Tag: tumkur
ಚಿಕ್ಕನಾಯಕನಹಳ್ಳಿ : ಗ್ರಾ.ಪಂ.ಚುನಾವಣೆಯಲ್ಲಿ ಸೊಸೆಯನ್ನು ಮಣಿಸಿದ ಅತ್ತೆ
ಚಿಕ್ಕನಾಯಕನಹಳ್ಳಿ : ಈ ಬಾರಿ ತಾಲೂಕಿನ ಗ್ರಾ.ಪಂ.ಚುನಾವಣೆಯಲ್ಲಿ ಅತ್ತೆ, ಸೊಸೆ ವಿರುದ್ದ ಜಯಗಳಿಸಿರುವುದು, ಎಂ.ಫಿಲ್ ಪದವೀಧರ ಗೆಲುವು ದಾಖಲಿಸಿರುವುದು, ಕೇವಲ ಎರಡು ಮತಗಳ ಅಂತರದ ಜಯ, ಎರಡನೇ ಬಾರಿ ಆಯ್ಕೆ...
ಶಿರಾ : ಗ್ರಾ.ಪಂ.ಮತ ಎಣಿಕೆ : ಕೋವಿಡ್ ಭಯ ಮರೆತು ಗುಂಪುಗೂಡಿದ ಜನ
ಶಿರಾ : ನಗರದ ಸರ್ಕಾರಿ ಪ್ರ.ದ. ಕಾಲೇಜಿನ ಆವರಣವಷ್ಟೇ ಅಲ್ಲದೆ ಶಿರಾ-ಅಮರಾಪುರ ರಸ್ತೆಯ ಉದ್ದಕ್ಕೂ ಹಾಗೂ ಇಡೀ ಜ್ಯೋತಿ ನಗರ ಬಡಾವಣೆಯ ತುಂಬಲೂ ಬುಧವಾರ ಎತ್ತ ನೋಡಿದರತ್ತ ಜನವೋ ಜನ. ...
ತುಮಕೂರು : ಗ್ರಾಪಂ ಚುನಾವಣೆ ; ರಾತ್ರಿವರೆಗೂ ಸಾಗಿದ ಮತ ಎಣಿಕೆ!!
ತುಮಕೂರು : ಚುನಾವಣೆ ಬಹಿಷ್ಕರಿಸಿದ 3 ಪಂಚಾಯಿತಿ ಹೊರತುಪಡಿಸಿ ಜಿಲ್ಲೆಯ 326 ಗ್ರಾಮ ಪಂಚಾಯಿತಿ ಕ್ಷೇತ್ರಗಳ 2661 ಮತ ಕ್ಷೇತ್ರಗಳಿಗೆ ನಡೆದಿದ್ದ ಚುನಾವಣೆ ಮತ ಎಣಿಕೆ ಬುಧವಾರ ಶಾಂತಿಯುತವಾಗಿ ಜರುಗಿತು. ...
ಜ.7ರವರೆಗೆ ಅಂತಾರಾಷ್ಟ್ರೀಯ ವಿಮಾನ ಹಾರಾಟ ರದ್ದು!!
ನವದೆಹಲಿ: ದಿನದಿಂದ ದಿನಕ್ಕೆ ರೂಪಾಂತರ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನ ನಿಷೇಧವನ್ನ ಜನವರಿ 7 ರವರೆಗೆ ವಿಸ್ತರಿಸಲಾಗಿದೆ. ಬ್ರಿಟನ್ ನಲ್ಲಿ ರೂಪಾಂತರ ಕೊರೊನಾ...
ತುಮಕೂರು : ಹೆಚ್ಚಿದ ಕಳ್ಳತನ : ಜನರಲ್ಲಿ ಆತಂಕ
ತುಮಕೂರು : ತುಮಕೂರು ನಗರ ಹಾಗೂ ಹೊರವಲಯದಲ್ಲಿ ಕಳ್ಳತನ ಮತ್ತು ದರೋಡೆ ಪ್ರಕರಣಗಳು ಹೆಚ್ಚುತ್ತಿದ್ದು, ನಾಗರಿಕರು ಆತಂಕಕ್ಕೆ ಒಳಗಾಗಿದ್ದಾರೆ. ಸರ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದ್ದು, ಮಹಿಳೆಯರು...
