Tag: tumkur
ಸೇತುವೆ ನಿರ್ಮಿಸಲು ಒತ್ತಾಯ
ಹುಳಿಯಾರು:ಹುಳಿಯಾರು ಹೋಬಳಿಯ ಕೆಂಕೆರೆ ಬರದಲೇಪಾಳ್ಯ ಗ್ರಾಮಗಳ ಮಧ್ಯೆ ಇರುವ ರಸ್ತೆಯಲ್ಲಿ ಮಳೆ ಬಂದರೆ ಹಳ್ಳದ ನೀರು ಹರಿದು ಸಂಚಾರ ಸ್ಥಗಿತವಾಗುತ್ತದೆ. ಹಾಗಾಗಿ ಈ ರಸ್ತೆಯಲ್ಲಿ ಸೇತುವೆ ನಿರ್ಮಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಮಳೆ ಬಂದೆ ಹಳ್ಳದ...
ಮಳೆಯಿಂದ ಹೊಲದಲ್ಲೆ ಮೊಳಕೆಯೊಡೆದ ರಾಗಿ
ಕುಣಿಗಲ್:ತಾಲ್ಲೂಕಿನಲ್ಲಿ ಅತೀವೃಷ್ಠಿಯಿಂದಾಗಿ ರಾಗಿ ಬೆಳೆ ಸಂಪೂರ್ಣ ನೆಲ ಕಚ್ಚಿದೆ. ತೆನೆಗಳು ಕೊಯ್ಲಿಗೂ ಮುನ್ನ ಮಣ್ಣು ಹಿಡಿದು ಮೊಳಕೆ ಒಡೆದು ಹಾಳಾಗುತ್ತಿವೆ. ಇದರಿಂದ ಮೊದಲೆ ಕೋವಿಡ್ ಸಂಕಷ್ಟದಲ್ಲಿದ್ದ ರೈತರ ಬಾಳು ಮತ್ತಷ್ಟು ಹದಗೆಟ್ಟಿದೆ.ಬಿಟ್ಟೂ ಬಿಡದೆ...
ಕರಾಳ ಕೃಷಿ ಕಾಯ್ದೆಗಳನ್ನು ರಾಜ್ಯ ಸರ್ಕಾರವೂ ಹಿಂಪಡೆಯಲಿ
ತುರುವೇಕೆರೆ:ನ.26 ರಂದು ರಸ್ತೆ ತಡೆ ಚಳವಳಿ : ರಾಷ್ಟ್ರೀಯ ಹೆದ್ದಾರಿಗೆ ರೈತರ ಲಗ್ಗೆಕರಾಳ ಕೃಷಿ ಕಾಯ್ದೆಗಳನ್ನು ರಾಜ್ಯ ಸರ್ಕಾರವೂ ವಾಪಸ್ ಪಡೆಯಬೇಕು, ಬೆಳೆ ಹಾಗೂ ಮನೆ ಹಾನಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ...
ಕೃಷಿ ಕಾಯ್ದೆ ವಾಪಸ್ ಕೇಂದ್ರ ಗೆಜೆಟ್ ಹೊರಡಿಸಲಿ
ಗುಬ್ಬಿ:ಕೃಷಿ ಕಾಯಿದೆ ವಾಪಸ್ ಪಡೆದ ಕೇಂದ್ರ ಸರ್ಕಾರದಿಂದ ಕಾಯಿದೆ ವಾಪಸ್ಸಾತಿಯನ್ನು ಖಚಿತ ಎಚ್ಚರ ತಪ್ಪದೆ ಪಡೆಸಿಕೊಳ್ಳಬೇಕಿದೆ. ಕೇಂದ್ರವು ಈ ಕುರಿತು ಗೆಜೆಟ್ ಆದೇಶ ಹೊರಡಿಸಬೇಕು. ಜೊತೆಗೆ ರಾಜ್ಯ ಸರ್ಕಾರ ಕೂಡಾ ಕಾಯಿದೆ ಮರಳಿ...
ಧರ್ಮಸ್ಥಳ ಸಂಸ್ಥೆಯಿಂದ ಪ್ರಮಾಣಿಕ ಜನ ಸೇವೆ
ತುರುವೇಕೆರೆ:ಸರ್ಕಾರದ ಮಟ್ಟದ ವಿವಿಧ ಇಲಾಖೆಗಳ ಅನುದಾನಗಳನ್ನು ಪ್ರಾಮಾಣಿಕವಾಗಿ ಜನಸಾಮಾನ್ಯರಿಗೆ ಮುಟ್ಟಿಸುವಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆಯು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ.ಎ.ಹೆಚ್.ಮಂಜುನಾಥ್ ಅವರು...
