Tag: tumkur
ಅಂಬೇಡ್ಕರ್ ಫೋಟೊಗೆ ಅಪಮಾನ ವಿವಾದ
ಗುಬ್ಬಿ: ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ವಜಾಕ್ಕೆ ಡಿಎಸ್‍ಎಸ್ ಆಗ್ರಹರಾಯಚೂರಿನ ಜಿಲ್ಲಾ ನ್ಯಾಯಾಧೀಶರಾದ ಮಲ್ಲಿಕಾರ್ಜುನಗೌಡ...
ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ದೊರೆಯುತ್ತಿಲ್ಲ
ತಿಪಟೂರು:ಇಂದಿನ ಕೆಲವು ವಿಭಕ್ತ ಕುಟುಂಬಗಳಿಂದ ಮನೆಯಲ್ಲಿ ಹಿರಿಯರುಇಲ್ಲದೇಸಂಸ್ಕಾರ, ಗುರು ಹಿರಿಯರಲ್ಲಿ ಭಕ್ತಿ, ದೈವಭಕ್ತಿ, ವೃದ್ಯಾಪದಲ್ಲಿ ಹಿರಿಯರಸೇವೆ, ಬಗ್ಗೆ ಕುಟುಂಬದ ಹಿರಿಯರು-ಕಿರಿಯರಿಗೆದೊರೆಯುತ್ತಿದ್ದ ಮಾರ್ಗದರ್ಶನಕಡಿಮೆಯಾಗುತ್ತಿದೆಎಂದುಡಾ.ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮಿಗಳು ವಿಷಾದಿಸಿದರು.ರಾಷ್ಟ್ರದಪ್ರಮುಖಧಾರ್ಮಿಕ ಕೇಂದ್ರಗಳಲ್ಲೊಂದಾದ ತಾಲ್ಲೂಕಿನ ನೊಣವಿನಕೆರೆ ಕಾಡಸಿದ್ದೇಶ್ವರ...
ಕೇಂದ್ರ ಬಜೆಟ್: ಚುನಾವಣೆ ಕೇಂದ್ರಿತವೇ? ಜನಸ್ಪರ್ಶಿಯಾಗುವುದೇ?
ತುಮಕೂರು:ತುಮಕೂರಿಗೆ ಮೆಟ್ರೋ, ಭದ್ರಾ ಮೇಲ್ದಂಡೆ, ಜವಳಿ ಪಾರ್ಕ್, ರೈಲ್ವೆ ಯೋಜನೆ ವೇಗದ ನಿರೀಕ್ಷೆಕಳೆದೆರೆಡು ವರ್ಷಗಳಿಂದ ಕೋವಿಡ್ ಅಲೆಯಿಂದ ತತ್ತರಿಸಿರುವ ದೇಶದ ಕೃಷಿ, ಕೈಗಾರಿಕೆ, ಸಹಕಾರ, ವಾಣಿಜ್ಯ, ಬ್ಯಾಂಕಿಂಗ್ ಸೇರಿ ವಿವಿಧ ವಲಯಗಳಿಗೆ ಇಂದು...
ಬುದ್ದಿಮಾಂಧ್ಯೆಯ ಮೇಲೆ ಲೈಂಗಿಕ ದೌರ್ಜನ್ಯ ನಡಸಿದ ಎಎಸ್‍ಐ ಉಮೇಶ್‍ಗೆ 20 ವರ್ಷ ಕಠಿಣ ಜೈಲು...
ತುಮಕೂರು:ತುಮಕೂರು ಹೊರವಲಯದ ಅಂತರಸನಹಳ್ಳಿ ಸೇತುವೆ ಬಳಿ ಬುದ್ದಿಮಾಂಧ್ಯೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿದ ಆರೋಪಿ ಎಎಸ್‍ಐ ಉಮೇಶ್ ಅವರ ಮೇಲಿನ ಆರೋಪ ಸಾಬೀತಾಗಿದ್ದು ಅವರಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 1...
ಗಾಂಧಿ ಸಿದ್ದಾಂತಕ್ಕೆ ತದ್ವಿರುದ್ದ ನಡವಳಿಕೆಯ ಬಿಜೆಪಿ
ತುಮಕೂರು:ತನ್ನ ತನು,ಮನ, ಪ್ರಾಣ್ಯವನ್ನು ಕೊಟ್ಟು ದೇಶಕ್ಕೆ ಸ್ವಾತಂತ್ರ ತಂದುಕೊಟ್ಟ ಮಹಾತ್ಮಗಾಂಧಿಯ ಸತ್ಯ, ಅಹಿಂಸೆ ಮತ್ತು ಜಾತ್ಯಾತೀತ ತತ್ವಗಳಿಗೆ ವಿರುದ್ದವಾಗಿ ಇಂದಿನ ಬಿಜೆಪಿ ಸರಕಾರ ನಡೆದುಕೊಳ್ಳುತ್ತಿದ್ದು, ಯುವಜನರು ಇದರ ವಿರುದ್ದ ಸಿಡಿದೇಳಬೇಕಿದೆ ಎಂದು ಮಾಜಿ...
