಡ ಶೆಟ್ಟಿಕೆರೆಯ ಕೆರೆಯ ಏರಿ ಕುಸಿದ ಹಿನ್ನೆಲೆಯಲ್ಲಿ ಕೆರೆಯ ಕೋಡಿಯನ್ನು ಒಡೆದು ಕೆರೆಯ ನೀರನ್ನು ಹೊರಕ್ಕೆ ಬಿಡಲಾಗಿದೆ. ಕಳೆದ ನಾಲ್ಕು ವರ್ಷಗಳ ಹಿಂದೆ ಕೆರೆಯ ಏರಿ ಕುಸಿದಿದ್ದು, ಸುಮಾರು 1.40 ಕೋಟಿ ವೆಚ್ಚದಲ್ಲಿ...
ಗಂಗೆಯಿಂದ ಜನಜೀವನ ಸಮೃದ್ಧಿ
ತುಮಕೂರು:ಭಾರತೀಯ ಪರಂಪರೆಯ ಪಂಚಮಹಾಭೂತಗಳಲ್ಲಿ ಒಂದಾದ ನೀರಿಗೆ ವಿಶೇಷ ಸ್ಥಾನ ನೀಡಿದೆ. ಗಂಗಾ ತೀರ್ಥ ಮನುಷ್ಯನ ಮೈ-ಮನಗಳ ಕೊಳೆಯನ್ನು ತೊಳೆದು ಶುದ್ಧೀಕರಿಸುವ ಅಮೃತವಾಹಿನಿ. ‘ಗಂಗೆ’ ಭಾರತೀಯ ಸಾಂಸ್ಕøತಿಕ, ಆಧ್ಯಾತ್ಮಿಕ ಹಾಗೂ ಸಾಮಾಜಿಕ ಬದುಕಿನ ಕೇಂದ್ರ....
ನಲಿವು-ನೋವು ಕರುಣಿಸಿದ ಅತಿ ವೃಷ್ಟಿ
ಕೊರಟಗೆರೆ:ಕೊರಟಗೆರೆ ತಾಲ್ಲೂಕು ಒಣ ಪ್ರದೇಶಗಳಿಗೆ ಒಳಪಟ್ಟಿದ್ದು, ಕಳೆದ 20-25 ವರ್ಷಗಳಿಂದ ಮಳೆ ಇಲ್ಲದೆ ಬರಗಾಲ ಪೀಡಿತ ಪ್ರದೇಶವಾಗಿತ್ತು. ಮಳೆಗಾಲಕ್ಕೆ ತಕ್ಕಂತೆ ಮಳೆಬಾರದೆ ಬೇಸಾಯ ಬೆಳೆಗಳು ನೆಲ ಕಚ್ಚಿದ ಮೇಲೆ ಹವಾಮಾನ ವೈಪರೀತ್ಯದಿಂದ ಸತತ...
ಮತ್ತೆ ಮರುಕಳಿಸಲಿದೆಯಾ ಮರಳು ದಂಧೆ..!
ತುಮಕೂರು:ನದಿ, ತೊರೆ, ಹಳ್ಳ, ಕೆರೆ, ಜಲಾಶಯಗಳ ಪಾತ್ರದಲ್ಲಿ ಮರಳು ಗಣಿಗಾರಿಕೆ ನಡೆಸಿ ಅಗ್ಗದ ದರದಲ್ಲಿ ಗ್ರಾಹಕರಿಗೆ ಮರಳು ಪೂರೈಕೆ ಮಾಡುವ ಹೊಸ ಮರಳು ನೀತಿ ಈಗ ರಾಜ್ಯದಲ್ಲಿ ಜಾರಿಗೆ ಬಂದಿದೆ. 2020ರ ಹೊಸ...