ರಾಜೇಂದ್ರ ಗೆದ್ದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆದ್ದಂತೆ
ತುಮಕೂರು:ಬಿಜೆಪಿ-ಜೆಡಿಎಸ್ ಒಳಮೈತ್ರಿ ಪರಮೇಶ್ವರ್ ಆರೋಪ
ವಿಧಾನಪರಿಷತ್ ತುಮಕೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ರಾಜೇಂದ್ರ ಗೆಲುವು ಅದು ಅವರ ವೈಯಕ್ತಿಕ ಗೆಲುವಲ್ಲ. ಜಿಲ್ಲೆಯಲ್ಲಿ ಕಾಂಗ್ರೆಸ್ ಗೆದ್ದಂತೆ ಎಂದು ಮಾಜಿ ಡಿಸಿಎಂ...
ದೇವೇಗೌಡರ ಸೋಲಿನ ಸೇಡನ್ನು ಕಾಂಗ್ರೆಸ್ ಸೋಲಿಸಿ ತೀರಿಸಿಕೊಳ್ಳಿ
ತುಮಕೂರು: ಕಾಂಗ್ರೆಸ್ ಅಭ್ಯರ್ಥಿಯಾಗಿರುವವರ ತಂದೆ ಹಿಂದೆ ಬೆಳ್ಳಾವಿಯಲ್ಲಿ ನಿಂತಾಗ ಅವರ ಪರ ಗೌಡರು ಬಂದು ದೊಡ್ಡೇರಿ ಹೋಬಳಿಯಲ್ಲಿ ಪ್ರಚಾರ ಮಾಡಿ ಗೆಲ್ಲಿಸಿಕೊಂಡರು. ಅದೆಲ್ಲವನ್ನು ಮರೆತು ಗೌಡರನ್ನು ಸೋಲಿಸಿದರು. ಡಿಸಿಸಿ ಬ್ಯಾಂಕ್ ಮೂಲಕ ಬಡ್ಡಿರಹಿತವೆಂದು ಒಂದು...
ಪರಿಷತ್ ಚುನಾವಣೆ ಐವರು ಅಭ್ಯರ್ಥಿಗಳು ನಾಮಪತ್ರ
ತುಮಕೂರು:
ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳಿಂದ ಕಡೇ ದಿನ ಉಮೇದುವಾರಿಕೆ
ಕರ್ನಾಟಕ ವಿಧಾನ ಪರಿಷತ್ತಿನ ತುಮಕೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ನಡೆಯಲಿರುವ ಚುನಾವಣೆಗೆ ಸ್ಪರ್ಧಿಸಲು ಕಡೇದಿನವಾದ ಮಂಗಳವಾರ ನಾಲ್ಕು ನಾಮಪತ್ರಗಳು ಸಲ್ಲಿಕೆಯಾಗಿದ್ದು ಒಟ್ಟು 5 ಅಭ್ಯರ್ಥಿಗಳಿಂದ...
ಸಿದ್ದು, ಡಿಕೆಶಿ, ಎಚ್ಡಿಕೆ ನಿರುದ್ಯೋಗಿಗಳು
ತುಮಕೂರು: ಸಚಿವ ಮಾಧುಸ್ವಾಮಿ ಹಾಗೂ ಬಿಜೆಪಿ ಶಾಸಕರು,ಮಾಜಿ ಶಾಸಕರೊಂದಿಗೆ ನಾಮಪತ್ರ ಸಲ್ಲಿಸಿ ಹೊರಬಂದ ಬಿಜೆಪಿ ಅಭ್ಯರ್ಥಿ. ಎನ್.ಲೋಕೇಶ್‍ಗೌಡ.
ಊಟ ಸೇರದ ಕಾರಣ ದಿನಕ್ಕೊಂದು ಆರೋಪ: ಬಿಜೆಪಿವಿಪಕ್ಷನಾಯಕರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಎಚ್.ಡಿ.ಕುಮಾರಸ್ವಾಮಿ ಅವರುಗಳು ನಿರುದ್ಯೋಗಿಗಳಾಗಿದ್ದು, ಊಟ ಸೇರದ...
ವಿಧಾನಪರಿಷತ್ ಅಭ್ಯರ್ಥಿಗಳ ಆಯ್ಕೆ
ಬೆಂಗಳೂರು:ವಿಧಾನ ಪರಿಷತ್ ಕಾಂಗ್ರೆಸ್ ಅಭ್ಯರ್ಥಿ ಯಾಗಿ ಆರ್. ರಾಜೇಂದ್ರ, ಆಯ್ಕೆಜೆಡಿಎಸ್ ಅಭ್ಯರ್ಥಿ ಯಾಗಿ ಅನಿಲ್ ಕುಮಾರ್,ಆಯ್ಕೆಬಿಜೆಪಿ ಅಭ್ಯರ್ಥಿ ಯಾಗಿ ಎನ್. ಲೋಕೇಶ್ ಗೌಡ ಆಯ್ಕೆಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್...