ಶುದ್ಧ ನೀರಿನ ಘಟಕ ಇದ್ದರೂ ನೀರಿನ ಭಾಗ್ಯವಿಲ್ಲ
ಚೇಳೂರು:ಚೇಳೂರು ಗ್ರಾಪಂ ಅಧ್ಯಕ್ಷ.ಉಪಾಧ್ಯಕ್ಷರು ಗೆದ್ದು ಬಂದ ಬ್ಲಾಕ್‍ನಲ್ಲಿಯೇ ಸಾರ್ವಜನಿಕರ ಸರಿಯಾಗಿ ಮೂಲಭೂತ ಸೌಕರ್ಯವಿಲ್ಲ. ಇನ್ನೂ ಗ್ರಾಪಂ ಮಟ್ಟವನ್ನು ಎಷ್ಟರ ಮಟ್ಟಿಗೆ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಏಂಬೂವುದಕ್ಕೆ ಉದಾಹರಣೆ ಗ್ರಾಮದ ಆಶ್ವಥಕಟ್ಟೆ ಬೀದಿಯಲ್ಲಿ ಸುಮಾರು...
ಏರುತ್ತಿದೆ ಬಿಸಿಲು : ಹಣ್ಣುಗಳು ದುಬಾರಿ
ತುಮಕೂರು:ದಿನೇ ದಿನೇ ಬಿಸಿಲು ಏರುತ್ತಿರುವುದರಿಂದ ಹಣ್ಣುಗಳಿಗೆ ಬೇಡಿಕೆ ಹೆಚ್ಚಿ ದರವೂ ಏರುತ್ತಿದೆ. ಸೊಪ್ಪು-ತರಕಾರಿ ಬೆಳೆಗೆ ಬೇಕಾದ ಶುಷ್ಕ ವಾತಾವರಣ ಇರುವುದರಿಂದ ಈ ವಾರವೂ ಸಹ ಸೊಪ್ಪು-ತರಕಾರಿಗಳು ಅಗ್ಗದ ಬೆಲೆಗೆ ದೊರೆಯುತ್ತಿವೆ.ಆದರೆ ಹಸಿ ಮೆಣಸಿನಕಾಯಿ...
ತೆರಿಗೆ ಕ್ಷೇತ್ರದಲ್ಲಿ ಮುಗಿಯದ ಗೊಂದಲ: ಆಡಿಟರ್‍ಗಳು, ವರ್ತಕರು ಹೈರಾಣು
ತುಮಕೂರು: ಪರಿಹಾರಾತ್ಮಕ ಬಜೆಟ್ ನಿರೀಕ್ಷೆಯಲ್ಲಿ ತೆರಿಗೆದಾರಫೆಬ್ರುವರಿ 1 ರಂದು ಕೇಂದ್ರ ಬಜೆಟ್ ಮಂಡನೆಯಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಕೊರೊನಾ ಸೆಲೆಗೆ ಸಿಲುಕಿ ನಲುಗಿರುವ ಉದ್ಯಮ ಕ್ಷೇತ್ರ ಹಾಗೂ ತೆರಿಗೆದಾರ ವಲಯ...
ಡಾ.ಬಿ.ಆರ್.ಅಂಬೇಡ್ಕರ್ ಪೋಟೊಗೆ ಅಪಮಾನ
ಚಿಕ್ಕನಾಯಕನಹಳ್ಳಿ: ಸಂಘಟನೆಗಳಿಂದ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ವಜಾಕ್ಕೆ ಆಗ್ರಹ73ನೇ ಗಣರಾಜ್ಯೋತ್ಸವ ಆಚರಣೆಯ ವೇಳೆ ರಾಯಚೂರಿನ...
ಡೇಂಜರಸ್ ಡ್ರೈವರ್.. ಮೊಬೈಲ್ನಲ್ಲಿ ಚಾಟ್ ಮಾಡುತ್ತಾ ಬಸ್ ಓಡಿಸಿದ ಚಾಲಕ
ತುಮಕೂರು : ಬಸ್ ಚಾಲನೆ ವೇಳೆ ಮೊಬೈಲ್ ಬಳಕೆ ಮಾಡುತ್ತಿದ್ದಾಗ ಏನಾದರೂ ದುರ್ಘಟನೆ ಸಂಭವಿಸಿದ್ದರೆ ಯಾರು ಜವಾಬ್ದಾರಿ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಇಂತಹ ಬೇಜವಾಬ್ದಾರಿ ಬಸ್ ಚಾಲಕನ...













