Tag: tumkur
ದೇವರಾಯನದುರ್ಗದಲ್ಲಿ ಗಾಯಗೊಂಡಿದ್ದ ಹೆಬ್ಬಾವು ರಕ್ಷಣೆ
ತುಮಕೂರು:ತುಮಕೂರಿನ ದೇವರಾಯನದುರ್ಗ ಗ್ರಾಮದ ರೈತ ನರಸಿಂಹಯ್ಯ ಅವರ ತೋಟದಲ್ಲಿ ಗಾಯಗೊಂಡಿದ್ದ ಹೆಬ್ಬಾವನ್ನು ವಾರ್ಕೊ ಸಂಸ್ಥೆಯವರು ರಕ್ಷಿಸಿದ್ದರು.ಹೆಬ್ಬಾವನ್ನು ಕಂಡ ರೈತರು ವನ್ಯಜೀವಿ ಜಾಗೃತಿ ಹಾಗೂ ಉರಗ ಸಂರಕ್ಷಣಾ ಸಂಸ್ಥೆಯವರಿಗೆ (ವಾರ್ಕೊ) ಕರೆ ಮಾಡಿ ಮಾಹಿತಿ...
ಪರಿಷತ್ ಚುನಾವಣೆ: ವೇಳಾಪಟ್ಟಿ ಘೋಷಣೆ
ತುಮಕೂರು:ರವಿ ಬೆ.ಗ್ರಾ.ರಘು ಆಚಾರ್ ಚಿತ್ರದುರ್ಗಕಾಂತರಾಜುಕೆ.ಸಿ.ಕೊಂಡಯ್ಯಕೋಟಾ ಶ್ರೀನಿವಾಸ ಪೂಜಾರಿಎಸ್. ಆರ್. ಪಾಟೀಲ್ಮನೋಹರ್ ಚಿಕ್ಕಬಳ್ಳಾಪುರ ನೀತಿ ಸಂಹಿತೆ ಜಾರಿ: ಅಭಿವೃದ್ಧಿ ಕಾರ್ಯಕ್ರಮಗಳ ಚಾಲನೆ ಮುಂದಕ್ಕೆ…
ಸ್ಲಗ್: ಜಿಪಂ –ತಾಪಂ ಸದಸ್ಯರಿಲ್ಲದೆ ಸ್ಥಳೀಯಸಂಸ್ಥೆ ಕ್ಷೇತ್ರಗಳಿಗೆ ಡಿ.10ರಂದು ಮತ2022 ಜ.5ರಂದು ತೆರವಾಗುವ...
ಬೀದಿ ನಾಯಿ ಹಾವಳಿಗೆ ಜನತೆ ತತ್ತರ
ತುಮಕೂರು:ತುಮಕೂರು ನಗರ ಹಾಗೂ ಜಿಲ್ಲೆಯಾದ್ಯಂತ ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಲೇ ಇದೆ. ವಾರದಲ್ಲಿ ಒಂದು ಕಡೆಯಾದರೂ ನಾಯಿಗಳ ಉಪಟಳದಿಂದ ನಾಗರಿಕರು ಬೇಸತ್ತ ಬಗ್ಗೆ, ಗಾಯಗೊಂಡ ಬಗ್ಗೆ, ಆಸ್ಪತ್ರೆಗೆ ದಾಖಲಾದ ಬಗ್ಗೆ ವರದಿಗಳು ಬರುತ್ತಲೆ...
ಸಮಾನತೆಯಲ್ಲಿ ನಂಬಿಕೆಯಿಲ್ಲದ ಬಿಜೆಪಿಯಿಂದ ನೀತಿಬೋಧನೆ ಬೇಡ
ತುಮಕೂರು:ಅವಕಾಶ ಬಂದಾಗ ದಲಿತರಿಗೆ ಸಿಎಂ ಹುದ್ದೆ ಪಕ್ಷ ಕಲ್ಪಿಸುತ್ತದೆ: ಡಾ.ಜಿ.ಪರಮೇಶ್ವರ. ಸಮಾನತೆಯಲ್ಲಿ ನಂಬಿಕೆಯಿಲ್ಲದ ಬಿಜೆಪಿ ಪಕ್ಷದಿಂದ ಕಾಂಗ್ರೆಸ್ ಪಕ್ಷ ದಲಿತರಿಗೆ ಸಿಎಂ ಪದವಿ ನೀಡುವ ಬಗ್ಗೆ ಹೇಳಿಸಿಕೊಳ್ಳುವ ಅಗತ್ಯವಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ...
ಫೇಸ್‍ಬುಕ್‍ನಲ್ಲಿ ವಂಚನೆ
ತುಮಕೂರು:ಫೇಸ್‍ಬುಕ್‍ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಮೂಲಕ ಪರಿಚಿತರ ಹೆಸರಿನಲ್ಲಿ ಹಣ ಕೇಳಿ ವಂಚಿಸುವ ದಂಧೆ ಮುಂದುವರಿದೇ ಇದ್ದು, ಇದಕ್ಕೆ ಸಂಬಂಧಿಸಿದಂತೆ ನ. 6 ರಂದು ವ್ಯಕ್ತಿಯೊಬ್ಬರು ಸೈಬರ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅಭಿಜಿತ್...
