Home Tags Tumkur

Tag: tumkur

ಕೊರೊನಾ ನಿನ್ನೆ ನೆಗೆಟಿವ್ ಇಂದು ಪಾಸಿಟಿವ್ ; ಜನತೆಯಲ್ಲಿ ಮೂಡಿದ ಗೊಂದಲ!!

0
ಮಿಡಿಗೇಶಿ :       ಆರೋಗ್ಯ ಇಲಾಖೆಯ ಸುತ್ತೋಲೆ ಪ್ರಕಾರ ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಸೇರಿದ ಚಿನ್ನೇನಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ವೀರಚಿನ್ನೇನಹಳ್ಳಿ ಗ್ರಾಮದ ವೀರಕ್ಯಾತಯ್ಯ...

ಹುಳಿಯಾರಿನಲ್ಲಿ ಅವರೆಕಾಯಿಗೆ ಭರ್ಜರಿ ಬೇಡಿಕೆ

0
 ಹುಳಿಯಾರು :       ಹುಳಿಯಾರು ಪಟ್ಟಣದಲ್ಲಿ ಅವರೆಕಾಯಿ ವ್ಯಾಪಾರ ಜೋರಾಗಿದ್ದು ದಿನದಿಂದ ದಿನಕ್ಕೆ ಅವಕ ಹೆಚ್ಚಾಗುತ್ತಿದೆ. ಸಂತೋಷಕರ ಸಂಗತಿಯೆಂದರೆ ಖುದ್ದು ರೈತರೇ ನಿತ್ಯ ತಾಜಾ ಕಾಯಿಗಳನ್ನು ತಂದು ಮಾರುತ್ತಿದ್ದಾರೆ.   ...

 ತುಮಕೂರು : ನಾಮದ ಚಿಲುಮೆ-ಬಸದಿ ಬೆಟ್ಟ-ದೇವರಾಯನದುರ್ಗಕ್ಕಿಲ್ಲ ಪ್ರವೇಶ!!

0
 ತುಮಕೂರು :      2021ರ ಹೊಸ ವರ್ಷಾಚರಣೆ ಸಮಯದಲ್ಲಿ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಯಲು ಹಾಗೂ ಕೋವಿಡ್-19 ಸಾಂಕ್ರಾಮಿಕ ರೋಗವು ಹರಡದಂತೆ ಮುಂಜಾಗ್ರತೆ ಕ್ರಮವಾಗಿ ಡಿ. 31ರಂದು ಬೆಳಿಗ್ಗೆ 8 ರಿಂದ...

ಬೆಳಗಾವಿ : ಮೊದಲ ಬಾರಿಗೆ ಪಾಲಿಕೆ ಎದುರು ಕನ್ನಡ ಧ್ವಜ ಹಾರಾಟ!!

0
ಬೆಳಗಾವಿ :      ಬೆಳಗಾವಿ ಮಹಾನಗರ ಪಾಲಿಕೆ ಕಚೇರಿ ಎದುರು  ಕನ್ನಡ ಧ್ವಜ ಸ್ತಂಭ ನಿಲ್ಲಿಸಿ ಕನ್ನಡ ಧ್ವಜ ಹಾರಿಸಲು ಕನ್ನಡ ಪರ ಸಂಘಟನೆಗಳು ಮುಂದಾಗಿರುವ ಘಟನೆ ನಡೆದಿದೆ.       ಕಳೆದ...

ಶಿರಾ : ಅಗಲಿದ ಸತಿ-ಪತಿಯನ್ನು ಒಗ್ಗೂಡಿಸಿದ ಗ್ರಾಪಂ ಚುನಾವಣೆ

0
ಶಿರಾ :      ಕಳೆದ ನಾಲ್ಕು ವರ್ಷದ ಹಿಂದೆ ವಿವಾಹವಾಗಿದ್ದ ಸತಿ-ಪತಿಗಳಿಬ್ಬರು ತಮ್ಮ ಕುಟುಂಬದಲ್ಲಿ ಉಂಟಾದ ಕೆಲ ಭಿನ್ನಾಭಿಪ್ರಾಯಗಳಿಂದ ದೂರವಿದ್ದರಲ್ಲದೆ, ಸಂಸಾರದಲ್ಲಿ ವಿರಸ ಉಂಟಾಗಿತ್ತು. ಗ್ರಾಪಂ ಚುನಾವಣೆಯಲ್ಲಿ ಅಭ್ಯರ್ಥಿಯೊಬ್ಬರಿಗೆ ಮತ ಚಲಾಯಿಸಲು...

ತುಮಕೂರು : ‘ಸಹಕಾರ ರತ್ನ” ಎಸ್.ಎನ್.ಕೃಷ್ಣಯ್ಯ ಇನ್ನಿಲ್ಲ!!

0
ತುಮಕೂರು :      ಜಿಲ್ಲೆಯ ಹಿರಿಯ ಸಹಕಾರಿ ಧುರೀಣ, 'ಸಹಕಾರಿ ರತ್ನ' ಪ್ರಶಸ್ತಿ ಪುರಸ್ಕೃತ ಶ್ರೀ ಎಸ್ ಎನ್ ಕೃಷ್ಣಯ್ಯ ನವರು ಭಾನುವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.     ಕೃಷ್ಣಯ್ಯನವರು ಸಿರಾದ ಸಾಮಾಜಿಕ...

ಗುಬ್ಬಿ : ರಸ್ತೆ ಅಪಘಾತದಲ್ಲಿ 8 ತಿಂಗಳ ಗರ್ಭಿಣಿ ಸಾವು!!

0
 ಚೇಳೂರು :      ಗುಬ್ಬಿ ತಾಲ್ಲೂಕು ಚೇಳೂರು ಹೋಬಳಿ ತಾಳೆಕೊಪ್ಪದಲ್ಲಿ ನಡೆದ ರಸ್ತೆ ಅಪಘಾತದಲ್ಲಿ 8 ತಿಂಗಳ ಗರ್ಭಿಣಿ ಮೃತಪಟ್ಟಿದ್ದಾರೆ.      ಬಸವನಪಾಳ್ಯದ ಶಶಿಕಲಾ (22) ಅವರು ಶನಿವಾರ...

‘ನಮ್ಮ ಪಕ್ಷದ ಬಗ್ಗೆ ಲಘುವಾಗಿ ಮಾತನಾಡುವುದು ಸರಿಯಲ್ಲ’ -ಎಚ್.ಡಿ.ಡಿ

0
ಬೆಂಗಳೂರು :       ಇತ್ತೀಚೆಗೆ ಪ್ರಾದೇಶಿಕ ಪಕ್ಷ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಮಾತು ಕೇಳಿಬರುತ್ತಿವೆ. ನಮ್ಮ ಪಕ್ಷದ ಬಗ್ಗೆ ಲಘುವಾಗಿ ಮಾತನಾಡುವುದು ಸರಿಯಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿದರು. ...

‘ಕುರುಬರನ್ನು ಎಸ್ಟಿಗೆ ಸೇರಿಸುವವರೆಗೂ ಹೋರಾಟ ನಿಲ್ಲದು’ – ಈಶ್ವರಾನಂದಪುರಿ ಶ್ರೀ

0
ತುಮಕೂರು :       ಕುರುಬ ಸಮುದಾಯವನ್ನು ಎಸ್ಟಿ ವರ್ಗಕ್ಕೆ ಸೇರಿಸಬೇಕು ಎಂದು ನಡೆದಿರುವ ಹೋರಾಟದ ಹಿಂದೆ ಯಾವುದೇ ವ್ಯಕ್ತಿ, ಪಕ್ಷ, ಸಂಘಟನೆ ಇಲ್ಲ, ಇಡೀ ಕುರುಬ ಸಮುದಾಯ ಇದರ ಹಿಂದೆ ಇದೆ....

ತುಮಕೂರು : ಕೋವಿಡ್ ಹಿನ್ನೆಲೆ ಕ್ರಿಸ್‍ಮಸ್ ಸರಳ ಆಚರಣೆ!!

0
 ತುಮಕೂರು :       ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಕ್ರೈಸ್ತ ಸಮುದಾಯದ ಪವಿತ್ರ ಹಬ್ಬವಾದ ಕ್ರಿಸ್‍ಮಸ್ ಹಬ್ಬವನ್ನು ನಗರದಲ್ಲಿ ಸಡಗರ ಸಂಭ್ರಮ ಇಲ್ಲದೆ ಸಾಂಪ್ರದಾಯಿಕವಾಗಿ ಆಚರಿಸಲಾಯಿತು.     ಕ್ರಿಸ್‍ಮಸ್ ಎಂದಾಕ್ಷಣ...
Share via