ತಿಪಟೂರು : ದೊಣ್ಣೆಯಿಂದ ಹೊಡೆದು ತಂದೆಯಿಂದಲೇ ಮಗನ ಹತ್ಯೆ!!
ತಿಪಟೂರು : ಕೌಟುಂಬಿಕ ಕಲಹ ಹಾಗೂ ಕುಡಿದು ಬಂದು ಮನೆಗೆ ಗಲಾಟೆ ಮಾಡುತ್ತಿದ್ದ ಮಗನನ್ನು ತಂದೆ ಹಾಗೂ ಸಹೋದರ ಇಬ್ಬರು ಸೇರಿ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ತಾಲೂಕಿನ...
ಮನರಂಜನಾ ಕೇಂದ್ರವಾಗಿ ಆಕರ್ಷಣೆ ನೀಡುತ್ತಿರುವ ಅಂಕಸಂದ್ರ ಅಣೆ
ಚಿಕ್ಕನಾಯಕನಹಳ್ಳಿ : ರಭಸವಾಗಿ ಹರಿಯುತ್ತಿರುವ ನೀರು, ಕುಣಿದು ಕುಪ್ಪಳಿಸುತ್ತಿರುವ ಜನ, ಆಕರ್ಷಣೀಯ ಜಲ ತಾಣದಂತೆ ಬದಲಾಗುತ್ತಿರುವ ತಾಲ್ಲೂಕಿನ ಅಂಕಸಂದ್ರ ಅಣೆ, ಈ ಸ್ಥಳಕ್ಕೆ ಹೇಮಾವತಿ ನೀರು ಹರಿದ ದಿನದಿಂದ ಸ್ಥಳೀಯರು,...
ತುಮಕೂರು : ಇಂದು ಗ್ರಾಪಂ ಅಭ್ಯರ್ಥಿಗಳ ಹಣೆಬರಹ ನಿರ್ಧಾರ
ತುಮಕೂರು : ಡಿ. 22, 27ರಂದು ಎರಡು ಹಂತದಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆ ಮತ ಎಣಿಕೆ ಆಯಾ ತಾಲೂಕು ಕೇಂದ್ರಗಳಲ್ಲಿ ಇಂದು ಬೆಳಿಗ್ಗೆ 8 ರಿಂದ ನಡೆಯಲಿದ್ದು, ಅವಿರೋಧ ಆಯ್ಕೆ,...
ತುಮಕೂರು : ಜ. 9 ರಂದು ರೈಲು ಬಂದ್ ಚಳವಳಿ
ತುಮಕೂರು : ರಾಜ್ಯದಲ್ಲಿ ಮರಾಠ ಪ್ರಾಧಿಕಾರ ರಚನೆ ಮಾಡಿರುವುದನ್ನು ಕೈಬಿಡಬೇಕು ಎಂದು ಆಗ್ರಹಿಸಿ ಕನ್ನಡ ಒಕ್ಕೂಟದ ವತಿಯಿಂದ ಜ. 9 ರಂದು ರಾಜ್ಯಾದ್ಯಂತ ರೈಲು ಬಂದ್ ಚಳವಳಿ ಹಮ್ಮಿಕೊಂಡಿರುವುದಾಗಿ ವಾಟಾಳ್ ನಾಗರಾಜ್...
ಶಿರಾ 41 ಗ್ರಾಪಂ ಚುನಾವಣೆ : ಮತ ಎಣಿಕೆಗೆ ಸಕಲ ಸಿದ್ಧತೆ
ಶಿರಾ : ತಾಲ್ಲೂಕಿನ 42 ಗ್ರಾಮ ಪಂಚಾಯ್ತಿಗಳ ಪೈಕಿ 41 ಗ್ರಾಪಂಗಳ 660 ಸ್ಥಾನಗಳಿಗೆ ಈಗಾಗಲೇ ಚುನಾವಣೆ ನಡೆದಿದ್ದು, 1921 ಮಂದಿ ಸ್ಪರ್ಧಿಸಿದ್ದರು. ಡಿ. 30 ರಂದು ಶಿರಾ...