ಮದುವೆ ಸೀಸನ್ : ಬೆಲೆ ಏರಿಕೆಯಲ್ಲಿ ಹಸಿ ಬಟಾಣಿ ದಾಖಲೆ
ತುಮಕೂರು:ಮದುವೆ ಸೀಸನ್ ಶುರುವಾಗಿದ್ದು, ಕೆಲ ತರಕಾರಿಗಳಿಗೆ ಬೇಡಿಕೆ ಹೆಚ್ಚಿ, ಬೆಲೆಗಳು ಗಗನ ಮುಟ್ಟಿವೆ. ಮಳೆ ಬೀಳುತ್ತಿರುವುದು ಸಹ ಕೆಲ ತರಕಾರಿ ಬೆಲೆಗಳ ತುಟ್ಟಿಗೆ ಕಾರಣವಾಗಿದೆ. ದೀಪಾವಳಿ ಹಬ್ಬದ ನಂತರ ಹೂವಿನ ಬೇಡಿಕೆ ತಗ್ಗಿದ್ದು...
ಲೋಕ ಅದಾಲತ್‍ನಲ್ಲಿ ತುಮಕೂರು ಜಿಲ್ಲೆ ಪ್ರಥಮ
ತುಮಕೂರು:ಪ್ಯಾನ್ ಇಂಡಿಯಾ ಕಾನೂನು ಅರಿವು ಶಿಬಿರ ನ್ಯಾ. ಬಿ.ವೀರಪ್ಪ ಉದ್ಘಾಟನೆ ನ್ಯಾಯಾಂಗವು ದೇಶದ ಒಳಗಡೆ ನಡೆಯುವ ಅನ್ಯಾಯ, ಅಕ್ರಮ, ದಬ್ಬಾಳಿಕೆ ಸರಿಪಡಿಸಲು ಕಾರ್ಯನಿರ್ವಹಿಸುತ್ತಿರುವ ಜೊತೆ ಜೊತೆಗೆ ಸರ್ವರಿಗೂ ನ್ಯಾಯದಾನ ದೊರಕಿಸಲು ಕಾನೂನು ಅರಿವು...
ಲೇಖಕಿ ಡಾ. ಶೈಲಾ ನಾಗರಾಜ್ ಅವರಿಗೆ ಇಂದಿರಾರತ್ನ ದತ್ತಿ ಪ್ರಶಸ್ತಿ ಪ್ರದಾನ
ತುಮಕೂರು:ಸಾಹಿತ್ಯ ಕಾರ್ಯಕ್ರಮ ಸಂಘಟಕರು ಶ್ರೇಷ್ಟತೆಯ ವ್ಯಸನದಿಂದ ಹೊರಬರಬೇಕು. ಜನಸಾಮಾನ್ಯರಲ್ಲಿ ಸಾಹಿತ್ಯಾಭಿರುಚಿಯನ್ನು ಬೆಳೆಸುವುದು ಹೇಗೆ ಎಂಬ ಬಗ್ಗೆ ಯೋಚಿಸಬೇಕಾಗಿದೆ. ಪ್ರಸಿದ್ಧ ಸಾಹಿತಿಗಳು, ಅವರ ಸಾಹಿತ್ಯವನ್ನೇ ಜಪಿಸುತ್ತಾ ಕೂರದೇ ಜನಸಾಮಾನ್ಯರಿಗೆ ಹತ್ತಿರವಾದ ಸಾಹಿತ್ಯವನ್ನು ಬರೆದ ಹೆಚ್ಚು...
ಪ್ರಶಸ್ತಿ ಪ್ರದಾನ ಇಲ್ಲದೆ ಕನ್ನಡ ರಾಜ್ಯೋತ್ಸವ ಆಚರಣೆ
ಸಾಹಿತ್ಯ-ಸಾಂಸ್ಕøತಿಕ ವಲಯದಲ್ಲಿ ವ್ಯಾಪಕ ಅಸಮಾಧಾನ
ಸಾ.ಚಿ.ರಾಜಕುಮಾರ
ತುಮಕೂರು:ಈ ಬಾರಿಯ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡದೆ ನಿರ್ಲಕ್ಷ್ಯ ವಹಿಸಿರುವುದಕ್ಕೆ ಸಾಹಿತಿ –ಕಲಾವಿದರ ವಲಯದಲ್ಲಿ ಅಸಮಾಧಾನಗಳು ವ್ಯಕ್ತವಾಗುತ್ತಿವೆ.
ಪ್ರತಿವರ್ಷ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಸಂಜೆಯ...
ಭಾಷೆ ಬಳಸಿದಾಗ ಮಾತ್ರ ಅದರ ಉಳಿವು
ತುಮಕೂರು:ಜಿಲ್ಲಾಡಳಿತದ ಕನ್ನಡ ರಾಜ್ಯೋತ್ಸವದಲ್ಲಿ ಸಚಿವ ಜೆ.ಸಿ. ಮಾಧುಸ್ವಾಮ ಸ್ಲಗ್: ಕವಾಯಿತು ಆರಂಭ ವಿಸರ್ಜನೆಗೆ ಸಚಿವರ ಅನುಮತಿಯನ್ನು ಕನ್ನಡದಲ್ಲಿ ಕೇಳಿ ಗಮನಸೆಳೆದ ಪೊಲೀಸ್ ತಂಡದ ನಾಯಕ ಅನ್ಯ ಭಾಷೆ ವ್ಯಾಮೋಹ ಬಿಟ್ಟು ಕನ್ನಡ ಭಾಷೆಯನ್ನು...