ಅಲೆಮಾರಿಗಳಿಗೆ ಮಾನಸಿಕ ಸಹಕಾರ ಅಗತ್ಯ
ಗುಬ್ಬಿ:ಕಳೆದ 30 ವರ್ಷದಿಂದ ಗುಡಿಸಲಲ್ಲಿ ಬದುಕು ಕಂಡ ಅಲೆಮಾರಿ ಜನಾಂಗಕ್ಕೆ ಮಾನವೀಯ ಸಹಕಾರ ಜೊತೆಗೆ ಮಾನಸಿಕ ಸ್ಥೈರ್ಯ ತುಂಬುವ ಕೆಲಸ ಆಗಬೇಕಿದೆ ಎಂದು ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ತಿಳಿಸಿದರು.ಪಟ್ಟಣದ ಪೆÇಲೀಸ್ ಠಾಣೆ ಹಿಂಬದಿಯ...
ಕನಕ ಜಯಂತಿ ಸರಳ ಆಚರಣೆ
ತುಮಕೂರು:ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಸಂತಶ್ರೇಷ್ಠ ಕನಕದಾಸ ಜಯಂತಿಯನ್ನು ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸರಳವಾಗಿ ಆಚರಿಸಲಾಯಿತು.75ನೇ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ...
ಇಂದು ಮೂರು ಪಕ್ಷಗಳ ಅಭ್ಯರ್ಥಿಗಳಿಂದ ಉಮೇದುವಾರಿಕೆ
ತುಮಕೂರು:ಕೆಪಿಸಿಸಿ ಅಧ್ಯಕ್ಷರಿಂದ ಆರ್. ರಾಜೇಂದ್ರಗೆ ಬಿ.ಫಾರಂ | ಜೆಡಿಎಸ್‍ನಿಂದ ಜನತಾ ಸಂಗಮ ಸಮಾವೇಶ
ವಿಧಾನಪರಿಷತ್ ತುಮಕೂರು ಸ್ಥಳೀಯ ಸಂಸ್ಥೆ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಲು ಇಂದು ಕಡೇ ದಿನವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿಯಾಗಿ ಆರ್.ರಾಜೇಂದ್ರ,...
ಪೈಪೋಟಿ ಯುಗದಲ್ಲಿ ಕೀಳರಿಮೆ ಬಿಟ್ಟರಷ್ಟೆ ಸಾಧನೆ
ತುಮಕೂರು:
ಶ್ರೀಕನಕಶ್ರೀ ಸೇವಾ ಸಮಿತಿಯಿಂದ ಎಜುಕ್ಯಾನ್ ಕಾರ್ಯಗಾರ ಆಯೋಜನೆ
ವಿದ್ಯಾರ್ಥಿಗಳು ತಮ್ಮ ಜಾತಿ, ಧರ್ಮ, ಹುಟ್ಟಿದ ಊರು, ತಾವಾಡುವ ಭಾಷೆ ಬಗ್ಗೆ ಇರುವ ಕೀಳಿರಿಮೆಯನ್ನು ಬಿಟ್ಟಾಗ ಮಾತ್ರ ಇಂದಿನ ಪೈಪೋಟಿ ಯುಗದಲ್ಲಿ ಸಾಧನೆಯ ಶಿಖರ ಹತ್ತಲು...
23 ಕುರಿಗಳ ಸಾವು
ಪಾವಗಡ: 23 ಕುರಿಗಳ ಸಾವು ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ. ಶ್ರೀರಂಗಪುರ ತಾಂಡದಲ್ಲಿ ಘಟನೆ ಗೋವಿಂದ ನಾಯ್ಕ ಎಂಬುವರಿಗೆ ಸೇರಿದ ಕುರಿಗಳು ರಾತ್ರಿಯಿಂದ ಜೋರಾಗಿ ಸುರಿದ ಮಳೆ ರಾತ್ರಿ ಸುರಿದ ಮಳೆಗೆ ಗೋಡೆ ಕುಸಿದು ಬಿದ್ದು...
ತೋಟದ ಮನೆ ಕರೆ ತರುತ್ತಿರುವುದು
ಗುಬ್ಬಿ:ಗಬ್ಬಿ ತಾಲ್ಲೂಕಿನ ತೋಟದ ಮನೆಯಿಂದ ಅಲ್ಲಿದ್ದವರನ್ನು ರಕ್ಷಿಸಿ ಹೊರಗೆ ಕರೆ ತರುತ್ತಿರುವುದು.ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾ












